ದೇಹ ಊನವಾದರೂ ಊರಿಗೇ ಜೀವ ತುಂಬಿದರು!

ಜೀವನ ಇವರ ಜತೆ ಕ್ರೂರವಾಗಿ ನಡೆದುಕೊಂಡಿತು. ‘ನಮ್ಮವರು’ ಎಂಬ ಸಂಬಂಧಿಗಳು ಅದಕ್ಕಿಂತ ಕ್ರೂರವಾಗಿ ನಡೆದುಕೊಂಡರು. ಜೇಬಿನಲ್ಲಿ ನಯಾಪೈಸೆ ಇಲ್ಲದೆ, ಬದುಕಿನಲ್ಲಿ ಕನಸುಗಳು ಇಲ್ಲದೆ ಎಲ್ಲವೂ ಶೂನ್ಯವಾದಾಗ ಆಶ್ರಯವಾಗಿದ್ದು ಒಂದು ಮುರುಕುಕೋಣೆ! ಅಲ್ಲಿ ಆರಂಭವಾದ ಜ್ಞಾನಯಜ್ಞ…

View More ದೇಹ ಊನವಾದರೂ ಊರಿಗೇ ಜೀವ ತುಂಬಿದರು!

ಸಮಾಜಕ್ಕಾಗಿ ದುಡಿಯುತ್ತ ಸಿಂಹಗಳಾಗಿ ಬದಲಾದರು!

ಬರೀ ಸಮಾಜ, ಸರ್ಕಾರವನ್ನು ಬಯ್ಯುವುದರಿಂದ ಕೊರತೆಗಳು ನೀಗುವುದಿಲ್ಲ. ಈ ಸಮಾಜ, ರಾಷ್ಟ್ರ ನನ್ನದು ಎಂಬ ಭಾವ ಬಲವಾಗಿ, ಪಡೆದುಕೊಂಡದ್ದಕ್ಕಿಂತ ಹೆಚ್ಚಿನದನ್ನು ಸಮಾಜಕ್ಕೆ ವಾಪಸ್ ಕೊಡುವ ಇಚ್ಛಾಶಕ್ತಿ ಪ್ರಕಟೀಕರಣವಾದರೆ ಅದುವೇ ರಾಮರಾಜ್ಯ! ಅದೆಷ್ಟೋ ಯುವ ಮನಸ್ಸುಗಳಿಗೆ…

View More ಸಮಾಜಕ್ಕಾಗಿ ದುಡಿಯುತ್ತ ಸಿಂಹಗಳಾಗಿ ಬದಲಾದರು!

‘ನೀವು ಸೌಖ್ಯಾನಾ, ಮನೆಯವರೆಲ್ಲ ಹೇಗಿದ್ದಾರೆ?’

ಶೀರ್ಷಿಕೆ ನೋಡಿ ಇದೇನು ಕ್ಷೇಮ ಸಮಾಚಾರ ಕೇಳುತ್ತಿದ್ದೀನಾ ಎಂದುಕೊಳ್ಳಬೇಡಿ. ಇಂಥ ವಾಕ್ಯವನ್ನೇ ಯಾರಾದರೂ ಪ್ರೀತಿಯಿಂದ, ಕಾಳಜಿಯಿಂದ ಕೇಳಿದ್ದರೆ ನಮ್ಮ ಸುತ್ತಮುತ್ತ ಭಾವನೆಗಳ ಬರಗಾಲ ಸೃಷ್ಟಿಯಾಗುತ್ತಿರಲಿಲ್ಲ, ಕುಟುಂಬಕ್ಕೆ ಕುಟುಂಬವೇ ಸಾವಿನ ಮನೆಗೆ ಪಯಣಿಸುವ ಸಾಮೂಹಿಕ ಆತ್ಮಹತ್ಯೆ…

View More ‘ನೀವು ಸೌಖ್ಯಾನಾ, ಮನೆಯವರೆಲ್ಲ ಹೇಗಿದ್ದಾರೆ?’

ಸರ್ಕಾರಿ ಶಾಲೆಗಳಿಗೆ ಬೇಕಾದುದು ಬೀಗವಲ್ಲ ಜ್ಞಾನದ ಬಲ!

| ರವೀಂದ್ರ ಎಸ್​. ದೇಶಮುಖ್​ (ದೃಶ್ಯ-1) ಎರಡು ವರ್ಷಗಳ ಹಿಂದೆ… ಅದು ಬೆಂಗಳೂರಿನ ಇಂದಿರಾನಗರ ಬಳಿ ಎರಡು-ಮೂರು ಪುಟ್ಟ ಕೋಣೆಗಳುಳ್ಳ ಕಿಷ್ಕಿಂಧೆಯಂಥ ಪ್ರದೇಶ. ಅದರ ಸುತ್ತಮುತ್ತ ಇರುವವರು ಉತ್ತರ ಕರ್ನಾಟಕದಿಂದ ಬಂದ ಕಟ್ಟಡ ಕಾರ್ವಿುಕರು.…

View More ಸರ್ಕಾರಿ ಶಾಲೆಗಳಿಗೆ ಬೇಕಾದುದು ಬೀಗವಲ್ಲ ಜ್ಞಾನದ ಬಲ!

ಈ ತರುಣರ ಶಕ್ತಿ, ಸಾಧನೆಗೆ ಪ್ರಧಾನಿಯೇ ಹೆಮ್ಮೆಪಟ್ಟರು…!

ಕಠಿಣಾತಿಕಠಿಣ ಸಮಸ್ಯೆಗಳಿರಲಿ, ಆಶಾವಾದವೆಲ್ಲ ಸೋತು ಸೃಷ್ಟಿಯಾದ ನಿರಾಸೆಯ ವಾತಾವರಣವೇ ಇರಲಿ… ಇದಕ್ಕೆಲ್ಲ ಸೋಲಿನ ರುಚಿ ಉಣಿಸುವ ತಾಕತ್ತು ಇರೋದು ಯಾರಿಗಂತೀರಿ? ನಿಸ್ಸಂದೇಹವಾಗಿ ಅದು ತರುಣಚೈತನ್ಯವೇ. ದೇಶವನ್ನು ದಾಸ್ಯದಿಂದ ಮುಕ್ತಗೊಳಿಸುವ ಛಲಕ್ಕೆ ನಗುನಗುತ್ತ ನೇಣಿಗೇರಿ, ಮತ್ತೆ…

View More ಈ ತರುಣರ ಶಕ್ತಿ, ಸಾಧನೆಗೆ ಪ್ರಧಾನಿಯೇ ಹೆಮ್ಮೆಪಟ್ಟರು…!

ಈ ಹಳ್ಳಿಯ ಪಿರಮಿಡ್​ಗಳಲ್ಲಿದ್ದಾರೆ ಸೀಕ್ರೆಟ್ ಸೂಪರ್​ಸ್ಟಾರ್ಸ್!

ಬದುಕಿಗೆ ನೂರೆಂಟು ಆಸೆ, ಕನವರಿಕೆಗಳು. ‘ನಾನು ಹೀಗಾಗಬೇಕು, ಹಾಗಾಗಬೇಕು…’ ಎಂಬ ಮನಸ್ಸಿನ ತುಮುಲಕ್ಕೆ ಸ್ವಾರ್ಥ ವೇಗವರ್ಧಕವಿದ್ದಂತೆ. ಆದರೆ, ಮರ್ಯಾದಾ ಪುರುಷೋತ್ತಮ ಶ್ರೀರಾಮ ಇನ್ನೇನು ಪಟ್ಟ ಏರಲು ಕ್ಷಣ ಇರುವಾಗಲೇ ‘14 ವರ್ಷ ವನವಾಸಕ್ಕೆ ಹೋಗಬೇಕು’…

View More ಈ ಹಳ್ಳಿಯ ಪಿರಮಿಡ್​ಗಳಲ್ಲಿದ್ದಾರೆ ಸೀಕ್ರೆಟ್ ಸೂಪರ್​ಸ್ಟಾರ್ಸ್!

ಎಲ್ಲೆಲ್ಲೋ ಓಡುವ ಮನಸೇ ನೋವನ್ನೆಲ್ಲಿ ಬಚ್ಚಿಡುವೆ?

| ರವೀಂದ್ರ ಎಸ್. ದೇಶಮುಖ್ ಹೃದಯವನ್ನು ಎಲ್ಲೆಲ್ಲೋ ಇಟ್ಟು ಹೊರಟರೆ ಲೈಫ್ ಜರ್ನಿ ರಾಂಗ್​ರೂಟಲ್ಲಿ ಸಾಗದೆ ಏನಾಗುತ್ತೆ ಹೇಳಿ? ವಾಟ್ಸ್​ಆಪ್​ಗೆ ಮೊನ್ನೆ ಬಂದ ಮೇಸೇಜ್- ‘ನಿಮ್ಮ ಟೂತ್​ಪೇಸ್ಟ್​ನಲ್ಲಿ ಉಪು್ಪ ಇದೆಯಾ ಅಂತ ಕೇಳುವ ಜನ…

View More ಎಲ್ಲೆಲ್ಲೋ ಓಡುವ ಮನಸೇ ನೋವನ್ನೆಲ್ಲಿ ಬಚ್ಚಿಡುವೆ?

ವಿವೇಕಾನಂದರ ಒಂದು ಮಾತು ಆತನ ಜೀವನವನ್ನೇ ಬದಲಿಸಿತು!

| ರವೀಂದ್ರ ಎಸ್​. ದೇಶಮುಖ್​ ‘ರಸ್ತೆಯಲ್ಲಿ ಅನಾಥ ಶವ ಪತ್ತೆ’, ‘ಚಿಕಿತ್ಸೆ ಸಿಗದೆ ಫುಟ್​ಪಾತಿನಲ್ಲೇ ಪ್ರಾಣಬಿಟ್ಟ ವೃದ್ಧ…’ ಇಂಥ ಸುದ್ದಿಗಳು ಬೆಳಗ್ಗೆಯೇ ದಿನಪತ್ರಿಕೆ ಪುಟಗಳನ್ನು ತಿರುವಿ ಹಾಕುವಾಗ ಕಣ್ಣಿಗೆ ರಾಚುತ್ತವೆ. ಕೆಲವರಿಗೆ ಇದನ್ನು ಓದಿ…

View More ವಿವೇಕಾನಂದರ ಒಂದು ಮಾತು ಆತನ ಜೀವನವನ್ನೇ ಬದಲಿಸಿತು!

ಫುಟ್​ಪಾತಿನಿಂದ ಬುಕ್​ವರ್ಮ್​​ವರೆಗೆ ಕೃಷ್ಣನ ಬುಕ್ ಸ್ಟೋರಿ!

| ರವೀಂದ್ರ ಎಸ್​. ದೇಶಮುಖ್​​ ಉದ್ಯಮ ಸ್ಥಾಪಿಸುವವರು ಅಸಂಖ್ಯ ಜನ. ಆದರೆ, ಉದ್ಯಮದಲ್ಲಿ ಮಾನವೀಯತೆ, ನೈತಿಕ ಮೌಲ್ಯ ಸ್ಥಾಪಿಸಿ ಗೊತ್ತಿಲ್ಲದೆ ಬಾಂಧವ್ಯದ ಎಳೆಯೊಂದನ್ನು ಹುಟ್ಟುಹಾಕಿ ಅಪ್ಪಟ ಪ್ರೀತಿಯನ್ನು ಸುರಿಸುತ್ತ ಜನರ ಮನಸ್ಸಲ್ಲಿ ಭದ್ರ ಸ್ಥಾನ…

View More ಫುಟ್​ಪಾತಿನಿಂದ ಬುಕ್​ವರ್ಮ್​​ವರೆಗೆ ಕೃಷ್ಣನ ಬುಕ್ ಸ್ಟೋರಿ!

ಗಿಡ, ಮರ, ಪಕ್ಷಿಗಳೇ ಇವರ ಜಿಗ್ರಿದೋಸ್ತ್!

ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿಷಾದಪಟ್ಟು, ಕಾಲ ಕೆಟ್ಟುಹೋಯ್ತು ಎಂದು ನಿಟ್ಟುಸಿರುಬಿಡುವ ಬದಲು ಸಣ್ಣಸಣ್ಣ ಪ್ರಯತ್ನಗಳ ಮೂಲಕವೇ ಹಸಿರಿಗೆ ಉಸಿರು ತುಂಬುವ ಕಾರ್ಯ ಮಾಡುತ್ತಿರುವ ಈ ಯುವಪಡೆ ಸದ್ದಿಲ್ಲದೆ ಪರಿಸರ ಶಿಕ್ಷಣ ಪಸರಿಸುತ್ತಿದೆ, ಪ್ರೇರಣೆ ಬಿತ್ತುತ್ತಿದೆ.…

View More ಗಿಡ, ಮರ, ಪಕ್ಷಿಗಳೇ ಇವರ ಜಿಗ್ರಿದೋಸ್ತ್!