23, 24ಕ್ಕೆ ವಿಜಯನಗರದಲ್ಲಿ ರಿಯಾಲ್ಟಿ ಎಕ್ಸ್​ಪೋ

ಬೆಂಗಳೂರು: ರಾಜಧಾನಿಯಲ್ಲಿ ಸ್ವಂತ ಮನೆ ಹೊಂದುವ ಹಂಬಲವುಳ್ಳವರಿಗಾಗಿ ಆಸ್ತಾ ಪ್ರಾಪರ್ಟೀಸ್ ಪ್ರಸ್ತುತಿಯಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಮತ್ತೊಂದು ಸುವರ್ಣಾವಕಾಶ ಒದಗಿಸುತ್ತಿದೆ. ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಮಾ.23 ಮತ್ತು 24ರಂದು…

View More 23, 24ಕ್ಕೆ ವಿಜಯನಗರದಲ್ಲಿ ರಿಯಾಲ್ಟಿ ಎಕ್ಸ್​ಪೋ

ಶಿಕ್ಷಕರ ನೇಮಕಾತಿಗೆ ಆಕ್ಷೇಪ

ಪದವೀಧರ ಪ್ರಾಥಮಿಕ ಶಾಲಾ ಗಣಿತ, ವಿಜ್ಞಾನ ಶಿಕ್ಷಕರ ನೇಮಕ ಗೊಂದಲದಿಂದ ಬಿಎಸ್ಸಿ ಮತ್ತು ಬಿ.ಇಡಿ ಪದವೀಧರರಿಗೆ ಅರ್ಜಿ ಸಲ್ಲಿಸುವ ಅವಕಾಶ ಕೈತಪ್ಪಿದೆ. ಈ ಬಗ್ಗೆ ಸರ್ಕಾರ ನ್ಯಾಯ ಕೊಡಿಸಬೇಕು ಎಂದು ಸುರೇಶ್ ಕುಂಬಾರ ಎಂಬುವರು,…

View More ಶಿಕ್ಷಕರ ನೇಮಕಾತಿಗೆ ಆಕ್ಷೇಪ

ಪರೀಕ್ಷೆ ಸಮಯದಲ್ಲೇ ವಿದ್ಯುತ್ ಕಣ್ಣುಮುಚ್ಚಾಲೆ ಆರಂಭ

ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಝುಳ ಹೆಚ್ಚುತ್ತಿರುವ ಬೆನ್ನಲ್ಲೇ ವಿದ್ಯುತ್ ಬೇಡಿಕೆ ಗಗನಮುಖಿಯಾಗಿದೆ. ಮಾರ್ಚ್​ನಲ್ಲಿ ಸಾಲು ಸಾಲು ಪರೀಕ್ಷೆ ನಡೆಯುವ ಹೊತ್ತಲ್ಲೇ ವಿದ್ಯುತ್ ಕಣ್ಣಾಮುಚ್ಚಾಲೆ ಶುರುವಾಗಿದೆ. ಹೆಚ್ಚುತ್ತಿರುವ ಬೇಡಿಕೆ ನಿಭಾಯಿಸಲು ಹೈರಾಣಾಗಿರುವ ಸರ್ಕಾರ, ವಿದ್ಯುತ್ ಕಡಿತ…

View More ಪರೀಕ್ಷೆ ಸಮಯದಲ್ಲೇ ವಿದ್ಯುತ್ ಕಣ್ಣುಮುಚ್ಚಾಲೆ ಆರಂಭ

ಸಂಗೀತ ಪ್ರೇಮಿಗಳ ಮನತಣಿಸಿದ ವಿಜಯ್ ಪ್ರಕಾಶ್

ಬೆಂಗಳೂರು: ಭೀಕರ ಪ್ರವಾಹದಿಂದಾಗಿ ತತ್ತರಿಸಿರುವ ಕೊಡಗು ಜನರಿಗೆ ಧನ ಸಹಾಯ ಮಾಡುವ ಸಲುವಾಗಿ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಶನಿವಾರ ಸಂಜೆ ಕನಕಪುರ ರಸ್ತೆಯಲ್ಲಿರುವ ತಾತಗುಣಿ ಜ್ಯೋತಿ ತಾಂತ್ರಿಕ ಕಾಲೇಜಿನಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮ ಆಯೋಜಿಸಿತ್ತು.…

View More ಸಂಗೀತ ಪ್ರೇಮಿಗಳ ಮನತಣಿಸಿದ ವಿಜಯ್ ಪ್ರಕಾಶ್

ಕಣ್ಗಾವಲಿದ್ದರೂ ಕಾಪಿ ಅವ್ಯಾಹತ!

ಬೆಂಗಳೂರು: ಯಾವ ತಂತ್ರಜ್ಞಾನ ಬಂದರೂ, ವ್ಯವಸ್ಥೆ ಎಷ್ಟೇ ಬಿಗಿ ಇದ್ದರೂ, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದರೂ ಕಾಪಿ ಮಾಡುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ತಾಂತ್ರಿಕ ಶಿಕ್ಷಣ ಮಂಡಳಿ ನಡೆಸುವ ಡಿಪ್ಲೊಮಾ ಪರೀಕ್ಷೆಗಳಲ್ಲಿ ಪ್ರತಿ…

View More ಕಣ್ಗಾವಲಿದ್ದರೂ ಕಾಪಿ ಅವ್ಯಾಹತ!

ಬಿಬಿಎಂಪಿ ವಾರ್ಡ್ ಪುನಾರಚನೆಗೆ ಸಿದ್ಧತೆ

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳಿಗೆ ಲೋಕಸಭಾ ಚುನಾವಣೆ ಕಾರ್ಯ ಪೂರ್ಣಗೊಂಡ ಕೂಡಲೆ ಬಿಬಿಎಂಪಿ ವಾರ್ಡ್​ಗಳ ಪುನಾರಚನೆ ಕೆಲಸದ ಜವಾಬ್ದಾರಿ ಹೆಗಲೇರಲಿದೆ. ಜನಸಂಖ್ಯೆ ಆಧಾರದಲ್ಲಿ ವಾರ್ಡ್​ಗಳ ರಚನೆಗೆ ಮುಂದಾಗಿರುವ ನಗರಾಭಿವೃದ್ಧಿ ಇಲಾಖೆ, ಶೀಘ್ರದಲ್ಲಿ ಆದೇಶ ಹೊರಡಿಸಲಿದೆ. ಬೆಂಗಳೂರು ಮಹಾನಗರ…

View More ಬಿಬಿಎಂಪಿ ವಾರ್ಡ್ ಪುನಾರಚನೆಗೆ ಸಿದ್ಧತೆ

ಇಂದು ವಿಜಯಪ್ರಕಾಶ್ ರಸಸಂಜೆ

ಬೆಂಗಳೂರು: ಕೊಡಗು ಮರುನಿರ್ಮಾಣಕ್ಕಾಗಿ ನಿಧಿ ಸಂಗ್ರಹಣೆಗಾಗಿ ಜ್ಯೋತಿ ಚಾರಿಟಬಲ್ ಟ್ರಸ್ಟ್ ಶನಿವಾರ (ಮಾ.16) ಸಂಜೆ 6ಕ್ಕೆ ಕನಕಪುರ ರಸ್ತೆಯಲ್ಲಿರುವ ತಾತಗುಣಿ ಜ್ಯೋತಿ ತಾಂತ್ರಿಕ ಕಾಲೇಜು ಕ್ಯಾಂಪಸ್​ನಲ್ಲಿ ಖ್ಯಾತ ಗಾಯಕ ವಿಜಯಪ್ರಕಾಶ್ ಮತ್ತು ತಂಡದಿಂದ ಸಂಗೀತ…

View More ಇಂದು ವಿಜಯಪ್ರಕಾಶ್ ರಸಸಂಜೆ

ಬಿಯರ್​ಪ್ರಿಯರಿಗೆ ಬೆಲೆ ಏರಿಕೆ ಶಾಕ್

|ಬೇಲೂರು ಹರೀಶ ಬೆಂಗಳೂರು ರಾಜ್ಯದಲ್ಲಿ ಒಂದೆಡೆ ಬಿಸಿಲಿನ ತಾಪ ಮತ್ತೊಂದೆಡೆ ಚುನಾವಣೆ ಕಾವಿನ ಜತೆಗೆ ಮದ್ಯಪ್ರಿಯರಿಗೆ ದರ ಏರಿಕೆ ಬಿಸಿಯೂ ತಟ್ಟಲಿದೆ. 650 ಎಂಎಲ್ ಬಿಯರ್ ದರ ಏರಿಕೆ ಸಂಬಂಧ ರಾಜ್ಯ ಸರ್ಕಾರ ಶೀಘ್ರದಲ್ಲೇ…

View More ಬಿಯರ್​ಪ್ರಿಯರಿಗೆ ಬೆಲೆ ಏರಿಕೆ ಶಾಕ್

ನೌಕರರಿಗೆ ಸಿಹಿಸುದ್ದಿ

| ವಿ.ಕೆ. ರವೀಂದ್ರ ಕೊಪ್ಪಳ: ರಾಜ್ಯ ಸರ್ಕಾರಿ ನೌಕರರ ಪೂರ್ಣಪ್ರಮಾಣದ ನಿವೃತ್ತಿ ವೇತನ ಸೇವಾವಧಿಯನ್ನು ಮೂರು ವರ್ಷ ಕಡಿತಗೊಳಿಸಿ ಸರ್ಕಾರ ಆದೇಶಿಸಿದೆ. ಸದ್ಯ ರಾಜ್ಯದಲ್ಲಿ ನೂತನ ಪಿಂಚಣಿ ಯೋಜನೆ ಜಾರಿಯಲ್ಲಿದ್ದು, ರದ್ದುಪಡಿಸುವಂತೆ ಸರ್ಕಾರಿ ನೌಕರರು…

View More ನೌಕರರಿಗೆ ಸಿಹಿಸುದ್ದಿ

ಹುದ್ದೆ ಡೀಲ್ ಮಾಡಲು ಉಪನ್ಯಾಸಕರಿಬ್ಬರು ಆಡಿಯೋದಲ್ಲಿ ನಡೆಸಿರುವ ಸಂಭಾಷಣೆ ಹೀಗಿದೆ…

| ದೇವರಾಜ್ ಎಲ್. ಬೆಂಗಳೂರು ಬೆಂಗಳೂರು ವಿಶ್ವವಿದ್ಯಾಲಯ ಬ್ಯಾಕ್​ಲಾಗ್ ಹುದ್ದೆಗಳ ಡೀಲ್​ಗೆ ಪುಷ್ಟಿ ನೀಡುವ ಆಡಿಯೋ ಬಹಿರಂಗಗೊಂಡಿದೆ. ಆ ಮೂಲಕ ಅಕ್ರಮಕ್ಕೆ ಸಾಕ್ಷ್ಯ ಸಿಕ್ಕಂತಾಗಿದೆ. ಸಮಾಜ ಕಲ್ಯಾಣ ಇಲಾಖೆಯವರು ಬ್ಯಾಕ್​ಲಾಗ್ ಹುದ್ದೆ ಗುರುತಿಸಲು ವಿವಿಗೆ…

View More ಹುದ್ದೆ ಡೀಲ್ ಮಾಡಲು ಉಪನ್ಯಾಸಕರಿಬ್ಬರು ಆಡಿಯೋದಲ್ಲಿ ನಡೆಸಿರುವ ಸಂಭಾಷಣೆ ಹೀಗಿದೆ…