ಬೆಂಗಳೂರು ಬ್ಲಾಸ್ಟರ್ಸ್​ಗೆ ತೆಂಡುಲ್ಕರ್ ಮಾಲೀಕ

ಬೆಂಗಳೂರು: ಐಎಸ್ಎಲ್ನಲ್ಲಿ ಕೇರಳ ಬ್ಲಾಸ್ಟರ್ಸ್ ತಂಡದ ಮಾಲೀಕತ್ವ ಪಡೆದುಕೊಂಡಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಈಗ ಬ್ಯಾಡ್ಮಿಂಟನ್ ಕ್ರೀಡೆಯತ್ತ ಒಲವು ತೋರಿದ್ದಾರೆ. ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ನ (ಪಿಬಿಎಲ್) 2ನೇ ಆವೃತ್ತಿಯಲ್ಲಿ ಸ್ಪರ್ಧಿಸಲಿರುವ ಬೆಂಗಳೂರು ಬ್ಲಾಸ್ಟರ್ಸ್…

View More ಬೆಂಗಳೂರು ಬ್ಲಾಸ್ಟರ್ಸ್​ಗೆ ತೆಂಡುಲ್ಕರ್ ಮಾಲೀಕ

ಅಬ್ದುಲ್ ವಾಹಿದ್ ಚಾಂಪಿಯನ್

ಬೆಂಗಳೂರು: ನಗರದ ಅಬ್ದುಲ್ ವಾಹಿದ್ ತನ್ವೀರ್ ಎಂಆರ್ಎಫ್ ಸೂಪರ್ಕ್ರಾಸ್ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಚಿಕ್ಕಜಾಲದಲ್ಲಿ ನಡೆದ ಫೈನಲ್ ಸುತ್ತಿನ ಬೈಕ್ ರೇಸ್ನಲ್ಲಿ ಅಬ್ದುಲ್ ಗಮನಾರ್ಹ ನಿರ್ವಹಣೆಯೊಂದಿಗೆ ಕ್ಲಾಸ್ 1 ವಿದೇಶಿ ಮುಕ್ತ ಗ್ರೂಪ್…

View More ಅಬ್ದುಲ್ ವಾಹಿದ್ ಚಾಂಪಿಯನ್

ಭಾರತಕ್ಕೆ ಕೆನಡ ಸವಾಲು

ಲಖನೌ: ಎಫ್ಐಎಚ್ ಜೂನಿಯರ್(21 ವಯೋಮಿತಿ) ಹಾಕಿ ವಿಶ್ವಕಪ್ 11ನೇ ಆವೃತ್ತಿಗೆ ಗುರುವಾರ ಚಾಲನೆ ಸಿಗಲಿದ್ದು, ಆತಿಥೇಯ ಭಾರತ ತಂಡ ಮೊದಲ ಪಂದ್ಯದಲ್ಲಿ ದುರ್ಬಲ ಕೆನಡ ವಿರುದ್ಧ ಸೆಣಸಲಿದೆ. 2001ರ ವಿಶ್ವಕಪ್ ಗೆಲುವಿನ ಸಾಧನೆ ಪುನರಾವರ್ತಿಸುವ…

View More ಭಾರತಕ್ಕೆ ಕೆನಡ ಸವಾಲು

ಅಭ್ಯಾಸದ ವೇಳೆ ಮುರಿದ ಕುತ್ತಿಗೆ ಯುವ ಜಿಮ್ನಾಸ್ಟ್ ಬ್ರಿಜೇಶ್ ಸಾವು

ನವದೆಹಲಿ: ಅಭ್ಯಾಸದ ವೇಳೆ ಕುತ್ತಿಗೆ ಮುರಿದುಕೊಂಡಿದ್ದ 17 ವರ್ಷದ ಯುವ ಜಿಮ್ನಾಸ್ಟ್ ಬ್ರಿಜೇಶ್ ಯಾದವ್ ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಕಳೆದ ಅಕ್ಟೋಬರ್ 11ರಂದು ಆಗ್ರಾದಲ್ಲಿ ಅಭ್ಯಾಸ ನಡೆಸುವ ವೇಳೆ ‘ಡಬಲ್ ಫ್ರಂಟ್’ ಮಾಡುವ…

View More ಅಭ್ಯಾಸದ ವೇಳೆ ಮುರಿದ ಕುತ್ತಿಗೆ ಯುವ ಜಿಮ್ನಾಸ್ಟ್ ಬ್ರಿಜೇಶ್ ಸಾವು

ಪ್ರಿ ಕ್ವಾರ್ಟರ್​ಫೈನಲ್​ಗೆ ಪಂಕಜ್, ರೂಪೇಶ್

ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ | ಲಯಕ್ಕೆ ಮರಳಿದ ಗಿಲ್ಕ್ರಿಸ್ಟ್ ವಿಜಯವಾಣಿ ಸುದ್ದಿಜಾಲ ಬೆಂಗಳೂರು ಭಾರತದ ಅನುಭವಿ ಆಟಗಾರ ಪಂಕಜ್ ಆಡ್ವಾಣಿ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ನಲ್ಲಿ ಪ್ರಚಂಡ ಗೆಲುವು ಸಾಧಿಸುವ ಮೂಲಕ ಪ್ರಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ. ಹಾಲಿ…

View More ಪ್ರಿ ಕ್ವಾರ್ಟರ್​ಫೈನಲ್​ಗೆ ಪಂಕಜ್, ರೂಪೇಶ್

ಗಿಲ್​ಗೆ ಏಷ್ಯಾ ಪೆಸಿಫಿಕ್ ರ‍್ಯಾಲಿ ಗೌರವ

| ಮಂಜುನಾಥ್ ಎಂ.ಎನ್. ಚಿಕ್ಕಮಗಳೂರು: ಎಫ್ಎಐ ಏಷ್ಯಾ ಪೆಸಿಫಿಕ್ ರ‍್ಯಾಲಿ ಚಾಂಪಿಯನ್ಷಿಪ್ನ ಅಂತಿಮ ಚರಣವಾದ ಕಾಫಿ ಡೇ ಇಂಡಿಯಾ ರ್ಯಾಲಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತದ ಗೌರವ್ ಗಿಲ್ ಹೊಸ ಇತಿಹಾಸ ಬರೆದಿದ್ದಾರೆ. ಭಾರತ…

View More ಗಿಲ್​ಗೆ ಏಷ್ಯಾ ಪೆಸಿಫಿಕ್ ರ‍್ಯಾಲಿ ಗೌರವ

ಪಂಕಜ್ ಆಡ್ವಾಣಿ ಶುಭಾರಂಭ

ಬೆಂಗಳೂರು: ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ನಲ್ಲಿ ಭಾರತದ ಸಿದ್ಧಾರ್ಥ್ ಪಾರಿಖ್ ಹಾಗೂ ಹಾಲಿ ಚಾಂಪಿಯನ್ ಹಾಗೂ 15 ಬಾರಿಯ ಚಾಂಪಿಯನ್ ಪಂಕಜ್ ಆಡ್ವಾಣಿ ಶುಭಾರಂಭ ಮಾಡಿದ್ದಾರೆ. ಸೋಮವಾರ ಆರಂಭಗೊಂಡ ಲಾಂಗ್ ಫಾರ್ವ್ಯಾಟ್ ವಿಭಾಗದ ಸ್ಪರ್ಧೆಯಲ್ಲಿ…

View More ಪಂಕಜ್ ಆಡ್ವಾಣಿ ಶುಭಾರಂಭ

ಜೂನಿಯರ್ ಹಾಕಿ ವಿಶ್ವಕಪ್​ಗೆ ವೇದಿಕೆ ಸಜ್ಜು

ಗತವೈಭವದ ದಿನಗಳಿಗೆ ಮರಳಲು ಹಂಬಲಿಸುತ್ತಿರುವ ಭಾರತೀಯ ಹಾಕಿಗೆ ಸುವರ್ಣಾವಕಾಶವೊಂದು ಎದುರಾಗಿದೆ. ಡಿಸೆಂಬರ್ 8ರಿಂದ ಉತ್ತರ ಪ್ರದೇಶದ ಲಖನೌದ ಧ್ಯಾನ್ಚಂದ್ ಆಸ್ಟ್ರೋಟರ್ಫ್ ಸ್ಟೇಡಿಯಂನಲ್ಲಿ ನಡೆಯಲಿರುವ 11ನೇ ಆವೃತ್ತಿಯ ಜೂನಿಯರ್ (21 ವಯೋಮಿತಿ) ಹಾಕಿ ವಿಶ್ವಕಪ್, ಆತಿಥೇಯ…

View More ಜೂನಿಯರ್ ಹಾಕಿ ವಿಶ್ವಕಪ್​ಗೆ ವೇದಿಕೆ ಸಜ್ಜು

ಕಷ್ಟದ ನಡುವೆಯೂ ಪ್ರಜ್ವಲಿಸಿದ ಪ್ರತಿಭೆ

| ಸಂತೋಷ್ ನಾಯ್ಕ್ ಬೆಂಗಳೂರು: ಕೇವಲ ನಾಲ್ಕು ವರ್ಷದ ಹಿಂದಷ್ಟೇ ಕ್ರೀಡೆಯಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲದಲ್ಲಿ ಟೇಕ್ವಾಂಡೋ ಕ್ರೀಡೆ ಆರಿಸಿಕೊಂಡ 19 ವರ್ಷದ ಪ್ರಜ್ವಲ್ ಭೂಪಾಲ್ ಇಂದು ಭರವಸೆಯ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ. ಕರಾಟೆಯಲ್ಲೂ ಮಿಂಚುತ್ತಿರುವ…

View More ಕಷ್ಟದ ನಡುವೆಯೂ ಪ್ರಜ್ವಲಿಸಿದ ಪ್ರತಿಭೆ

ತವರಿನಲ್ಲಿ ಪ್ರಶಸ್ತಿ ಗೆಲ್ಲುವ ಹಂಬಲದಲ್ಲಿ ಪಂಕಜ್

ಬೆಂಗಳೂರು: 15 ಬಾರಿಯ ವಿಶ್ವ ಚಾಂಪಿಯನ್ ಪಂಕಜ್ ಆಡ್ವಾಣಿ ಸೋಮವಾರ ಆರಂಭವಾಗಲಿರುವ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದ್ದಾರೆ. ಲಾಂಗ್ ಫಾರ್ವ್ಯಾಟ್ನಲ್ಲಿ ಹಾಲಿ ಚಾಂಪಿಯನ್ ಕೂಡ ಆಗಿರುವ ಸ್ಥಳೀಯ ಆಟಗಾರ…

View More ತವರಿನಲ್ಲಿ ಪ್ರಶಸ್ತಿ ಗೆಲ್ಲುವ ಹಂಬಲದಲ್ಲಿ ಪಂಕಜ್