ಸಿಂಧು 50 ಕೋಟಿ ರೂ. ಡೀಲ್!

ನವದೆಹಲಿ: ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್​ಷಿಪ್ ರಜತ ಪದಕ ವಿಜೇತೆ ಪಿವಿ ಸಿಂಧು ಚೀನಾದ ಕ್ರೀಡಾ ಉತ್ಪನ್ನ ಬ್ರಾಂಡ್ ‘ಲೀ-ನಿಂಗ್’ ಜತೆಗೆ ಮುಂದಿನ 4 ವರ್ಷಗಳಿಗೆ ಬರೋಬ್ಬರಿ 50 ಕೋಟಿ ರೂ. ಒಪ್ಪಂದಕ್ಕೆ ಸಹಿ…

View More ಸಿಂಧು 50 ಕೋಟಿ ರೂ. ಡೀಲ್!

ಸ್ವರ್ಣ ಗೆದ್ದ ಮೀರಾಬಾಯಿ

ನವದೆಹಲಿ: ಮಾಜಿ ವಿಶ್ವ ಚಾಂಪಿಯನ್ ವೇಟ್​ಲಿಫ್ಟರ್ ಭಾರತದ ಸೈಖೋಮ್ ಮೀರಾಬಾಯಿ ಚಾನು, ಗಾಯದಿಂದ ಚೇತರಿಸಿಕೊಂಡು ಕಣಕ್ಕಿಳಿದ ಮೊದಲ ಸ್ಪರ್ಧಾತ್ಮಕ ಕೂಟದಲ್ಲಿಯೇ ಸ್ವರ್ಣ ಪದಕ ಸಾಧನೆ ಮಾಡಿದ್ದಾರೆ. ಬೆನ್ನುನೋವಿನ ಕಾರಣದಿಂದಾಗಿ 2018ರ ಕಾಮನ್ವೆಲ್ತ್ ಗೇಮ್್ಸ ಬಳಿಕ…

View More ಸ್ವರ್ಣ ಗೆದ್ದ ಮೀರಾಬಾಯಿ

ಸೆಪ್ಟೆಂಬರ್​ನಲ್ಲಿ ಪಾಕ್ ವಿರುದ್ಧ ಭಾರತ ಡೇವಿಸ್ ಕಪ್ ಪಂದ್ಯ

ನವದೆಹಲಿ: ಭಾರತ ಟೆನಿಸ್ ತಂಡ ಡೇವಿಸ್ ಕಪ್ ಏಷ್ಯಾ/ಓಶಿಯಾನಿಯಾ ಗುಂಪು-1ರಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸುವ ಸವಾಲು ಪಡೆದುಕೊಂಡಿದೆ. ಫೈನಲ್ಸ್ ಪ್ಲೇ-ಆಫ್​ಗೇರುವ ಅವಕಾಶವಿರುವ ಮುಖಾಮುಖಿ ಸೆಪ್ಟೆಂಬರ್​ನಲ್ಲಿ ನಡೆಯಲಿದ್ದು, ಪಾಕ್ ಆತಿಥ್ಯ ವಹಿಸಿಕೊಳ್ಳಲಿದೆ. ಆದರೆ, ಭದ್ರತಾ ಕಾರಣದಿಂದಾಗಿ…

View More ಸೆಪ್ಟೆಂಬರ್​ನಲ್ಲಿ ಪಾಕ್ ವಿರುದ್ಧ ಭಾರತ ಡೇವಿಸ್ ಕಪ್ ಪಂದ್ಯ

ಜೈನ್ ವಿವಿಗೆ ಬಾಸ್ಕೆಟ್​ಬಾಲ್ ಪ್ರಶಸ್ತಿ

ಬೆಂಗಳೂರು: ಜೈನ್ ವಿಶ್ವವಿದ್ಯಾಲಯ ಬಾಲಕ ಹಾಗೂ ಬಾಲಕಿಯರ ತಂಡ ಮಲ್ಲೇಶ್ವರ ಕಪ್ ಬಾಸ್ಕೆಟ್​ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ. ನಗರದ ಬೀಗಲ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ಜೈನ್ ವಿವಿ 84-61ರಿಂದ…

View More ಜೈನ್ ವಿವಿಗೆ ಬಾಸ್ಕೆಟ್​ಬಾಲ್ ಪ್ರಶಸ್ತಿ

ಐರ್ಲೆಂಡ್ ವಿರುದ್ಧ ಮಹಿಳೆಯರಿಗೆ ಗೆಲುವು

ಮರ್ಸಿಯಾ(ಸ್ಪೇನ್): ಹಿಂದಿನ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟಿದ್ದ ಭಾರತ ಮಹಿಳಾ ಹಾಕಿ ತಂಡ ಸ್ಪೇನ್ ಪ್ರವಾಸದಲ್ಲಿ ವಿಶ್ವಕಪ್ ರನ್ನರ್​ಅಪ್ ಐರ್ಲೆಂಡ್ ಎದುರಿನ 2ನೇ ಹಾಗೂ ಕೊನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ…

View More ಐರ್ಲೆಂಡ್ ವಿರುದ್ಧ ಮಹಿಳೆಯರಿಗೆ ಗೆಲುವು

ಭಾರತಕ್ಕೆ ತಪ್ಪಿದ ಫೈನಲ್ಸ್

ಡಬಲ್ಸ್​ನಲ್ಲಿ ಗೆದ್ದರೂ ನಿರಾಸೆ | ಇಟಲಿ ವಿರುದ್ಧ 1-3 ಸೋಲು ಕೋಲ್ಕತ: ಹೊಸದಾಗಿ ಪರಿಚಯಿಸಲಾಗುತ್ತಿರುವ 18 ತಂಡಗಳ ಡೇವಿಸ್ ಕಪ್ ಫೈನಲ್ಸ್​ಗೇರುವ ಅವಕಾಶದಿಂದ ಭಾರತ ತಂಡ ವಂಚಿತವಾಗಿದೆ. ಬಲಿಷ್ಠ ಇಟಲಿ ವಿರುದ್ಧ ತವರಿನಲ್ಲಿ ನಡೆದ…

View More ಭಾರತಕ್ಕೆ ತಪ್ಪಿದ ಫೈನಲ್ಸ್

ಕರುಣರತ್ನೆಗೆ ಬೌನ್ಸರ್ ಏಟು

ಕ್ಯಾನ್​ಬೆರಾ: ಪ್ಯಾಟ್ ಕಮ್ಮಿನ್ಸ್ ಎಸೆತದಲ್ಲಿ ಕುತ್ತಿಗೆಯ ಬಳಿ ಬೌನ್ಸರ್ ಏಟು ತಿಂದಿದ್ದ ಶ್ರೀಲಂಕಾ ತಂಡದ ಆರಂಭಿಕ ಆಟಗಾರ ದಿನಮುತ್ ಕರುಣರತ್ನೆ ಅಪಾಯದಿಂದ ಪಾರಾಗಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ತಿಳಿಸಿದೆ. ಆಸ್ಟ್ರೇಲಿಯಾ ವಿರುದ್ಧ 2ನೇ ಟೆಸ್ಟ್​ನ…

View More ಕರುಣರತ್ನೆಗೆ ಬೌನ್ಸರ್ ಏಟು

ಕರ್ನಾಟಕ ಫುಟ್​ಬಾಲ್ ತಂಡ ಪ್ರಕಟ

ಬೆಂಗಳೂರು: ಫೆಬ್ರವರಿ 3 ರಿಂದ 8ರವರೆಗೆ ತಮಿಳುನಾಡಿನ ನೇವೆಲಿಯಲ್ಲಿ ನಡೆಯಲಿರುವ 73ನೇ ಸೀನಿಯರ್ ರಾಷ್ಟ್ರೀಯ ಫುಟ್​ಬಾಲ್ ಚಾಂಪಿಯನ್​ಷಿಪ್​ನ ದಕ್ಷಿಣ ವಲಯ ಅರ್ಹತಾ ಟೂರ್ನಿಗೆ ಕರ್ನಾಟಕ ತಂಡ ಪ್ರಕಟಗೊಂಡಿದೆ. ಕರ್ನಾಟಕ ತಂಡ: ವಿಘ್ನೇಶ್ ಗುಣಶೇಖರ್ (ನಾಯಕ),…

View More ಕರ್ನಾಟಕ ಫುಟ್​ಬಾಲ್ ತಂಡ ಪ್ರಕಟ

ಇಂದಿನಿಂದ ಪ್ರೊ ವಾಲಿಬಾಲ್

ಕೊಚ್ಚಿ: ಭಾರತದ ಕ್ರೀಡಾಲೀಗ್​ಗಳ ಸಾಲಿಗೆ ಮತ್ತೊಂದು ಹೊಸ ಲೀಗ್ ಸೇರ್ಪಡೆಗೆ ಮುಹೂರ್ತ ಕೂಡಿಬಂದಿದೆ. ಚೊಚ್ಚಲ ಆವೃತ್ತಿಯ ಪ್ರೊ ವಾಲಿಬಾಲ್ ಲೀಗ್​ಗೆ ಶನಿವಾರ ಚಾಲನೆ ಸಿಗಲಿದ್ದು, ಕೊಚ್ಚಿಯ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಕೊಚ್ಚಿ ಬ್ಲೂ…

View More ಇಂದಿನಿಂದ ಪ್ರೊ ವಾಲಿಬಾಲ್

ಭಾರತಕ್ಕೆ ಹಿಂಬಡ್ತಿ ಭೀತಿ

ಇಟಲಿ ವಿರುದ್ಧ 0-2 ಹಿನ್ನಡೆ | ರಾಮ್‌ ಕುಮಾರ್, ಪ್ರಜ್ಞೇಶ್ ಪರಾಭವ ಕೋಲ್ಕತ: ಹುಲ್ಲುಹಾಸಿನ ಅಂಕಣದಲ್ಲಿ ಆಡಿ ಲಾಭ ಪಡೆದುಕೊಳ್ಳುವ ಭಾರತದ ಲೆಕ್ಕಾಚಾರ ಕೈಕೊಟ್ಟಿದ್ದು, ಪ್ರವಾಸಿ ಇಟಲಿ ವಿರುದ್ಧದ ಡೇವಿಸ್ ಕಪ್ ಟೆನಿಸ್ ಟೂರ್ನಿಯ…

View More ಭಾರತಕ್ಕೆ ಹಿಂಬಡ್ತಿ ಭೀತಿ