ಶಂಕರಮಠ ವಾರ್ಡ್​ನಲ್ಲಿ ಬೀದಿನಾಯಿ ಉಪಟಳ

ಬೆಂಗಳೂರು: ನೀರು ಬರುತ್ತಿದೆ.. ರಸ್ತೆ ಚೆನ್ನಾಗಿದೆ.. ತ್ಯಾಜ್ಯ ಸಮಸ್ಯೆ ಅಷ್ಟೊಂದಿಲ್ಲ.. ಎಲ್ಲವೂ ತಕ್ಕಮಟ್ಟಿಗೆ ಚೆನ್ನಾಗಿದೆ. ಆದರೆ, ಬೀದಿನಾಯಿಗಳ ಕಾಟದಿಂದ ನಮಗೆ ಮುಕ್ತಿ ನೀಡಿ! ಇದು ಶಂಕರಮಠ ವಾರ್ಡ್​ನಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್…

View More ಶಂಕರಮಠ ವಾರ್ಡ್​ನಲ್ಲಿ ಬೀದಿನಾಯಿ ಉಪಟಳ

ಗಣೇಶ ಮಂದಿರ ವಾರ್ಡ್​ನಲ್ಲಿ ಸುಸಜ್ಜಿತ ಕ್ರೀಡಾಂಗಣ

ಗಣೇಶ ಮಂದಿರ ವಾರ್ಡ್ ವ್ಯಾಪ್ತಿಯಲ್ಲಿ ಹಸಿ ತ್ಯಾಜ್ಯದಿಂದ ವಿದ್ಯುತ್ ತಯಾರಿಕೆ ಘಟಕ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಎರಡು ಎಕರೆ ಪ್ರದೇಶದಲ್ಲಿ ಬೃಹತ್ ಕ್ರೀಡಾಂಗಣ ನಿರ್ವಿುಸಲಾಗುವುದು ಎಂದು ಶಾಸಕ, ಮಾಜಿ ಡಿಸಿಎಂ ಆರ್. ಅಶೋಕ್ ಭರವಸೆ…

View More ಗಣೇಶ ಮಂದಿರ ವಾರ್ಡ್​ನಲ್ಲಿ ಸುಸಜ್ಜಿತ ಕ್ರೀಡಾಂಗಣ

ಇಂದು ಗಣೇಶ ಮಂದಿರ ವಾರ್ಡ್​ನಲ್ಲಿ ಜನತಾ ದರ್ಶನ

ಜನತೆ ಮತ್ತು ಸರ್ಕಾರದ ನಡುವೆ ಸ್ನೇಹ ಸೇತುವೆಯಾಗಿ ಹೊಚ್ಚ ಹೊಸ ಪ್ರಯೋಗಗಳನ್ನು ನಡೆಸುತ್ತಿರುವ ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ವಾಹಿನಿ ಬೆಂಗಳೂರು ನಾಗರಿಕರ ಕುಂದುಕೊರತೆ ನಿವಾರಣೆಗೆ ವಿಜಯವಾಣಿ ಜನತಾದರ್ಶನ ಕಾರ್ಯಕ್ರಮ ನಡೆಸುತ್ತಿದ್ದು, ಈ…

View More ಇಂದು ಗಣೇಶ ಮಂದಿರ ವಾರ್ಡ್​ನಲ್ಲಿ ಜನತಾ ದರ್ಶನ

ಛಲವಾದಿಪಾಳ್ಯ ವಾರ್ಡ್​ನಲ್ಲಿಂದು ಜನತಾದರ್ಶನ

ಬೆಂಗಳೂರು: ಮೈಸೂರು ಅರಸರ ಹೆಸರಿನಲ್ಲಿ ಕರೆಯಲ್ಪಡುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಲಿನಲ್ಲಿದೆ ಛಲವಾದಿಪಾಳ್ಯ ವಾರ್ಡ್. ಇಕ್ಕಟ್ಟಾದ ಪ್ರದೇಶ. ಸಣ್ಣ ಪುಟ್ಟ ಮನೆಗಳಲ್ಲಿ ಬದುಕು ಕಟ್ಟಿಕೊಂಡಿರುವ ಬಡವರೇ ಇಲ್ಲಿ ಜಾಸ್ತಿ. ಪ್ರತಿಷ್ಠಿತ ಕ್ಷೇತ್ರದ ವ್ಯಾಪ್ತಿಯಲ್ಲಿದರೂ ಸಾಕಷ್ಟು…

View More ಛಲವಾದಿಪಾಳ್ಯ ವಾರ್ಡ್​ನಲ್ಲಿಂದು ಜನತಾದರ್ಶನ

ಶಾಕಾಂಬರಿನಗರ ವಾರ್ಡ್ ಅಭಿವೃದ್ಧಿಗೆ ಆದ್ಯತೆ

<<ಶಾಸಕಿ ಸೌಮ್ಯಾ ರೆಡ್ಡಿ, ಕಾಪೋರೇಟರ್ ಮಾಲತಿ ಸೋಮಶೇಖರ್ ರೂಪುರೇಷೆ ಸಾರ್ವಜನಿಕರ ಸಹಕಾರಕ್ಕೆ ಮನವಿ>> ಬೆಂಗಳೂರು: ಜಯನಗರ ಕ್ಷೇತ್ರದಾದ್ಯಂತ ಕಸ ಸಮಸ್ಯೆ ಪರಿಹಾರಕ್ಕೆ ಸಮರ್ಪಕವಾಗಿ ಘನತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ಉದ್ಯಾನಗಳ ಅಭಿವೃದ್ಧಿ, ಕುಡಿಯುವ ನೀರಿನ…

View More ಶಾಕಾಂಬರಿನಗರ ವಾರ್ಡ್ ಅಭಿವೃದ್ಧಿಗೆ ಆದ್ಯತೆ

ವಿಜಯವಾಣಿ-ದಿಗ್ವಿಜಯ ನ್ಯೂಸ್​ ಜನತಾದರ್ಶನ ಪುನರಾರಂಭ

<< ಹೆಬ್ಬಾಳ ವಾರ್ಡ್‌ನಲ್ಲಿ ನಿಮ್ಮೊಂದಿಗೆ ನಾವು, ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕೊಡುವ ವೇದಿಕೆ >> ಬೆಂಗಳೂರು: ಮಹಾನಗರದ ಜನತೆ ಪ್ರತಿನಿತ್ಯ ಅನುಭವಿಸುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ‘ವಿಜಯವಾಣಿ’ ದಿನಪತ್ರಿಕೆ ಹಾಗೂ…

View More ವಿಜಯವಾಣಿ-ದಿಗ್ವಿಜಯ ನ್ಯೂಸ್​ ಜನತಾದರ್ಶನ ಪುನರಾರಂಭ

ವಿಜಯವಾಣಿ ಜನತಾದರ್ಶನ ವಾರ್ಡ್​ಗಳಲ್ಲಿ ಪುನರಾರಂಭ

ಬೆಂಗಳೂರು: ಮಹಾನಗರದ ಜನತೆ ಪ್ರತಿನಿತ್ಯ ಅನುಭವಿಸುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ‘ವಿಜಯವಾಣಿ’ ಹಾಗೂ ದಿಗ್ವಿಜಯ 24×7 ನ್ಯೂಸ್’ ಸುದ್ದಿವಾಹಿನಿಯ ಜನಪ್ರಿಯ ಕಾರ್ಯಕ್ರಮ ಜನತಾದರ್ಶನ ಶನಿವಾರ (ಜು. 7) ಮತ್ತೆ ಆರಂಭವಾಗಲಿದೆ. ಈ…

View More ವಿಜಯವಾಣಿ ಜನತಾದರ್ಶನ ವಾರ್ಡ್​ಗಳಲ್ಲಿ ಪುನರಾರಂಭ

ಕಾಟನ್​ಪೇಟೆ ವಾರ್ಡ್​ನಲ್ಲಿಂದು ಜನತಾದರ್ಶನ

| ಹರೀಶ್​ಕುಮಾರ್ ಪಿ. ಗಾಂಧಿನಗರ: ನಗರದ ಹೃದಯಭಾಗದಲ್ಲಿರುವ ಕಾಟನ್​ಪೇಟೆ, ಪ್ರಮುಖ ಸಗಟು ಮಾರುಕಟ್ಟೆಗಳಲ್ಲಿ ಒಂದಾಗಿದೆ. ‘ಅರಳೀಪೇಟೆ’ ಎಂಬ ಹೆಸರಿನಿಂದ ಕಾಟನ್​ಪೇಟೆ ಎಂದು ಆಂಗ್ಲೀಕರಣಗೊಂಡಿರುವ ವಾರ್ಡ್ ನಲ್ಲಿ ಮುದ್ರಣಕ್ಕೆ ಸಂಬಂಧಿಸಿದ ಕಾಗದಗಳು, ಲಗ್ನಪತ್ರಿಕೆಯಿಂದ ಹಿಡಿದು ಪಾದರಕ್ಷೆಗಳ ಸಗಟು…

View More ಕಾಟನ್​ಪೇಟೆ ವಾರ್ಡ್​ನಲ್ಲಿಂದು ಜನತಾದರ್ಶನ

ಸಂಜಯನಗರದಲ್ಲಿ ಜನತಾದರ್ಶನ ಇಂದು

ಸ್ಥಳೀಯ ಜನಪ್ರತಿನಿಧಿಗಳು ಮತ್ತು ಜನರ ನಡುವಿನ ನೇರ ಸಂಪರ್ಕದ ಮೂಲಕ ನಾಗರಿಕ ಸಮಸ್ಯೆಗಳ ಪರಿಹಾರದ ಗುರಿ ಹೊಂದಿರುವ ವಿಜಯವಾಣಿ ಜನತಾದರ್ಶನ ಶನಿವಾರ (ಮಾ. 18) ಸಂಜಯ ನಗರವಾರ್ಡ್​ನಲ್ಲಿ ನಡೆಯಲಿದೆ. ಕಾಪೋರೇಟರ್ ಜಿ. ಇಂದಿರಾ ವಿವಿಧ…

View More ಸಂಜಯನಗರದಲ್ಲಿ ಜನತಾದರ್ಶನ ಇಂದು

ಜಾಲಹಳ್ಳಿಯಲ್ಲಿ ಜನತಾದರ್ಶನ ಇಂದು

ಸ್ಥಳೀಯ ಜನಪ್ರತಿನಿಧಿಗಳು ಮತ್ತು ಜನರ ನಡುವಿನ ನೇರ ಸಂಪರ್ಕದ ಮೂಲಕ ನಾಗರಿಕ ಸಮಸ್ಯೆಗಳ ಪರಿಹಾರದ ಗುರಿ ಹೊಂದಿರುವ ವಿಜಯವಾಣಿ ಜನತಾದರ್ಶನ ಶನಿವಾರ (ಫೆ. 25) ಜಾಲಹಳ್ಳಿ ವಾರ್ಡ್​ನಲ್ಲಿ ನಡೆಯಲಿದೆ. ಕಾಪೋರೇಟರ್ ಶ್ರೀನಿವಾಸಮೂರ್ತಿ ವಿವಿಧ ಇಲಾಖೆಗಳ…

View More ಜಾಲಹಳ್ಳಿಯಲ್ಲಿ ಜನತಾದರ್ಶನ ಇಂದು