ಆರ್​ಸಿಬಿ ವನವಾಸ, ಏನಿದು ವಿಧಿಯ ಪರಿಹಾಸ!

‘ನಿನ್ನ ಬೆನ್ನ ಹಿಂದೆ ಸಾವಿರ ಜನ ನಿಂತಿದ್ದಾರೆ ಅನ್ನೋ ಧೈರ್ಯ ನಿನಗೆ ಇದ್ರೆ ಬರಿ ಒಂದು ಯುದ್ಧ ಗೆಲ್ಲಬಹುದು… ಅದೇ ನೀನು ಮುಂದೆ ನಿಂತಿದ್ದೀಯ ಅಂತ ಹಿಂದೆ ಇರೋ ಸಾವಿರ ಜನಕ್ಕೆ ಧೈರ್ಯ ಬಂದ್ರೆ…

View More ಆರ್​ಸಿಬಿ ವನವಾಸ, ಏನಿದು ವಿಧಿಯ ಪರಿಹಾಸ!

ಮಂಕಡಿಂಗ್ ಮತ್ತು ಕ್ರೀಡಾಸ್ಪೂರ್ತಿಯ ಅಳತೆಗೋಲು

ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲವೂ ಸಹ್ಯ… ಕ್ರಿಕೆಟ್ ಮೈದಾನದಲ್ಲೂ ಅಷ್ಟೇ.  ಏಕೆಂದರೆ, ಕೊನೆಯಲ್ಲಿ ಮುಖ್ಯವಾಗುವುದು ಫಲಿತಾಂಶವೇ ಹೊರತು, ಬೇರಾವ ಅಂಶಗಳೂ ಅಲ್ಲ. ಗೆಲುವಿಗಾಗಿ ಎಲ್ಲ ತಂಡಗಳೂ, ಎಲ್ಲ ಆಟಗಾರರೂ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಾರೆ,…

View More ಮಂಕಡಿಂಗ್ ಮತ್ತು ಕ್ರೀಡಾಸ್ಪೂರ್ತಿಯ ಅಳತೆಗೋಲು

ಮಹಿಳೆ ಸೌಂದರ್ಯವನ್ನಲ್ಲ, ಸಾಮರ್ಥ್ಯ ಗುರುತಿಸುವ ಕಾಲ

ರಾಜಕಾರಣವೆನ್ನುವುದು ಕೇವಲ ಪುರುಷ ಜಗತ್ತು, ಅಲ್ಲಿ ಗಂಡಸರಿಗೆ ಮಾತ್ರ ಪ್ರವೇಶ ಎಂದು ಯಾವ ಪುಣ್ಯಾತ್ಮನೂ ಹೇಳಿಲ್ಲ. ಆದರೂ, ಜನ ಹಾಗಂದುಕೊಂಡುಬಿಟ್ಟಿದ್ದಾರೆ. ಏಕೆಂದರೆ, ಜನ ಯಾವಾಗಲೂ ಹಾಗೆಯೇ, ಸುಲಭವಾಗಿ ಯಾವುದನ್ನೂ, ಯಾರನ್ನೂ ಒಪ್ಪಿಕೊಳ್ಳುವುದಿಲ್ಲ. ಕೆಲವು ತಿಂಗಳ…

View More ಮಹಿಳೆ ಸೌಂದರ್ಯವನ್ನಲ್ಲ, ಸಾಮರ್ಥ್ಯ ಗುರುತಿಸುವ ಕಾಲ

ಧೋನಿ ನಿಂಗೆ ವಯಸ್ಸಾಯ್ತೋ ಎಂಬ ಅಸಹನೆ ಬೇಡ…

ಜನರಿಗೆ ತಾಳ್ಮೆ ಕಡಿಮೆ, ನೆನಪಿನ ಶಕ್ತಿ ಸಹ… ಒಂದೇ ತಿಂಗಳ ಹಿಂದೆ ನ್ಯೂಜಿಲೆಂಡ್​ನಲ್ಲೊಂದು ಅದ್ಭುತ ರನೌಟ್ ದಾಖಲಾಯಿತು. ಔಟಾದವರು ಜಿಮ್ಮಿ ನೀಶಾಮ್ ರನೌಟ್ ಮಾಡಿದವರು ಮಹೇಂದ್ರ ಸಿಂಗ್ ಧೋನಿ. ಜನ ಥ್ರಿಲ್ ಆಗಿಬಿಟ್ಟಿದ್ದರು. ವಿಕೆಟ್…

View More ಧೋನಿ ನಿಂಗೆ ವಯಸ್ಸಾಯ್ತೋ ಎಂಬ ಅಸಹನೆ ಬೇಡ…

ಕೀಟಲೆ ಕರೆಗಳ ಕೋಟಲೆಯಿಂದ ಪಾರಾಗುವುದು ಹೇಗೆ?

ಜೀವನವೇನೋ ನನ್ನದೇ ಆದರೆ, ಕನಸುಗಳ ಮೇಲೂ ನನ್ನ ಅಧಿಕಾರವಿಲ್ಲ… ನನ್ನ ಬದುಕು, ನನ್ನ ಮರ್ಜಿ ಎಂದು ಅನೇಕರು ಹೇಳುತ್ತಾರೆ. ಆದರೆ, ಅದೆಷ್ಟು ಭ್ರಮೆ ಎಂದು ಆಗಾಗ ಅನ್ನಿಸಿಬಿಡುತ್ತದೆ. ನಾವು ವಿಧಿಯ ಕೈಗೊಂಬೆಗಳೇ ಹೊರತು, ಬದುಕು…

View More ಕೀಟಲೆ ಕರೆಗಳ ಕೋಟಲೆಯಿಂದ ಪಾರಾಗುವುದು ಹೇಗೆ?

ಪಾರಿಜಾತ ಹಾಗೂ ಹೆಳವನಕಟ್ಟೆ ಗಿರಿಯಮ್ಮನ ಪರಮಾರ್ಥ

ಕೆಲವು ಅಪವಾದಗಳನ್ನು ಬಿಟ್ಟರೆ, ಈಗಿನ ಕಾಲದಲ್ಲಿ ಎಲ್ಲರೂ ಕಾನೂನುಪ್ರಕಾರ ಏಕಪತ್ನೀ ವ್ರತಸ್ಥರಾಗಿರುವುದರಿಂದ, ಸವತಿ ಮಾತ್ಸರ್ಯ ಎನ್ನುವುದು ನಮ್ಮ ಸಮಾಜಕ್ಕೆ ಅಪ್ರಸ್ತುತ. ಆದರೆ, ಬಹುಪತ್ನಿತ್ವ ಸಾಮಾನ್ಯವಾಗಿದ್ದ ಹಿಂದಿನ ಕಾಲದಲ್ಲಿ ಒಂದೇ ಮನೆ ಹಾಗೂ ಗಂಡನ ತನು-ಮನ…

View More ಪಾರಿಜಾತ ಹಾಗೂ ಹೆಳವನಕಟ್ಟೆ ಗಿರಿಯಮ್ಮನ ಪರಮಾರ್ಥ

ತಪ್ಪು ಮಾಡುವ, ಪ್ರಚೋದಿಸುವ ಮನಸ್ಸುಗಳಿಗೆ ಶಿಕ್ಷೆಯಾಗಲಿ

ಗುರು ಶಿಷ್ಯರು ಒಟ್ಟಿಗೆ ಎಲ್ಲಿಗೋ ಹೋಗುತ್ತಿದ್ದರು. ದೂರದ ಪ್ರಯಾಣ.. ನಡೆದು ನಡೆದು ಇಬ್ಬರಿಗೂ ಆಯಾಸವಾಗಿತ್ತು. ಅಷ್ಟರಲ್ಲಿ ನದಿಯೊಂದು ಎದುರಾಯಿತು. ನೀರು ಎದೆಮಟ್ಟದಲ್ಲಿ ಹರಿಯುತ್ತಿದ್ದ ನದಿ ದಾಟಲು ಗುರುಶಿಷ್ಯರಿಬ್ಬರೂ ಸಿದ್ಧರಾದರು. ಅಷ್ಟರಲ್ಲಿ, ‘ಮಹನೀಯರೇ, ನಿಲ್ಲಿ’ ಎಂದು…

View More ತಪ್ಪು ಮಾಡುವ, ಪ್ರಚೋದಿಸುವ ಮನಸ್ಸುಗಳಿಗೆ ಶಿಕ್ಷೆಯಾಗಲಿ

ಹತ್ತೊಂಬತ್ತು ಬಾಗಿಲುಗಳು.. ಕತ್ತಲು ಕಳೆಯುವ ಕನಕಜ್ಯೋತಿ

ಕನಕದಾಸರ ಜೀವನದ ಒಂದು ಲೋಕಪ್ರಸಿದ್ಧ ಪ್ರಸಂಗ. ಗುರು ವ್ಯಾಸತೀರ್ಥರು ಪಂಡಿತರೇ ತುಂಬಿದ್ದ ಸಭೆಯೊಂದರಲ್ಲಿ ‘ಮೋಕ್ಷಕ್ಕೆ ಹೋಗುವವರು ಯಾರಿದ್ದೀರಿ. ನಮ್ಮಲ್ಲಿ ಯಾರಿಗೆ ಆ ಅರ್ಹತೆ ಇದೆ..’ ಎಂಬ ಸವಾಲೊಂದನ್ನು ಮುಂದಿಟ್ಟರು. ಸಭೆಯಲ್ಲಿದ್ದ ಪ್ರತಿಯೊಬ್ಬರೂ ಅಹಂಕಾರದಿಂದ ನಾನು,…

View More ಹತ್ತೊಂಬತ್ತು ಬಾಗಿಲುಗಳು.. ಕತ್ತಲು ಕಳೆಯುವ ಕನಕಜ್ಯೋತಿ

ದಾದಾಗಿರಿಯ ಮೆಲುಕು ಹಾಗೂ ವಿರಾಟ್ ಸತ್ವಪರೀಕ್ಷೆ

| ರಾಘವೇಂದ್ರ ಗಣಪತಿ ಬದುಕು ಕೆಲವೊಮ್ಮೆ ನಮ್ಮನ್ನು ಅಯೋಮಯ ಸ್ಥಿತಿಯಲ್ಲಿ ನಿಲ್ಲಿಸಿಬಿಡುತ್ತದೆ. ಮುಂದೇನು ಮಾಡಬೇಕು? ಯಾವ ದಾರಿ? ಎತ್ತ ಪಯಣ? ಗಮ್ಯದ ಹಾದಿಯಲ್ಲಿ ಇದೇ ಡೆಡ್ ಎಂಡ್ ಆಗಿರಬಹುದೇ? ಇನ್ನೂ ಮುಂದೆ ಸಾಗಿದರೆ ಏನಿರಬಹುದು?…

View More ದಾದಾಗಿರಿಯ ಮೆಲುಕು ಹಾಗೂ ವಿರಾಟ್ ಸತ್ವಪರೀಕ್ಷೆ

ಜೈ ಹನುಮಾನ್, ದಾರಾ ಸಿಂಗ್ ಎಂಬ ಮಹಾ ಪೈಲ್ವಾನ್

ಬಹುಮುಖ ಪ್ರತಿಭೆ ಎಂಬ ಹೊಗಳಿಕೆಗೆ ಈ ಮಹಾನುಭಾವ ಅನ್ವರ್ಥ. ಆತ ಓರ್ವ ವಿಶ್ವಶ್ರೇಷ್ಠ ಕುಸ್ತಿಪಟು. ಭಾರತೀಯ ಚಿತ್ರರಂಗದ ಪ್ರಪ್ರಥಮ ಆಕ್ಷನ್ ಹೀರೋ. ಸಂಸತ್ತಿನ ಮೇಲ್ಮನೆಗೆ ಅಂದರೆ, ರಾಜ್ಯಸಭೆಗೆ ನಾಮಕರಣಗೊಂಡ ಮೊಟ್ಟಮೊದಲ ಕ್ರೀಡಾಪಟು. ಕ್ರೀಡೆ, ಚಿತ್ರರಂಗ…

View More ಜೈ ಹನುಮಾನ್, ದಾರಾ ಸಿಂಗ್ ಎಂಬ ಮಹಾ ಪೈಲ್ವಾನ್