ಇಂದು ಟಿ20 ಡಬಲ್ ಧಮಾಕಾ

ವೆಲ್ಲಿಂಗ್ಟನ್: ಟೀಮ್ ಇಂಡಿಯಾ ಹತ್ತು ವರ್ಷಗಳ ನಂತರ ಕಿವೀಸ್ ನೆಲದಲ್ಲಿ ಏಕದಿನ ಸರಣಿ ಗೆದ್ದಾಗಿದೆ. ಇದೀಗ ಚುಟುಕು ಕ್ರಿಕೆಟ್​ನಲ್ಲೊಂದು ದಾಖಲೆ ರಚಿಸುವ ಹಾದಿಯಲ್ಲಿರುವ ಭಾರತ ತಂಡ ಆತಿಥೇಯ ನ್ಯೂಜಿಲೆಂಡ್ ತಂಡದ ಎದುರಿನ 3 ಪಂದ್ಯಗಳ…

View More ಇಂದು ಟಿ20 ಡಬಲ್ ಧಮಾಕಾ

ಭಾರತದ ನಂ.2 ಸ್ಥಾನ ಭದ್ರ

ದುಬೈ: ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯನ್ನು 4-1ರಿಂದ ಜಯಿಸಿದ ಭಾರತ ತಂಡ ಐಸಿಸಿ ಏಕದಿನ ರ್ಯಾಂಕಿಂಗ್​ನಲ್ಲಿ 2ನೇ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದೆ. ಅದಲ್ಲದೆ, ಅಗ್ರಸ್ಥಾನಿಯಾಗಿರುವ ಇಂಗ್ಲೆಂಡ್ ಜತೆಗಿನ ಅಂತರವನ್ನು ಕೇವಲ…

View More ಭಾರತದ ನಂ.2 ಸ್ಥಾನ ಭದ್ರ

ಪ್ರಶಸ್ತಿ ಹೋರಾಟದಲ್ಲಿ ವಿದರ್ಭ ತಿರುಗೇಟು

ನಾಗ್ಪುರ: ಮೊದಲ ದಿನ ಸೌರಾಷ್ಟ್ರದ ಸಂಘಟಿತ ದಾಳಿ ಎದುರು ಪರದಾಡಿದರೂ, 2ನೇ ದಿನ ಬಾಲಂಗೋಚಿಗಳಾದ ಅಕ್ಷಯ್ ಕರ್ನೆವರ್ (73 ರನ್, 160 ಎಸೆತ, 8 ಬೌಂಡರಿ, 2 ಸಿಕ್ಸರ್) ಹಾಗೂ ಅಕ್ಷಯ್ ವಾಖರೆ (34…

View More ಪ್ರಶಸ್ತಿ ಹೋರಾಟದಲ್ಲಿ ವಿದರ್ಭ ತಿರುಗೇಟು

ಟಿ20ಯಿಂದ ಗುಪ್ಟಿಲ್ ಔಟ್

ವೆಲ್ಲಿಂಗ್ಟನ್: ಪ್ರವಾಸಿ ಭಾರತ ತಂಡದ ವಿರುದ್ಧದ ಐದನೇ ಏಕದಿನ ಪಂದ್ಯವನ್ನು ಗಾಯದ ಕಾರಣದಿಂದಾಗಿ ತಪ್ಪಿಸಿಕೊಂಡಿದ್ದ ನ್ಯೂಜಿಲೆಂಡ್​ನ ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್​ರ ಗಾಯ ಗಂಭೀರವಾಗಿದ್ದು, ಮುಂಬರುವ ಮೂರು ಪಂದ್ಯಗಳ ಟಿ20 ಸರಣಿಯಿಂದಲೂ ಅವರು ಹೊರಬಿದ್ದಿದ್ದಾರೆ.…

View More ಟಿ20ಯಿಂದ ಗುಪ್ಟಿಲ್ ಔಟ್

ಅವಳಿ ದ್ವಿಶತಕದ ದಾಖಲೆ

ಕೊಲಂಬೊ: ಶ್ರೀಲಂಕಾದ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅಪರೂಪದ ದಾಖಲೆ ಸೃಷ್ಟಿಯಾಗಿದೆ. ನಾಂಡೆಸ್ಟ್ರಿಪ್ಟ್ ್ಸ ಕ್ರಿಕೆಟ್ ಕ್ಲಬ್ ತಂಡದ ನಾಯಕ ಏಂಜೆಲೊ ಪೆರೇರಾ ದೇಶೀಯ ಪಂದ್ಯದ ಎರಡೂ ಇನಿಂಗ್ಸ್​ಗಳಲ್ಲಿ ದ್ವಿಶತಕ ಸಿಡಿಸುವ ಮೂಲಕ 81 ವರ್ಷ…

View More ಅವಳಿ ದ್ವಿಶತಕದ ದಾಖಲೆ

ಟೆಸ್ಟ್ ಸರಣಿ ಗೆದ್ದ ಆಸ್ಟ್ರೇಲಿಯಾ

ಕ್ಯಾನ್​ಬೆರಾ: ಟೀಮ್ ಇಂಡಿಯಾ ಎದುರು ತವರಿನಲ್ಲೇ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಹೀನಾಯ ಸೋಲಿನಿಂದ ಕುಸಿದಿದ್ದ ಆಸ್ಟ್ರೇಲಿಯಾ ತಂಡ ಪ್ರವಾಸಿ ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಜಯ ಸಾಧಿಸುವ ಮೂಲಕ ಲಯಕ್ಕೆ…

View More ಟೆಸ್ಟ್ ಸರಣಿ ಗೆದ್ದ ಆಸ್ಟ್ರೇಲಿಯಾ

ಪಾಕ್ ನಾಗಾಲೋಟಕ್ಕೆ ಬ್ರೇಕ್

ಜೊಹಾನ್ಸ್​ಬರ್ಗ್: ಪ್ರವಾಸಿ ಪಾಕಿಸ್ತಾನ ತಂಡವನ್ನು 2ನೇ ಟಿ20 ಪಂದ್ಯದಲ್ಲಿ 7 ರನ್​ಗಳಿಂದ ಮಣಿಸಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ 3 ಪಂದ್ಯಗಳ ಟಿ20 ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಿಂದ ಜಯಿಸಿದೆ.…

View More ಪಾಕ್ ನಾಗಾಲೋಟಕ್ಕೆ ಬ್ರೇಕ್

ಧೋನಿ ಕೀಪಿಂಗ್​ ಮಾಡುವಾಗ ಕ್ರೀಸ್​ ಬಿಡುವ ಧೈರ್ಯ ಮಾಡಬೇಡಿ: ಬ್ಯಾಟ್ಸ್​ಮನ್​ಗಳಿಗೆ ಐಸಿಸಿ ಎಚ್ಚರಿಕೆ

ನವದೆಹಲಿ: ಉತ್ತಮ ಗೇಮ್​ ಫಿನಿಶರ್​ ಎಂದು ಕರೆಸಿಕೊಂಡಿರುವ ಟೀಂ ಇಂಡಿಯಾದ ಮಾಜಿ ನಾಯಕ, ಕೂಲ್​ ಕ್ಯಾಪ್ಟನ್ ಖ್ಯಾತಿಯ​ ಮಹೇಂದ್ರ ಸಿಂಗ್​ ಧೋನಿ ಅವರು ವಿಕೆಟ್​ ಹಿಂದೆಯೂ ಚಾಣಾಕ್ಷ ಆಟಗಾರ. ಆತಿಥೇಯ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್​…

View More ಧೋನಿ ಕೀಪಿಂಗ್​ ಮಾಡುವಾಗ ಕ್ರೀಸ್​ ಬಿಡುವ ಧೈರ್ಯ ಮಾಡಬೇಡಿ: ಬ್ಯಾಟ್ಸ್​ಮನ್​ಗಳಿಗೆ ಐಸಿಸಿ ಎಚ್ಚರಿಕೆ

ಭಾರತಕ್ಕೆ ದಾಖಲೆ ಸರಣಿ ಜಯ

ವೆಲ್ಲಿಂಗ್ಟನ್: ತೇವದಿಂದ ಕೂಡಿದ ವೆಲ್ಲಿಂಗ್ಟನ್ ಪಿಚ್​ನಲ್ಲಿ ಬ್ಯಾಟಿಂಗ್ ವಿಭಾಗದ ಪರೀಕ್ಷೆ ಮಾಡಲು ಇಳಿದಿದ್ದ ಭಾರತ ತಂಡ, ಒಂದು ಹಂತದಲ್ಲಿ 18 ರನ್​ಗೆ 4 ವಿಕೆಟ್ ಕಳೆದುಕೊಂಡಿದ್ದರೂ ಬಳಿಕ 252 ರನ್​ಗಳ ಗೌರವಯುತ ಮೊತ್ತ ಪೇರಿಸಲು…

View More ಭಾರತಕ್ಕೆ ದಾಖಲೆ ಸರಣಿ ಜಯ

ಮೊದಲ ದಿನ ವಿದರ್ಭ ಕುಸಿತ

ನಾಗ್ಪುರ: ಸೆಮೀಸ್​ನಲ್ಲಿ ಕರ್ನಾಟಕವನ್ನು ಸದೆಬಡಿದ ಸೌರಾಷ್ಟ್ರ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲೂ ಸಂಘಟಿತ ಬೌಲಿಂಗ್ ನಿರ್ವಹಣೆಯೊಂದಿಗೆ ಹಾಲಿ ಚಾಂಪಿಯನ್ ವಿದರ್ಭ ತಂಡದ ಬ್ಯಾಟಿಂಗ್​ಗೆ ನಿಯಂತ್ರಣ ಹೇರಿದೆ. ಪ್ರಮುಖ ಬ್ಯಾಟ್ಸ್​ಮನ್​ಗಳ…

View More ಮೊದಲ ದಿನ ವಿದರ್ಭ ಕುಸಿತ