ಭಾರತ್ ಮಾತಾ ಕೀ ಜೈ ಎಂದು ಹೊರಟವನು ದೇಶವನ್ನು ಬೆಸೆದ!

ರಾಷ್ಟ್ರಭಕ್ತಿ! ಅದೊಂದು ಉನ್ನತ ಮೌಲ್ಯ, ಶ್ರೇಷ್ಠ ಆದರ್ಶ, ಅತ್ಯುಚ್ಚ ಭಾವನೆಗಳ ಮೊತ್ತ. ರಾಷ್ಟ್ರವನ್ನು ಬಗೆಬಗೆಯಾಗಿ ಪ್ರೇಮಿಸುವ, ಬೆವರು, ರಕ್ತ ಹರಿಸುವ ರಾಷ್ಟ್ರವಾದಿಗಳು ‘ಭಾರತ್ ಹಮ್ಕೋ ಜಾನ್ ಸೇ ಪ್ಯಾರಾ ಹೈ, ಭಾರತ್ ಮಾ ಕೀ…

View More ಭಾರತ್ ಮಾತಾ ಕೀ ಜೈ ಎಂದು ಹೊರಟವನು ದೇಶವನ್ನು ಬೆಸೆದ!

ನದಿಗಳಿಗೆ ಜೀವನೀಡುತ್ತಿರುವ ಯುವಕರ ಹೈಜೋಶ್ ನೋಡಿ!

ಮನಸಿನ ಕೊಳೆ ತೊಳೆಯದೆ ನದಿಗಳೂ ಸ್ವಚ್ಛ ಆಗಲ್ಲ! ನಮ್ಮಲ್ಲಿ ತುಂಬ ಜನರ ಭಾವನೆ ಹೇಗಿದೆಯೆಂದರೆ ‘ಕೊಳೆ ಮಾಡೋದು ನಮ್ಮ ಹಕ್ಕು ಸ್ವಾಮಿ, ಸ್ವಚ್ಛತೆ ಬೇಕಾದ್ರೆ ನೀವು ಮಾಡ್ಕೊಳ್ಳಿ!’ ಅಂತ. ಕೆಲ ಜನ ಅದೆಷ್ಟು ವಿವೇಕಶೂನ್ಯರಾಗಿ…

View More ನದಿಗಳಿಗೆ ಜೀವನೀಡುತ್ತಿರುವ ಯುವಕರ ಹೈಜೋಶ್ ನೋಡಿ!

ಮಾನವೀಯ ಮೌಲ್ಯಗಳ ಸುಂದರ ಮಂದಿರ ಮಾರ್ಗದರ್ಶಿ

ಜೀವನದಲ್ಲಿ ಎಷ್ಟೇ ಬಡಿದಾಡಿದರೂ ನಾಲ್ಕು ದಿನದ ಈ ಬಾಳಿನಲ್ಲಿ ಒಂದಿಷ್ಟು ಸಂತೃಪ್ತಿ, ಖುಷಿ ಕೊಡುವುದು ಇತರರಿಗೆ ನಾವು ಮಾಡಿದ ಸಹಾಯದ ಕ್ಷಣಗಳು ಮಾತ್ರ! ಇಡೀ ಬದುಕಿನ ಲೆಕ್ಕದ ಪುಸ್ತಕ ತೆರೆದಿಟ್ಟಾಗ ನಮ್ಮದೇ ತೊಳಲಾಟ, ಸಮಸ್ಯೆ,…

View More ಮಾನವೀಯ ಮೌಲ್ಯಗಳ ಸುಂದರ ಮಂದಿರ ಮಾರ್ಗದರ್ಶಿ

ಮನೆ, ಮನಗಳ ಕ್ಲೇಶ ಕಳೆಯುತ್ತಿರುವ ಅರಳುಮಲ್ಲಿಗೆ

ವಿದೇಶದಲ್ಲಿ ನೆಲೆಸಿದ್ದ ಓರ್ವ ಕನ್ನಡಿಗ ಏಕಾಏಕಿ ಕೆಲಸ ಕಳೆದುಕೊಂಡ. ಭಾರತದಲ್ಲಿದ್ದ ಅವನ ಕುಟುಂಬ ಜೀವನಕ್ಕೆ ಆತನ ಸಂಬಳವನ್ನೇ ಅವಲಂಬಿಸಿತ್ತು. ಕೆಲಸಕ್ಕಾಗಿ ಅಲೆದಲೆದು ಸುಸ್ತಾದ ಆತನಿಗೆ ಹೋದಲ್ಲೆಲ್ಲ ಸೋಲೇ ಎದುರಾಯಿತು. ಉಳಿಸಿಕೊಂಡಿದ್ದ ಬಿಡಿಗಾಸು ಖರ್ಚಾಗಿ ಊಟಕ್ಕೂ…

View More ಮನೆ, ಮನಗಳ ಕ್ಲೇಶ ಕಳೆಯುತ್ತಿರುವ ಅರಳುಮಲ್ಲಿಗೆ

ಸ್ವಾರ್ಥ ಕಡಿಮೆಯಾದಷ್ಟೂ ಮನಸ್ಸಿನ ಭಾರ ಇಳಿಯುತ್ತದೆ!

‘ಜಿಂದಗಿ ಕೋ ಇತ್ನಿ ಗಂಭೀರತಾ ಸೇ ಲೇನೆ ಕೀ ಜರೂರತ್ ನಹೀ ಯಾರೋ… ಯಂಹಾ ಸೇ ಜಿಂದಾ ಬಚಕರ್ ಕೋಯಿ ನಹೀ ಜಾಯೇಗಾ…’ ಇದು ಗುಲ್ಜಾರರ ಅದ್ಭುತ ಮಾತು-‘ಗೆಳೆಯರೇ ಬದುಕನ್ನು ತುಂಬ ಗಂಭೀರವಾಗಿ ತೆಗೆದುಕೊಳ್ಳುವ…

View More ಸ್ವಾರ್ಥ ಕಡಿಮೆಯಾದಷ್ಟೂ ಮನಸ್ಸಿನ ಭಾರ ಇಳಿಯುತ್ತದೆ!

ಕುಟೀರಗಳಲ್ಲಿನ ಅಕ್ಷರಕ್ರಾಂತಿಗೆ ಬೆರಗಾಗಿದ್ದರು ಕಲಾಂ!

ಸೇವೆ ಹೇಗೆ ಮನುಷ್ಯನನ್ನು ಮಾಧವನಾಗಿಸುತ್ತದೆ, ಸಮಾಜವನ್ನು ಹೇಗೆ ನಂದನವಾಗಿಸುತ್ತದೆ, ಅದಕ್ಕಿಂತಲೂ ಮುಖ್ಯವಾಗಿ ಸೇವೆ ಮಾಡುವಾಗ ನೂರಾರು ಅಡ್ಡಿ-ಆತಂಕಗಳು ಬಂದರೂ ಅದನ್ನು ನಿವಾರಿಸಿಕೊಂಡು ಅಕ್ಷರದ ಬೆಳಕಿನಿಂದ ನೈಜ ಪರಿವರ್ತನೆ ಹೇಗೆ ಸಾಧಿಸಬಹುದು ಎಂಬ ಸತ್ಯದರ್ಶನ ಡಾ.ಎ.ಪಿ.ಜೆ…

View More ಕುಟೀರಗಳಲ್ಲಿನ ಅಕ್ಷರಕ್ರಾಂತಿಗೆ ಬೆರಗಾಗಿದ್ದರು ಕಲಾಂ!

ಸಾವಿರಾರು ಭಗೀರಥರನ್ನು ನಿರ್ವಿುಸಿದ ಶಿವಗಂಗಾ!

ಕಳೆದ ತಿಂಗಳು ಪದ್ಮ ಪುರಸ್ಕಾರಗಳ ಘೋಷಣೆಯಾದಾಗ ಸಮಾಜದ ಹಲವು ‘ಅನ್​ಸಂಗ್ ಹೀರೋ’ಗಳ ಹೆಸರುಗಳು ಅಚ್ಚರಿಯ ಖುಷಿಯನ್ನು ಉಂಟುಮಾಡಿದವು. ಈ ಪೈಕಿ ಗಮನ ಸೆಳೆದ ಹೆಸರು ಶಿವಗಂಗಾದ ಮಹೇಶ್ ಶರ್ವ. ಇವರನ್ನು ಜನ ಝಾಬುವಾದ ‘ಬಾಪು’…

View More ಸಾವಿರಾರು ಭಗೀರಥರನ್ನು ನಿರ್ವಿುಸಿದ ಶಿವಗಂಗಾ!

ಬಡತನದ ವಿರುದ್ಧ ನಡೆದಿದೆ ಹೈ ಜೋಶ್​ನ ಹೋರಾಟ!

ಮನೆಯಲ್ಲಿ ಬಡತನದ್ದೇ ದರ್ಬಾರು, ಕಾಲೇಜ್ ಮೆಟ್ಟಿಲು ಹತ್ತೇ ಇಲ್ಲ, ಹೊರಜಗತ್ತು ಹೇಗಿದೆ ಗೊತ್ತಿಲ್ಲ, ಇಂಗ್ಲಿಷು, ಗಣಿತವೆಂದರೆ ಭೂತ ಕಂಡಷ್ಟೇ ಭಯ, ದುಡಿಯುವ ವಯಸ್ಸು ಬರ್ತಾ ಇದೆ, ಮುಂದೆ ಮದ್ವೆ-ಗಿದ್ವೆ ಅಂತ ಮಾಡ್ಕೊಂಡು ಪುಟ್ಟಗೂಡಿನ ಸಂಸಾರ…

View More ಬಡತನದ ವಿರುದ್ಧ ನಡೆದಿದೆ ಹೈ ಜೋಶ್​ನ ಹೋರಾಟ!

ರೊಟ್ಟಿ ತಟ್ಟುತ್ತ ಸಾವಿರಾರು ಕೈಗಳಿಗೆ ಕೆಲಸ ನೀಡಿದ ಅನ್ನಪೂರ್ಣೆ!

ತ್ಯಾಗ, ಸಂಯಮ, ಸಂವೇದನೆ, ಪರಿಶ್ರಮ ಇವುಗಳ ಒಟ್ಟು ಮೊತ್ತವೇ ಹೆಣ್ಣು. ಅದಕ್ಕೆಂದೆ ನಮ್ಮ ಸಂಸ್ಕೃತಿ ಹೆಣ್ಣನ್ನು ಶಕ್ತಿ ಸ್ವರೂಪಿಣಿಯಾಗಿ, ಕೆಡಕುಗಳನ್ನೆಲ್ಲ ನಾಶಗೊಳಿಸುವ ಧೀಃಶಕ್ತಿಯಾಗಿ ಆರಾಧಿಸುತ್ತದೆ. ನಮ್ಮಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಎಷ್ಟೆಲ್ಲ ಚರ್ಚೆ ನಡೆಯುತ್ತದೆ,…

View More ರೊಟ್ಟಿ ತಟ್ಟುತ್ತ ಸಾವಿರಾರು ಕೈಗಳಿಗೆ ಕೆಲಸ ನೀಡಿದ ಅನ್ನಪೂರ್ಣೆ!

ಎಮ್ಮೆ ಕಾಯುವ ಹುಡುಗ ಲಕ್ಷ-ಲಕ್ಷ ಮಕ್ಕಳಿಗೆ ಜ್ಞಾನದೀಪವಾದ!

ಪ್ರತೀ ಯಶಸ್ಸಿನ ಹಿಂದೆಯೂ ನೋವಿನ ಕಥೆಯಿದೆ! ಪ್ರತಿ ನೋವಿನ ಪಯಣ ಕೂಡ ಯಶಸ್ಸಿನಲ್ಲೇ ಕೊನೆಗೊಳ್ಳುತ್ತದೆ! ನಿಜ, ಈ ಜೀವನಗಾಥೆಯಂತೂ ಅಕ್ಷರಶಃ ಬೆರಗು ಮೂಡಿಸುವಂಥದ್ದು, ಪ್ರೇರಣೆ ನೀಡುವಂಥದ್ದು, ಜೀವನದ ಮೇಲೆ ಪ್ರೀತಿ ಹುಟ್ಟಿಸುವಂಥದ್ದು. ಮಗು ತೊದಲು…

View More ಎಮ್ಮೆ ಕಾಯುವ ಹುಡುಗ ಲಕ್ಷ-ಲಕ್ಷ ಮಕ್ಕಳಿಗೆ ಜ್ಞಾನದೀಪವಾದ!