2019 ಫೆಬ್ರವರಿ-ಮಾರ್ಚ್​ನಲ್ಲಿ ಕಬಡ್ಡಿ ವಿಶ್ವಕಪ್

ನವದೆಹಲಿ: ಐಪಿಎಲ್, ಫಿಫಾ ವಿಶ್ವಕಪ್ ರಸದೌತಣ ಮುಗಿದಾಗಿದೆ. ಇನ್ನೀಗ ಭಾರತೀಯ ಕ್ರೀಡಾಭಿಮಾನಿಗಳಿಗೆ ಏಷ್ಯನ್ ಗೇಮ್್ಸ ಜತೆಗೆ ಪ್ರತಿಷ್ಠಿತ ಕಬಡ್ಡಿ ಟೂರ್ನಿಗಳು ಮನರಂಜಿಸಲು ಬರುತ್ತಿವೆ. ಮುಂದಿನ ವರ್ಷಾರಂಭದಲ್ಲಿ 6ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಮುಗಿದ…

View More 2019 ಫೆಬ್ರವರಿ-ಮಾರ್ಚ್​ನಲ್ಲಿ ಕಬಡ್ಡಿ ವಿಶ್ವಕಪ್

ಕ್ರಿಕೆಟ್​ಗೆ ಪರ್ವಿಂದರ್ ಅವಾನ ವಿದಾಯ

ನವದೆಹಲಿ: ಟೀಮ್ ಇಂಡಿಯಾ ಆಟಗಾರ ಪರ್ವಿಂದರ್ ಅವಾನ ಎಲ್ಲ ಮಾದರಿಯ ಕ್ರಿಕೆಟ್​ಗೆ ಮಂಗಳವಾರ ವಿದಾಯ ಹೇಳಿದ್ದಾರೆ. ಭಾರತ ತಂಡದ ಪರ 2 ಟಿ20 ಪಂದ್ಯವನ್ನಾಡಿರುವ 31 ವರ್ಷದ ದೆಹಲಿಯ ವೇಗಿ ಪರ್ವಿಂದರ್ ಕಳಪೆ ಫಾಮರ್್​ನಿಂದಾಗಿ…

View More ಕ್ರಿಕೆಟ್​ಗೆ ಪರ್ವಿಂದರ್ ಅವಾನ ವಿದಾಯ

ಟಿ20 ಸರಣಿ ಮುಖಭಂಗಕ್ಕೆ ಏಕದಿನ ಸರಣಿ ಗೆದ್ದು ಮರ್ಯಾದೆ ಉಳಿಸಿಕೊಂಡ ಆಂಗ್ಲರು

<<ನಾಯಕ ಇಯಾನ್​ ಮಾರ್ಗನ್​ ಹಾಗೂ ಜೋ ರೂಟ್​ ಮುರಿಯದ ಜತೆಯಾಟಕ್ಕೆ ಸಂದ ಸರಣಿ ಜಯ>> ​ ಲೀಡ್ಸ್​: ಮೊದಲೆರಡು ಏಕದಿನ ಪಂದ್ಯದಲ್ಲಿ ಸಮಬಲ ಸಾಧಿಸಿ ಉಭಯ ತಂಡಗಳ ಪಾಲಿಗೆ ನಿರ್ಣಾಯಕ ಪಂದ್ಯವೆನಿಸಿದ್ದ ಮೂರನೇ ಪಂದ್ಯದಲ್ಲಿ…

View More ಟಿ20 ಸರಣಿ ಮುಖಭಂಗಕ್ಕೆ ಏಕದಿನ ಸರಣಿ ಗೆದ್ದು ಮರ್ಯಾದೆ ಉಳಿಸಿಕೊಂಡ ಆಂಗ್ಲರು

ಇಂದು ಭಾರತ-ಇಂಗ್ಲೆಂಡ್ ಫೈನಲ್

ಲೀಡ್ಸ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯ ಮಂಗಳವಾರ ಲೀಡ್ಸ್​ನ ಹೆಡಿಂಗ್ಲೆ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಉಭಯ ತಂಡಗಳು ತಲಾ ಒಂದು ಪಂದ್ಯ ಜಯಿಸುವ ಮೂಲಕ ಸರಣಿಯಲ್ಲಿ ಸಮಬಲ…

View More ಇಂದು ಭಾರತ-ಇಂಗ್ಲೆಂಡ್ ಫೈನಲ್

ವಿಶ್ವವಿಜೇತರಿಗೆ ಫ್ರಾನ್ಸ್​ನಲ್ಲಿ ಭವ್ಯ ಸ್ವಾಗತ

ಪ್ಯಾರಿಸ್: 21ನೇ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಗೆ ರಷ್ಯಾದ ಮಾಸ್ಕೋದ ಲಜ್ನಿಕಿ ಸ್ಟೇಡಿಯಂನಲ್ಲಿ ಭಾನುವಾರ ತೆರೆ ಬಿದ್ದಿದೆ. 2ನೇ ಬಾರಿಯ ಚಾಂಪಿಯನ್ ಆದ ಫ್ರಾನ್ಸ್ ತಂಡದ ತವರಿನಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಇನ್ನೊಂದೆಡೆ…

View More ವಿಶ್ವವಿಜೇತರಿಗೆ ಫ್ರಾನ್ಸ್​ನಲ್ಲಿ ಭವ್ಯ ಸ್ವಾಗತ

ಲಂಕಾ ನಾಯಕ, ಕೋಚ್​ಗೆ ನಿಷೇಧ

ದುಬೈ: ಕಳೆದ ತಿಂಗಳು ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾಗಿದ್ದ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಿನೇಶ್ ಚಾಂಡಿಮಲ್ ಹಾಗೂ ಕೋಚ್ ಚಂಡಿಕಾ ಹತರುಸಿಂಘ ಹಾಗೂ ಟೀಮ್ ಮ್ಯಾನೇಜರ್ ಅಸಂಕಾ…

View More ಲಂಕಾ ನಾಯಕ, ಕೋಚ್​ಗೆ ನಿಷೇಧ

ಕೆಪಿಎಲ್ ಎ ಗುಂಪಿನಲ್ಲಿ 35 ಆಟಗಾರರು

ಬೆಂಗಳೂರು: ಆಗಸ್ಟ್ 15 ರಿಂದ ಆರಂಭಗೊಳ್ಳಲಿರುವ 7ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್​ನಲ್ಲಿ (ಕೆಪಿಎಲ್) 35 ಆಟಗಾರರು ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. 7 ಫ್ರಾಂಚೈಸಿಗಳಿಗೂ ಎ ಗುಂಪಿನಿಂದ ತಲಾ 4 ಆಟಗಾರರನ್ನು ಉಳಿಸಿಕೊಳ್ಳುವ…

View More ಕೆಪಿಎಲ್ ಎ ಗುಂಪಿನಲ್ಲಿ 35 ಆಟಗಾರರು

ಇಂಗ್ಲೆಂಡ್ ವಿರುದ್ಧ ಭಾರತ ಎ ನೀರಸ ಬೌಲಿಂಗ್

ವಾರ್ಸೆಸ್ಟರ್: ಭಾರತ ಎ ತಂಡ ಆತಿಥೇಯ ಇಂಗ್ಲೆಂಡ್ ಲಯನ್ಸ್ ತಂಡದ ವಿರುದ್ಧದ ಏಕೈಕ ಚತುರ್ದಿನ ಟೆಸ್ಟ್ ಪಂದ್ಯದಲ್ಲಿ ನೀರಸ ಬೌಲಿಂಗ್ ನಿರ್ವಹಣೆ ತೋರಿದೆ. ಇದರಿಂದ ಇಂಗ್ಲೆಂಡ್ ಲಯನ್ಸ್ ಮೊದಲ ಇನಿಂಗ್ಸ್​ನಲ್ಲಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.…

View More ಇಂಗ್ಲೆಂಡ್ ವಿರುದ್ಧ ಭಾರತ ಎ ನೀರಸ ಬೌಲಿಂಗ್

ಚಿನ್ನದ ಹುಡುಗಿ ಹಿಮಾ ದಾಸ್​ ಜಾತಿ ಕುರಿತು ಗೂಗಲ್​ನಲ್ಲಿ ಗರಿಷ್ಠ ಹುಡುಕಾಟ

ನವದೆಹಲಿ: 20 ವಯೋಮಿತಿ ವಿಶ್ವ ಅಥ್ಲೆಟಿಕ್ಸ್ ಚಾಪಿಂಯನ್​ಷಿಪ್​ನ ಮಹಿಳೆಯರ 400 ಮೀಟರ್ ಓಟದಲ್ಲಿ ಭಾರತದ ಅಥ್ಲೀಟ್ ಹಿಮಾದಾಸ್​ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಆದರೆ ಅವರು ಚಿನ್ನದ…

View More ಚಿನ್ನದ ಹುಡುಗಿ ಹಿಮಾ ದಾಸ್​ ಜಾತಿ ಕುರಿತು ಗೂಗಲ್​ನಲ್ಲಿ ಗರಿಷ್ಠ ಹುಡುಕಾಟ

ಯೋ ಯೋ ಟೆಸ್ಟ್​ನಲ್ಲಿ ಕೊಹ್ಲಿ ದಾಖಲೆ ಮುರಿದ ಮಯಾಂಕ್​!

ನವದೆಹಲಿ: ಹಿಮಾಚಲ ಪ್ರದೇಶ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಯುವ ಆಟಗಾರ ಮಯಾಂಕ್ ದಗರ್ ಇತ್ತೀಚೆಗೆ ಭಾಗಿಯಾಗಿದ್ದ ಯೋ ಯೋ ಟೆಸ್ಟ್​ನಲ್ಲಿ 19.3 ಅಂಕ ಗಳಿಸಿದ್ದಾರೆ. ಆ ಮೂಲಕ ಟೀಮ್ ಇಂಡಿಯಾ ನಾಯಕ…

View More ಯೋ ಯೋ ಟೆಸ್ಟ್​ನಲ್ಲಿ ಕೊಹ್ಲಿ ದಾಖಲೆ ಮುರಿದ ಮಯಾಂಕ್​!