ಭ್ರೂಣ ಹುಟ್ಟುವ ಕ್ಷಣ!

ಒಂದು ಮನೆಯಲ್ಲಿ ಮಗು ಜನಿಸಿದಾಕ್ಷಣ ಮೂರು ವಿಚಾರಗಳು ಎಲ್ಲರ ಮಾತಿನಲ್ಲಿ ಮುನ್ನೆಲೆಗೆ ಬರುತ್ತವೆ. ಮಗು ಗಂಡೋ ಹೆಣ್ಣೋ ಎಂಬುದು ಪ್ರತಿಯೊಬ್ಬರ ಮೊದಲ ಕುತೂಹಲಭರಿತ ಪ್ರಶ್ನೆ. ತಾಯಿ, ಮಗು ಕ್ಷೇಮವಾಗಿದ್ದಾರೋ ಎನ್ನುವುದು ನಿರೀಕ್ಷೆಯ ಎರಡನೆಯ ಪ್ರಶ್ನೆ.…

View More ಭ್ರೂಣ ಹುಟ್ಟುವ ಕ್ಷಣ!

ಮಾವಿನ ಎಲೆಯ ಕಷಾಯ

ಮಾವಿನ ಎಲೆಯು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವಂತಹ ಪದಾರ್ಥ. ಇದು ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ತಾಮ್ರದಂಶ, ಪೊಟ್ಯಾಷಿಯಂ, ಮ್ಯಾಗ್ನೇಷಿಯಂ ಪೋಷಕಾಂಶಗಳನ್ನು ಹೊಂದಿದೆ. ಅನೇಕ ವರ್ಷಗಳಿಂದ ಭಾರತೀಯ ಪರಂಪರೆಯಲ್ಲಿ ಮಾವಿನ ಎಲೆಯ…

View More ಮಾವಿನ ಎಲೆಯ ಕಷಾಯ

ಕೀಲುಗಳ ಆರೋಗ್ಯವರ್ಧಕ ಮುದ್ರೆಗಳು

* ನಾನು ಪ್ರಾಸ್ಟೇಟ್ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಯೋಗ, ಮುದ್ರೆಗಳ ಮೂಲಕ ಪರಿಹಾರ ತಿಳಿಸಿ. | ಈಶ್ವರ ಡಿ. ಕಾಸರಗೋಡು ಪ್ರಾಸ್ಟೇಟ್ ಗ್ರಂಥಿಯು ಗಾಳಿ ಗುಳ್ಳೆಯ ತಳದಲ್ಲಿ ಕಂಡುಬರುವ ಒಂದು ಆಕ್ರೋಟ್ ಗಾತ್ರದ ಗಂಡು ಸಂತಾನೋತ್ಪತ್ತಿ…

View More ಕೀಲುಗಳ ಆರೋಗ್ಯವರ್ಧಕ ಮುದ್ರೆಗಳು

ದೇಹದ ಉಷ್ಣತೆ ಕಡಿಮೆ ಮಾಡುವ ಸೋರೆಕಾಯಿ ಜ್ಯೂಸ್​

ಸಾಮಾನ್ಯ ಭಾಷೆಯಲ್ಲಿ ಹಾಲುಗುಂಬಳಕಾಯಿ, ಕೆಲವು ಕಡೆಗಳಲ್ಲಿ ಸೋರೆಕಾಯಿ ಎಂದು ಕರೆಯಲಾಗುವ ಸಾಮಾನ್ಯ ತರಕಾರಿ ಬಾಟಲ್ ಗಾರ್ಡ್. ಇದು ಹೆಚ್ಚು ನೀರಿನಂಶದಿಂದ ಕೂಡಿರುವಂತಹ ತರಕಾರಿ. ಆದ್ದರಿಂದ ಬೇಸಿಗೆಯಲ್ಲಿ ಇದರ ಬಳಕೆ ಹೆಚ್ಚು ಅನುಕೂಲಕಾರಿಯಾದುದು. ದೇಹಕ್ಕೆ ತಂಪು…

View More ದೇಹದ ಉಷ್ಣತೆ ಕಡಿಮೆ ಮಾಡುವ ಸೋರೆಕಾಯಿ ಜ್ಯೂಸ್​

ಸನ್​ಬರ್ನ್ ನಿವಾರಣೆಗೆ ಪರಿಹಾರಗಳು

ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಸನ್​ಬರ್ನ್. ಅತಿಬಿಸಿಲಿನಿಂದ ಆಗುವ ಉರಿಯೂತ ಎಂದೂ ಇದನ್ನು ಕರೆಯುತ್ತಾರೆ. ಸೂರ್ಯನ ಪ್ರಖರ ಬೆಳಕು ಹಾಗೂ ಹೆಚ್ಚಿನ ಉಷ್ಣತೆಯಿಂದಾಗಿ ಚರ್ಮದ ಮೇಲೆ ಕೆಂಪಾದ ಗುಳ್ಳೆಗಳು ಕಂಡುಬರುತ್ತವೆ. ಸೂರ್ಯನ ಪ್ರಖರ ಬೆಳಕಿನಲ್ಲಿರುವ…

View More ಸನ್​ಬರ್ನ್ ನಿವಾರಣೆಗೆ ಪರಿಹಾರಗಳು

ಹಲಸಿನ ಎಲೆಯ ಗುಣಗಳು

ಹಲಸಿನ ಎಲೆಯ ಆರೋಗ್ಯ ಸಹಕಾರಿ ಗುಣಗಳು ಅಪಾರ. ಅನೇಕ ತೊಂದರೆಗಳಿಗೆ ರಾಮಬಾಣವಾಗಿ ಕೆಲಸ ಮಾಡಬಲ್ಲುದು. ನಾವು ಸಾಮಾನ್ಯವಾಗಿ ಹಲಸಿನಹಣ್ಣನ್ನು ಸೇವಿಸುತ್ತೇವೆ. ಆದರೆ ಹಲಸಿನ ಎಲೆಯನ್ನು ಕೆಲವು ಕಡೆ ಕಡುಬು ಮಾಡುವ ಪೊಟ್ಟಣವಾಗಿ ಉಪಯೋಗಿಸಲಾಗುತ್ತದೆಯೇ ಹೊರತಾಗಿ…

View More ಹಲಸಿನ ಎಲೆಯ ಗುಣಗಳು

ಯೋಗಾಭ್ಯಾಸದ ಸಾಮಾನ್ಯ ನಿಯಮಗಳು

* ಯೋಗಾಭ್ಯಾಸ ಮಾಡಬೇಕಾದರೆ ಅನುಸರಿಸಬೇಕಾದ ಸರಳ ಸೂಚನೆ, ನಿಯಮಗಳೇನು ತಿಳಿಸಿ. | ವಿಜಯಲಕ್ಷ್ಮಿ ಮಂಗಳೂರು ಜೀವನದಲ್ಲಿ ನೀವು ಯೋಗದ ಅಭ್ಯಾಸವನ್ನು ಅಳವಡಿಸಿಕೊಳ್ಳುವ ಮೊದಲು ಯೋಗ ಮತ್ತು ಅದರ ಆಚರಣೆಗೆ ಸಂಬಂಧಿಸಿದ ನಿಯಮಗಳ ಬಗ್ಗೆ ತಿಳಿದಿರಬೇಕು.…

View More ಯೋಗಾಭ್ಯಾಸದ ಸಾಮಾನ್ಯ ನಿಯಮಗಳು

ತೃಪ್ತಿದಾಯಕ ಹೆಸರುಬೇಳೆ

ಭಾರತೀಯರ ಅಡುಗೆಮನೆಯಲ್ಲಿ ಹೆಚ್ಚಿನದಾಗಿ ಬಳಕೆಯಾಗುವ ಪದಾರ್ಥಗಳಲ್ಲಿ ಹೆಸರುಬೇಳೆಯೂ ಒಂದು. ಇದು ಸಾಂಬಾರು ಮಾಡಲು ಮುಖ್ಯ ಪದಾರ್ಥವಾಗಿ ಉಪಯೋಗಿಸಲ್ಪಡುತ್ತದೆ. ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಹೆಚ್ಚಿನ ಪೋಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವಂತಹ ಪದಾರ್ಥ ಇದು. ಹೃದಯದ ಆರೋಗ್ಯಕ್ಕೆ…

View More ತೃಪ್ತಿದಾಯಕ ಹೆಸರುಬೇಳೆ

ಆರೂ ಇದ್ದರೆ ಆರೋಗ್ಯ!

ಆಯುರ್ವೆದದ ಚರಕಸಂಹಿತೆಯಲ್ಲಿ ಆರು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಭ್ರೂಣದ ಉತ್ಪತ್ತಿಯನ್ನು ಸೊಗಸಾಗಿ ವಿವರಿಸಿದ್ದು ಕುತೂಹಲಕಾರಿಯಾಗಿದೆ. ಆರು ಭಾವಗಳಲ್ಲಿ ಮಾತಾಪಿತರು ಮಾತ್ರವೇ ಭ್ರೂಣದ ಉತ್ಪತ್ತಿಗೆ ಕಾರಣವಲ್ಲ. ಒಂದುವೇಳೆ ಕೇವಲ ತಂದೆ, ತಾಯಿಯರ ಪಾತ್ರವೊಂದೇ ಕಾರಣವೆಂದಾದಲ್ಲಿ ತಮ್ಮಿಚ್ಛೆಯ…

View More ಆರೂ ಇದ್ದರೆ ಆರೋಗ್ಯ!

ಆರೋಗ್ಯಕರ ಆಹಾರಪದ್ಧತಿ

ನಮ್ಮ ಆಹಾರಪದ್ಧತಿಯ ಮೇಲೆ ಆರೋಗ್ಯವ್ಯವಸ್ಥೆ ನಿರ್ಧಾರ ಆಗುತ್ತದೆ. ದೇಹವೆಂಬ ಮನೆಯನ್ನು ಒಳ್ಳೆಯ ಇಟ್ಟಿಗೆಗಳಿಂದ ಕಟ್ಟಿದಾಗ ಅದರ ಸ್ವಾಸ್ಥ್ಯ ಹೆಚ್ಚು. ಅನೇಕರು ಊಟ ಮಾಡುವ ಪದ್ಧತಿ ನೋಡಿದರೆ ಏನನ್ನಬೇಕು ಎಂದು ಗೊಂದಲವಾಗುತ್ತದೆ. ತಿನ್ನುವ ಪದಾರ್ಥ, ಪ್ರಮಾಣ…

View More ಆರೋಗ್ಯಕರ ಆಹಾರಪದ್ಧತಿ