ಎಂಟು ಹಾಲುಗಳಿವೆ, ಬಲ್ಲಿರಾ?

ಸಂಸ್ಕಾರ ನೀಡಿದರೆ ವಿಷವನ್ನೂ ಔಷಧವನ್ನಾಗಿ ಪರಿವರ್ತಿಸಬಹುದು. ತನ್ಮೂಲಕ ಜನೋಪಯೋಗಕ್ಕೆ ಲಭ್ಯವಾಗುವಂತೆ ಮಾಡುವ ವಿಧಾನಗಳನ್ನು ಆಯುರ್ವೆದ ವಿಶಿಷ್ಟ ರೀತಿಯಲ್ಲಿ ವಿವರಿಸಿದೆ. ಹೀಗಿರುವಾಗ ಸಾಕುಪ್ರಾಣಿಗಳು ಮಾನವನ ಜತೆಯಲ್ಲೇ ಜೀವನ ನಡೆಸುವುದರಿಂದ ಅವೆಲ್ಲವುಗಳ ಹಾಲುಗಳ ಗುಣಗಳನ್ನು ವಿವರಿಸಿ ಅಗತ್ಯಕ್ಕನುಗುಣವಾಗಿ…

View More ಎಂಟು ಹಾಲುಗಳಿವೆ, ಬಲ್ಲಿರಾ?

ಮೂಲಾಧಾರ ಚಕ್ರಕ್ಕೆ ಮೇರುವಕ್ರಾಸನ ಪ್ರಚೋದನೆ

ಮೇರು ಎಂದರೆ ಪರ್ವತ, ಅಲುಗಾಡದೆ ನೇರವಾಗಿರುವುದು ಎಂದರ್ಥ. ನಮ್ಮ ಶರೀರದ ಮೇರು ಭಾಗ ಎಂದರೆ ನಮ್ಮ ಬೆನ್ನೆಲುಬು. ವಕ್ರ ಎಂದರೆ ಅಂಕುಡೊಂಕು(ಬೆನ್ನುಮೂಳೆ ತಿರುಚುವುದು). ಈ ಆಸನದಿಂದ ಮೂಲಾಧಾರ ಚಕ್ರಕ್ಕೆ ಪ್ರಚೋದನೆ ದೊರಕುತ್ತದೆ. ವಿಧಾನ: ಸಮತಲಸ್ಥಿತಿಯಲ್ಲಿ…

View More ಮೂಲಾಧಾರ ಚಕ್ರಕ್ಕೆ ಮೇರುವಕ್ರಾಸನ ಪ್ರಚೋದನೆ

ಪುದಿನಾ ಔಷಧಿಯಾಗಿ…

| ಡಾ. ವೆಂಕಟ್ರಮಣ ಹೆಗಡೆ ಹಸಿರು ಬಣ್ಣ ಸಮೃಧಿ್ಧು ಸಂಕೇತ ಎಂದು ಭಾವಿಸಲಾಗುತ್ತದೆ. ಆ ಹಸಿರನ್ನು ಸೇವಿಸಿ ನಮ್ಮ ಜೀವನವನ್ನು ಹಸಿರಾಗಿ ಸಮೃಧ್ಧಗೊಳಿಸುವ ತಂತ್ರವನ್ನು ನಾವು ನಮ್ಮ ಆರೋಗ್ಯದ ಪದ್ಧತಿಯಲ್ಲಿ, ಜೀವನ ಶೈಲಿಯಲ್ಲಿ ಅಳವಡಿಸಿಕೊಂಡಾಗ…

View More ಪುದಿನಾ ಔಷಧಿಯಾಗಿ…

ಯೋಗದಲ್ಲಿ ಸಲಕರಣೆಗಳ ಪಾತ್ರ

ಯೋಗ ಚಿಕಿತ್ಸಾ ಕ್ರಮವನ್ನು ಹಲವು ಸಲಕರಣೆಗಳ ಸಹಾಯದಿಂದ ಮಾಡಿದಾಗ ಹೆಚ್ಚು ಹೊತ್ತು ಒಂದು ಆಸನದಲ್ಲಿರಲು ಸಾಧ್ಯವಾಗುತ್ತದೆ. ಪರಿಣಾಮ ಶರೀರದಲ್ಲಿ ರಾಸಾಯನಿಕ ಕ್ರಿಯೆಯ ಬದಲಾವಣೆಯಾಗುತ್ತದೆ. ತೆಳ್ಳಗಿದ್ದವರಿಗೂ ದೊರಕುವ ನಿಶ್ಚಿತ ಪರಿಣಾಮ ಸ್ಥೂಲಕಾಯದವರಿಗೂ ದೊರೆಯುತ್ತದೆ. ಆರಂಭಿಕರಿಗೆ ಶರೀರ…

View More ಯೋಗದಲ್ಲಿ ಸಲಕರಣೆಗಳ ಪಾತ್ರ

ಅನುವಂಶಿಕ ಕಾಯಿಲೆಯ ಭಯವೇಕೆ?

ಡಾ.ಗಿರಿಧರ್ ಕಜೆ ಹಳ್ಳಿಯ ಪ್ರಶಾಂತ ವಾತಾವರಣದಲ್ಲಿ ಅಪರೂಪದ ಅತಿಥಿ ಬರುವ ನಿರೀಕ್ಷೆಯಲ್ಲಿದ್ದೀರಿ ಎಂದಿಟ್ಟುಕೊಳ್ಳಿ. ವಾಹನದ ಶಬ್ದಕೇಳಿ ಮನೆಯ ಹೊರಗೆ ಬರುತ್ತೀರಿ. ಯಾವುದೇ ವಾಹನವೂ ಬಂದಿರುವುದಿಲ್ಲ. ಪುನಃ ಹಾರನ್ಸದ್ದು ಸ್ಪಷ್ಟವಾಗಿ ಕೇಳಿಸುತ್ತದೆ. ಹೊರಬಂದು ನೋಡಿದರೆ ಯಾರೂ…

View More ಅನುವಂಶಿಕ ಕಾಯಿಲೆಯ ಭಯವೇಕೆ?

ಜಾಗೃತಿ ಮೂಡಿಸುತ್ತಿದ್ದಾರೆ ಜಾಗ್ರತೆ!

| ಡಾ. ಗಿರಿಧರ ಕಜೆ ಎಂ.ಡಿ.(ಆಯು) ರೋಗಗಳ ಜಾಗೃತಿ ವಿಭಿನ್ನ ರೂಪದಲ್ಲಿ ನಡೆಯುತ್ತಿದೆ. ತಾವು ಸೇವಿಸುವ ಔಷಧಗಳನ್ನು ತಿಳಿದುಕೊಳ್ಳಲು ಎಲ್ಲರಿಗೂ ಆಸಕ್ತಿಯಿರುತ್ತದೆ. ಅದರ ಗುಣಗಳೇನು, ಏನೆಲ್ಲಾ ಅಡ್ಡಪರಿಣಾಮಗಳಿರುತ್ತವೆ ಎಂದು ಅರಿಯುವ ಕುತೂಹಲವಿರುತ್ತದೆ. ಇದಕ್ಕಾಗಿ ಅಂತರ್ಜಾಲವನ್ನು…

View More ಜಾಗೃತಿ ಮೂಡಿಸುತ್ತಿದ್ದಾರೆ ಜಾಗ್ರತೆ!

ಯೋಗದಿಂದ ಚಿಕಿತ್ಸೆ ಸಾಧ್ಯವೇ?

ಖಂಡಿತ ಸಾಧ್ಯ. ನೋವು ಬಂತು, ಕಾಯಿಲೆ ಬಂತು ಎಂದತಕ್ಷಣ ವೈದ್ಯರ ಬಳಿ ಹೋಗಿ ಮಾತ್ರೆ, ಔಷಧ ಪಡೆದು, ಸೇವಿಸಿ ಸಮಸ್ಯೆಯಿಂದ ಮುಕ್ತರಾಗುತ್ತೇವೆ. ಅದೇ ರೀತಿ ಯೋಗ ಚಿಕಿತ್ಸೆಯಿಂದ ರೋಗ ಪರಿಹಾರ ಸಾಧ್ಯವಿದೆ ಎಂದು ಸಾವಿರಾರು…

View More ಯೋಗದಿಂದ ಚಿಕಿತ್ಸೆ ಸಾಧ್ಯವೇ?

ಔಷಧೀಯ ಆಗರ ಬಾದಾಮಿ

ಪೌಷ್ಟಿಕ ಆಹಾರ ಪದಾರ್ಥಗಳಲ್ಲೊಂದಾದ ಬಾದಾಮಿಯು ತನ್ನದೇ ಆದ ಗರಿಮೆಯನ್ನು ಕಾಪಾಡಿಕೊಂಡು ಬಂದಿದೆ. ಆಧುನಿಕ ಜೀವನ ಶೈಲಿಯ ಕೊಡುಗೆಯಾಗಿ ಇಂದು ಮಧುಮೇಹ, ಹೃದಯದ ತೊಂದರೆ, ಪಾರ್ಶ್ವವಾಯು, ಬೊಜ್ಜು, ರಕ್ತದೊತ್ತಡ ಇಂತಹ ಕಾಯಿಲೆಗಳು ಹೆಚ್ಚಾಗುತ್ತಲಿವೆ. ಆಧುನಿಕ, ಅವೈಜ್ಞಾನಿಕ,…

View More ಔಷಧೀಯ ಆಗರ ಬಾದಾಮಿ

ಯೋಗದಿಂದ ಎಲ್ಲರಿಗೂ ಆರೋಗ್ಯ

| ಬಿ. ರಾಘವೇಂದ್ರ ಶೆಣೈ ವಿಶ್ವಕ್ಕೆ ಭಾರತೀಯ ಸಂಸ್ಕೃತಿಯ ಉದಾತ್ತ ಕೊಡುಗೆಗಳಲ್ಲಿ ‘ಯೋಗ’ವೂ ಒಂದು. ಈ ಯೋಗ ವಿದ್ಯೆ ಕುರಿತು ಹಲವು ದಾರ್ಶನಿಕರು ಅನೇಕ ಗ್ರಂಥ ರಚನೆ ಮಾಡಿದ್ದಾರೆ. ಪರಿಣತರು ಪುಸ್ತಕ ಹೊರತಂದಿದ್ದಾರೆ. ಇದೊಂದು…

View More ಯೋಗದಿಂದ ಎಲ್ಲರಿಗೂ ಆರೋಗ್ಯ

ಬೆದರಿಸುವುದೇ ರೋಗ ಜಾಗೃತಿಯಲ್ಲ!

 | ಡಾ. ಗಿರಿಧರ ಕಜೆ ಎಂ.ಡಿ.(ಆಯು) ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಸಮೀಕ್ಷೆ ಬಹಿರಂಗಪಡಿಸಿದ ವಿಚಾರ ಆಶ್ಚರ್ಯಕರವಾಗಿದೆ. ಜನಸಾಮಾನ್ಯರಿಗಿಂತ ವೈದ್ಯರು ಕಡಿಮೆವರ್ಷ ಬದುಕುತ್ತಾರೆಂದು ಅಂಕಿಅಂಶಗಳಿಂದ ತಿಳಿಯಿತು! ಯಾಕೆ ಹೀಗೆ ಎಂದು ಪ್ರತಿಯೊಬ್ಬರೂ ಯೋಚಿಸುತ್ತಾರೆ. ಕೆಲಸದ ಒತ್ತಡ,…

View More ಬೆದರಿಸುವುದೇ ರೋಗ ಜಾಗೃತಿಯಲ್ಲ!