ಟೆಸ್ಟ್​ಗೆ ಮುನ್ನ ತ್ರಿದಿನ ಅಭ್ಯಾಸ

ಚೆಮ್ಸ್​ಫೋರ್ಡ್: ಐದು ಪಂದ್ಯಗಳ ಸವಾಲಿನ ಟೆಸ್ಟ್ ಸರಣಿಯ ಮುಂದಿರುವ ಭಾರತ ತಂಡ, ಬುಧವಾರ ಎಸೆಕ್ಸ್ ತಂಡವನ್ನು ಎದುರಿಸುವ ಮೂಲಕ ಸಾಂಪ್ರದಾಯಿಕ ಮಾದರಿಯ ಕ್ರಿಕೆಟ್​ಗೆ ಸಿದ್ಧತೆ ಆರಂಭಿಸಲಿದೆ. ಈ ಮೊದಲು ಎಸೆಕ್ಸ್ ತಂಡದ ವಿರುದ್ಧ ಚತುರ್ದಿನ…

View More ಟೆಸ್ಟ್​ಗೆ ಮುನ್ನ ತ್ರಿದಿನ ಅಭ್ಯಾಸ

ಅ.5ರಿಂದ ಪ್ರೊ ಕಬಡ್ಡಿ

ಬೆಂಗಳೂರು: ಬಹುನಿರೀಕ್ಷಿತ 6ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಟೂರ್ನಿಯನ್ನು ಪೂರ್ವನಿಗದಿಗಿಂತ 15 ದಿನ ಮುಂಚಿತವಾಗಿ ಆರಂಭಿಸಲಾಗುತ್ತಿದೆ. ಈ ಹಿಂದಿನ ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 19ರಂದು ಆರಂಭವಾಗಬೇಕಿದ್ದ ಪಿಕೆಎಲ್ ಟೂರ್ನಿಗೆ ಅಕ್ಟೋಬರ್ 5ರಂದೇ…

View More ಅ.5ರಿಂದ ಪ್ರೊ ಕಬಡ್ಡಿ

ಧೋನಿ ಜಾರ್ಖಂಡ್​ನ ಅತಿ ಹೆಚ್ಚು ತೆರಿಗೆ ಪಾವತಿದಾರ

ರಾಂಚಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಕಳೆದ ಆರ್ಥಿಕ ವರ್ಷದಲ್ಲಿ ಜಾರ್ಖಂಡ್ ರಾಜ್ಯದ ಅತ್ಯಧಿಕ ತೆರಿಗೆ ಪಾವತಿದಾರ ಎನಿಸಿದ್ದಾರೆ. 2017-18ರಲ್ಲಿ ಅವರು ಒಟ್ಟು 12.17 ಕೋಟಿ ರೂಪಾಯಿ ಆದಾಯ ತೆರಿಗೆ…

View More ಧೋನಿ ಜಾರ್ಖಂಡ್​ನ ಅತಿ ಹೆಚ್ಚು ತೆರಿಗೆ ಪಾವತಿದಾರ

ಏಷ್ಯಾಕಪ್ ವೇಳಾಪಟ್ಟಿ ಪ್ರಕಟ: ಒಂದೇ ಗುಂಪಿನಲ್ಲಿ ಭಾರತ-ಪಾಕ್

ದುಬೈ: ಭಾರತದಿಂದ ಸ್ಥಳಾಂತರಗೊಂಡಿದ್ದ ಪ್ರತಿಷ್ಠಿತ ಟೂರ್ನಿ ಏಷ್ಯಾಕಪ್​ನ ವೇಳಾಪಟ್ಟಿ ಪ್ರಕಟಗೊಂಡಿದೆ. 14ನೇ ಆವೃತ್ತಿಯ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ಸೆ. 15 ರಿಂದ 13 ದಿನಗಳ ಕಾಲ ನಡೆಯಲಿದ್ದು, ಭಾರತ ಹಾಗೂ ಪಾಕಿಸ್ತಾನ ತಂಡ ಎ…

View More ಏಷ್ಯಾಕಪ್ ವೇಳಾಪಟ್ಟಿ ಪ್ರಕಟ: ಒಂದೇ ಗುಂಪಿನಲ್ಲಿ ಭಾರತ-ಪಾಕ್

100 ಬಾಲ್ ಕ್ರಿಕೆಟ್​ಗೆ 12 ಆಟಗಾರರ ತಂಡ!

ಲಂಡನ್: ಹಂಡ್ರೆಡ್ ಬಾಲ್ ಕ್ರಿಕೆಟ್ ಮೂಲಕ ಹೊಸ ಆವಿಷ್ಕಾರಕ್ಕೆ ಸಜ್ಜಾಗಿರುವ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಅದರ ಇನ್ನಷ್ಟು ಹೊಸ ನಿಯಮಗಳ ಪ್ರಸ್ತಾಪವನ್ನು ಬಹಿರಂಗಪಡಿಸಿದೆ. ಟೂರ್ನಿಯಲ್ಲಿ 12 ಆಟಗಾರರ ತಂಡವನ್ನು ಕಣಕ್ಕಿಳಿಸಲು ಇಸಿಬಿ ಚಿಂತನೆ…

View More 100 ಬಾಲ್ ಕ್ರಿಕೆಟ್​ಗೆ 12 ಆಟಗಾರರ ತಂಡ!

ಟಿ20 ಸರಣಿ ಗೆದ್ದ ಭಾರತ

ಬೆಂಗಳೂರು: ಬಲಿಷ್ಠ ಬ್ಯಾಟಿಂಗ್ ನಿರ್ವಹಣೆ ತೋರಿದ ಭಾರತ ಅಂಧರ ಕ್ರಿಕೆಟ್ ತಂಡ ಆತಿಥೇಯ ಶ್ರೀಲಂಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು 4-1ರಿಂದ ಜಯಿಸಿದೆ. ಕೊಲಂಬೊದಲ್ಲಿ ಮಂಗಳವಾರ ನಡೆದ ಕೊನೇ 2 ಪಂದ್ಯಗಳನ್ನು ಗೆಲ್ಲುವ…

View More ಟಿ20 ಸರಣಿ ಗೆದ್ದ ಭಾರತ

ಎಡ- ಬಲಗೈನಿಂದ ಬೌಲ್​ ಮಾಡುವ ಈತ ಬ್ಯಾಟಿಂಗ್​ನಲ್ಲಿ ಬ್ಲಾಸ್ಟರ್ !

ಚೆನ್ನೈ: ವಿನೂತನ ಪ್ರಯತ್ನಗಳಿಗೆ ವೇದಿಕೆಯಾದ ಕ್ರೀಡಾಲೋಕದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ವಿಶಿಷ್ಟ ಪ್ರತಿಭೆ ಮುಖ್ಯವಾಹಿನಿಗೆ ಬರುತ್ತಿರುತ್ತಾರೆ. ಇದೀಗ ಮೋಕಿತ್​ ಹರಿಹರನ್ ಸರದಿ.​ ಈತ ತನ್ನ ವಿಶೇಷ ಸಾಮರ್ಥ್ಯದಿಂದ ಕ್ರಿಕೆಟ್​ ಲೋಕದಲ್ಲಿ ಅಚ್ಚರಿಯನ್ನುಂಟು ಮಾಡಿದ್ದಾರೆ. 18…

View More ಎಡ- ಬಲಗೈನಿಂದ ಬೌಲ್​ ಮಾಡುವ ಈತ ಬ್ಯಾಟಿಂಗ್​ನಲ್ಲಿ ಬ್ಲಾಸ್ಟರ್ !

ತೆರಿಗೆ ಪಾವತಿಯಲ್ಲೂ ದೋನಿ ಮೊದಲಿಗ; 12.17 ಕೋಟಿ ರೂ. ಕಟ್ಟಿ ಅಗ್ರಪಟ್ಟ

ನವದೆಹಲಿ: ಕ್ರಿಕೆಟ್​ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಮಾಜಿ ನಾಯಕ ಎಂ. ಎಸ್​. ಧೋನಿ ಇದೀಗ ಮೈದಾನದಿಂದಾಚೆಗೂ ಹೊಸ ಮೈಲಿಗಲ್ಲನ್ನು ನಿರ್ಮಿಸಿದ್ದಾರೆ. ಟೀಂ ಇಂಡಿಯಾ ಕಂಡ ಅದ್ಭುತ ನಾಯಕ ಎಂ.ಎಸ್​. ಧೋನಿ. ತನ್ನ ವಿಶಿಷ್ಟ…

View More ತೆರಿಗೆ ಪಾವತಿಯಲ್ಲೂ ದೋನಿ ಮೊದಲಿಗ; 12.17 ಕೋಟಿ ರೂ. ಕಟ್ಟಿ ಅಗ್ರಪಟ್ಟ

ಕೆಪಿಎಲ್ ಟಿ20ಗೆ ಸ್ಟಾರ್ ಕ್ರಿಕೆಟಿಗರು ಅಲಭ್ಯ!

ಬೆಂಗಳೂರು: ಐಪಿಎಲ್ ಮಾದರಿಯ ರಾಜ್ಯದ ಟಿ20 ಟೂರ್ನಿಯಾದ ಕರ್ನಾಟಕ ಪ್ರೀಮಿಯರ್ ಲೀಗ್​ನ 7ನೇ ಆವೃತ್ತಿಗೆ ನಿರೀಕ್ಷೆಯಂತೆಯೇ ಸ್ಟಾರ್ ಆಟಗಾರರ ಅಲಭ್ಯತೆಯ ಹೊಡೆತ ಬಿದ್ದಿದೆ. ಕೆಪಿಎಲ್ ಸಮಯದಲ್ಲಿಯೇ ನಡೆಯಲಿರುವ ಯುವ ತಂಡಗಳ ಚತುಷ್ಕೋನ ಏಕದಿನ ಸರಣಿಗೆ…

View More ಕೆಪಿಎಲ್ ಟಿ20ಗೆ ಸ್ಟಾರ್ ಕ್ರಿಕೆಟಿಗರು ಅಲಭ್ಯ!

ವ್ಯಾಗ್ಸ್​ಗೆ ಟೀಮ್ ಇಂಡಿಯಾ ತೊರೆಯಲು ಸೂಚನೆ

ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ಆಟಗಾರರಿಗೆ ಪತ್ನಿ-ಗೆಳತಿಯರಿಂದ (ವ್ಯಾಗ್ಸ್) ದೂರ ಇರುವಂತೆ ಟೀಮ್ ಮ್ಯಾನೇಜ್​ವೆುಂಟ್ ಸೂಚನೆ ನೀಡಿದೆ. ಬಿಸಿಸಿಐ ನೀಡಿದ ಸೂಚನೆಯನ್ನು ಟೀಮ್ ಮ್ಯಾನೇಜ್​ವೆುಂಟ್ ಆಟಗಾರರಿಗೆ ರವಾನಿಸಿದೆ. ಆಗಸ್ಟ್ 1ರಂದು ಇಂಗ್ಲೆಂಡ್ ವಿರುದ್ಧ…

View More ವ್ಯಾಗ್ಸ್​ಗೆ ಟೀಮ್ ಇಂಡಿಯಾ ತೊರೆಯಲು ಸೂಚನೆ