ಕೆಜಿಐಡಿ ಇಲಾಖೆ ಗಣಕೀಕೃತವಾಗಲಿ

ಇಂದಿನ ಆಧುನಿಕ ಜಮಾನದಲ್ಲೂ, ಮಾಹಿತಿಗಳು ಗಣಕೀಕೃತಗೊಳ್ಳದೆ, ಓಬಿರಾಯನ ಕಾಲದಂತೆ ಬರೀ ಪೆನ್ನು, ಫೈಲುಗಳನ್ನು ಹಿಡಿದು ಕಾರ್ಯನಿರ್ವಹಿಸುತ್ತಿರುವ (ಪೆನ್ನು ಫೈಲು ಬೇಡವೇ ಬೇಡವೆಂತಲ್ಲ) ಸರ್ಕಾರಿ ಇಲಾಖೆಯೊಂದಿದೆ ಎಂದರೆ ನೀವು ನಂಬಲೇಬೇಕು. ಹೌದು, ಅದೇ ಕೆಜಿಐಡಿ ಇಲಾಖೆ!…

View More ಕೆಜಿಐಡಿ ಇಲಾಖೆ ಗಣಕೀಕೃತವಾಗಲಿ

ವಿದ್ಯಾರ್ಥಿಗಳಿಗೆ ತೊಂದರೆಯಾಗದಿರಲಿ

ವೇತನ ತಾರತಮ್ಯ, ಬಡ್ತಿ ಸಮಸ್ಯೆ ಸೇರಿದಂತೆ ತಾವು ಮುಂದಿಟ್ಟಿರುವ 20 ಬೇಡಿಕೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸದಿದ್ದರೆ ಪಿಯುಸಿ ಪರೀಕ್ಷೆಯ ಉತ್ತರಪತ್ರಿಕೆಗಳ ಮೌಲ್ಯಮಾಪನವನ್ನು ಬಹಿಷ್ಕರಿಸುವುದಾಗಿ ಪದವಿಪೂರ್ವ ಕಾಲೇಜು ಉಪನ್ಯಾಸಕರು ಸರ್ಕಾರಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿರುವುದು ಮಾಧ್ಯಮಗಳಲ್ಲಿ…

View More ವಿದ್ಯಾರ್ಥಿಗಳಿಗೆ ತೊಂದರೆಯಾಗದಿರಲಿ

ಜನಮತ

ಮತ್ತಷ್ಟು ಸೇರ್ಪಡೆಯಾಗಲಿ ಕರ್ನಾಟಕ ಲೋಕಸೇವಾ ಆಯೋಗ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ 219 ಎಫ್​ಡಿಎ ಹಾಗೂ 494 ಎಸ್​ಡಿಎ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿರುವುದು ಸ್ವಾಗತಾರ್ಹ ಸಂಗತಿ. ಆದರೆ ರಾಜ್ಯದ ವಿವಿಧ ಇಲಾಖೆಗಳಲ್ಲಿ…

View More ಜನಮತ

ಜನಮತ

ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಆದಾಗಿನಿಂದಲೂ ಈ ಕಿತ್ತಾಟದ ಕಿಚ್ಚು ರಾಜ್ಯದ ತುಂಬೆಲ್ಲ ಹರಡುತ್ತಿದೆ. ರಾಜ್ಯ ರಾಜಕೀಯದಲ್ಲಿ ಏನಾಗುತ್ತಿದೆ? ಈ ರಾಜಕೀಯ ಜನಸಾಮಾನ್ಯರಿಗೆ ಏನೂ ತಿಳಿಯದಂತಾಗಿದೆ. ರಾಜ್ಯದಲ್ಲಿ ಬರಗಾಲದ ಛಾಯೆ ಹೆಚ್ಚುತ್ತಿದೆ.…

View More ಜನಮತ

ಪಂ. ತಾರಾನಾಥರ ಹೆಸರು ಸೂಕ್ತ ಇದೇ ಶೈಕ್ಷಣಿಕ ವರ್ಷದಿಂದ ರಾಯಚೂರಿನಲ್ಲಿ ಆರಂಭವಾಗಲಿರುವ ವಿಶ್ವವಿದ್ಯಾಲಯವು, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಪೂರಕವಾಗಲಿದೆ, ವಿದ್ಯಾರ್ಥಿಗಳ ಪಾಲಿನ ಆಶಾಕಿರಣವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ…

View More

ಜನಮತ

ಟೀಕೆಯಿರಲಿ, ದ್ವೇಷವೇಕೆ? ಬದ್ಧತೆಯುಳ್ಳ ಆಡಳಿತ ಪಕ್ಷ ಹಾಗೂ ಅಷ್ಟೇ ಸಮರ್ಥವಾದ ವಿರೋಧಪಕ್ಷ ಇರಬೇಕಾದ್ದು ಅಗತ್ಯವೂ ಹೌದು, ಅದು ಪ್ರಜಾಪ್ರಭುತ್ವ ವ್ಯವಸ್ಥೆಯ ಸೊಬಗೂ ಹೌದು. ಆಡಳಿತ ಪಕ್ಷ ಅಥವಾ ಅದರ ಯಾವುದೇ ಅಂಗೀಭೂತ ಸಂಸ್ಥೆಗಳು ತಪು್ಪಮಾಡಿದರೆ,…

View More ಜನಮತ

ಸಕಾಲಿಕ ಲೇಖನ

ಚಕ್ರವರ್ತಿ ಸೂಲಿಬೆಲೆ ಅವರ ‘ವಿಶ್ವಗುರು’ ಅಂಕಣ (ವಿಜಯವಾಣಿ ಫೆ. 11) ಸಕಾಲಿಕವಾಗಿತ್ತು ಮತ್ತು ಮಾಹಿತಿಪೂರ್ಣವಾಗಿತ್ತು. ಭಾರತೀಯ ಅಸ್ಮಿತೆ, ಇತಿಹಾಸ, ಪರಂಪರೆ ಇತ್ಯಾದಿಗಳಿಗೆ ಇನ್ನು ಉಳಿಗಾಲವಿಲ್ಲವೇನೋ ಎಂಬ ಪರಿಸ್ಥಿತಿ ಮೂಡಿದ್ದ ಸಂದರ್ಭದಲ್ಲಿ, ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ…

View More ಸಕಾಲಿಕ ಲೇಖನ

ಜನಮತ

ಎಟಿಎಂ ಗೊಂದಲ ಸರಿಪಡಿಸಿ ಗ್ರಾಹಕರು ಸಕಾಲಕ್ಕೆ ಹಣವನ್ನು ಪಡೆಯುವಂತಾಗಲೆಂದು ರಾಷ್ಟ್ರೀಕೃತ ಬ್ಯಾಂಕುಗಳ ವತಿಯಿಂದ ಎಟಿಎಂ ವ್ಯವಸ್ಥೆಯನ್ನೇನೋ ಕಲ್ಪಿಸಲಾಗಿದೆ. ಆದರೆ ಕಾಲಾನುಕಾಲಕ್ಕೆ ಸಂಬಂಧಪಟ್ಟವರ ಗಮನಕ್ಕೆ ತಂದ ನಂತರವೂ ಎಟಿಎಂಗಳ ಅಸಮರ್ಪಕ ಕಾರ್ಯನಿರ್ವಹಣೆ ಮುಂದುವರಿದೇ ಇದ್ದು, ಹಣ…

View More ಜನಮತ

ಜನಮತ

ವಿಶ್ವಾಸ ಕುಂದದಿರಲಿ ರಾಜ್ಯ ಬಜೆಟ್ ಮಂಡನೆಯ ಆಸುಪಾಸಿನಲ್ಲೇ ನಮ್ಮ ಕೆಲವೊಂದು ಜನಪ್ರತಿನಿಧಿಗಳು ನಡೆದುಕೊಂಡ ರೀತಿ, ‘ಈ ಸರ್ಕಾರ ಉಳಿಯುವುದೋ ಉರುಳುವುದೋ?’ ಎಂಬ ಅನಿಶ್ಚಿತತೆಗೆ ಅದು ಕಾರಣವಾಗಿದ್ದು ಇವೆಲ್ಲ ಮತದಾರ ಬಂಧುಗಳಲ್ಲಿ ಹೇವರಿಕೆ ಹುಟ್ಟಿಸಿರುವುದಂತೂ ನಿಜ.…

View More ಜನಮತ

ಜನಮತ

ಯೋಗ್ಯರನ್ನೇ ಚುನಾಯಿಸೋಣ ಸದ್ಯದಲ್ಲಿಯೇ ಲೋಕಸಭಾ ಚುನಾವಣೆ ನಡೆಯಲ್ಲಿದ್ದು, ಯೋಗ್ಯರು, ಪ್ರಾಮಾಣಿಕರನ್ನು ಚುನಾಯಿಸುವ ಮೂಲಕ ಮತದಾರರು ಜಾಣನಡೆ ಪ್ರದರ್ಶಿಸಬೇಕಿದೆ. ಗ್ರಾಮ ಪಂಚಾಯಿತಿಯಿಂದ ಮೊದಲ್ಗೊಂಡು ಸಂಸತ್​ವರೆಗೆ ಅರ್ಹರು, ದಕ್ಷರು ಆಯ್ಕೆಯಾದಲ್ಲಿ ಅಭಿವೃದ್ಧಿಗೆ ವೇಗ ದಕ್ಕುವುದರಲ್ಲಿ ಎರಡು ಮಾತಿಲ್ಲ.…

View More ಜನಮತ