ಏಕದಿನ ಪಂದ್ಯದಲ್ಲಿ ವೇಗವಾಗಿ ನೂರು ವಿಕೆಟ್​ ಪಡೆದ ಸಾಧನೆಯನ್ನು ಮಗಳಿಗೆ ಅರ್ಪಿಸಿದ ಶಮಿ

ನೇಪಿಯರ್​: ಏಕದಿನ ಮಾದರಿ ಪಂದ್ಯಗಳಲ್ಲಿ ವೇಗವಾಗಿ ನೂರು ವಿಕೆಟ್​ ಪಡೆದ ಭಾರತೀಯನೆಂಬ ಖ್ಯಾತಿಗೆ ಟೀಂ ಇಂಡಿಯಾದ ವೇಗಿ ಮಹಮ್ಮದ್​ ಶಮಿ ಅವರು ಭಾಜನರಾಗಿದ್ದು, ತಮ್ಮ ಸಾಧನೆಯನ್ನು ಮಗಳಿಗೆ ಅರ್ಪಿಸಿದ್ದಾರೆ. ಬುಧವಾರ ಆತಿಥೇಯ ನ್ಯೂಜಿಲೆಂಡ್​ ವಿರುದ್ಧ…

View More ಏಕದಿನ ಪಂದ್ಯದಲ್ಲಿ ವೇಗವಾಗಿ ನೂರು ವಿಕೆಟ್​ ಪಡೆದ ಸಾಧನೆಯನ್ನು ಮಗಳಿಗೆ ಅರ್ಪಿಸಿದ ಶಮಿ

ಧವನ್​ ಬ್ಯಾಟಿಂಗ್​, ಕುಲದೀಪ್​ ಸ್ಪಿನ್​ ಮೋಡಿಗೆ ಶರಣಾದ ಕಿವೀಸ್​ ಪಡೆ

ನೇಪಿಯರ್: ಇಲ್ಲಿನ ಮೆಕ್ಲೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್​​ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಐದು ಏಕದಿನ ಪಂದ್ಯದ ಸರಣಿಯಲ್ಲಿ 1-0 ಅಂತರದಿಂದ…

View More ಧವನ್​ ಬ್ಯಾಟಿಂಗ್​, ಕುಲದೀಪ್​ ಸ್ಪಿನ್​ ಮೋಡಿಗೆ ಶರಣಾದ ಕಿವೀಸ್​ ಪಡೆ

ಮೊದಲ ಏಕದಿನ ಪಂದ್ಯ: ಭಾರತದ ಬೌಲರ್‌ಗಳ ದಾಳಿಗೆ ಕಿವೀಸ್‌ 157ಕ್ಕೆ ಸರ್ವಪತನ

ನೇಪಿಯರ್: ಆಸ್ಟ್ರೇಲಿಯಾ ಪ್ರವಾಸದ ದಿಗ್ವಿಜಯದ ಬೆನ್ನಲ್ಲೇ ನ್ಯೂಜಿಲೆಂಡ್ ನೆಲದ ಸವಾಲು ಎದುರಿಸಲು ಸಜ್ಜಾಗಿರುವ ಭಾರತ ನ್ಯೂಜಿಲೆಂಡ್‌ ಪ್ರವಾಸ ಕೈಗೊಂಡಿದ್ದು, ಭಾರತ-ನ್ಯೂಜಿಲೆಂಡ್ ನಡುವಣ ಮೊದಲ ಏಕದಿನ ಪಂದ್ಯದಲ್ಲಿ ಕಿವೀಸ್ ತಂಡವು ಭಾರತ ಗೆಲ್ಲಲು 158 ರನ್‌ಗಳ…

View More ಮೊದಲ ಏಕದಿನ ಪಂದ್ಯ: ಭಾರತದ ಬೌಲರ್‌ಗಳ ದಾಳಿಗೆ ಕಿವೀಸ್‌ 157ಕ್ಕೆ ಸರ್ವಪತನ

ಕಿವೀಸ್ ನೆಲದ ಚಾಲೆಂಜ್​ಗೆ ಭಾರತ ಸಿದ್ಧ

ನೇಪಿಯರ್: ಆಸ್ಟ್ರೇಲಿಯಾ ಪ್ರವಾಸದ ದಿಗ್ವಿಜಯದ ಬೆನ್ನಲ್ಲೇ ನ್ಯೂಜಿಲೆಂಡ್ ನೆಲದ ಸವಾಲು ಎದುರಿಸಲು ಭಾರತ ತಂಡ ಸಜ್ಜಾಗಿದ್ದು, 5 ಪಂದ್ಯಗಳ ಏಕದಿನ ಸರಣಿಯ ಮೂಲಕ ಅಭಿಯಾನ ಆರಂಭಿಸಲಿದೆ. ಮೆಕ್​ಲೀನ್ ಪಾರ್ಕ್​ನಲ್ಲಿ ಬುಧವಾರ ಮೊದಲ ಪಂದ್ಯ ನಡೆಯಲಿದ್ದು,…

View More ಕಿವೀಸ್ ನೆಲದ ಚಾಲೆಂಜ್​ಗೆ ಭಾರತ ಸಿದ್ಧ

ಕೊಹ್ಲಿಗೆ ತ್ರಿವಳಿ ಐಸಿಸಿ ಕಿರೀಟ

ದುಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 2018ರ ಸಾಲಿನ ಐಸಿಸಿ ವಾರ್ಷಿಕ ಪ್ರಶಸ್ತಿ ಪಟ್ಟಿಯಲ್ಲಿ ‘ಕ್ಲೀನ್​ಸ್ವೀಪ್’ ಸಾಧಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸತತ ಎರಡನೇ ಬಾರಿ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ‘ಸರ್…

View More ಕೊಹ್ಲಿಗೆ ತ್ರಿವಳಿ ಐಸಿಸಿ ಕಿರೀಟ

ಅತಿರೇಕದ ಪ್ರತಿಕ್ರಿಯೆ ಬೇಡ ಎಂದ ದ್ರಾವಿಡ್

ನವದೆಹಲಿ: ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್​ರ ಪ್ರಕರಣದ ಕುರಿತಾಗಿ ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ರಾಷ್ಟ್ರೀಯ ಕಿರಿಯರ ತಂಡದ ಕೋಚ್ ರಾಹುಲ್ ದ್ರಾವಿಡ್, ‘ಎಲ್ಲರಿಗೂ ನಾನು ನೀಡುವ ಸಲಹೆ ಏನೆಂದರೆ,…

View More ಅತಿರೇಕದ ಪ್ರತಿಕ್ರಿಯೆ ಬೇಡ ಎಂದ ದ್ರಾವಿಡ್

ಆಯ್ಕೆಗಾರರಿಗೂ ಬೋನಸ್!

ಬೆಂಗಳೂರು: ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡ ಅದ್ಭುತ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿಯ ಐವರು ಸದಸ್ಯರಿಗೂ ತಲಾ 20 ಲಕ್ಷ ರೂ. ನಗದು ಬಹುಮಾನವನ್ನು ಬಿಸಿಸಿಐ ಪ್ರಕಟಿಸಿದೆ. ಎಂಎಸ್​ಕೆ ಪ್ರಸಾದ್ ಸಾರಥ್ಯದ ಆಯ್ಕೆ…

View More ಆಯ್ಕೆಗಾರರಿಗೂ ಬೋನಸ್!

ಹನ್ನೊಂದು ವರ್ಷಗಳ ಬಳಿಕ ಶ್ರೀಶಾಂತ್​​ಗೆ ಕ್ಷಮೆಯಾಚಿಸಿದ ಹರ್ಭಜನ್​ ಸಿಂಗ್​

ನವದೆಹಲಿ: ಹನ್ನೊಂದು ವರ್ಷಗಳ ಹಿಂದೆ ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್​ ಸಿಂಗ್​ ಅವರು ಮಾಜಿ ವೇಗಿ ಶ್ರೀಶಾಂತ್​ ಅವರ ಮೇಲೆ ಮಾಡಿದ್ದ ಕಪಾಳ ಮೋಕ್ಷಕ್ಕೆ ಕೊನೆಗೂ ಕ್ಷಮೆಯಾಚಿಸಿದ್ದಾರೆ. 2008ರ ಐಪಿಲ್​ನ ಮೊದಲನೇ ಆವೃತ್ತಿಯಲ್ಲಿ…

View More ಹನ್ನೊಂದು ವರ್ಷಗಳ ಬಳಿಕ ಶ್ರೀಶಾಂತ್​​ಗೆ ಕ್ಷಮೆಯಾಚಿಸಿದ ಹರ್ಭಜನ್​ ಸಿಂಗ್​

ಕೊಹ್ಲಿಗೆ ‘ಮಂಗಳ’ವಾರ: ಐಸಿಸಿ ಟೆಸ್ಟ್​- ಏಕದಿನ ಕ್ರಿಕೆಟರ್​ ಕೀರ್ತಿ ಜತೆಗೇ, ಐಸಿಸಿ ಕ್ಯಾಪ್ಟನ್​ ಗರಿ

ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿಗೆ ಮಂಗಳವಾರ ಅತ್ಯಂತ ಮಂಗಳ ತಂದಿದೆ. ಇಂದು ಹಲವು ಗೌರವಗಳಿಗೆ ಪಾತ್ರರಾಗಿಗಿರುವ ಅವರು ದಾಖಲೆ ಮೆರೆದಿದ್ದಾರೆ. ಐಸಿಸಿ ವರ್ಷದ ಕ್ರಿಕೆಟರ್​ ಗೌರವಕ್ಕೆ ಪಾತ್ರವಾದ ಕೊಹ್ಲಿ ಭಾರತದ ಕ್ರಿಕೆಟ್​…

View More ಕೊಹ್ಲಿಗೆ ‘ಮಂಗಳ’ವಾರ: ಐಸಿಸಿ ಟೆಸ್ಟ್​- ಏಕದಿನ ಕ್ರಿಕೆಟರ್​ ಕೀರ್ತಿ ಜತೆಗೇ, ಐಸಿಸಿ ಕ್ಯಾಪ್ಟನ್​ ಗರಿ

ಜೇಕಬ್‌ ನೆರವಿಗೆ ಬಂದ ಕೃನಾಲ್​ ಪಾಂಡ್ಯ; ಅಗತ್ಯವಿರುವಷ್ಟನ್ನು ಬರೆದುಕೊಳ್ಳಿ ಎಂದು ಖಾಲಿ ಚೆಕ್‌ ನೀಡಿದ ಗೆಳೆಯ

ಕೋಲ್ಕತ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ಹೋರಾಟದಲ್ಲಿರುವ ಟೀಮ್ ಇಂಡಿಯಾ ಮಾಜಿ ಆಟಗಾರ ಜೇಕಬ್ ಮಾರ್ಟಿನ್‌ರ ನೆರವಿಗೆ ಧಾವಿಸಿರುವ ಕ್ರಿಕೆಟಿಗ ಕೃನಾಲ್‌ ಪಾಂಡ್ಯ ಅವರು ಖಾಲಿ ಚೆಕ್‌ ಅನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.…

View More ಜೇಕಬ್‌ ನೆರವಿಗೆ ಬಂದ ಕೃನಾಲ್​ ಪಾಂಡ್ಯ; ಅಗತ್ಯವಿರುವಷ್ಟನ್ನು ಬರೆದುಕೊಳ್ಳಿ ಎಂದು ಖಾಲಿ ಚೆಕ್‌ ನೀಡಿದ ಗೆಳೆಯ