ಜನವರಿಯಲ್ಲಿ ರಾಜ್ಯ ಅಂಧರ ಕ್ರಿಕೆಟ್

| ಇಮಾಮಹುಸೇನ್ ಗೂಡುನವರ ಬೆಳಗಾವಿ: ಹೊಸ ವರ್ಷಾರಂಭದಲ್ಲೇ ಕುಂದಾನಗರಿಯ ಕ್ರೀಡಾಪ್ರೇಮಿಗಳಿಗೆ ಅಂಧರ ಕ್ರಿಕೆಟ್ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ. ಸತತ ಎರಡನೇ ವರ್ಷವೂ ಸಮರ್ಥನಂ ಅಂಗವಿಕಲರ ಸಂಸ್ಥೆ ರಾಜ್ಯಮಟ್ಟದ ಅಂಧರ ಕ್ರಿಕೆಟ್ ಟೂರ್ನಿ ಆಯೋಜಿಸಲು ಮುಂದಾಗಿದ್ದು,…

View More ಜನವರಿಯಲ್ಲಿ ರಾಜ್ಯ ಅಂಧರ ಕ್ರಿಕೆಟ್

ಕರ್ನಾಟಕಕ್ಕೆ ಮೊದಲ ಇನಿಂಗ್ಸ್ ಮುನ್ನಡೆ

ಮೊಹಾಲಿ: ಕಳೆದ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿರುವ ಕರ್ನಾಟಕ ರಣಜಿ ಟ್ರೋಫಿ ಟೂರ್ನಿಯ ತನ್ನ 8ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಎದುರಾಳಿ ಮಹಾರಾಷ್ಟ್ರ ವಿರುದ್ಧ ಇನಿಂಗ್ಸ್ ಮುನ್ನಡೆ ಸಾಧಿಸುವ ಮೂಲಕ ಪ್ರಭುತ್ವ ಮೆರೆದಿದೆ.…

View More ಕರ್ನಾಟಕಕ್ಕೆ ಮೊದಲ ಇನಿಂಗ್ಸ್ ಮುನ್ನಡೆ

ಕೊಹ್ಲಿ ಪಡೆಗೆ ಸರಣಿ ಗೆಲುವಿನ ಟೆಸ್ಟ್

ಮುಂಬೈ: ಭಾರತ ತಂಡ ಕೊನೆಯ ಬಾರಿಗೆ ಇಂಗ್ಲೆಂಡ್ ತಂಡದ ವಿರುದ್ಧ ವಾಂಖೆಡೆ ಮೈದಾನದಲ್ಲಿ ಟೆಸ್ಟ್ ಪಂದ್ಯ ಗೆದ್ದಾಗ ಹಾಲಿ ನಾಯಕ ವಿರಾಟ್ ಕೊಹ್ಲಿಗಿನ್ನು 4 ವರ್ಷ! 1993ರ ಫೆಬ್ರವರಿಯಲ್ಲಿ ಬಂದ ಆ ಗೆಲುವಿನ ಬಳಿಕ…

View More ಕೊಹ್ಲಿ ಪಡೆಗೆ ಸರಣಿ ಗೆಲುವಿನ ಟೆಸ್ಟ್

ಕರ್ನಾಟಕದ ದಾಳಿಗೆ ಮಹಾ ಕುಸಿತ

ಮೊಹಾಲಿ: ನಾಕೌಟ್ ಹಂತಕ್ಕೆ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವ ಇರಾದೆ ಯೊಂದಿಗೆ ಕಣಕ್ಕಿಳಿದಿರುವ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ರಣಜಿ ಟ್ರೋಫಿ ಟೂರ್ನಿಯ ತನ್ನ ಕೊನೇ ಲೀಗ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ವಿರುದ್ಧ ಭರ್ಜರಿ ಆರಂಭ…

View More ಕರ್ನಾಟಕದ ದಾಳಿಗೆ ಮಹಾ ಕುಸಿತ

ಭಾರತ-ಇಂಗ್ಲೆಂಡ್ ಸರಣಿ, 2.83 ಕೋಟಿ ಬಳಕೆಗೆ ಸುಪ್ರೀಂ ಅಸ್ತು

ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಯ ಉಳಿದ ಪಂದ್ಯಗಳಿಗೆ 2.83 ಕೋಟಿ ರೂ.ಗಳನ್ನು ಬಳಕೆ ಮಾಡಿಕೊಳ್ಳಲು ಸುಪ್ರೀಂ ಕೋರ್ಟ್ ಬಿಸಿಸಿಐಗೆ ಅನುಮತಿ ನೀಡಿದೆ. ಇಂಗ್ಲೆಂಡ್ ವಿರುದ್ಧದ ಉಳಿದ ಪಂದ್ಯಗಳಿಗೆ ಹಣ ಬಳಕೆ ಮಾಡಿಕೊಳ್ಳಲು…

View More ಭಾರತ-ಇಂಗ್ಲೆಂಡ್ ಸರಣಿ, 2.83 ಕೋಟಿ ಬಳಕೆಗೆ ಸುಪ್ರೀಂ ಅಸ್ತು

ನೋಟು ರದ್ದತಿಗೆ ಫೆಡರರ್, ಸೆರೇನಾ ಆಡಲ್ಲ!

ನವದೆಹಲಿ: ಈಗಾಗಲೇ ಸ್ಟಾರ್ ಆಟಗಾರರ ಅನುಪಸ್ಥಿತಿಯಿಂದ ನಲುಗುತ್ತಿದ್ದ ಅಂತಾರಾಷ್ಟ್ರೀಯ ಪ್ರೀಮಿಯರ್ ಟೆನಿಸ್ ಲೀಗ್ (ಐಪಿಟಿಎಲ್) ಮತ್ತೊಂದು ಆಘಾತ ಎದುರಿಸಿದೆ. ವಿಶ್ವ ಟೆನಿಸ್ನ ಐಕಾನ್ ಆಟಗಾರರಾದ ಸ್ವಿಜರ್ಲೆಂಡ್ನ ರೋಜರ್ ಫೆಡರರ್ ಹಾಗೂ ಅಮೆರಿಕದ ದಿಗ್ಗಜ ಆಟಗಾರ್ತಿ…

View More ನೋಟು ರದ್ದತಿಗೆ ಫೆಡರರ್, ಸೆರೇನಾ ಆಡಲ್ಲ!

ಏಕದಿನ ಸರಣಿ ಗೆದ್ದ ಆಸೀಸ್

ಕ್ಯಾನ್ಬೆರಾ: ಡೇವಿಡ್ ವಾರ್ನರ್(119 ರನ್, 115 ಎಸೆತ, 14 ಬೌಂಡರಿ, 1 ಸಿಕ್ಸರ್) ಆಕರ್ಷಕ ಶತಕದಾಟದ ನೆರವಿನಿಂದ ಆಸ್ಟ್ರೇಲಿಯಾ ತಂಡ 2ನೇ ಏಕದಿನ ಪಂದ್ಯದಲ್ಲೂ ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು 116 ರನ್ಗಳಿಂದ ಮಣಿಸಿತು. ಇದರಿಂದ…

View More ಏಕದಿನ ಸರಣಿ ಗೆದ್ದ ಆಸೀಸ್

ಅಭ್ಯಾಸ ಪಂದ್ಯದಲ್ಲಿ ಭಾರತ ಎ ಪರ ಧೋನಿ ಕಣಕ್ಕೆ

ನವದೆಹಲಿ: ಎರಡು ತಿಂಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ಹೊರಗುಳಿದಿರುವ ಭಾರತದ ನಿಗದಿತ ಓವರ್ಗಳ ತಂಡದ ನಾಯಕ ಎಂ.ಎಸ್. ಧೋನಿ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಪಂದ್ಯಕ್ಕೆ ಮುನ್ನ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಜ.…

View More ಅಭ್ಯಾಸ ಪಂದ್ಯದಲ್ಲಿ ಭಾರತ ಎ ಪರ ಧೋನಿ ಕಣಕ್ಕೆ

2017ರ ಐಪಿಎಲ್ ಅನುಮಾನ

ಮುಂಬೈ: ವಿಶ್ವದ ಶ್ರೀಮಂತ ಟಿ20 ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ನ 10ನೇ ಆವೃತ್ತಿ ನಡೆಯುವುದು ಅನುಮಾನವೆನಿಸಿದೆ. ಐಪಿಎಲ್ನ ರೂವಾರಿ ಬಿಸಿಸಿಐನಿಂದ ಸ್ವತಃ ಈ ಅನುಮಾನ ವ್ಯಕ್ತವಾಗಿರುವ ಕಾರಣ, ಜನಮನ್ನಣೆ ಪಡೆದ ಟಿ20 ಟೂರ್ನಿ…

View More 2017ರ ಐಪಿಎಲ್ ಅನುಮಾನ

ಸೇಡಿನ ತವಕದಲ್ಲಿ ಕರ್ನಾಟಕ

ಮೊಹಾಲಿ: ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿ ಈಗ ಲೀಗ್ ಹಂತದ ಅಂತಿಮ ಘಟ್ಟಕ್ಕೆ ಬಂದಿದ್ದು, ನಾಕೌಟ್ ಪ್ರವೇಶಕ್ಕೆ ನಿಕಟ ಪೈಪೋಟಿ ಎದುರಾಗಿದೆ. 9ನೇ ಹಾಗೂ ಅಂತಿಮ ಸುತ್ತಿನ ಲೀಗ್ ಪಂದ್ಯಗಳು ಬುಧವಾರ ಆರಂಭವಾಗಲಿದ್ದು,…

View More ಸೇಡಿನ ತವಕದಲ್ಲಿ ಕರ್ನಾಟಕ