ವಿಫಲ ಆಟಗಾರ ಈಗ ಯಶಸ್ವಿ ಕೋಚ್!

ಗಣೇಶ್ ಉಕ್ಕಿನಡ್ಕ ಬೆಂಗಳೂರು ಆಟಗಾರನಾಗಿ ತಂಡದ ಸೋಲಿನಿಂದ ಟೀಕೆಗೆ ಗುರಿಯಾದ ಆಟಗಾರ ಬಳಿಕ ಕೋಚ್ ಆಗಿ ತಂಡವನ್ನು ವಿಶ್ವ ಚಾಂಪಿಯನ್ ಆಗಿಸಿದ ಮಿರ್ ರಂಜನ್ ನೇಗಿ ಸಾಧನೆ ‘ಚಕ್​ದೇ ಇಂಡಿಯಾ’ ಸಿನಿಮಾಗೂ ಸ್ಪೂರ್ತಿಯಾಗಿತ್ತು. ಭಾರತಕ್ಕೆ…

View More ವಿಫಲ ಆಟಗಾರ ಈಗ ಯಶಸ್ವಿ ಕೋಚ್!

ಭೂಪತಿ ನಾಯಕ, ಸೋಮ್ ಕೋಚ್?

ನವದೆಹಲಿ: ಭಾರತ ಡೇವಿಸ್ ಕಪ್ ತಂಡದಲ್ಲಿ ಭಾರಿ ಬದಲಾವಣೆಗಳಾಗುವ ಸೂಚನೆ ಸಿಕ್ಕಿದೆ. ಮೂಲಗಳ ಪ್ರಕಾರ ಅನುಭವಿ ಆಟಗಾರ ಮಹೇಶ್ ಭೂಪತಿಯನ್ನು ತಂಡದ ಆಡದ ನಾಯಕರನ್ನಾಗಿ ನೇಮಿಸುವ ನಿರೀಕ್ಷೆ ಇದ್ದು, ಸೋಮ್ೇವ್ ದೇವವರ್ಮನ್ ತಂಡದ ನೂತನ…

View More ಭೂಪತಿ ನಾಯಕ, ಸೋಮ್ ಕೋಚ್?

ಟೆನಿಸ್ ತಾರೆ ಕ್ವಿಟೋವಾ ಮೇಲೆ ಹಲ್ಲೆ

ಪ್ರಾಗ್: ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಜೆಕ್ ಗಣರಾಜ್ಯದ ತಾರೆ ಪೆಟ್ರಾ ಕ್ವಿಟೋವಾ ದರೋಡೆಕೋರರಿಂದ ಹಲ್ಲೆಗೊಳಗಾದ ಘಟನೆ ಮಂಗಳವಾರ ನಡೆದಿದೆ. 26 ವರ್ಷದ ಕ್ವಿಟೋವಾ ಮನೆಯಲ್ಲಿದ್ದಾಗ ದಾಳಿ ಮಾಡಿದ ದರೋಡೆಕೋರ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ.…

View More ಟೆನಿಸ್ ತಾರೆ ಕ್ವಿಟೋವಾ ಮೇಲೆ ಹಲ್ಲೆ

ಜ. 7ರಿಂದ ಐ-ಲೀಗ್ ಫೈಟ್

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಪ್ರತಿಷ್ಠಿತ ದೇಶೀಯ ಫುಟ್​ಬಾಲ್ ಟೂರ್ನಿ ಐ-ಲೀಗ್ ವೇಳಾಪಟ್ಟಿ ಪ್ರಕಟಗೊಂಡಿದ್ದು, ಜನವರಿ 7ರಿಂದ ದೇಶದ ವಿವಿಧ ನಗರಗಳಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್ ಬೆಂಗಳೂರು ಎಫ್​ಸಿ ತಂಡ ತವರು ಮೈದಾನ ಕಂಠೀರವ ಕ್ರೀಡಾಂಗಣದಲ್ಲಿ…

View More ಜ. 7ರಿಂದ ಐ-ಲೀಗ್ ಫೈಟ್

2ನೇ ಬಾರಿ ಐಎಸ್​ಎಲ್ ಪ್ರಶಸ್ತಿ ಗೆದ್ದ ಎಟಿಕೆ

ಕೊಚ್ಚಿ: ಪೆನಾಲ್ಟಿ ಶೂಟೌಟ್​ನಲ್ಲಿ ಅಮೋಘ ನಿರ್ವಹಣೆ ತೋರಿದ ಸೌರವ್ ಗಂಗೂಲಿ ಸಹ-ಮಾಲೀಕತ್ವದ ಅಥ್ಲೆಟಿಕೊ ಡಿ ಕೋಲ್ಕತ(ಎಟಿಕೆ) ತಂಡ 3ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ (ಐಎಸ್​ಎಲ್) ಫುಟ್​ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆಯಿತು. ಜವಾಹರ್​ಲಾಲ್ ನೆಹರು…

View More 2ನೇ ಬಾರಿ ಐಎಸ್​ಎಲ್ ಪ್ರಶಸ್ತಿ ಗೆದ್ದ ಎಟಿಕೆ

ಭಾರತ ಜೂ. ಹಾಕಿ ವಿಶ್ವ ಚಾಂಪಿಯನ್

ಲಖನೌ: ಹದಿನೈದು ವರ್ಷಗಳ ಪ್ರಶಸ್ತಿ ಬರವನ್ನು ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ನೀಗಿಸಿಕೊಂಡ ಭಾರತ ತಂಡ 11ನೇ ಆವೃತ್ತಿಯ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ. ಭಾನುವಾರ ನಡೆದ ಪ್ರಶಸ್ತಿ ಸೆಣಸಾಟದಲ್ಲಿ ಹರ್ಜೀತ್ ಸಿಂಗ್…

View More ಭಾರತ ಜೂ. ಹಾಕಿ ವಿಶ್ವ ಚಾಂಪಿಯನ್

ಜೂನಿಯರ್ ವಿಶ್ವಕಪ್ ಹಾಕಿ, ಭಾರತಕ್ಕೆ ಕಿರೀಟ

ಲಖನೌ: ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯ ಫೈನಲ್​ನಲ್ಲಿ ಬೆಲ್ಜಿಯಂ ವಿರುದ್ಧ 2-1 ಗೋಲುಗಳ ಅಂತರದಿಂದ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಭಾರತ ತಂಡ 15 ವರ್ಷಗಳ ಬಳಿಕ ವಿಶ್ವಕಪ್ ತನ್ನದಾಗಿಸಿಕೊಂಡಿದೆ. ಭಾನುವಾರ ನಡೆದ ಫೈನಲ್…

View More ಜೂನಿಯರ್ ವಿಶ್ವಕಪ್ ಹಾಕಿ, ಭಾರತಕ್ಕೆ ಕಿರೀಟ

ವಿಜೇಂದರ್ ಪಂಚ್​ಗೆ ಚೆಕಾ ನಾಕೌಟ್

ನವದೆಹಲಿ: ನವದೆಹಲಿ: ವಿಜೇಂದರ್ ಗೆದ್ದ ಒಲಿಂಪಿಕ್ಸ್ ಪದಕ ತನಗೆ ಲೆಕ್ಕವೇ ಅಲ್ಲ ಎಂದು ಬೀಗಿದ್ದ ಇಂಟರ್​ಕಾಂಟಿನೆಂಟಲ್ ಚಾಂಪಿಯನ್ ಹಾಗೂ ಮಾಜಿ ವಿಶ್ವ ಚಾಂಪಿಯನ್ ಫ್ರಾನ್ಸಿಸ್ ಚೆಕಾ ವಿರುದ್ಧ ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್…

View More ವಿಜೇಂದರ್ ಪಂಚ್​ಗೆ ಚೆಕಾ ನಾಕೌಟ್

ಭಾರತ-ಬೆಲ್ಜಿಯಂ ವಿಶ್ವಕಪ್ ಫೈಟ್

ಲಖನೌ: 15 ವರ್ಷಗಳ ಬಳಿಕ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಫೈನಲ್ ಹಂತಕ್ಕೆ ಲಗ್ಗೆ ಇಟ್ಟಿರುವ ಭಾರತ ತಂಡ ಸ್ಮರಣೀಯ ಟ್ರೋಫಿ ಗೆಲುವಿಗೆ ಇನ್ನೊಂದು ಹೆಜ್ಜೆ ಬಾಕಿ ಇದೆ. ಟೂರ್ನಿಯಲ್ಲಿ ಅತ್ಯಮೋಘ ನಿರ್ವಹಣೆಯೊಂದಿಗೆ ಅಭಿಮಾನಿಗಳ…

View More ಭಾರತ-ಬೆಲ್ಜಿಯಂ ವಿಶ್ವಕಪ್ ಫೈಟ್

ಇಂದು ಐಎಸ್​ಎಲ್ ಫೈನಲ್

ಕೊಚ್ಚಿ: ಎರಡೂವರೆ ತಿಂಗಳ ಹಿಂದೆ ಆರಂಭಗೊಂಡಿದ್ದ ಮೂರನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಫುಟ್​ಬಾಲ್ ಟೂರ್ನಿ ಅಂತಿಮ ಘಟ್ಟಕ್ಕೆ ಬಂದಿದೆ. ಭಾನುವಾರ ಕೊಚ್ಚಿಯ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ತವರಿನ ತಂಡ ಕೇರಳ…

View More ಇಂದು ಐಎಸ್​ಎಲ್ ಫೈನಲ್