ಇಂದು 2ನೇ ಅಭ್ಯಾಸ ಕದನ

ಮುಂಬೈ: ಭರ್ಜರಿ ಬ್ಯಾಟಿಂಗ್ ನಿರ್ವಹಣೆ ನಡುವೆಯೂ ಮೊದಲ ಪಂದ್ಯದಲ್ಲಿ ಜಯ ಸಾಧಿಸಲು ವಿಫಲವಾದ ಭಾರತ ಎ ತಂಡ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಗುರುವಾರ 2ನೇ ಅಭ್ಯಾಸ ಪಂದ್ಯ ಆಡಲಿದೆ. ಧೋನಿ ಸೋಲಿನೊಂದಿಗೆ ‘ನಾಯಕತ್ವ ಇನಿಂಗ್ಸ್’ ಕೊನೆಗೊಳಿಸಿದ…

View More ಇಂದು 2ನೇ ಅಭ್ಯಾಸ ಕದನ

ಕ್ರಿಕೆಟ್ ಪ್ರೀತಿ ಹಂಚಿಕೊಂಡ ವಾಲ್!

ನಿವೃತ್ತರಾದ ಬಳಿಕವೂ ಕ್ರಿಕೆಟ್ ನಂಟು ಉಳಿಸಿಕೊಂಡ ಅಪರೂಪದ ಕ್ರಿಕೆಟಿಗರಲ್ಲಿ ರಾಹುಲ್ ದ್ರಾವಿಡ್ ಕೂಡ ಒಬ್ಬರು. ಬುಧವಾರ ತಮ್ಮ 44ನೇ ವರ್ಷದ ಜನ್ಮದಿನ ಆಚರಿಸಿಕೊಂಡ ವಾಲ್​’, ವಿಶೇಷ ವಿಡಿಯೋವನ್ನು ಫೇಸ್​ಬುಕ್​ನಲ್ಲಿ ಹಂಚಿಕೊಳ್ಳುವ ಮೂಲಕ ಕ್ರಿಕೆಟ್ ಕುರಿತಾಗಿ…

View More ಕ್ರಿಕೆಟ್ ಪ್ರೀತಿ ಹಂಚಿಕೊಂಡ ವಾಲ್!

‘ಇನ್ನಷ್ಟು ಸಿಕ್ಸರ್ ಸಿಡಿಯುತ್ತವೆ’

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ, ಮುಂದಿನ ಪಂದ್ಯಗಳಲ್ಲಿ ಆಕ್ರಮಣಕಾರಿಯಾಗಿ ಆಟವಾಡುವ ಸೂಚನೆಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಯಾವುದೇ ಮಾದರಿಯಲ್ಲಿ ಭಾರತ ಕ್ರಿಕೆಟ್ ತಂಡವನ್ನು ಮಂಗಳವಾರ ಅಂತಿಮ ಬಾರಿಗೆ ಮುನ್ನಡೆಸಿದ ಧೋನಿ,…

View More ‘ಇನ್ನಷ್ಟು ಸಿಕ್ಸರ್ ಸಿಡಿಯುತ್ತವೆ’

ಧೋನಿ ನಾಯಕತ್ವಕ್ಕೆ ಸೋಲಿನ ವಿದಾಯ

ಮುಂಬೈ: ಭಾರತ ತಂಡವನ್ನು ಕೊನೆಯ ಬಾರಿಗೆ ಮುನ್ನಡೆಸಿದ ಎಂಎಸ್ ಧೋನಿ ಆಟವನ್ನು ನೋಡಿ ಪ್ರೇಕ್ಷಕರು ಸಂಭ್ರಮಿಸಿದರಾದರೂ ಫಲಿತಾಂಶ ಮಾತ್ರ ಧೋನಿ ಪರವಾಗಿರಲಿಲ್ಲ. ಅಂಬಟಿ ರಾಯುಡು (100*ರನ್, 97 ಎಸೆತ, 11 ಬೌಂಡರಿ, 1 ಸಿಕ್ಸರ್)…

View More ಧೋನಿ ನಾಯಕತ್ವಕ್ಕೆ ಸೋಲಿನ ವಿದಾಯ

ಮುಂಬೈಗೆ ಗುಜರಾತ್ ಕಡಿವಾಣ

ಇಂದೋರ್: ಯುವ ಬ್ಯಾಟ್ಸ್​ಮನ್ ಪೃಥ್ವಿ ಷಾ (71ರನ್, 93ಎಸೆತ, 11ಬೌಂಡರಿ) ಏಕಾಂಗಿ ಹೋರಾಟದ ನಡುವೆಯೂ ಸಂಘಟಿತ ಬೌಲಿಂಗ್ ನಿರ್ವಹಣೆ ತೋರಿದ ಗುಜರಾತ್ ತಂಡ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವನ್ನು ಸಾಧಾರಣ ಮೊತ್ತಕ್ಕೆ…

View More ಮುಂಬೈಗೆ ಗುಜರಾತ್ ಕಡಿವಾಣ

ಎಚ್​ಸಿಎ ಅಧ್ಯಕ್ಷ ಸ್ಥಾನಕ್ಕೆ ಅಜರ್ ಸ್ಪರ್ಧೆ

ಹೈದರಾಬಾದ್: ಭಾರತ ತಂಡದ ಮಾಜಿ ನಾಯಕ ಮೊಹಮದ್ ಅಜರುದ್ದೀನ್, ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ (ಎಚ್​ಸಿಎ) ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಲೋಧಾ ಸಮಿತಿ ವರದಿಯಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶದಿಂದಾಗಿ ಅರ್ಶದ್ ಅಯೂಬ್,…

View More ಎಚ್​ಸಿಎ ಅಧ್ಯಕ್ಷ ಸ್ಥಾನಕ್ಕೆ ಅಜರ್ ಸ್ಪರ್ಧೆ

ಇಂದು ಭಾರತ ಎ-ಇಂಗ್ಲೆಂಡ್ ಮೊದಲ ಅಭ್ಯಾಸ

ಮುಂಬೈ: ಟೀಮ್ ಇಂಡಿಯಾ ಏಕದಿನ ಮತ್ತು ಟಿ20 ನಾಯಕತ್ವಕ್ಕೆ ವಿದಾಯ ಹೇಳಿರುವ ಎಂಎಸ್ ಧೋನಿ ಇದೀಗ ತಮ್ಮ ಕ್ರಿಕೆಟ್ ಜೀವನದಲ್ಲಿ ಕೊನೆಯ ಬಾರಿಗೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಮಂಗಳವಾರ…

View More ಇಂದು ಭಾರತ ಎ-ಇಂಗ್ಲೆಂಡ್ ಮೊದಲ ಅಭ್ಯಾಸ

ಇಂದಿನಿಂದ ರಣಜಿ ಫೈನಲ್

ಇಂದೋರ್: ಹಾಲಿ ಚಾಂಪಿಯನ್ ಮುಂಬೈ ಹಾಗೂ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಗುಜರಾತ್ ತಂಡಗಳು ಮಂಗಳವಾರದಿಂದ ನಡೆಯಲಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಎದುರಾ ಗಲಿವೆ. ಹೋಳ್ಕರ್ ಸ್ಟೇಡಿಯಂನಲ್ಲಿ ನಡೆಯ ಲಿರುವ ಪಂದ್ಯದಲ್ಲಿ ಮೇಲ್ನೋಟಕ್ಕೆ…

View More ಇಂದಿನಿಂದ ರಣಜಿ ಫೈನಲ್

ಗಂಗೂಲಿಗೆ ಕೊಲೆ ಬೆದರಿಕೆ!

ಕೋಲ್ಕತ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ. ಮೇದಿನಿಪುರದ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರುವಂತೆ ಬೆದರಿಕೆ ಪತ್ರ ಬಂದಿದೆ ಎಂದು ಗಂಗೂಲಿ ತಿಳಿಸಿದ್ದಾರೆ. ಜನವರಿ 19…

View More ಗಂಗೂಲಿಗೆ ಕೊಲೆ ಬೆದರಿಕೆ!

ಬಾಂಗ್ಲಾದೇಶ ವಿರುದ್ಧ ಹೈದ್ರಾಬಾದ್​ನಲ್ಲೇ ಟೆಸ್ಟ್

ನವದೆಹಲಿ: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ನಿಗದಿಯಂತೆಯೇ ಹೈದರಾಬಾದ್​ನಲ್ಲಿ ನಡೆಯಲಿದೆ ಎಂದು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (ಎಚ್​ಸಿಎ) ಕಾರ್ಯದರ್ಶಿ ಕೆ. ಜಾನ್ ಮನೋಜ್ ತಿಳಿಸಿದ್ದಾರೆ. ಬಾಂಗ್ಲಾದೇಶ ತಂಡ ಟೆಸ್ಟ್ ಮಾನ್ಯತೆ ಪಡೆದುಕೊಂಡ…

View More ಬಾಂಗ್ಲಾದೇಶ ವಿರುದ್ಧ ಹೈದ್ರಾಬಾದ್​ನಲ್ಲೇ ಟೆಸ್ಟ್