ಅಪರೂಪದ ಜೋಡಿ ವೀರಭದ್ರ

ದೇವಸ್ಥಾನಗಳು ಜನರ ನಂಬಿಕೆ, ಶ್ರದ್ಧೆ ಮತ್ತು ಭಕ್ತಿಯನ್ನು ಹೆಚ್ಚಿಸುವ ಪವಿತ್ರ ಸ್ಥಾನಗಳು. ಹಿಂದುಗಳ ನಂಬಿಕೆಯ ಪ್ರಕಾರ 33 ಕೋಟಿ ದೇವತೆಗಳ ಉಲ್ಲೇಖವಿದೆ. ಅಂತೆಯೇ ಯಾವುದೇ ದೇವಾಲಯಕ್ಕೆ ಹೋದರೂ ಯಾವುದಾದರೊಂದು ದೇವರ ಮೂರ್ತಿಯನ್ನು ಕಾಣುತ್ತೇವೆ. ಆದರೆ…

View More ಅಪರೂಪದ ಜೋಡಿ ವೀರಭದ್ರ

ಜಾತ್ರೆಯ ಜತೆಜತೆಗೆ ಉರೂಸ್ ಸಂಭ್ರಮ

‘ಮನುಷ್ಯಜಾತಿ ತಾನೊಂದೆ ವಲಂ’ ಎಂಬ ಆದಿಕವಿ ಪಂಪನ ಮಾತು ಅನುಷ್ಠಾನಕ್ಕೆ ತರುವುದು ಅಷ್ಟು ಸುಲಭವಲ್ಲ. ಆದರೆ ಇಲ್ಲೊಂದು ಮಠದ ವಾರ್ಷಿಕ ಜಾತ್ರೆಯಲ್ಲಿ ನಡೆಯುವ ಮಹಮ್ಮದೀಯರ ಪವಿತ್ರ ಉರೂಸ್ ಉತ್ಸವವು ಸೌಹಾರ್ದತೆಯ ಸಂದೇಶವನ್ನು ಸಾರುತ್ತಿದೆ. ಪುರಾತನ…

View More ಜಾತ್ರೆಯ ಜತೆಜತೆಗೆ ಉರೂಸ್ ಸಂಭ್ರಮ

ನಿಖರ ಉತ್ತರದ ರುದ್ರಪ್ರಸಾದ

| ಪ್ರಶಾಂತ ರಿಪ್ಪನ್​ಪೇಟೆ ಮನುಷ್ಯ ಎಷ್ಟೇ ಬುದ್ಧಿವಂತನಾದರೂ ಭಗವಂತನ ಮುಂದೆ ನಗಣ್ಯ. ವಿಶ್ವರಹಸ್ಯವನ್ನು ತನ್ನೊಳಗೆ ಹುದುಗಿಸಿಕೊಂಡ ಕೆಲವು ದೈವಸನ್ನಿಧಾನಗಳಲ್ಲಿ ನಡೆಯುವ ಘಟನೆಗಳನ್ನು ಪವಾಡ ಎನ್ನದೆ ವಿಧಿಯಿಲ್ಲ. ಮಾವಿನಹೊಳೆ ಮಹಾರುದ್ರ ಕ್ಷೇತ್ರದಲ್ಲಿ ಕೂಡ ಇಂಥ ಪವಾಡವನ್ನು…

View More ನಿಖರ ಉತ್ತರದ ರುದ್ರಪ್ರಸಾದ

ಅರಿವಿನ ಆಗರ ಶ್ರೀ ಖಾಸ್ಗತೇಶ್ವರ

| ಪ್ರಶಾಂತ್​ ರಿಪ್ಪನ್​ಪೇಟೆ ಮನುಷ್ಯಜೀವನದ ಸಾರ್ಥಕ್ಯಕ್ಕೆ ಜ್ಞಾನ ಅತ್ಯಂತ ಆವಶ್ಯಕ. ಜ್ಞಾನದ ಮೂಲವೇ ಗುರು. ಅಂತಹ ಗುರುವಿನ ಮಾರ್ಗದರ್ಶನದಲ್ಲಿ ಆತ್ಮಸಾಕ್ಷಾತ್ಕಾರ ಪಡೆದ ಹಲವು ಉದಾಹರಣೆಗಳು ಇತಿಹಾಸದಲ್ಲಿವೆ. ಆದರೆ ಗುರುವಿಲ್ಲದೆ ಅರಿವಿನ ಆಗರವಾದ ಅಪರೂಪದ ಶಿವಯೋಗಿ…

View More ಅರಿವಿನ ಆಗರ ಶ್ರೀ ಖಾಸ್ಗತೇಶ್ವರ

ಸಂಕಲ್ಪಸಿದ್ಧಿಯ ಸಿದ್ಧಪರ್ವತ

| ಪ್ರಶಾಂತ ರಿಪ್ಪನ್​ಪೇಟೆ ಸಂತರು, ಮಹಾಂತರು, ಯೋಗಿಗಳು ಆತ್ಮಸಾಧನೆಯ ಜೊತೆಗೆ ಲೋಕಕಲ್ಯಾಣವನ್ನೂ ಬಯಸುತ್ತಾರೆ. ತಮ್ಮ ಅನುಷ್ಠಾನಶಕ್ತಿಯಿಂದ ಜನರ ಸಂಕಷ್ಟಗಳನ್ನು ನೀಗಿಸಿ ದೈವತ್ವವನ್ನು ಪಡೆಯುತ್ತಾರೆ. ಅಂತಹ ಅಪರೂಪದ ಅವಧೂತ ಕ್ಷೇತ್ರ ಬಗಳಾಮುಖಿ ಸಿದ್ಧಪರ್ವತ. ರಾಯಚೂರು ಜಿಲ್ಲೆ…

View More ಸಂಕಲ್ಪಸಿದ್ಧಿಯ ಸಿದ್ಧಪರ್ವತ