ಮಹಿಳಾ ಸಿಂಗಲ್ಸ್​ನಲ್ಲಿ ಹೊರಬಿತ್ತು ಅಗ್ರ ಹತ್ತು!

ಲಂಡನ್: ಗ್ರಾಂಡ್ ಸ್ಲಾಂ ಟೆನಿಸ್ ಇತಿಹಾಸದ ಅತ್ಯುನ್ನತ ಟೂರ್ನಿ ವಿಂಬಲ್ಡನ್​ನ ಮಹಿಳಾ ಸಿಂಗಲ್ಸ್ ವಿಭಾಗದ ಅಗ್ರ 10 ಶ್ರೇಯಾಂಕಿತ ಆಟಗಾರ್ತಿಯರು ಕ್ವಾರ್ಟರ್​ಫೈನಲ್ ಪ್ರವೇಶಿಸುವ ಮುನ್ನವೇ ಸವಾಲು ಮುಗಿಸಿದ್ದಾರೆ. 4ನೇ ಸುತ್ತಿನ ಕಣದಲ್ಲಿ ಅಗ್ರ 10ರೊಳಗಿನ…

View More ಮಹಿಳಾ ಸಿಂಗಲ್ಸ್​ನಲ್ಲಿ ಹೊರಬಿತ್ತು ಅಗ್ರ ಹತ್ತು!

ದ. ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದಲ್ಲಿ ಸಲಿಂಗಿ ವಿವಾಹ!

ಜೊಹಾನ್ಸ್​ಬರ್ಗ್: ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಡೇನ್ ವಾನ್ ನೈಕರ್ಕ್, ಸಹ ಆಟಗಾರ್ತಿ ಹಾಗೂ ಆಲ್ರೌಂಡರ್ ಮಾರಿಜಾನ್ನೆ ಕಾಪ್​ರನ್ನು ಕಳೆದ ಭಾನುವಾರ ವಿವಾಹವಾಗಿದ್ದಾರೆ. ಇದರೊಂದಿಗೆ ಹಾಲಿ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್​ನಲ್ಲಿ ಸಲಿಂಗ…

View More ದ. ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದಲ್ಲಿ ಸಲಿಂಗಿ ವಿವಾಹ!

3ನೇ ಸ್ಥಾನಕ್ಕೇರಿದ ರಾಹುಲ್

ದುಬೈ: ಭರ್ಜರಿ ಫಾಮರ್್​ನಲ್ಲಿರುವ ಕನ್ನಡಿಗ ಕೆಎಲ್ ರಾಹುಲ್, ಐಸಿಸಿ ಟಿ20 ಬ್ಯಾಟಿಂಗ್ ರ್ಯಾಂಕಿಂಗ್​ನಲ್ಲಿ ಜೀವನಶ್ರೇಷ್ಠ 3ನೇ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ಆರನ್ ಫಿಂಚ್ (891 ಅಂಕ) ಅಗ್ರಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯ ಮೊದಲ…

View More 3ನೇ ಸ್ಥಾನಕ್ಕೇರಿದ ರಾಹುಲ್

ಏಷ್ಯಾಡ್ ಹಾಕಿ ತಂಡದಲ್ಲಿ ಕನ್ನಡಿಗ ಸುನೀಲ್​ಗೆ ಸ್ಥಾನ

ನವದೆಹಲಿ: ಮುಂಬರುವ ಏಷ್ಯನ್ ಗೇಮ್ಸ್​ಗೆ ಭಾರತದ ಪುರುಷರ ಹಾಕಿ ತಂಡವನ್ನು ಪ್ರಕಟ ಮಾಡಲಾಗಿದ್ದು, ಫಾರ್ವರ್ಡ್ ಆಟಗಾರ ಎಸ್​ವಿ ಸುನೀಲ್ ತಂಡದಲ್ಲಿರುವ ಏಕೈಕ ಕನ್ನಡಿಗರಾಗಿದ್ದಾರೆ. ಡ್ರ್ಯಾಗ್ ಫ್ಲಿಕ್ ತಜ್ಞ ರೂಪಿಂದರ್ ಪಾಲ್ ಸಿಂಗ್ ಹಾಗೂ ಫಾರ್ವರ್ಡ್…

View More ಏಷ್ಯಾಡ್ ಹಾಕಿ ತಂಡದಲ್ಲಿ ಕನ್ನಡಿಗ ಸುನೀಲ್​ಗೆ ಸ್ಥಾನ

ಆಗಸ್ಟ್ 15ರಿಂದ 7ನೇ ಕೆಪಿಎಲ್

ಬೆಂಗಳೂರು: 7ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟಿ20 ಟೂರ್ನಿಗೆ ದಿನಗಣನೆ ಆರಂಭಗೊಂಡಿದೆ. ಆಗಸ್ಟ್ 15ರಿಂದ ಸೆಪ್ಟೆಂಬರ್ 9ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಟೂರ್ನಿಯ ಪಂದ್ಯಗಳು ನಡೆಯಲಿವೆ. ಪ್ರತಿ…

View More ಆಗಸ್ಟ್ 15ರಿಂದ 7ನೇ ಕೆಪಿಎಲ್

ಮ್ಯಾಗಝಿನ್ ಮುಖಪುಟದಲ್ಲಿ ಮಿಂಚಿದ ಚಿನ್ನದ ಹುಡುಗಿಯರು!

ನವದೆಹಲಿ: ಕಳೆದ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್್ಸ ನಲ್ಲಿ ಸ್ವರ್ಣ ಪದಕ ಗೆದ್ದು ಮಿಂಚಿದ ಬಾಕ್ಸರ್ ಮೇರಿ ಕೋಮ್ ಷಟ್ಲರ್ ಸೈನಾ ನೆಹ್ವಾಲ್, ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ, ಶೂಟರ್​ಗಳಾದ ಹೀನಾ ಸಿಧು…

View More ಮ್ಯಾಗಝಿನ್ ಮುಖಪುಟದಲ್ಲಿ ಮಿಂಚಿದ ಚಿನ್ನದ ಹುಡುಗಿಯರು!

ರೋಹಿತ್ ದಾಖಲೆ ಶತಕಕ್ಕೆ ಒಲಿದ ಟಿ20 ಸರಣಿ

ಬ್ರಿಸ್ಟಾಲ್: ಮುಂದಿನ ವರ್ಷದ ಏಕದಿನ ವಿಶ್ವಕಪ್ ಟೂರ್ನಿಗೆ ಭರ್ಜರಿ ಸಿದ್ಧತೆಯಲ್ಲಿರುವ ಭಾರತ ತಂಡ, ಇಂಗ್ಲೆಂಡ್ ನೆಲದ ಸುದೀರ್ಘ ಪ್ರವಾಸವನ್ನು ಟಿ20 ಸರಣಿ ಗೆಲುವಿನೊಂದಿಗೆ ಆರಂಭಿಸಿದೆ. ಕಳೆದೆರಡು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದ ‘ಹಿಟ್​ವ್ಯಾನ್’ ಖ್ಯಾತಿಯ ಆರಂಭಿಕ…

View More ರೋಹಿತ್ ದಾಖಲೆ ಶತಕಕ್ಕೆ ಒಲಿದ ಟಿ20 ಸರಣಿ

ರಷ್ಯಾ ಓಟಕ್ಕೆ ತಡೆ, ಉಪಾಂತ್ಯಕ್ಕೆ ಕ್ರೊವೇಷಿಯಾ

ಸೋಚಿ: ಫಿಫಾ ವಿಶ್ವಕಪ್​ನಲ್ಲಿ ಆತಿಥೇಯ ರಷ್ಯಾದ ಕನಸಿನ ಓಟ ದುಃಸ್ವಪ್ನದಂಥ ಸೋಲಿನೊಂದಿಗೆ ಕೊನೆಗೊಂಡಿದೆ. ನಿಗದಿತ ಅವಧಿಯಲ್ಲಿ ತಂಡದ ಸೋಲು ತಪ್ಪಿಸಿ ಹೀರೋ ಆಗಿದ್ದ ಡಿಫೆಂಡರ್ ಮಾರಿಯೋ ಫೆರ್ನಾಂಡಿಸ್, ಪೆನಾಲ್ಟಿ ಶೂಟೌಟ್​ನಲ್ಲಿ ಮಾಡಿದ ಪ್ರಮಾದ ಆತಿಥೇಯ…

View More ರಷ್ಯಾ ಓಟಕ್ಕೆ ತಡೆ, ಉಪಾಂತ್ಯಕ್ಕೆ ಕ್ರೊವೇಷಿಯಾ

ಪ್ರಿ ಕ್ವಾರ್ಟರ್​ಫೈನಲ್​ಗೆ ಜೋಕೊವಿಕ್, ನಿಶಿಕೋರಿ

ಲಂಡನ್: ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಚ್ಚರಿಯ ಫಲಿತಾಂಶದೊಂದಿಗೆ ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್​ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಟೂರ್ನಿ 2ನೇ ವಾರಕ್ಕೆ ಕಾಲಿಟ್ಟಿದೆ. ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯಗಳಲ್ಲಿ…

View More ಪ್ರಿ ಕ್ವಾರ್ಟರ್​ಫೈನಲ್​ಗೆ ಜೋಕೊವಿಕ್, ನಿಶಿಕೋರಿ

ಮಾಡೆಲಿಂಗ್​ಗೆ ಮರಳಿದ ಶಮಿ ಪತ್ನಿ!

ನವದೆಹಲಿ: ಕೌಟುಂಬಿಕ ಕಲಹದಿಂದ ಟೀಮ್ ಇಂಡಿಯಾ ವೇಗಿ ಮೊಹಮದ್ ಶಮಿ ಅವರಿಂದ ದೂರವಾಗಿರುವ ಪತ್ನಿ ಹಸಿನ್ ಜಹಾನ್ ಮತ್ತೆ ಮಾಡೆಲಿಂಗ್ ಕ್ಷೇತ್ರಕ್ಕೆ ಮರಳಿದ್ದಾರೆ. 2014ರಲ್ಲಿ ಶಮಿ ಜತೆ ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನ ರೂಪದರ್ಶಿಯಾಗಿ…

View More ಮಾಡೆಲಿಂಗ್​ಗೆ ಮರಳಿದ ಶಮಿ ಪತ್ನಿ!