ಜಪಾನ್ ಭವಿಷ್ಯ ಹೇಳಿದ್ದರೂ ಆಹಾರವಾದ ಆಕ್ಟೋಪಸ್!

ಟೋಕಿಯೋ: ಫಿಫಾ ವಿಶ್ವಕಪ್​ನಲ್ಲಿ ಜಪಾನ್ ತಂಡ ಲೀಗ್ ಹಂತದಲ್ಲಿ ಆಡಿದ ಎಲ್ಲ ಪಂದ್ಯಗಳ ಫಲಿತಾಂಶವನ್ನು ನಿಖರವಾಗಿ ಹೇಳಿದ್ದ ಆಕ್ಟೋಪಸ್ ರಾಬಿಯೋವನ್ನು ಸಾಯಿಸಿ, ಆಹಾರವಾಗಿ ಮಾರುಕಟ್ಟೆಗೆ ನೀಡಲಾಗಿದೆ. ಜಪಾನ್ ತಂಡ ನಾಕೌಟ್ ಹಂತದ ಪಂದ್ಯ ಆಡುವ…

View More ಜಪಾನ್ ಭವಿಷ್ಯ ಹೇಳಿದ್ದರೂ ಆಹಾರವಾದ ಆಕ್ಟೋಪಸ್!

ಸೋಲಿನ ನೋವಲ್ಲೂ ಜಪಾನ್ ಸ್ವಚ್ಛತೆ ಕಾಳಜಿ!

ರೊಸ್ತೂವ್ ಆನ್ ಡಾನ್: ಕೊನೇ ಕ್ಷಣದಲ್ಲಿ ಬೆಲ್ಜಿಯಂಗೆ ಗೋಲು ಬಿಟ್ಟುಕೊಡುವ ಮೂಲಕ ಜಪಾನ್ ತಂಡ ಫಿಫಾ ವಿಶ್ವಕಪ್​ನ 16ರ ಘಟ್ಟದಲ್ಲಿ ಸೋಲು ಕಂಡಿದೆ. ಸೋಲಿನ ನೋವಲ್ಲೂ ಜಪಾನ್ ತಂಡದ ನಡವಳಿಕೆ ಫುಟ್​ಬಾಲ್ ಅಭಿಮಾನಿಗಳ, ರಷ್ಯಾದ…

View More ಸೋಲಿನ ನೋವಲ್ಲೂ ಜಪಾನ್ ಸ್ವಚ್ಛತೆ ಕಾಳಜಿ!

ಫೆಡರರ್ 2058 ಕೋಟಿ ರೂ. ಡೀಲ್!

ಲಂಡನ್: ವಿಶ್ವ ಟೆನಿಸ್​ನ ದಿಗ್ಗಜ ಹಾಗೂ ಶ್ರೀಮಂತ ಆಟಗಾರರ ಪೈಕಿ ಒಬ್ಬರಾದ ಸ್ವಿಜರ್ಲೆಂಡ್​ನ ರೋಜರ್ ಫೆಡರರ್ ವಿಂಬಲ್ಡನ್​ಗೂ ಮುನ್ನ ದೊಡ್ಡ ಮೊತ್ತದ ಒಪ್ಪಂದವನ್ನು ಕುದುರಿಸಿಕೊಂಡಿದ್ದಾರೆ. ಸತತ 20ನೇ ವಿಂಬಲ್ಡನ್ ಟೂರ್ನಿಯಲ್ಲಿ ಆಡುತ್ತಿರುವ ರೋಜರ್ ಫೆಡರರ್…

View More ಫೆಡರರ್ 2058 ಕೋಟಿ ರೂ. ಡೀಲ್!

ಚೆಂಡು ವಿರೂಪಕ್ಕೆ ಇನ್ನು 6 ಟೆಸ್ಟ್ ನಿಷೇಧ!

ದುಬೈ: ಕ್ರಿಕೆಟ್ ಮೈದಾನದಲ್ಲಿ ಆಟಗಾರರ ವರ್ತನೆ ಇನ್ನಷ್ಟು ಶಿಸ್ತಿನಿಂದ ಕೂಡಿರಬೇಕು ಎಂದು ಆಶಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ), ‘ಪ್ಲೇಯಿಂಗ್ ಕಂಡೀಷನ್’ನಲ್ಲಿ ಹಲವು ಮಹತ್ತರ ಬದಲಾವಣೆಗಳನ್ನು ತಂದಿದೆ. ಹೊಸ ನಿಯಮದ ಪ್ರಕಾರ ಆಟಗಾರ ಚೆಂಡು…

View More ಚೆಂಡು ವಿರೂಪಕ್ಕೆ ಇನ್ನು 6 ಟೆಸ್ಟ್ ನಿಷೇಧ!

ರಾಹುಲ್​ ಶತಕದಾಟ, ಕುಲದೀಪ್​ ಯಾದವ್​ ಬೌಲಿಂಗ್​ ದಾಳಿಗೆ ನಲುಗಿದ ಇಂಗ್ಲೆಂಡ್​

ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್​ನಲ್ಲಿ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಎಂಟು ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ದಾಖಲಿಸಿದೆ.…

View More ರಾಹುಲ್​ ಶತಕದಾಟ, ಕುಲದೀಪ್​ ಯಾದವ್​ ಬೌಲಿಂಗ್​ ದಾಳಿಗೆ ನಲುಗಿದ ಇಂಗ್ಲೆಂಡ್​

76 ಎಸೆತದಲ್ಲಿ 172 ರನ್​: ನೂತನ ವಿಶ್ವದಾಖಲೆ ಬರೆದ ಆರೋನ್​ ಫಿಂಚ್!

ನವದೆಹಲಿ: ಆಸ್ಟ್ರೇಲಿಯಾ ತಂಡದ ಸ್ಫೋಟಕ ಆಟಗಾರ ಆರೋನ್​ ಫಿಂಚ್ ಮಂಗಳವಾರ​ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ. ಜಿಂಬಾಂಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಕೇವಲ 76 ಎಸೆತದಲ್ಲಿ 172 ರನ್​ ಗಳಿಸುವ ಮೂಲಕ ಚುಟುಕು ಮಾದರಿ ಪಂದ್ಯದ…

View More 76 ಎಸೆತದಲ್ಲಿ 172 ರನ್​: ನೂತನ ವಿಶ್ವದಾಖಲೆ ಬರೆದ ಆರೋನ್​ ಫಿಂಚ್!

ಆಂಗ್ಲರ ಸವಾಲಿಗೆ ಭಾರತ ಸಜ್ಜು

ಮ್ಯಾಂಚೆಸ್ಟರ್: ವರ್ಷಾರಂಭದಲ್ಲಿ ದಕ್ಷಿಣ ಆಫ್ರಿಕಾ ನೆಲದ ಸವಾಲಿನಲ್ಲಿ ಸಾಕಷ್ಟು ಯಶಸ್ಸು ಕಂಡಿರುವ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಈಗ ಕ್ರಿಕೆಟ್ ಜನಕರ ನಾಡಿನ ಸವಾಲು ಎದುರಿಸಲು ಸಜ್ಜಾಗಿದೆ. ಮಂಗಳವಾರ ನಡೆಯಲಿರುವ ಮೊದಲ ಟಿ20…

View More ಆಂಗ್ಲರ ಸವಾಲಿಗೆ ಭಾರತ ಸಜ್ಜು

ಕ್ವಾರ್ಟರ್​ಫೈನಲ್​ಗೆ ಬ್ರೆಜಿಲ್

ಸಮಾರಾ: ಪ್ರಶಸ್ತಿ ಫೇವರಿಟ್ ಆಗಿದ್ದ ಹಲವು ತಂಡಗಳು ನಿರ್ಗಮಿಸಿರುವ ಹೊತ್ತಿನಲ್ಲಿಯೇ ಐದು ಬಾರಿಯ ಚಾಂಪಿಯನ್ ‘ಸಾಂಬಾ ನಾಡು’ ಬ್ರೆಜಿಲ್ ಫಿಫಾ ವಿಶ್ವಕಪ್ ಮೇಲೆ ತನ್ನ ನಿರೀಕ್ಷೆಯನ್ನು ಹೆಚ್ಚಿಸಿಕೊಂಡಿದೆ. ಸೋಮವಾರ ನಡೆದ ಪ್ರಿ ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ…

View More ಕ್ವಾರ್ಟರ್​ಫೈನಲ್​ಗೆ ಬ್ರೆಜಿಲ್

ಯುಎಸ್ ಓಪನ್ ಚಾಂಪಿಯನ್ ಸ್ಟೀಫನ್ಸ್​ಗೆ ಆಘಾತ

ಲಂಡನ್: ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಮೊದಲ ದಿನವೇ ಅಚ್ಚರಿಯ ಫಲಿತಾಂಶಗಳು ಹೊರಬಿದ್ದಿವೆ. ಯುಎಸ್ ಓಪನ್ ಹಾಲಿ ಚಾಂಪಿಯನ್ ಸ್ಲೋನ್ ಸ್ಟೀಫನ್ಸ್ ಹಾಗೂ ಸ್ಲೋವಾಕಿಯಾ ತಾರೆ ಮೆಗ್ಡಲಿನಾ ರೈಬರಿಕೋವಾ ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ…

View More ಯುಎಸ್ ಓಪನ್ ಚಾಂಪಿಯನ್ ಸ್ಟೀಫನ್ಸ್​ಗೆ ಆಘಾತ

ಶೂಟೌಟ್​ನಲ್ಲಿ ಹೊರಬಿದ್ದ ಡೆನ್ಮಾರ್ಕ್

ನಿಜ್ನಿ ನಾವ್​ಗೊರಡ್: ಡೇನಿಯಲ್ ಸುಬಸಿಕ್ ದಾಖಲೆಯ ಮೂರು ಪೆನಾಲ್ಟಿಯನ್ನು ಅದ್ಭುತವಾಗಿ ರಕ್ಷಿಸಿದ್ದರಿಂದ ಕ್ರೊವೇಷಿಯಾ ತಂಡ ಫಿಫಾ ವಿಶ್ವಕಪ್ ಪ್ರಿ ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್ ತಂಡವನ್ನು ಪೆನಾಲ್ಟಿ ಶೂಟೌಟ್​ನಲ್ಲಿ ಮಣಿಸಿ ಕ್ವಾರ್ಟರ್​ಫೈನಲ್​ಗೆ ಲಗ್ಗೆ ಇಟ್ಟಿದೆ. ಹೆಚ್ಚುವರಿ…

View More ಶೂಟೌಟ್​ನಲ್ಲಿ ಹೊರಬಿದ್ದ ಡೆನ್ಮಾರ್ಕ್