ಹನ್ನೊಂದು ವರ್ಷಗಳ ಬಳಿಕ ಶ್ರೀಶಾಂತ್​​ಗೆ ಕ್ಷಮೆಯಾಚಿಸಿದ ಹರ್ಭಜನ್​ ಸಿಂಗ್​

ನವದೆಹಲಿ: ಹನ್ನೊಂದು ವರ್ಷಗಳ ಹಿಂದೆ ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್​ ಸಿಂಗ್​ ಅವರು ಮಾಜಿ ವೇಗಿ ಶ್ರೀಶಾಂತ್​ ಅವರ ಮೇಲೆ ಮಾಡಿದ್ದ ಕಪಾಳ ಮೋಕ್ಷಕ್ಕೆ ಕೊನೆಗೂ ಕ್ಷಮೆಯಾಚಿಸಿದ್ದಾರೆ. 2008ರ ಐಪಿಲ್​ನ ಮೊದಲನೇ ಆವೃತ್ತಿಯಲ್ಲಿ…

View More ಹನ್ನೊಂದು ವರ್ಷಗಳ ಬಳಿಕ ಶ್ರೀಶಾಂತ್​​ಗೆ ಕ್ಷಮೆಯಾಚಿಸಿದ ಹರ್ಭಜನ್​ ಸಿಂಗ್​

ಕೊಹ್ಲಿಗೆ ‘ಮಂಗಳ’ವಾರ: ಐಸಿಸಿ ಟೆಸ್ಟ್​- ಏಕದಿನ ಕ್ರಿಕೆಟರ್​ ಕೀರ್ತಿ ಜತೆಗೇ, ಐಸಿಸಿ ಕ್ಯಾಪ್ಟನ್​ ಗರಿ

ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿಗೆ ಮಂಗಳವಾರ ಅತ್ಯಂತ ಮಂಗಳ ತಂದಿದೆ. ಇಂದು ಹಲವು ಗೌರವಗಳಿಗೆ ಪಾತ್ರರಾಗಿಗಿರುವ ಅವರು ದಾಖಲೆ ಮೆರೆದಿದ್ದಾರೆ. ಐಸಿಸಿ ವರ್ಷದ ಕ್ರಿಕೆಟರ್​ ಗೌರವಕ್ಕೆ ಪಾತ್ರವಾದ ಕೊಹ್ಲಿ ಭಾರತದ ಕ್ರಿಕೆಟ್​…

View More ಕೊಹ್ಲಿಗೆ ‘ಮಂಗಳ’ವಾರ: ಐಸಿಸಿ ಟೆಸ್ಟ್​- ಏಕದಿನ ಕ್ರಿಕೆಟರ್​ ಕೀರ್ತಿ ಜತೆಗೇ, ಐಸಿಸಿ ಕ್ಯಾಪ್ಟನ್​ ಗರಿ

ಜೇಕಬ್‌ ನೆರವಿಗೆ ಬಂದ ಕೃನಾಲ್​ ಪಾಂಡ್ಯ; ಅಗತ್ಯವಿರುವಷ್ಟನ್ನು ಬರೆದುಕೊಳ್ಳಿ ಎಂದು ಖಾಲಿ ಚೆಕ್‌ ನೀಡಿದ ಗೆಳೆಯ

ಕೋಲ್ಕತ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ಹೋರಾಟದಲ್ಲಿರುವ ಟೀಮ್ ಇಂಡಿಯಾ ಮಾಜಿ ಆಟಗಾರ ಜೇಕಬ್ ಮಾರ್ಟಿನ್‌ರ ನೆರವಿಗೆ ಧಾವಿಸಿರುವ ಕ್ರಿಕೆಟಿಗ ಕೃನಾಲ್‌ ಪಾಂಡ್ಯ ಅವರು ಖಾಲಿ ಚೆಕ್‌ ಅನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.…

View More ಜೇಕಬ್‌ ನೆರವಿಗೆ ಬಂದ ಕೃನಾಲ್​ ಪಾಂಡ್ಯ; ಅಗತ್ಯವಿರುವಷ್ಟನ್ನು ಬರೆದುಕೊಳ್ಳಿ ಎಂದು ಖಾಲಿ ಚೆಕ್‌ ನೀಡಿದ ಗೆಳೆಯ

ಅಗ್ರಸ್ಥಾನ ಕಾಯ್ದುಕೊಂಡ ಭಾರತ, ಕೊಹ್ಲಿ

ದುಬೈ: ಆಸೀಸ್ ನೆಲದಲ್ಲಿ ಮೊಟ್ಟಮೊದಲ ಟೆಸ್ಟ್ ಸರಣಿ ಗೆಲುವಿನ ಗೌರವ ಸಂಪಾದಿಸಿದ ಭಾರತ ತಂಡ ಹಾಗೂ ತಂಡವನ್ನು ಮುನ್ನಡೆಸಿದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಭಾರತ 116 ಅಂಕದೊಂದಿಗೆ…

View More ಅಗ್ರಸ್ಥಾನ ಕಾಯ್ದುಕೊಂಡ ಭಾರತ, ಕೊಹ್ಲಿ

ಕರ್ನಾಟಕಕ್ಕೆ ಮಯಾಂಕ್ ಬಲ

ಬೆಂಗಳೂರು: ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಹೋರಾಟಕ್ಕೆ ಕರ್ನಾಟಕ ತಂಡ ಪ್ರಕಟಗೊಂಡಿದೆ. ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಕೊನೇ 2 ಪಂದ್ಯದಲ್ಲಿ ಗಮನಾರ್ಹ ನಿರ್ವಹಣೆ ತೋರಿದ್ದ ಬ್ಯಾಟ್ಸ್ ಮನ್…

View More ಕರ್ನಾಟಕಕ್ಕೆ ಮಯಾಂಕ್ ಬಲ

ಕ್ರಿಕೆಟಿಗರಿಗೆ ನಡವಳಿಕೆ ಸಮಾಲೋಚನೆ

ನವದೆಹಲಿ: ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಹೊಸ ಯೋಜನೆಯೊಂದನ್ನು ಹಮ್ಮಿಕೊಳ್ಳಲು ಮುಂದಾಗಿದೆ. ಇಂಥ ಅನುಚಿತ ಘಟನೆ…

View More ಕ್ರಿಕೆಟಿಗರಿಗೆ ನಡವಳಿಕೆ ಸಮಾಲೋಚನೆ

ಜೇಕಬ್ ನೆರವಿಗೆ ಬಂದ ದಾದಾ

ಕೋಲ್ಕತ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸಾವು-ಬದುಕಿನ ಹೋರಾಟದಲ್ಲಿರುವ ಟೀಮ್ ಇಂಡಿಯಾ ಮಾಜಿ ಆಟಗಾರ ಜೇಕಬ್ ಮಾರ್ಟಿನ್​ರ ನೆರವಿಗೆ ಮಾಜಿ ನಾಯಕ ಸೌರವ್ ಗಂಗೂಲಿ ಮುಂದಾಗಿದ್ದಾರೆ. ಮಾರ್ಟಿನ್​ರ ಪತ್ನಿ ಬಿಸಿಸಿಐ ಹಾಗೂ ಬರೋಡ ಕ್ರಿಕೆಟ್…

View More ಜೇಕಬ್ ನೆರವಿಗೆ ಬಂದ ದಾದಾ

ಪಾಂಡ್ಯ ಪ್ರಕರಣ ಶೀಘ್ರ ಇತ್ಯರ್ಥ

ಮುಂಬೈ: ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿರುವ ಹಾರ್ದಿಕ್ ಪಾಂಡ್ಯರನ್ನು ವಿಚಾರಣೆಗೆ ಒಳಪಡಿಸಿ ಪ್ರಕರಣವನ್ನು ಶೀಘ್ರ ಇತ್ಯರ್ಥ ಗೊಳಿಸುವಂತೆ ಮುಂಬೈ ಇಂಡಿಯನ್ಸ್ ತಂಡ ಬಿಸಿಸಿಐ ಮೇಲೆ ಒತ್ತಡ ಹೇರುತ್ತಿದೆ ಎಂದು ವರದಿಯಾಗಿದೆ. ಆದರೆ ಮುಂಬೈ…

View More ಪಾಂಡ್ಯ ಪ್ರಕರಣ ಶೀಘ್ರ ಇತ್ಯರ್ಥ

ಭಾರತಕ್ಕೆ ಕಿವೀಸ್ ನೆಲದಲ್ಲಿ ಕಾದಿದೆ ಬಿಗ್ ಟೆಸ್ಟ್

ಆಕ್ಲೆಂಡ್: ಏಕದಿನ ವಿಶ್ವಕಪ್​ಗೆ ಪೂರ್ವಭಾವಿಯಾಗಿ ಆಸ್ಟ್ರೇಲಿಯಾದಲ್ಲಿ ಪ್ರಚಂಡ ಗೆಲುವು ದಾಖಲಿಸಿ ಬೀಗಿರುವ ಭಾರತ ತಂಡ, ನ್ಯೂಜಿಲೆಂಡ್ ನೆಲದ ಸವಾಲಿಗೆ ಸಜ್ಜಾಗಿದೆ. ಏಕದಿನ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾಕ್ಕಿಂತ ಬಲಿಷ್ಠವೆನಿಸಿರುವ ಮತ್ತು ತವರಿನಲ್ಲಿ ಸದ್ಯ ಭರ್ಜರಿ ಫಾಮರ್್​ನಲ್ಲಿರುವ ಕಿವೀಸ್…

View More ಭಾರತಕ್ಕೆ ಕಿವೀಸ್ ನೆಲದಲ್ಲಿ ಕಾದಿದೆ ಬಿಗ್ ಟೆಸ್ಟ್

ಕ್ರಿಕೆಟಿಗ ಜೇಕಬ್ ಮಾರ್ಟಿನ್ ಸಾವು ಬದುಕಿನ ಹೋರಾಟ

ವಡೋದರ: ರಸ್ತೆ ಅಪಘಾತದಿಂದಾಗಿ ತೀವ್ರ ಗಾಯಗೊಂಡಿರುವ ಭಾರತ ತಂಡದ ಮಾಜಿ ಆಟಗಾರ ಮತ್ತು ಬರೋಡ ತಂಡದ ಮಾಜಿ ನಾಯಕ ಜೇಕಬ್ ಮಾರ್ಟಿನ್, ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಚಿಕಿತ್ಸೆಗಾಗಿ ಅವರ ಕುಟುಂಬ ಸಹಾಯ ಹಸ್ತ…

View More ಕ್ರಿಕೆಟಿಗ ಜೇಕಬ್ ಮಾರ್ಟಿನ್ ಸಾವು ಬದುಕಿನ ಹೋರಾಟ