ರಹಾನೆ ಕೇಳಿದ ಒಂದೇ ಒಂದು ಪ್ರಶ್ನೆಗೆ ಫ್ಯಾನ್ಸ್ ​ನೀಡಿದ ಉತ್ತರ ನಕ್ಕು ಉಣ್ಣಾಗಿಸುವಂತಿದೆ

ನವದೆಹಲಿ: ಐಪಿಎಲ್​ನ 12ನೇ ಅವೃತ್ತಿಗೆ ತಾಲೀಮು ನಡೆಸುತ್ತಿರುವ ಸ್ಟಾರ್​ ಬ್ಯಾಟ್ಸ್​ಮನ್​ ಅಂಜಿಕ್ಯ ರಹಾನೆ ಅವರು ಅಭ್ಯಾಸದ ನಡುವೆ ಪ್ರಶ್ನೆಯೊಂದಕ್ಕೆ ಉತ್ತರಿಸುವಂತೆ ಅಭಿಮಾನಿಗಳನ್ನು ಕೇಳಿದ್ದು, ಅದಕ್ಕೆ ಬಂದ ಉತ್ತರಗಳು ಎಲ್ಲರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ. ರಾಜಸ್ಥಾನ…

View More ರಹಾನೆ ಕೇಳಿದ ಒಂದೇ ಒಂದು ಪ್ರಶ್ನೆಗೆ ಫ್ಯಾನ್ಸ್ ​ನೀಡಿದ ಉತ್ತರ ನಕ್ಕು ಉಣ್ಣಾಗಿಸುವಂತಿದೆ

ಐಪಿಎಲ್​ನಲ್ಲಿ ದಿಗ್ಗಜರ ಮಾರ್ಗದರ್ಶನ

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್, ಆಟಗಾರರ ಪಾಲಿಗೆ ಭಾಗ್ಯದ ಬಾಗಿಲು ತೆಗೆಯುವುದು ಮಾತ್ರವಲ್ಲ, ಆಯಾ ತಂಡಗಳ ಸಿಬ್ಬಂದಿಗೂ ಇದು ಜಾಕ್​ಪಾಟ್ ಟೂರ್ನಿ. ಇಪಿಎಲ್, ಲಾ ಲೀಗಾ ಹಾಗೂ ಎನ್​ಎಫ್​ಎಲ್ ಟೂರ್ನಿಗಳಲ್ಲಿ ಇರುವಂಥ ಕೋಚಿಂಗ್…

View More ಐಪಿಎಲ್​ನಲ್ಲಿ ದಿಗ್ಗಜರ ಮಾರ್ಗದರ್ಶನ

ಅಫ್ಘಾನಿಸ್ತಾನಕ್ಕೆ ಐತಿಹಾಸಿಕ ಟೆಸ್ಟ್ ಗೆಲುವು

ಡೆಹ್ರಾಡೂನ್: ಐಸಿಸಿಯಿಂದ ಟೆಸ್ಟ್ ಮಾನ್ಯತೆ ಪಡೆದ 1 ವರ್ಷ 7 ತಿಂಗಳಿನಲ್ಲಿಯೇ ಅಫ್ಘಾನಿಸ್ತಾನ ಐತಿಹಾಸಿಕ ಟೆಸ್ಟ್ ವಿಜಯ ದಾಖಲಿಸಿದೆ. ಸೋಮವಾರ ಮುಕ್ತಾಯಗೊಂಡ ಪ್ರವಾಸಿ ಐರ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಅಫ್ಘಾನಿಸ್ತಾನ 7 ವಿಕೆಟ್…

View More ಅಫ್ಘಾನಿಸ್ತಾನಕ್ಕೆ ಐತಿಹಾಸಿಕ ಟೆಸ್ಟ್ ಗೆಲುವು

ನಿಷೇಧ ಭೀತಿಯಲ್ಲಿ ರೊನಾಲ್ಡೊ

ಮಿಲಾನ್: ಕಳೆದ ವಾರ ಅಥ್ಲೆಟಿಕೋ ಮ್ಯಾಡ್ರಿಡ್ ವಿರುದ್ಧದ ಚಾಂಪಿಯನ್ಸ್ ಲೀಗ್ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ ಬಳಿಕ ಜುವೆಂಟಸ್ ಕ್ಲಬ್​ನ ಕ್ರಿಶ್ಚಿಯಾನೊ ರೊನಾಲ್ಡೊ ಅಶ್ಲೀಲ ಸನ್ನೆಯೊಂದಿಗೆ ಸಂಭ್ರಮಾಚರಣೆ ಮಾಡಿದ್ದು ಯುಇಎಫ್​ಎ ಕೆಂಗಣ್ಣಿಗೆ ಗುರಿಯಾಗಿದೆ. ರೊನಾಲ್ಡೊ…

View More ನಿಷೇಧ ಭೀತಿಯಲ್ಲಿ ರೊನಾಲ್ಡೊ

ಬಿಸಿಸಿಐಗೆ 11 ಕೋಟಿ ರೂ. ಪಾವತಿ

ಕರಾಚಿ: ದ್ವಿಪಕ್ಷೀಯ ಸರಣಿ ಆಡುವ ಒಪ್ಪಂದವನ್ನು ಭಾರತ ಉಲ್ಲಂಘಿಸಿದೆ ಎಂಬ ಆರೋಪದೊಂದಿಗೆ ಬರೋಬ್ಬರಿ 480 ಕೋಟಿ ರೂ. ಪರಿಹಾರ ಕೇಳಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇದೀಗ ತಾನೇ ಬಿಸಿಸಿಐಗೆ 11 ಕೋಟಿ ರೂ.…

View More ಬಿಸಿಸಿಐಗೆ 11 ಕೋಟಿ ರೂ. ಪಾವತಿ

ಉದ್ದೀಪನ ನಿಗ್ರಹಕ್ಕೆ ಬಿಸಿಸಿಐ ಬದ್ಧ

ಮುಂಬೈ: ಜಾಗತಿಕ ಉದ್ದೀಪನ ನಿಗ್ರಹ ಕಾರ್ಯಸೂಚಿ ವಿರೋಧಿಸುತ್ತಿದ್ದ ನಿಲುವನ್ನು ಸಡಿಲಗೊಳಿಸಿರುವ ಬಿಸಿಸಿಐ, ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕದ (ನಾಡಾ) ಜತೆ ಪ್ರಾಯೋಗಿಕವಾಗಿ ಮುಂದಿನ 6 ತಿಂಗಳ ಕಾಲ ಕಾರ್ಯನಿರ್ವಹಿಸಲು ಒಪ್ಪಿಗೆ ಸೂಚಿಸಿದೆ. ಇದರಿಂದ ಇನ್ನು…

View More ಉದ್ದೀಪನ ನಿಗ್ರಹಕ್ಕೆ ಬಿಸಿಸಿಐ ಬದ್ಧ

VIDEO| ಅಭ್ಯಾಸ ಪಂದ್ಯದಲ್ಲೂ ಅಭಿಮಾನಿಗಳ ಮೊರೆತ ಕಂಡು ಆಶ್ಚರ್ಯಚಕಿತರಾದ ಎಂ.ಎಸ್​.ಧೋನಿ!

ಚೆನ್ನೈ: ಐಪಿಎಲ್​ನ 12ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು, ಆಟಗಾರ ತಾಲೀಮು ಶುರುವಾಗಿದೆ. ಮೂರು ಬಾರಿ ಚೆನ್ನೈಗೆ ಐಪಿಎಲ್​ ಕಿರೀಟ ಮುಡಿಸಿರುವ ನಾಯಕ ಎಂ.ಎಸ್​.ಧೋನಿಗೆ ಚೆನ್ನೈನಲ್ಲಿ ಭರ್ಜರಿ ಸ್ವಾಗತ ದೊರಕಿದೆ. ಐಪಿಎಲ್​ ಶುರುವಾದಾಗಿನಿಂದ ಚೆನ್ನೈಗೂ ಧೋನಿಗೂ…

View More VIDEO| ಅಭ್ಯಾಸ ಪಂದ್ಯದಲ್ಲೂ ಅಭಿಮಾನಿಗಳ ಮೊರೆತ ಕಂಡು ಆಶ್ಚರ್ಯಚಕಿತರಾದ ಎಂ.ಎಸ್​.ಧೋನಿ!

ನನ್ನ ಜೀವನ ಬಯೋಪಿಕ್​ ಮಾಡುವಷ್ಟು ಆಸಕ್ತಿದಾಯಕವಾಗಿಲ್ಲ: ಸುನೀಲ್​ ಗವಾಸ್ಕರ್​

ಮುಂಬೈ: ಇತ್ತೀಚಿನ ದಿನಗಳಲ್ಲಿ ಕ್ರೀಡಾ ತಾರೆಯರ ಜೀವನವನ್ನು ಆಧರಿಸಿ ನಿರ್ಮಾಣವಾಗಿರುವ ಬಯೋಪಿಕ್​ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಬಾಲಿವುಡ್​ ನಿರ್ದಶಕರೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾ ಸಾಧಕರ ಬಯೋಪಿಕ್​ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಇದರ…

View More ನನ್ನ ಜೀವನ ಬಯೋಪಿಕ್​ ಮಾಡುವಷ್ಟು ಆಸಕ್ತಿದಾಯಕವಾಗಿಲ್ಲ: ಸುನೀಲ್​ ಗವಾಸ್ಕರ್​

ಐಪಿಎಲ್ ತಂಡ ಸೇರಿದ ಸ್ಮಿತ್, ವಾರ್ನರ್

ನವದೆಹಲಿ: ಚೆಂಡು ವಿರೂಪ ಪ್ರಕರಣದಲ್ಲಿ ಶೀಘ್ರದಲ್ಲಿಯೇ ಒಂದು ವರ್ಷ ನಿಷೇಧ ಶಿಕ್ಷೆ ಮುಗಿಸಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಹಾಗೂ ಮಾಜಿ ಉಪನಾಯಕ ಡೇವಿಡ್ ವಾರ್ನರ್ ತಮ್ಮ ಐಪಿಎಲ್ ತಂಡಗಳಿಗೆ…

View More ಐಪಿಎಲ್ ತಂಡ ಸೇರಿದ ಸ್ಮಿತ್, ವಾರ್ನರ್

ಐಪಿಎಲ್​ನಲ್ಲಿ ಕರ್ನಾಟಕ ಇಲೆವೆನ್

ದೇಶೀಯ ಟಿ20 ಕ್ರಿಕೆಟ್ ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಚಾಂಪಿಯನ್ ಕರ್ನಾಟಕದ 11 ಆಟಗಾರರು ಈ ಬಾರಿಯ ಐಪಿಎಲ್​ನಲ್ಲಿ ವಿವಿಧ ಫ್ರಾಂಚೈಸಿಗಳ ಪರ ಕಣಕ್ಕಿಳಿಯಲಿದ್ದಾರೆ. ಎಂದಿನ ಅನುಭವಿಗಳೊಂದಿಗೆ ಯುವ ಆಟಗಾರರಾದ ದೇವದತ್ ಪಡಿಕ್ಕಲ್…

View More ಐಪಿಎಲ್​ನಲ್ಲಿ ಕರ್ನಾಟಕ ಇಲೆವೆನ್