ಧರ್ಮರಕ್ಷಕ, ಅವತಾರವರಿಷ್ಠ ಶ್ರೀರಾಮಕೃಷ್ಣ

ಶ್ರೀರಾಮಕೃಷ್ಣರು ಸಮಕಾಲೀನ ಜಗತ್ತಿನ ರಾಜಕೀಯ ಹಾಗೂ ಸಾಮಾಜಿಕ ಚಟುವಟಿಕೆಗಳಿಂದ ದೂರ ಉಳಿದಿದ್ದರು, ಸಾಧನಾಜೀವನದಿಂದ ಶಾಂತ ಬದುಕು ನಡೆಸುತ್ತಿದ್ದರು. ಆ ಮಹಾತ್ಮರು ಕೈಗೊಂಡ ಸಾಧನಾ ಬದುಕು, ತತ್ಪರಿಣಾಮವಾಗಿ ತಮ್ಮ ಅಂತರಂಗದಲ್ಲಿ ಪತ್ತೆಹಚ್ಚಿ ಸಂಗ್ರಹಿಸಿದ ಅದ್ಭುತ ಶಕ್ತಿಗಳು…

View More ಧರ್ಮರಕ್ಷಕ, ಅವತಾರವರಿಷ್ಠ ಶ್ರೀರಾಮಕೃಷ್ಣ

ವಿವೇಕಾನಂದರ ರಾಷ್ಟ್ರಭಕ್ತಿಯ ಸಂದೇಶಗಳು

ರಾಷ್ಟ್ರೀಯತೆ, ರಾಷ್ಟ್ರಭಕ್ತಿ ಮತ್ತು ರಾಜಕೀಯ ಎಂಬ ವಿಚಾರಗಳು ಇಂದಿನ ಸಮಾಜದಲ್ಲಿ ಗಣ್ಯರೂಪದಲ್ಲಿ ಮಹತ್ವ ಪಡೆದಿವೆ. ಯಾವುದೇ ರಾಷ್ಟ್ರದ ಅಭ್ಯುದಯಕ್ಕೆ ರಾಷ್ಟ್ರೀಯತೆ ಮತ್ತು ರಾಷ್ಟ್ರಭಕ್ತಿಗಳೇ ಅಡಿಪಾಯವಾಗಬೇಕು. ಇವೆರಡರ ಬೆಳಕಿನಲ್ಲಿ ರಾಜಕೀಯವು ಸಹ್ಯವೂ ಶಕ್ತಿಯುತವೂ ಮಾನವೀಯವೂ ಆಗಿ…

View More ವಿವೇಕಾನಂದರ ರಾಷ್ಟ್ರಭಕ್ತಿಯ ಸಂದೇಶಗಳು

ಸಂಸ್ಕೃತಾಧ್ಯಯನದಿಂದ ರಾಷ್ಟ್ರಪ್ರಜ್ಞೆಯ ಜಾಗೃತಿ

ಸಂಸ್ಕೃತ ಭಾಷೆ ನಮ್ಮ ‘ರಾಷ್ಟ್ರೀಯ ಭಾಷೆ’ ಆಗಬೇಕೆಂಬ ಮಹದಾಕಾಂಕ್ಷೆಯನ್ನು ಬಿ.ಆರ್. ಅಂಬೇಡ್ಕರ್ ಹೊಂದಿದ್ದರು. ಅವರ ಧೋರಣೆಗೆ ಕೆಲವು ಮುಸಲ್ಮಾನ ಸಂಸದರೂ ಬೆಂಬಲ ನೀಡಿದ್ದರು. ಆದರೂ ಅದು ಕಾರ್ಯರೂಪಕ್ಕೆ ಬಾರದೇ ಹೋದದ್ದು ಈ ದೇಶದ ದುರ್ದೈವ.…

View More ಸಂಸ್ಕೃತಾಧ್ಯಯನದಿಂದ ರಾಷ್ಟ್ರಪ್ರಜ್ಞೆಯ ಜಾಗೃತಿ

ಮಾತೃಶಕ್ತಿ ಜಾಗೃತಗೊಳಿಸಿದ ತಾಯಿ ಶಾರದೆ

ಹಿಂದಿನ ಯುಗಗಳಲ್ಲಿ ಪ್ರಚಲಿತವಾಗಿದ್ದ ಆಸುರೀ ಸಂಹಾರದ ಮೂಲಕ ಧರ್ಮಸಂರಕ್ಷಣೆಯ ಕಾರ್ಯವನ್ನು ಮಾಡುತ್ತಿದ್ದ ದೇವತೆಗಳ ಕಾರ್ಯಕ್ಕೆ ಹೊಸರೂಪದ ಮುಂದುವರಿಕೆಯನ್ನು ದೊರಕಿಸಿಕೊಟ್ಟ ಶಾರದಾಮಾತೆ ಅಸುರರ ಸಂಹಾರದ ಬದಲಾಗಿ ಆಸುರೀ ಗುಣಗಳ ನಿಮೂಲನೆ ಮತ್ತು ಉನ್ನತ ಉದಾತ್ತ ಚಿಂತನೆಗಳ…

View More ಮಾತೃಶಕ್ತಿ ಜಾಗೃತಗೊಳಿಸಿದ ತಾಯಿ ಶಾರದೆ

ವಿವೇಕರ ಪತ್ರನಿಧಿ ಬದಲಾಯಿಸಿತು ಭಾರತದ ವಿಧಿ

ವಿವಿಧ ವಿಚಾರಗಳ ಬಗೆಗಿನ ಸ್ವಾಮಿ ವಿವೇಕಾನಂದರ ಅದ್ಭುತ ದೃಷ್ಟಿಕೋನ ಮೈನವಿರೇಳಿಸುವಂಥದ್ದು. ‘ನನಗೆ ಬಂದ ತೊಂದರೆ ಬೇರ್ಯಾವ ಹಿಂದೂವಿಗಾದರೂ ಬಂದಿದ್ದರೆ ಅವನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ!… ಈ ವಿವೇಕಾನಂದ ಏನು ಮಾಡಿದನೆಂಬುದು ಮತ್ತೊಬ್ಬ ವಿವೇಕಾನಂದನಿಗೆ ಮಾತ್ರ ತಿಳಿದೀತು…’…

View More ವಿವೇಕರ ಪತ್ರನಿಧಿ ಬದಲಾಯಿಸಿತು ಭಾರತದ ವಿಧಿ

ಭಗವತತ್ತ್ವದ ಮಾತೃಸ್ವರೂಪ ಶ್ರೀ ಶಾರದಾದೇವಿ

ಶ್ರೀಮಾತೆ ಹೇಳುತ್ತಿದ್ದ ಮಾತುಗಳು ಮನೋಜ್ಞ! ‘ಸಮಾಜದಲ್ಲಿ ಮಂಗಳಕರವಾದ, ಶಾಂತಿಮಯವಾದ ಹಾಗೂ ಉಲ್ಲಾಸಕರವಾದ ವಾತಾವರಣವನ್ನು ನಿರ್ವಿುಸಬೇಕಾದವರು ಸ್ತ್ರೀಯರೇ ಆಗಿದ್ದಾರೆ. ಸ್ತ್ರೀಯರು ಸಮಾಜದ ಪ್ರಮುಖ ಅಂಗ ಹಾಗೂ ಶೋಭೆಯೂ ಆಗಿದ್ದಾರೆ. ಸಂಸಾರ-ಸಮಾಜ ಎನ್ನುವುದು ಸಮೃದ್ಧಿಯಿಂದ ಇರಬೇಕಾದರೆ ಅಲ್ಲಿ…

View More ಭಗವತತ್ತ್ವದ ಮಾತೃಸ್ವರೂಪ ಶ್ರೀ ಶಾರದಾದೇವಿ

ರಾಜರಿಗೆ ರಾಜರ್ಷಿಪಥ ತೋರಿದ ಯತಿರಾಜ

ಭಾರತದ ಹಲವು ‘ರಾಜ’ರನ್ನು ‘ರಾಜರ್ಷಿ’ಗಳಾಗಿ ಪರಿವರ್ತಿಸಿದ ಸ್ವಾಮಿ ವಿವೇಕಾನಂದರು ಗುಲಾಮಿ ಮನೋಸ್ಥಿತಿಯನ್ನು ಹೋಗಲಾಡಿಸಿ ಧರ್ವನುಷ್ಠಾನ ಮತ್ತು ಜನಕಲ್ಯಾಣ ಆಗುವಂತೆ ನೋಡಿಕೊಂಡರು. ಸ್ವಾಮೀಜಿ ಮಾರ್ಗದರ್ಶನ ಪಡೆದ ಹಲವು ರಾಜರು ಅಸಾಧಾರಣವಾಗಿ ಕಾರ್ಯನಿರ್ವಹಿಸಿದ್ದಲ್ಲದೆ, ಪ್ರಜೆಗಳ ಹಿತಕ್ಕಾಗಿ ದುಡಿದು…

View More ರಾಜರಿಗೆ ರಾಜರ್ಷಿಪಥ ತೋರಿದ ಯತಿರಾಜ

ಧರ್ಮ ಬಯಸುವುದು ಧೀರತೆಯನ್ನು; ಹೇಡಿತನವನ್ನಲ್ಲ

ಧರ್ಮದ ನೈಜ ತಿರುಳನ್ನು ತಿಳಿಸಿಕೊಟ್ಟ ಸ್ವಾಮಿ ವಿವೇಕಾನಂದರು ಸಂಕಲ್ಪ, ಧೀರತೆಯ ಮಹತ್ವವನ್ನು ಸಾರಿದರು. ಸ್ವಾರ್ಥಪ್ರೇರಿತ ಕರ್ಮಗಳನ್ನು ತ್ಯಜಿಸಿ ಸತ್ಯ ಸಾಕ್ಷಾತ್ಕಾರಕ್ಕೆ ಅರ್ಹವಾಗುವ ಪಥ ದರ್ಶಿಸಿದರು. ಆತ್ಮತತ್ತ್ವ, ನೈಜ ಅಧ್ಯಾತ್ಮದ ಅರಿವನ್ನು ಮೂಡಿಸುತ್ತ ಧರ್ಮವಿಜಯದ ಹಾದಿಯನ್ನು…

View More ಧರ್ಮ ಬಯಸುವುದು ಧೀರತೆಯನ್ನು; ಹೇಡಿತನವನ್ನಲ್ಲ

ಧರ್ಮಮಾರ್ಗದ ಹಿರಿಮೆ ತಿಳಿದರೆ ಜೀವನ ಸಾರ್ಥಕ

| ಸ್ವಾಮಿ ವೀರೇಶಾನಂದ ಸರಸ್ವತೀ ಸ್ವಾಮಿ ವಿವೇಕಾನಂದರ ಪ್ರಕಾರ, ‘ಬಡತನ ನಿಮೂಲನೆಗಾಗಿ ಮತಾಂತರ’ ಎಂಬ ಮಾತು ಹುರುಳಿಲ್ಲದ್ದು. ವಿಶ್ವಕುಟುಂಬದ ಪರಿಕಲ್ಪನೆಯನ್ನು ಜಗತ್ತಿಗೆ ಮೊತ್ತಮೊದಲು ನೀಡಿದ ಸನಾತನ ಹಿಂದೂಧರ್ಮವು ಜಗತ್ತಿನ ಶ್ರೇಷ್ಠ ಚಿಂತಕರ, ವಿಜ್ಞಾನಿಗಳ, ಮಹಿಮಾನ್ವಿತರ…

View More ಧರ್ಮಮಾರ್ಗದ ಹಿರಿಮೆ ತಿಳಿದರೆ ಜೀವನ ಸಾರ್ಥಕ

ಉದ್ಧಾರದ ಹೆದ್ದಾರಿಗೆ ವಿವೇಕಗುರುವೇ ಪಥದರ್ಶಿ

ಸಕ್ರಿಯ ದೇಶಭಕ್ತಿ ಎಂದರೆ ಭಾವುಕತೆಯಲ್ಲ ಅಥವಾ ತಾಯ್ನಾಡಿನ ಮೇಲಿನ ಕೇವಲ ಪ್ರೀತಿಭಾವವೂ ಅಲ್ಲ. ಅದು ತನ್ನ ದೇಶಬಾಂಧವರ ಸೇವೆ ಮಾಡಬೇಕೆಂಬ ಉಜ್ವಲ ಉತ್ಸಾಹ. ಜನಸಾಮಾನ್ಯರ ಅಜ್ಞಾನ, ದಾರಿದ್ರ್ಯ ಹಾಗೂ ಸಂಕಟಗಳನ್ನರಿತು ಅವರ ಸೇವೆಗೆ ಮುಂದಾಗುವುದು…

View More ಉದ್ಧಾರದ ಹೆದ್ದಾರಿಗೆ ವಿವೇಕಗುರುವೇ ಪಥದರ್ಶಿ