ಕೊಹ್ಲಿ-ಕೇದಾರ್ ಸೂಪರ್ ಚೇಸಿಂಗ್

ಪುಣೆ: ವಿಶ್ವ ಕ್ರಿಕೆಟ್​ನ ನಾಲ್ಕನೇ ಅತ್ಯುತ್ತಮ ಚೇಸಿಂಗ್ ಮೂಲಕ ಭಾರತೀಯ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿಯ ನಾಯಕತ್ವ ಶಕೆ ಆರಂಭವಾಗಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಕೇದರ್ ಜಾಧವ್ ಅಬ್ಬರದ ಶತಕಗಳ…

View More ಕೊಹ್ಲಿ-ಕೇದಾರ್ ಸೂಪರ್ ಚೇಸಿಂಗ್

ಕ್ರಿಕೆಟ್​ನಲ್ಲಿ ಹೆಲ್ಮೆಟ್ ಕಡ್ಡಾಯ

ದುಬೈ: ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಐಸಿಸಿ ಹೊಸ ನಿಯಮ ಜಾರಿಗೆ ತಂದಿದ್ದು, ಬ್ಯಾಟ್ಸ್​ಮನ್​ಗಳು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮಹಿಳಾ ಕ್ರಿಕೆಟ್​ಗೂ ಇದು ಅನ್ವಯಿಸಲಿದೆ. ಈ ಹೊಸ ನಿಯಮವನ್ನು ಜನವರಿ 1ರಂದೇ ಐಸಿಸಿಯ…

View More ಕ್ರಿಕೆಟ್​ನಲ್ಲಿ ಹೆಲ್ಮೆಟ್ ಕಡ್ಡಾಯ

ಕೊಹ್ಲಿ, ಜಾಧವ್ ಶತಕ, ಭಾರತಕ್ಕೆ ಭರ್ಜರಿ ಜಯ

ಪುಣೆ: ನಾಯಕ ವಿರಾಟ್ ಕೊಹ್ಲಿ (122) ಮತ್ತು ಕೇದಾರ್ ಜಾಧವ್ (120) ಗಳಿಸಿದ ಭರ್ಜರಿ ಶತಕಗಳ ನೆರವಿನಿಂದ ಭಾರತ ತಂಡವು ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ 3 ವಿಕೆಟ್​ಗಳ ಭರ್ಜರಿ…

View More ಕೊಹ್ಲಿ, ಜಾಧವ್ ಶತಕ, ಭಾರತಕ್ಕೆ ಭರ್ಜರಿ ಜಯ

ಮೊದಲ ಏಕದಿನ ಪಂದ್ಯ, ಭಾರತಕ್ಕೆ 351 ರನ್ ಗುರಿ

ಪುಣೆ: ಜೇಸನ್ ರಾಯ್ (73), ರೂಟ್ (78) ಮತ್ತು ಬೆನ್ ಸ್ಟೋಕ್ಸ್ (62) ಗಳಿಸಿದ ಆಕರ್ಷಕ ಅರ್ಧ ಶತಕಗಳ ಬಲದಿಂದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಬೃಹತ್ ಮೊತ್ತ ಕಲೆ…

View More ಮೊದಲ ಏಕದಿನ ಪಂದ್ಯ, ಭಾರತಕ್ಕೆ 351 ರನ್ ಗುರಿ

ಸೆಲ್ಫಿ ಕೇಳಿದ್ದಕ್ಕೆ ಮೊಬೈಲ್ ಕಿತ್ತೆಸೆದ ‘ಅಹಂಕಾರಿ’ ಆರ್.ಪಿ.ಸಿಂಗ್!

ಇಂದೋರ್: ಸರ್ ಒಂದು ಸೆಲ್ಫಿ ಎಂದು ಕೇಳಿದ್ದಕ್ಕೆ ಅಭಿಮಾನಿಯ ಮೊಬೈಲ್ ಕಿತ್ತೆಸೆದ ಕ್ರಿಕೆಟಿಗ ಆರ್.ಪಿ.ಸಿಂಗ್ ನಡವಳಿಕೆಗೆ ದೇಶಾದ್ಯಂತ ತೀವ್ರ ಟೀಕೆ ವ್ಯಕ್ತಗೊಂಡಿದೆ! ಹೌದು. ಈ ಘಟನೆ ನಡೆದಿರುವುದು ಶನಿವಾರ ಇಂದೋರ್​ನ ಹೋಲ್ಕರ್ ಕ್ರೀಡಾಂಗಣದಲ್ಲಿ ಅಂತ್ಯಗೊಂಡ…

View More ಸೆಲ್ಫಿ ಕೇಳಿದ್ದಕ್ಕೆ ಮೊಬೈಲ್ ಕಿತ್ತೆಸೆದ ‘ಅಹಂಕಾರಿ’ ಆರ್.ಪಿ.ಸಿಂಗ್!

ಸ್ಪರ್ಧಾತ್ಮಕ ಮೊತ್ತದತ್ತ ಇಂಗ್ಲೆಂಡ್

5 ನೇ ವಿಕೆಟ್ ಪತನ, ಬಟ್ಲರ್ 38 ರನ್​ಗಳಿಸಿ ಔಟ್ 4 ನೇ ವಿಕೆಟ್ ಪತನ, ರೂಟ್ 78 ರನ್​ಗಳಿಸಿ ಔಟ್ 28ರನ್ ಗಳಿಸಿ ಇವೊಯಿನ್ ಮಾರ್ಗನ್ ಔಟ್, ಧೋನಿಗೆ ಕ್ಯಾಚಿತ್ತ ಮಾರ್ಗನ್ ಬ್ಯಾಟಿಂಗ್…

View More ಸ್ಪರ್ಧಾತ್ಮಕ ಮೊತ್ತದತ್ತ ಇಂಗ್ಲೆಂಡ್

ಗುಜರಾತ್ ಚೊಚ್ಚಲ ರಣಜಿ ವಿಕ್ರಮ

ಇಂದೋರ್: ದೇಶೀಯ ಕ್ರಿಕೆಟ್​ನ ಮಹಾಬಲಿಷ್ಠ ತಂಡ ಮುಂಬೈ ತಂಡವನ್ನು ಬಗ್ಗುಬಡಿದ ಗುಜರಾತ್ ತಂಡ ಪ್ರಪ್ರಥಮ ಬಾರಿಗೆ ರಣಜಿ ಟ್ರೋಫಿ ಪ್ರಶಸ್ತಿ ಜಯಿಸಿದೆ. ನಾಯಕನ ಇನಿಂಗ್ಸ್ ಆಡಿದ ಪಾರ್ಥಿವ್ ಪಟೇಲ್ (143 ರನ್, 196 ಎಸೆತ,…

View More ಗುಜರಾತ್ ಚೊಚ್ಚಲ ರಣಜಿ ವಿಕ್ರಮ

ದಕ್ಷಿಣ ಆಫ್ರಿಕಾ ಕ್ಲೀನ್​ಸ್ವೀಪ್ ಪರಾಕ್ರಮ

ಜೊಹಾನ್ಸ್​ಬರ್ಗ್: ಆತಿಥೇಯ ತಂಡದ ಪ್ರಚಂಡ ವೇಗದ ದಾಳಿಗೆ ತತ್ತರಿಸಿದ ಪ್ರವಾಸಿ ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಮತ್ತು 118 ರನ್ ಸೋಲು ಕಂಡಿದೆ. ಇದರೊಂದಿಗೆ…

View More ದಕ್ಷಿಣ ಆಫ್ರಿಕಾ ಕ್ಲೀನ್​ಸ್ವೀಪ್ ಪರಾಕ್ರಮ

ಪಾರ್ಥಿವ್ ಶತಕ, ಚೊಚ್ಚಲ ರಣಜಿ ಟ್ರೋಫಿ ಗೆದ್ದ ಗುಜರಾತ್

ಇಂದೋರ್: ನಾಯಕ ಪಾರ್ಥಿವ್ ಪಟೇಲ್ (154) ಗಳಿಸಿದ ಅಮೋಘ ಶತಕದ ಬಲದಿಂದ ರಣಜಿ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡ ಪ್ರಬಲ ಮುಂಬೈ ತಂಡವನ್ನು 5 ವಿಕೆಟ್​ಗಳ ಅಂತರದಿಂದ ಸೋಲಿಸಿ ಚೊಚ್ಚಲ ಟ್ರೋಫಿಯನ್ನು ತನ್ನ ಮಡಿಲಿಗೆ…

View More ಪಾರ್ಥಿವ್ ಶತಕ, ಚೊಚ್ಚಲ ರಣಜಿ ಟ್ರೋಫಿ ಗೆದ್ದ ಗುಜರಾತ್

ಪತ್ನಿ ಗೀತಾ, ಪುತ್ರಿ ಹಿನಯ ಜತೆ ಹರ್ಭಜನ್ ‘ಲಾಹ್ರಿ, ಸಂಭ್ರಮ

ಜಲಂದರ್: ಭಾರತ ಕ್ರಿಕೆಟ್ ತಂಡದ ಜನಪ್ರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಪಂಜಾಬ್​ನ ಜನಪ್ರಿಯ ಆಚರಣೆಗಳಲ್ಲಿ ಒಂದಾದ ಲಾಹ್ರಿ ಮತ್ತು ಸಂಕ್ರಾಂತಿ ಸಂಭ್ರಮವನ್ನು ಪತ್ನಿ ಗೀತಾ ಮತ್ತು ಪುತ್ರಿ ಹಿನಯ ಹೀರ್ ಜತೆ ಆಚರಿಸುತ್ತಿದ್ದಾರೆ. ಸಂಕ್ರಾಂತಿ ಸಂದರ್ಭದ…

View More ಪತ್ನಿ ಗೀತಾ, ಪುತ್ರಿ ಹಿನಯ ಜತೆ ಹರ್ಭಜನ್ ‘ಲಾಹ್ರಿ, ಸಂಭ್ರಮ