ಮನಸು ಏಕೆ ಮುಷ್ಕರ ಹೂಡುತ್ತದೆ ಗೊತ್ತಾ…

ಜೀವನವನ್ನು ಅಗಾಧವಾಗಿ ಪ್ರೀತಿಸಬೇಕೆ ವಿನಾ ಬರೀ ಬೇಕುಗಳ ಹಿಂದೆ ಓಡಿದರೆ ನೆಮ್ಮದಿ ಮರೀಚಿಕೆಯಾಗುತ್ತದೆ. ಇದೇ ವೇಗದಲ್ಲಿ ನಾವು ಸಾಗಿದರೆ ಖಿನ್ನತೆ ಮತ್ತು ಒತ್ತಡ ಜಗತ್ತಿನ ದೊಡ್ಡ ಸಮಸ್ಯೆಯಾಗಿ ಕಾಡಲಿದೆ ಎಂಬ ಎಚ್ಚರಿಕೆ ಗಂಟೆ ಮೊಳಗಿದೆ.…

View More ಮನಸು ಏಕೆ ಮುಷ್ಕರ ಹೂಡುತ್ತದೆ ಗೊತ್ತಾ…

ಹೊಸದಾಗಿ ಬದುಕು ಕಟ್ಟಲೇಬೇಕು, ಏಕೆಂದರೆ…

ಒಬ್ಬ ಮಗನ ನೋವನ್ನು ನಿವಾರಿಸಲು ಹೋಗಿ 400ಕ್ಕೂ ಅಧಿಕ ಮಕ್ಕಳ ಪಾಲಿಗೆ ತಾಯಿಯಾದ ವಾತ್ಸಲ್ಯಮಯಿ ಹೆಣ್ಣಿನ ಕಥೆಯಿದು. ಹೆಣ್ಣಿನ ವಾತ್ಸಲ್ಯದ ಜಗತ್ತು, ತಾಯಿಯ ಮಮತೆಯ ಅಂಗಳ ಹೇಗೆ ಸಮಾಜದ ಮುಂದೆ ಹೊಸ ಆದರ್ಶಗಳನ್ನು ಬಿತ್ತಬಲ್ಲದು…

View More ಹೊಸದಾಗಿ ಬದುಕು ಕಟ್ಟಲೇಬೇಕು, ಏಕೆಂದರೆ…

ದ ಗ್ರೇಟ್ ಕಮ್ ಬ್ಯಾಕ್ ನಮ್ಮಿಂದಲೂ ಸಾಧ್ಯ ಅಲ್ಲವೇ..?

ಪ್ರಪಂಚವೇ ಹಾಗೇ. ಗೆದ್ದಾಗ ಎತ್ತಿಕೊಂಡು ಬಹುಪರಾಕ್ ಹಾಕುತ್ತದೆ. ಸೋತಾಗ ‘ನೀನ್ಯಾವ ಸೀಮೆ ದೊಣ್ಣೆನಾಯಕ’ ಎಂದು ಮೂದಲಿಸುತ್ತದೆ. ‘ಜೋ ಜೀತಾ ವಹಿ ಸಿಕಂದರ್’ ಎಂಬ ಕೇಕೆ ಸೋತವರಿಗೆ ಮತ್ತಷ್ಟು ಇರಿಯುತ್ತದೆ. ಯಶಸ್ಸಿನ ಕುದುರೆಯೇರಿದವರನ್ನು ಬೆನ್ನುಹತ್ತುವ ಸಮಾಜ…

View More ದ ಗ್ರೇಟ್ ಕಮ್ ಬ್ಯಾಕ್ ನಮ್ಮಿಂದಲೂ ಸಾಧ್ಯ ಅಲ್ಲವೇ..?

ಗದ್ದೆಯಲ್ಲಿ ಬೆಳೆಯಷ್ಟೇ ಅಲ್ಲ ಕನಸನ್ನೂ ಬೆಳೆದಾಕೆ!

ಹೆಣ್ಣು ವಿನೂತನ ಸಾಹಸಕ್ಕೆ ಮುಂದಾದರೆ ಅದರಲ್ಲೂ ಕೃಷಿಯಲ್ಲಿ ತೊಡಗಲು ಮುಂದಾದರೆ ಸಮಾಜದ ಪ್ರತಿಕ್ರಿಯೆ ನೇತ್ಯಾತ್ಮಕವಾಗಿರುತ್ತದೆ. ಅದಕ್ಕೆ ತಲೆ ಕೆಡಿಸಿಕೊಳ್ಳದೆ ಕೃಷಿಗೆ ಹೊಸ ಅರ್ಥ ನೀಡುತ್ತ, ಸ್ವಾವಲಂಬಿ ಬದುಕಿನ ಸೊಗಡನ್ನು ಪಸರಿಸುತ್ತಿರುವ ಲಕ್ಷ್ಮೀ ಲೋಕುರ ಹೆಣ್ಣಿನ…

View More ಗದ್ದೆಯಲ್ಲಿ ಬೆಳೆಯಷ್ಟೇ ಅಲ್ಲ ಕನಸನ್ನೂ ಬೆಳೆದಾಕೆ!

ಕೃಷಿಗೆ ಯುವಮನಸುಗಳನ್ನು ಬೆಸೆಯುತ್ತಿರುವ ಹುಡುಗರು!

ಕೃಷಿ ಕ್ಷೇತ್ರ ನಷ್ಟದ ಬಾಬತ್ತು ಎಂಬ ಮಾತನ್ನು ಸುಳ್ಳು ಮಾಡಿರುವ ಈ ಐಐಟಿ ಯುವಕರು, ಬಿಹಾರದ ಕೃಷಿಕ್ಷೇತ್ರದಲ್ಲಿ ಬೆರಗು ಮೂಡಿಸುವಂಥ ಸಾಧನೆ ಮಾಡಿದ್ದಾರೆ. ಇವರ ಸಾಧನೆಯ ಮೋಡಿಗೆ ಮತ್ತಷ್ಟು ಯಂಗ್​ವೆುೖಂಡ್​ಗಳು ನೇಗಿಲಿನೊಂದಿಗೆ ಗದ್ದೆಗಿಳಿಯುತ್ತಿವೆ ಎಂಬುದು ಗಮನಾರ್ಹ.…

View More ಕೃಷಿಗೆ ಯುವಮನಸುಗಳನ್ನು ಬೆಸೆಯುತ್ತಿರುವ ಹುಡುಗರು!

ನೀವೂ ಮತ್ತೊಬ್ಬರ ಬದುಕು ಬದಲಿಸಬಹುದು!

ದೃಷ್ಟಿಹೀನರು,ಸೆರೆೆಬ್ರಲ್ ಪಾಲ್ಸಿ ಪೀಡಿತರು, ಕೈ ಇಲ್ಲದವರು ಹೀಗೆ ವಿವಿಧ ಅಂಗವೈಕಲ್ಯಗಳನ್ನು ಎದುರಿಸುತ್ತಿರುವವರಿಗೆ ಪರೀಕ್ಷೆ ಬರೆಯಲು ಸಹಾಯಕರ ಸಹಕಾರ ಬೇಕು. ನಿರೀಕ್ಷಿತ ಸಂಖ್ಯೆಯಲ್ಲಿ ಸ್ಕ್ರೈಬ್​ಗಳು ಸಿಗುತ್ತಿಲ್ಲ ಎಂಬ ಅಳಲು ಒಂದೆಡೆಯಾದರೆ, ‘ನಾವು ಸಹಾಯ ಮಾಡಲು ಸಿದ್ಧ.…

View More ನೀವೂ ಮತ್ತೊಬ್ಬರ ಬದುಕು ಬದಲಿಸಬಹುದು!

ಮೆಕ್ಸಿಕೋ ಗೋಡೆ ಚಿಂತೆಬಿಟ್ಟು ಈ ಸ್ನೇಹದ ಗೋಡೆ ನೋಡಿ!

ನಾವಿರುವ ಭೂಮಿಯನ್ನು ಸ್ವರ್ಗವಾಗಿಸಲು ಇರುವ ಏಕೈಕ ವಿಧಾನವೆಂದರೆ ಅದು ಮಾನವೀಯತೆಯೇ. ‘ದರಿದ್ರ ನಾರಾಯಣ’ನಿಗೆ ನೆರವಾಗುವುದರಲ್ಲಿ ಇರುವ ಸಂತೋಷ ಅನನ್ಯ. ಉತ್ತರ ಭಾರತ ಸೇರಿದಂತೆ ದೇಶದ ಹಲವು ಪ್ರದೇಶಗಳಲ್ಲಿ ‘ಸ್ನೇಹದ ಗೋಡೆ’ ಮಾನವೀಯತೆಯ ಅಪೂರ್ವ ದರ್ಶನ ಮಾಡಿಸುತ್ತಿದೆ.…

View More ಮೆಕ್ಸಿಕೋ ಗೋಡೆ ಚಿಂತೆಬಿಟ್ಟು ಈ ಸ್ನೇಹದ ಗೋಡೆ ನೋಡಿ!

ಮನೆ ಮಾರಿ, ನೌಕರಿ ಬಿಟ್ಟು ಬೆಳಗುತ್ತಿದ್ದಾನೆ ಜ್ಞಾನದ ದೀಪ!

‘ಸರ್ ನಂಗ್ ಏನಾದ್ರೂ ಒಂದು ನೌಕರಿ ಕೊಡಿಸ್ರಲ್ಲ, ನಿಮಗ್ ಪುಣ್ಯ ಬರೆôತಿ’ ಅಂತ ಹಳ್ಳಿಯ ಯುವಕನೊಬ್ಬ ಚೆನ್ನಾಗಿ ಓದಿ, ಸಾಫ್ಟ್​ವೇರ್ ಇಂಜಿನಿಯರ್ ಹುದ್ದೆಯಲ್ಲಿರುವ ವ್ಯಕ್ತಿ ಬಳಿ ಕೇಳಿಕೊಂಡ. ‘ಅಲ್ಲಪ್ಪಾ, ನಿಂಗೆ ಡಿಗ್ರಿನೂ ಇಲ್ಲ ಎಂಥದ್ದೂ…

View More ಮನೆ ಮಾರಿ, ನೌಕರಿ ಬಿಟ್ಟು ಬೆಳಗುತ್ತಿದ್ದಾನೆ ಜ್ಞಾನದ ದೀಪ!

ಖುಷಿ ಹಂಚೋದಕ್ಕೂ ಕಂಜೂಸು ಬುದ್ಧಿ ಬೇಕಾ…?

ಜೀವನವನ್ನು ಸಮೃದ್ಧವಾಗಿಸಿಕೊಳ್ಳುವ ಅದ್ಭುತ ವಿಧಾನವೆಂದರೆ ಖುಷಿಯ ಖಜಾನೆಯನ್ನು ನಮ್ಮದಾಗಿಸಿಕೊಳ್ಳುವುದು. ಸಂತೋಷಕ್ಕೆ ಎಲ್ಲ ದುಃಖಗಳನ್ನು ಸೋಲಿಸುವ ಶಕ್ತಿ ಇದೆಯಲ್ಲದೆ ನಮ್ಮ ಭಾವಲೋಕವನ್ನು ಸ್ವಚ್ಛಂದ, ಆಹ್ಲಾದಗೊಳಿಸುವ ಗುಣವೂ ಇದೆ. ಇತರರಿಗೂ ಸಂತಸ ಹಂಚಿದಾಗ ದೊರೆಯುವ ಸಂತೃಪ್ತಿಯಂತೂ ಅನನ್ಯ.…

View More ಖುಷಿ ಹಂಚೋದಕ್ಕೂ ಕಂಜೂಸು ಬುದ್ಧಿ ಬೇಕಾ…?

ಹೊಸ ವರ್ಷದಲ್ಲಿ ಹೃದಯದಲ್ಲೂ ಸ್ವಚ್ಛತಾ ಅಭಿಯಾನ ನಡೆಸೋಣ!

ಹ್ಯಾಪಿ ನ್ಯೂ ಇಯರ್!! ಮೊನ್ನೆಮೊನ್ನೆ ತಾನೇ ವಿಶ್ ಮಾಡಿ, ಹೊಸವರ್ಷದಲ್ಲಿ ಏನೆಲ್ಲ ಮಾಡ್ಬೇಕು ಅಂತ ದೊಡ್ಡ ಲಿಸ್ಟ್ ಮಾಡಿಕೊಂಡು, ಅದು ಹನುಮಂತನ ಬಾಲಕ್ಕಿಂತ ಕೊಂಚ ಉದ್ದವಾಗಿದ್ದಕ್ಕೆ ಲಿಸ್ಟ್​ಗೆ ಕತ್ತರಿ ಹಾಕಿ, ಏನಾದ್ರೂ ಆಗಲಿ ಈ…

View More ಹೊಸ ವರ್ಷದಲ್ಲಿ ಹೃದಯದಲ್ಲೂ ಸ್ವಚ್ಛತಾ ಅಭಿಯಾನ ನಡೆಸೋಣ!