ಗಣೇಶನನ್ನು ಹೃದಯದಲ್ಲಿ ಪ್ರತಿಷ್ಠಾಪಿಸೋಣ

ಎಲ್ಲ ದೇವತೆಗಳಲ್ಲೂ ಗಣೇಶನೇ ಪ್ರಥಮ ವಂದಿತ. ಗಣೇಶನ ಸ್ಥಾನ ನಮ್ಮ ಮೂಲದಲ್ಲಿ, ಮೂಲಾಧಾರ ಚಕ್ರದಲ್ಲಿದೆ. ದೈವಿಗುಣಗಳು ನಮ್ಮೊಳಗೆ ಪ್ರವೇಶಿಸುವ ದ್ವಾರ ಅವನು. ಆದ್ದರಿಂದ, ಗಣಪನನ್ನು ಪೂಜಿಸಿದರೆ ಎಲ್ಲ ಸದ್ಗುಣಗಳೂ ನಮ್ಮಲ್ಲಿ ಪ್ರಕಟವಾಗುತ್ತವೆ. ಗಜಮುಖನಾದ ಗಣೇಶ…

View More ಗಣೇಶನನ್ನು ಹೃದಯದಲ್ಲಿ ಪ್ರತಿಷ್ಠಾಪಿಸೋಣ

ಸೂಪರ್​ಪವರ್ ರಾಷ್ಟ್ರದ ಹಾದಿಯಲ್ಲಿ ಪುಟ್ಟಹೆಜ್ಜೆಗಳು

ನಾವಿಂದು 73ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ. 1947ರ ಆಗಸ್ಟ್ 15ರಿಂದ ನಾವು ಬಹಳ ದೂರ ಬಂದಿದ್ದೇವೆ. ಹರಿದು ಹಂಚಿಹೋಗಿದ್ದ ರಾಜ್ಯಗಳು, ಪ್ರಾಂತ್ಯಗಳನ್ನು ಒಗ್ಗೂಡಿಸಿಕೊಂಡ ಭಾರತ ಇಂದು ವಿಶ್ವದ ಭೂಪಟದಲ್ಲಿ ಗುರುತಿಸಿಕೊಳ್ಳುತ್ತಿದೆ. ವಿಜ್ಞಾನ, ತಂತ್ರಜ್ಞಾನ, ಉದ್ಯಮ, ಚಲನಚಿತ್ರ,…

View More ಸೂಪರ್​ಪವರ್ ರಾಷ್ಟ್ರದ ಹಾದಿಯಲ್ಲಿ ಪುಟ್ಟಹೆಜ್ಜೆಗಳು

ಸಾಮಾಜಿಕ ಸಂವೇದನೆ ಸಾರುವ ಪವಿತ್ರ ಪರ್ವ

ಮುಸಲ್ಮಾನರು ಆಚರಿಸುವ ಎರಡು ಪ್ರಮುಖ ಹಬ್ಬಗಳಲ್ಲಿ ಈದ್-ಅಲ್-ಅಧಾ (ಬಕ್ರೀದ್) ಕೂಡ ಒಂದು. ಇದಕ್ಕೆ ತ್ಯಾಗದ ಹಬ್ಬ ಎಂದೂ ಅರ್ಥೈಸಲಾಗುತ್ತದೆ. ಹಲವು ಧಾರ್ವಿುಕ ವಿಧಿ-ವಿಧಾನಗಳನ್ನು ಒಳಗೊಂಡ ಈ ಹಬ್ಬದಲ್ಲಿ ಸಾಮಾಜಿಕ ಸಂವೇದನೆ ಅಡಗಿರುವುದು ವಿಶೇಷ. ‘ಅಲ್ಲಾಹ್’ನ…

View More ಸಾಮಾಜಿಕ ಸಂವೇದನೆ ಸಾರುವ ಪವಿತ್ರ ಪರ್ವ

ಕ್ರಾಂತಿಪಂಜಿನ ಕಿಡಿಗೆ ನಡುಗಿದ ಸೂರ್ಯ ಮುಳುಗದ ಸಾಮ್ರಾಜ್ಯ

ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯ, ಸಂತೋಷ ನಮ್ಮ ಪೂರ್ವಿಕರ ತ್ಯಾಗ-ಬಲಿದಾನಗಳ ಭಿಕ್ಷೆ. ಹೆಜ್ಜೆಹೆಜ್ಜೆಗೂ ಎದುರಾದ ಮಹಾವಿಪ್ಲವಗಳನ್ನು ಸಮರ್ಥವಾಗಿ ಎದುರಿಸಿ, ಜಗ್ಗದೆ ಕುಗ್ಗದೆ ಗೆದ್ದು, ವಿಜಯದ ಹೂನಗೆ ಬೀರಿದ ಸಾಹಸಿಗಳ ವೀರಗಾಥೆಯ ಫಲಶ್ರುತಿಯೇ ನಾಡಿನ ಸಂಭ್ರಮದ ಬದುಕು.…

View More ಕ್ರಾಂತಿಪಂಜಿನ ಕಿಡಿಗೆ ನಡುಗಿದ ಸೂರ್ಯ ಮುಳುಗದ ಸಾಮ್ರಾಜ್ಯ

ಸಮಾಜ ಸುಧಾರಕ ನರೇಂದ್ರ ಮೋದಿ

ಕಾಂಗ್ರೆಸ್​ನ ವಿಭಜನೆಯ ನೀತಿಗೆ ಇತರ ಪಕ್ಷಗಳು ಸಾಥ್ ನೀಡಲಿಲ್ಲ. ಸರ್ಕಾರವೊಂದು ಸಾಮಾಜಿಕ ಹಾಗೂ ಸಾರ್ವಜನಿಕ ಕಳಕಳಿಗೆ ಬದ್ಧವಾಗಿ ಕೆಲಸ ಮಾಡುವಾಗ-ಮೋದಿ ಸರ್ಕಾರದಂತೆ- ಇತರ ಪಕ್ಷಗಳು ಅದನ್ನು ಬೆಂಬಲಿಸುವುದು ಸಹಜವೇ ಎನ್ನಿ. ತ್ರಿವಳಿ ತಲಾಕ್ ನಿಷೇಧ…

View More ಸಮಾಜ ಸುಧಾರಕ ನರೇಂದ್ರ ಮೋದಿ

ದೋವಲ್ ಬತ್ತಳಿಕೆಯಲ್ಲಿ ಬಾಣಗಳು ಎಷ್ಟಿವೆಯೊ!

ಗೌಪ್ಯ ಮಾಹಿತಿ ಸಂಗ್ರಹ, ದಿಢೀರ್ ಕಾರ್ಯಾಚರಣೆ ಮುಂತಾದ ವಿಷಯಗಳಲ್ಲಿ ದೋವಲ್ ನಿಸ್ಸೀಮರು. ಉರಿ ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಾಕೋಟ್ ಏರ್​ಸ್ಟ್ರೈಕ್ ಪ್ಲಾನಿಂಗ್ ಮತ್ತು ಜಾರಿಯಲ್ಲಿ ಅವರ ಪಾತ್ರ ಪ್ರಮುಖವಾದುದಾಗಿತ್ತು. ಈ ಹೊಡೆತದಿಂದ ಪಾಕಿಸ್ತಾನ ಮತ್ತು…

View More ದೋವಲ್ ಬತ್ತಳಿಕೆಯಲ್ಲಿ ಬಾಣಗಳು ಎಷ್ಟಿವೆಯೊ!

ವೈಜ್ಞಾನಿಕ ಮನೋಭಾವ ಬಿತ್ತಿದ ಶೈಕ್ಷಣಿಕ ಸಂತ ಎಚ್ಚೆನ್

ಕರ್ನಾಟಕದ ಜನಸಮುದಾಯದಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಚಿಂತನೆಗೆ ಇಂಬು ನೀಡಿದ ವಿಚಾರವಾದಿಗಳಲ್ಲಿ ಹೊಸೂರು ನರಸಿಂಹಯ್ಯ ಪ್ರಮುಖರು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿ ಜೈಲುವಾಸ ಅನುಭವಿಸಿದ್ದ ಈ ಪ್ರಚ್ಛನ್ನ ಗಾಂಧೀವಾದಿ ಶಿಕ್ಷಣ ತಜ್ಞರಾಗಿ, ಸಾಂಸ್ಕೃತಿಕ ಚಿಂತಕರಾಗಿ…

View More ವೈಜ್ಞಾನಿಕ ಮನೋಭಾವ ಬಿತ್ತಿದ ಶೈಕ್ಷಣಿಕ ಸಂತ ಎಚ್ಚೆನ್

ಅವರ ಮಹಾನ್ ತ್ಯಾಗ ನವಭಾರತಕ್ಕೆ ಪ್ರೇರಣೆಯಾಗಲಿ

ಇಡೀ ದೇಶ ಜಲಿಯನ್​ವಾಲಾ ಬಾಗ್ ಹುತಾತ್ಮರನ್ನು ಸ್ಮರಿಸುತ್ತಿದೆ. ಸ್ವಾತಂತ್ರ್ಯಪ್ರಾಪ್ತಿಯ ಹೋರಾಟದಲ್ಲಿ ಪ್ರಾಣವನ್ನೇ ಅರ್ಪಿಸಿದ ಆ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಹೊಸದಿಕ್ಕು ಕಲ್ಪಿಸಿದ ಅವರ ತ್ಯಾಗ, ಬಲಿದಾನ ಅಮೂಲ್ಯವಾದದ್ದು. ಭಾರತಕ್ಕೆ ಸ್ವಾತಂತ್ರ್ಯ ಇಂಥ ಲಕ್ಷಾಂತರ ಬಲಿದಾನಿಗಳಿಂದ…

View More ಅವರ ಮಹಾನ್ ತ್ಯಾಗ ನವಭಾರತಕ್ಕೆ ಪ್ರೇರಣೆಯಾಗಲಿ

ಆಧುನಿಕ ಭಾರತದ ಸಾಹಿತ್ಯಋಷಿ ಬಂಕಿಮಚಂದ್ರ

ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರನ ಹುಟ್ಟು-ಸಂಘರ್ಷದ ಬದುಕು-ವೀರೋಚಿತ ಅಂತ್ಯಕ್ಕೆ ವಂದೇ ಮಾತರಂ ಈ ಮಂತ್ರದುಚ್ಚಾರ ಅನಿವಾರ್ಯವಾಗಿತ್ತು. ನಿಗಿನಿಗಿ ತಾರುಣ್ಯದ ಪರ್ವಕಾಲದಲ್ಲಿ ಹೌತಾತ್ಮ್ಯದ ಶಿಖರವೇರಿದ ಭಗತ್ ಸಿಂಗ್, ರಾಜಗುರು, ಸುಖದೇವ್, ಆಜಾದ್, ಧಿಂಗ್ರಾ ಮೊದಲಾದ ಕ್ರಾಂತಿಕಾರಿಗಳ ಕಂಠಗಳಿಂದ…

View More ಆಧುನಿಕ ಭಾರತದ ಸಾಹಿತ್ಯಋಷಿ ಬಂಕಿಮಚಂದ್ರ

ಯುದ್ಧದ ಮಾತೆಲ್ಲಿ, ಪಾಕ್ ಈಗ ಪಾಪರ್!

ಭಾರತದಲ್ಲಿ ಉಗ್ರವಾದದ ಬೀಜ ಬಿತ್ತಿ, ವಿಧ್ವಂಸಕ ಕೃತ್ಯಗಳಿಗೆ ಮುಂದಾಗಿ ಹಿಂಸಾವಿನೋದ ಮೆರೆಯುತ್ತಿದ್ದ ಪಾಕಿಸ್ತಾನ, ಧರಾಶಾಯಿಯಾಗಿರುವ ಆರ್ಥಿಕ ಸ್ಥಿತಿಯಿಂದಾಗಿ ಕಂಗೆಟ್ಟಿದೆ. ಅಂತಾರಾಷ್ಟ್ರೀಯ ಸಮುದಾಯದೆದುರು ಅದರ ‘ಮಾರ್ಜಾಲ ಮುಖವಾಡ’ ಕಳಚಿ, ಅಕ್ಷರಶಃ ಒಬ್ಬಂಟಿಯಾಗಿದೆ. ಇಷ್ಟಾಗಿಯೂ ತಾನು ‘ಶಾಂತಿದೂತ’…

View More ಯುದ್ಧದ ಮಾತೆಲ್ಲಿ, ಪಾಕ್ ಈಗ ಪಾಪರ್!