ಲೇಸು, ತಿನ್ನದಿರುವುದೇ ಲೇಸು!

ಆಹಾರನಿಗ್ರಹ ಸುಲಭದ ಮಾತಲ್ಲ. ಹಣ್ಣುಗಳ ರಾಜ ಎಂದೇ ಹೆಸರಾದ ಮಾವಿನಹಣ್ಣನ್ನು ಜೀವಕ್ಕಿಂತ ಹೆಚ್ಚು ಇಷ್ಟಪಡುವವರಿಗೆ ವೈದ್ಯರಾಗಲಿ, ಯಾರೇ ಆಗಲಿ ತಿನ್ನುವುದೇ ಬೇಡವೆಂದರೆ ಅಷ್ಟು ಸುಲಭವಾಗಿ ತಿನ್ನದೆ ನೋಡುತ್ತಿರಲಾಗದು. ಹಾಗಿರುವಾಗ ಇಷ್ಟದ ತಿಂಡಿತೀರ್ಥಗಳನ್ನೆಲ್ಲ ದಿನವಿಡೀ ಬಿಟ್ಟಿರುವುದು…

View More ಲೇಸು, ತಿನ್ನದಿರುವುದೇ ಲೇಸು!

ಬೇಯಿಸಿದ ಬೆಳ್ಳುಳ್ಳಿ

ಅನೇಕ ವರ್ಷಗಳಿಂದ ಪರಿಣಾಮಕಾರಿ ಔಷಧೀಯ ವಸ್ತುವಾಗಿ ಪರಿಚಿತವಾಗಿರುವ, ಬಳಕೆಯಲ್ಲಿರುವ ಆಹಾರಪದಾರ್ಥ ಬೆಳ್ಳುಳ್ಳಿ. ಹಲವಾರು ದೇಶಗಳಲ್ಲಿ ಅದರ ಬಳಕೆ ಇದೆ. ಬೆಳ್ಳುಳ್ಳಿಯನ್ನು ಹೆಚ್ಚಿದ, ಜಜ್ಜಿದ ಅಥವಾ ಜಗಿದ ಕೂಡಲೇ ಸಲ್ಪರ್ ಸಂಯುಕ್ತಗಳು ತಯಾರಾಗುತ್ತವೆ. ಈ ಸಲ್ಪರ್…

View More ಬೇಯಿಸಿದ ಬೆಳ್ಳುಳ್ಳಿ

ರೋಗದ ಲಕ್ಷಣ ತಿಳಿಸುವ ಬಣ್ಣಗಳು

ನಾನು ಕಫದ ತೊಂದರೆಯಿಂದ ಬಳಲುತ್ತಿದ್ದೇನೆ. ಆಗಾಗ್ಗೆ ಭಯ ಕಾಡುತ್ತದೆ. ಕಾರಣ ಗೊತ್ತಿಲ್ಲ. ಯೋಗ, ಮುದ್ರೆಗಳ ಮೂಲಕ ಪರಿಹಾರ ತಿಳಿಸಿ? | ವಿಜಯ ಮೈಸೂರು ಶೀತ ಉಂಟಾದಾಗ ಮೂಗು ಸೋರಿಕೆ ಮತ್ತು ಕಫದ ಸಮಸ್ಯೆ ಬರುತ್ತದೆ.…

View More ರೋಗದ ಲಕ್ಷಣ ತಿಳಿಸುವ ಬಣ್ಣಗಳು

ಮರೆಗುಳಿತನ ಮಾಯಮಾಡುವ ಸ್ಟ್ರಾಬೆರ್ರಿ !

ಸ್ಟ್ರಾಬೆರ್ರಿಯು ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಯನ್ನು ಹೊಂದಿರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅತ್ಯಂತ ಸಹಕಾರಿ ಹಾಗೂ ಪರಿಣಾಮಕಾರಿ ಪದಾರ್ಥವಾಗಿದೆ. ವೃದ್ಧರಲ್ಲಿ ಹೆಚ್ಚಾಗಿ ಕಂಡುಬರುವ ಮರೆಗುಳಿತನ ಹಾಗೂ ಮಾಂಸಖಂಡಗಳಲ್ಲಿ ವ್ಯತಿರಿಕ್ತತೆಯನ್ನು ಕಡಿಮೆ ಮಾಡಲು…

View More ಮರೆಗುಳಿತನ ಮಾಯಮಾಡುವ ಸ್ಟ್ರಾಬೆರ್ರಿ !

ಮಧುಮೇಹದ ಮೂಲ ಕಾರಣಗಳು

ಪ್ರಸ್ತುತ ದಿನಗಳಲ್ಲಿ ಮಧುಮೇಹ ಬಹಳ ಸಾಮಾನ್ಯವಾಗಿ ಕೇಳಿಬರುತ್ತಿರುವ ಶಬ್ದ. ರಕ್ತದಲ್ಲಿ ಸಕ್ಕರೆ ಅಂಶವು ಹೆಚ್ಚಾಗುವಂತಹ ಅವ್ಯವಸ್ಥೆ ಮಧುಮೇಹ. ನಮ್ಮ ಅಂಗಾಂಗಗಳಿಗೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹತೋಟಿ ಮಾಡಲಾಗದೆ ಮೂತ್ರದ ಮೂಲಕ ಸಕ್ಕರೆ ವಿಸರ್ಜಿಸಲ್ಪಡುತ್ತದೆ. ಸಕ್ಕರೆ…

View More ಮಧುಮೇಹದ ಮೂಲ ಕಾರಣಗಳು

ವಿದ್ಯಾರ್ಥಿಗಳ ಏಕಾಗ್ರತೆಗೆ ಯೋಗ

* ನಾನು ವೈದ್ಯಕೀಯ ಪದವಿ ವಿದ್ಯಾರ್ಥಿನಿ. ಬಹಳ ಓದಬೇಕು. ದಿನದ 15ರಿಂದ 18 ತಾಸುಗಳಾದರೂ ಅಧ್ಯಯನ ಮಾಡುವುದು ಅವಶ್ಯ. ಹಾಗಾಗಿ ನಿರಂತರ ಏಕಾಗ್ರತೆ ಸಾಧಿಸಲಿಕ್ಕೆ ಸಹಾಯಕವಾಗುವ ಯೋಗ ವಿಧಾನ ತಿಳಿಸಿ. | ವಾರುಣಿ ಶಿವಮೊಗ್ಗ…

View More ವಿದ್ಯಾರ್ಥಿಗಳ ಏಕಾಗ್ರತೆಗೆ ಯೋಗ

ಆರೋಗ್ಯ ಸಹಕಾರಿ ಸ್ಟ್ರಾಬೆರ್ರಿ

ಕೆಂಬಣ್ಣದ ಚೆಂದದ ಹಣ್ಣು ಸ್ಟ್ರಾಬೆರ್ರಿ. ದೇಹಕ್ಕೆ ಅನೇಕ ಆರೋಗ್ಯ ಸಹಕಾರಿ ಗುಣಗಳನ್ನು ತಂದುಕೊಡಬಲ್ಲದು. ಈ ಸ್ಟ್ರಾಬೆರ್ರಿ ಸೇವನೆಯಿಂದಾಗುವ ಉಪಯುಕ್ತತೆಗಳ ಬಗ್ಗೆ ಇಂದಿನ ಅಂಕಣದಲ್ಲಿ ಮಾಹಿತಿಗಳನ್ನು ತಿಳಿದುಕೊಳ್ಳೋಣ. ಸ್ಟ್ರಾಬೆರ್ರಿಯು ಫೋಲೇಟ್​ನ ಉತ್ತಮ ಮೂಲ. ರಕ್ತನಾಳಗಳಿಗೆ ಸಂಬಂಧಿಸಿದ…

View More ಆರೋಗ್ಯ ಸಹಕಾರಿ ಸ್ಟ್ರಾಬೆರ್ರಿ

ಹಾನಿಕಾರಕ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಕರಿಬೇವು !

ಬೇವಿನಸೊಪ್ಪು ಅಥವಾ ಕರಿಬೇವು ಹಾಗೂ ಜೇನುತುಪ್ಪದ ಮಿಶ್ರಣದ ಮಾಹಿತಿಯನ್ನು ತಿಳಿದುಕೊಳ್ಳುತ್ತಿದ್ದೆವು. ಇಂದಿನ ಅಂಕಣದಲ್ಲಿ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ. ಆಕ್ಸಿಡೇಟಿವ್ ಒತ್ತಡದಿಂದ ದೇಹಕ್ಕಾಗುವ ಹಾನಿಯನ್ನು ತಡೆಯಲು ಬೇವಿನಸೊಪ್ಪಿನ ಸೇವನೆ ನೈಸರ್ಗಿಕ ಮಾರ್ಗ. ಇದರ ಆ್ಯಂಟಿ ಬ್ಯಾಕ್ಟೀರಿಯಲ್…

View More ಹಾನಿಕಾರಕ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಕರಿಬೇವು !

ಪರೀಕ್ಷೆ ಸಮಯದಲ್ಲಿ ಮಲಬದ್ಧತೆ

ಪರೀಕ್ಷೆ ಸಂದರ್ಭದಲ್ಲಿ ಬದಲಾಗುವ ಜೀವನಶೈಲಿ ಹಾಗೂ ಒತ್ತಡದಿಂದ ವಿದ್ಯಾರ್ಥಿಗಳು ಮಲಬದ್ಧತೆಗೆ ಗುರಿಯಾಗುವ ಸಾಧ್ಯತೆ ಹೆಚ್ಚು. ಸಾಮಾನ್ಯವಾಗಿ ಅತಿಯಾದ ಒತ್ತಡ ಮಲಬದ್ಧತೆಗೆ ಕಾರಣವಾಗುತ್ತದೆ. ಒತ್ತಡಕ್ಕೆ ಸಿಲುಕಿದಾಗ ದೇಹದ ಕರುಳಿನ ಸ್ನಾಯುಗಳ ಚಟುವಟಿಕೆಗಳು ಕಡಿಮೆಯಾಗುವುದರಿಂದ ಈ ಸಮಸ್ಯೆ…

View More ಪರೀಕ್ಷೆ ಸಮಯದಲ್ಲಿ ಮಲಬದ್ಧತೆ

ದೈಹಿಕ ನೋವಿಗೆ ಪುತ್ತೂರು ತೈಲಂ ರಾಮಬಾಣ

ಬೆನ್ನು ನೋವು, ಸ್ನಾಯು ಸೆಳೆತ, ಉಳುಕು ಹೀಗೆ ದೈಹಿಕ ನೋವಿಗೆ ಪುತ್ತೂರು ತೈಲಂ ರಾಮಬಾಣವಾಗಿದೆ. ಯಾವುದೇ ದೈಹಿಕ ನೋವಿಗೆ ತಕ್ಷಣದ ಮದ್ದಾಗಿ ಮನೆಮಾತಾಗಿರುವ ಪುತ್ತೂರು ತೈಲಂಗೆ ದಿನೇ ದಿನೆ ಬೇಡಿಕೆ ಹೆಚ್ಚುತ್ತಿದೆ. ವೃತ್ತಿಯಲ್ಲಿ ಸಾಫ್ಟ್​ವೇರ್…

View More ದೈಹಿಕ ನೋವಿಗೆ ಪುತ್ತೂರು ತೈಲಂ ರಾಮಬಾಣ