9 ಕ್ರಿಕೆಟಿಗರ ವಿರುದ್ಧ ತನಿಖೆ?

ನವದೆಹಲಿ: 2013ರಲ್ಲಿ ಭುಗಿಲೆದ್ದ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ವರದಿಯಲ್ಲಿ 9 ಭಾರತೀಯ ಕ್ರಿಕೆಟಿಗರ ಹೆಸರು ಉಲ್ಲೇಖಿಸಲ್ಪಟ್ಟಿತ್ತು. ಸುಪ್ರೀಂ ಕೋರ್ಟ್​ಗೆ ಮುದ್ಗಲ್ ಸಮಿತಿ ಸಲ್ಲಿಸಿದ ಮುಚ್ಚಿದ ಲಕೋಟೆಯಲ್ಲಿ ಈ ಹೆಸರು ಗಳಿದ್ದವು ಮತ್ತು ಈ…

View More 9 ಕ್ರಿಕೆಟಿಗರ ವಿರುದ್ಧ ತನಿಖೆ?

ಪಟ್ಟುಬಿಡದೆ ಧೋನಿ, ಕೊಹ್ಲಿ ಮನವೊಲಿಸಿ ರಿವ್ಯೂ ಮೂಲಕ ವಿಕೆಟ್​ ಪಡೆದ ಜಡ್ಡೂ, ವಿಡಿಯೋ ವೈರಲ್​!

ತಿರುವನಂತಪುರ(ಕೇರಳ): ಇಲ್ಲಿನ ಗ್ರೀನ್​ಫೀಲ್ಡ್​ ಮೈದಾನದಲ್ಲಿ ಗುರುವಾರ ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧ ನಡೆದ 5ನೇ ಏಕದಿನ ಪಂದ್ಯದಲ್ಲಿ ಅಮೋಘ ಜಯಸಾಧಿಸಿದ ಟೀಂ ಇಂಡಿಯಾ ಸರಣಿಯನ್ನು ವಶಪಡಿಸಿಕೊಂಡಿದ್ದು, ನಿನ್ನೆ ನಡೆದ ಪಂದ್ಯದಲ್ಲಿ ನಡೆದ ಆಸಕ್ತಿದಾಯಕ ಘಟನೆಯೊಂದು…

View More ಪಟ್ಟುಬಿಡದೆ ಧೋನಿ, ಕೊಹ್ಲಿ ಮನವೊಲಿಸಿ ರಿವ್ಯೂ ಮೂಲಕ ವಿಕೆಟ್​ ಪಡೆದ ಜಡ್ಡೂ, ವಿಡಿಯೋ ವೈರಲ್​!

ಊಟದ ಮೆನುವಿನಿಂದ ಗೋಮಾಂಸ ತೆಗೆಯುವಂತೆ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಬಿಸಿಸಿಐ ಮನವಿ

ನವದೆಹಲಿ: ಮುಂಬರುವ ಸವಾಲಿನ ಆಸ್ಟ್ರೇಲಿಯಾ ಪ್ರವಾಸಕ್ಕೆ ಪೂರ್ವಭಾವಿಯಾಗಿ ಮೈದಾನದ ನಿರ್ವಹಣೆ ಜತೆಗೆ ಆಹಾರ ಕ್ರಮದ ಮೇಲೆಯೂ ಭಾರತ ತಂಡ ಗಮನ ಹರಿಸಿದೆ. ಪ್ರವಾಸದ ವೇಳೆ ಭಾರತ ತಂಡದ ಆಹಾರ ಪಟ್ಟಿಯಲ್ಲಿ ಸಸ್ಯಾಹಾರಕ್ಕೆ ಹೆಚ್ಚಿನ ಒತ್ತು…

View More ಊಟದ ಮೆನುವಿನಿಂದ ಗೋಮಾಂಸ ತೆಗೆಯುವಂತೆ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಬಿಸಿಸಿಐ ಮನವಿ

ಸವಾಲಿಲ್ಲದೆ ಸರಣಿ ಗೆದ್ದ ಟೀಮ್ ಇಂಡಿಯಾ

ತಿರುವನಂತಪುರ: ಮೊದಲ ಮೂರು ಏಕದಿನ ಪಂದ್ಯಗಳಲ್ಲಿ ಉತ್ಸಾಹಿ ನಿರ್ವಹಣೆ ತೋರಿದ್ದ ವೆಸ್ಟ್ ಇಂಡೀಸ್, ತನ್ನ ಬ್ಯಾಟಿಂಗ್ ವಿಭಾಗದ ಮೂಲಕವೇ ಸರಣಿಯನ್ನು ಸಮಬಲ ಮಾಡಿಕೊಳ್ಳುವ ಅವಕಾಶ ಹೊಂದಿತ್ತು. ಬ್ಯಾಟಿಂಗ್ ಸ್ನೇಹಿ ಬ್ರಬೋರ್ನ್ ಪಿಚ್​ನಲ್ಲಿ ನಡೆದ 4ನೇ…

View More ಸವಾಲಿಲ್ಲದೆ ಸರಣಿ ಗೆದ್ದ ಟೀಮ್ ಇಂಡಿಯಾ

ಮೊದಲ ದಿನ 5 ಶತಕ ದಾಖಲು

ನವದೆಹಲಿ: ಸಿಕ್ಕಿಂ ತಂಡ ಆಟಗಾರ ಮಿಲಿಂದ್ ಕುಮಾರ್ (202*ರನ್, 248 ಎಸೆತ, 19 ಬೌಂಡರಿ, 2 ಸಿಕ್ಸರ್) 85ನೇ ಆವೃತ್ತಿಯ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಮೊದಲ ಸುತ್ತಿನ ಪಂದ್ಯಗಳ ಮೊದಲ ದಿನವೇ…

View More ಮೊದಲ ದಿನ 5 ಶತಕ ದಾಖಲು

ಗೆಲುವಿನ ಲಯಕ್ಕೆ ಪಟನಾ ಪೈರೇಟ್ಸ್

ಪಟನಾ: ತವರು ಚರಣದಲ್ಲೇ ಸತತ ನಾಲ್ಕು ಸೋಲು ಅನುಭವಿಸಿ ಕಂಗೆಟ್ಟಿದ ಹಾಲಿ ಚಾಂಪಿಯನ್ ಪಟನಾ ಪೈರೇಟ್ಸ್ ತಂಡ 6ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನಲ್ಲಿ ಗೆಲುವಿನ ಲಯಕ್ಕೆ ಮರಳಿತು. ಪಾಟಲೀಪುತ್ರ ಒಳಾಂಗಣ ಸ್ಟೇಡಿಯಂನಲ್ಲಿ ಗುರುವಾರ…

View More ಗೆಲುವಿನ ಲಯಕ್ಕೆ ಪಟನಾ ಪೈರೇಟ್ಸ್

ಡೇವಿಡ್ ಪೀವರ್ ರಾಜೀನಾಮೆ

ಸಿಡ್ನಿ: ರಾಷ್ಟ್ರೀಯ ತಂಡದ ಮೂವರು ಆಟಗಾರರ ನಿಷೇಧಕ್ಕೆ ಕಾರಣವಾದ ಚೆಂಡು ವಿರೂಪ ಪ್ರಕರಣಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾವೇ (ಸಿಎ) ಮೂಲ ಕಾರಣ ಎಂದು ಸ್ವತಂತ್ರ ಸಮಿತಿಯ ವರದಿ ಬಂದ ಬೆನ್ನಲ್ಲಿಯೇ ಚೇರ್ಮನ್ ಡೇವಿಡ್ ಪೀವರ್ ತಮ್ಮ…

View More ಡೇವಿಡ್ ಪೀವರ್ ರಾಜೀನಾಮೆ

ವೆಸ್ಟ್​ಇಂಡೀಸ್​ ವಿರುದ್ಧ ಭಾರತಕ್ಕೆ ಭರ್ಜರಿ ಜಯ: ಟೀಂ ಇಂಡಿಯಾ ಮಡಿಲಿಗೆ ಸರಣಿ

ತಿರುವನಂತಪುರ: ಕೇರಳದ ತಿರುವನಂತಪುರಂನಲ್ಲಿ ನಡೆದ ಅಂತಿಮ ಏಕದಿನ ಪಂದ್ಯಾವಳಿಯಲ್ಲಿ ಭಾರತ ವೆಸ್ಟ್ಇಂಡೀಸ್​ ವಿರುದ್ಧ 9 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದ್ದು ಈ ಮೂಲಕ 3-1ರಿಂದ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಮೊದಲು ಬ್ಯಾಟ್​ ಮಾಡಿದ ವೆಸ್ಟ್ಇಂಡೀಸ್​ 31.5…

View More ವೆಸ್ಟ್​ಇಂಡೀಸ್​ ವಿರುದ್ಧ ಭಾರತಕ್ಕೆ ಭರ್ಜರಿ ಜಯ: ಟೀಂ ಇಂಡಿಯಾ ಮಡಿಲಿಗೆ ಸರಣಿ

ಆಸಿಸ್​​​ ಮಾಜಿ ನಾಯಕ ‘ಜಾರ್ಜ್​ ಬೈಲಿ’ ವಿಚಿತ್ರ ಬ್ಯಾಟಿಂಗ್​ ಭಂಗಿ ವಿಡಿಯೋ ವೈರಲ್​!

ನವದೆಹಲಿ: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಜಾರ್ಜ್​ ಬೈಲಿ ಅವರ ವಿಶೇಷವಾದ ಬ್ಯಾಟಿಂಗ್​ ಭಂಗಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಕಾಮೆಂಟ್​ಗಳ ಭರಪೂರ ಹರಿದುಬರುತ್ತಿದೆ. ಸದ್ಯ ಬೈಲಿ ಪ್ರೈಮ್​ ಮಿನಿಸ್ಟರ್ ಇಲೆವೆನ್​…

View More ಆಸಿಸ್​​​ ಮಾಜಿ ನಾಯಕ ‘ಜಾರ್ಜ್​ ಬೈಲಿ’ ವಿಚಿತ್ರ ಬ್ಯಾಟಿಂಗ್​ ಭಂಗಿ ವಿಡಿಯೋ ವೈರಲ್​!

ಇಂದಿನಿಂದ ರಣಜಿ ಟ್ರೋಫಿ

ನವದೆಹಲಿ: ನಾಲ್ಕು ಗುಂಪು, 37 ತಂಡ, 50ಕ್ಕೂ ಅಧಿಕ ತಾಣ, 160 ಪಂದ್ಯ ಹಾಗೂ 647 ಅಧಿಕೃತ ಪಂದ್ಯದ ದಿನಗಳನ್ನು ಒಳಗೊಂಡ ಈವರೆಗಿನ ಅತಿದೊಡ್ಡ ರಣಜಿ ಟ್ರೋಫಿ ಕ್ರಿಕೆಟ್ ಋತುವಿಗೆ ಗುರುವಾರ ಚಾಲನೆ ಸಿಗಲಿದೆ.…

View More ಇಂದಿನಿಂದ ರಣಜಿ ಟ್ರೋಫಿ