‘ಮನೆಯೊಳಗೆ ಮನವಿರುವ ಪರಿ, ಅಚ್ಚರಿ!’

ನಾನು ಬಾಲ್ಯವನ್ನು ಕಳೆದ ನಮ್ಮ ನರಹಳ್ಳಿಯ ನಾಡಹೆಂಚಿನ ಮನೆಗೆ ಸರಿಸುಮಾರು ನೂರು ವರ್ಷಗಳ ಇತಿಹಾಸವಿದೆ. ನಮ್ಮಲ್ಲಿ ಇತಿಹಾಸ ಬಹಳ ಬೇಗ ಪುರಾಣವಾಗಿಬಿಡುತ್ತದೆ. ಅಂತೆಯೇ ನಮ್ಮ ಈ ಮನೆಯದೂ ಒಂದು ಪುರಾಣವೇ! ಮನೆಯ ಒಂದು ಕಡೆ…

View More ‘ಮನೆಯೊಳಗೆ ಮನವಿರುವ ಪರಿ, ಅಚ್ಚರಿ!’

ಶಿವವಿಷ್ಣು ದೇವಾಲಯ ಸಬ್ ಕೊ ಸನ್ಮತಿ ದೇ ಭಗವಾನ್!

ಅಮೆರಿಕದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ನನ್ನ ಅನುಭವಕ್ಕೆ ಬಂದಂತೆ ತೀರಾ ಕಡಿಮೆ. ಖಾಸಗಿ ವಾಹನ ಇದ್ದರೆ ಇಲ್ಲಿ ಓಡಾಟ ಸುಗಮ. ಹೀಗಾಗಿ ಇಲ್ಲಿ ಕೆಲಕಾಲ ಕಳೆಯಲು ಬಂದವರ ಚಲನವಲನ ಅವರು ಯಾರ ಮನೆಯಲ್ಲಿರುತ್ತಾರೆಯೋ ಅವರ…

View More ಶಿವವಿಷ್ಣು ದೇವಾಲಯ ಸಬ್ ಕೊ ಸನ್ಮತಿ ದೇ ಭಗವಾನ್!

ಸ್ಯಾನ್​ಫ್ರಾನ್ಸಿಸ್ಕೋದ ಒಪೇರ ಮೂಡಿಸಿದ ಚಿಂತನಾಲಹರಿ

ಕಳೆದ ಸಲ ಅಮೆರಿಕ ಭೇಟಿಯಲ್ಲಿ ನಾನು ನ್ಯೂಯಾರ್ಕ್​ನ ಬ್ರಾಡ್​ವೇಯಲ್ಲಿ ‘ದ ಫ್ಯಾಂಟಮ್ ಆಫ್ ದ ಒಪೇರಾ’ ನೋಡಿದ್ದೆ. ಅದೊಂದು ಅದ್ಭುತ ಅನುಭವ. ಮೂವತ್ತು ವರ್ಷಗಳಿಂದ ಈ ನೃತ್ಯನಾಟಕ ನಿರಂತರ ನಡೆಯುತ್ತಿದೆ. ಈ ಸಲ ಸ್ಯಾನ್​ಫ್ರಾನ್ಸಿಸ್ಕೋದಲ್ಲಿ…

View More ಸ್ಯಾನ್​ಫ್ರಾನ್ಸಿಸ್ಕೋದ ಒಪೇರ ಮೂಡಿಸಿದ ಚಿಂತನಾಲಹರಿ

ಅಲಾಸ್ಕ ಪರ್ವತಾರಣ್ಯಗಳ ಮಂಜಿನ ನಾಡು

ಈ ಸಲದ ನನ್ನ ಅಮೆರಿಕ ಪ್ರವಾಸಕ್ಕೆ ಎರಡು ಮುಖ್ಯ ಉದ್ದೇಶಗಳಿದ್ದವು. ಒಂದು ದೊಡ್ಡ ಮಗಳು ಸಹನಾಳ ಬಹುದಿನದ ಅಪೇಕ್ಷೆಯಂತೆ ಅಲಾಸ್ಕ ಪ್ರವಾಸ ಹೋಗಿಬರುವುದು, ಮತ್ತೊಂದು ನನ್ನ ಚಿಕ್ಕ ಮಗಳು ಸ್ನೇಹ ಅಲ್ಲಿ ಕೊಂಡುಕೊಂಡಿರುವ ಮನೆಯನ್ನು…

View More ಅಲಾಸ್ಕ ಪರ್ವತಾರಣ್ಯಗಳ ಮಂಜಿನ ನಾಡು

ಅನುವಾದ ಅನ್ಯ ಜಗತ್ತುಗಳ ಜೊತೆ ಅನುಸಂಧಾನ

ಅನ್ಯವನ್ನು ಒಳಗೊಳ್ಳುವುದೇ ಅನುವಾದದ ಮೂಲ ಆಶಯ. ಅನುವಾದವೆಂದರೆ ಬೇರೆ ಬೇರೆ ಜಗತ್ತುಗಳನ್ನು ಒಂದುಗೂಡಿಸುವುದು ಎಂಬ ವ್ಯಾಖ್ಯಾನವೂ ಇದೆ. ಸ್ವಕೇಂದ್ರಿತ ನೆಲೆಯನ್ನು ದಾಟುವ ಈ ಕ್ರಮ ಇದರ ಮಹತ್ವವನ್ನು ಸೂಚಿಸುತ್ತದೆ. ಅನುವಾದಕ್ಕೆ ಅನೇಕ ಮಾದರಿಗಳಿವೆ. ಅನುವಾದ,…

View More ಅನುವಾದ ಅನ್ಯ ಜಗತ್ತುಗಳ ಜೊತೆ ಅನುಸಂಧಾನ

ಗೊಮ್ಮಟನ ಸನ್ನಿಧಿಯಲ್ಲಿ ಅಧಿಕಾರದಾಹದ ಪ್ರಹಸನ

ಎಲ್ಲ ಕಾಲದಲ್ಲೂ, ಯಾವುದೇ ದೇಶದಲ್ಲೂ ಸಾಮಾಜಿಕರ ಬದುಕಿನ ಮೇಲೆ ಗಾಢ ಪ್ರಭಾವ ಬೀರುವ ಎರಡು ಪ್ರಬಲ ಶಕ್ತಿಗಳೆಂದರೆ ರಾಜಕೀಯ ಹಾಗೂ ಧರ್ಮ. ಅಧಿಕಾರ ಕೇಂದ್ರಗಳಾದ ಇವೆರಡೂ ನಮ್ಮ ಕಾಲದಲ್ಲಿ ಭ್ರಷ್ಟವಾಗಿವೆ. ಇತ್ತೀಚಿನ ಘಟನಾವಳಿಗಳನ್ನು ಗಮನಿಸಿದರೆ…

View More ಗೊಮ್ಮಟನ ಸನ್ನಿಧಿಯಲ್ಲಿ ಅಧಿಕಾರದಾಹದ ಪ್ರಹಸನ

ಸಖಿ! ನಮ್ಮ ಸಖ್ಯದ ಆಖ್ಯಾನ ಕಟು ಮಧುರ…

‘ಮೋಹದ ಮಾಯೆ’ಯನ್ನು ‘ಜೀವಶಕ್ತಿ’ಯಾಗಿ ರೂಪಾಂತರಿಸುವುದೇ ದಾಂಪತ್ಯ. ಅದು ಅರ್ಥಪೂರ್ಣವಾಗಿದ್ದಾಗ ಮುನಿಸಿಗೂ ಸವಿ ಬರುತ್ತದೆ, ಕನಸಿಗೂ ಕಳೆ ಬರುತ್ತದೆ, ಹಗಲು ಹೇಗೆ ಹಾರುತ್ತದೆ, ಇರುಳು ಹೇಗೆ ಜಾರುತ್ತದೆ ಎಂಬುದೂ ತಿಳಿಯದಂತೆ ಜೀವನೋತ್ಸಾಹ ನಮ್ಮನ್ನು ಆವರಿಸಿಕೊಳ್ಳುತ್ತದೆ. ದುಃಖ…

View More ಸಖಿ! ನಮ್ಮ ಸಖ್ಯದ ಆಖ್ಯಾನ ಕಟು ಮಧುರ…

ಕಾರ್ನಾಡರ ನಾಟಕ, ಸೃಜನಶೀಲತೆಯ ವಿನ್ಯಾಸ

‘ನಾನು ಪಟ್ಟವೇರಿದಾಗ ಎಂತಹ ಕನಸು ಕಂಡಿದ್ದೆ. ನನ್ನ ರಾಜ್ಯದಲ್ಲಿಯ ಪ್ರತಿಯೊಂದು ಕಾರ್ಯ ಪ್ರಾರ್ಥನೆಯಾಗಬೇಕು, ಪ್ರತಿಯೊಂದು ಪ್ರಾರ್ಥನೆ ಅರಿವಿನ ಮೆಟ್ಟಿಲಾಗಬೇಕು, ಪ್ರತಿಯೊಂದು ಮೆಟ್ಟಿಲು ದೇವರ ಸನಿಹಕ್ಕೆ ನಮ್ಮನ್ನು ಒಯ್ಯಬೇಕು. ಆದರೆ ಪ್ರಾರ್ಥನೆಗೂ ರಾಜಕಾರಣದ ಬೇನೆ ಬಿಟ್ಟಿಲ್ಲ.…

View More ಕಾರ್ನಾಡರ ನಾಟಕ, ಸೃಜನಶೀಲತೆಯ ವಿನ್ಯಾಸ

ಬಹುರೂಪೀ ವಸುಂಧರಾ ಹಿಮಾಚ್ಛಾದಿತ ಲಧಾಖ್

ಲಧಾಖ್ ಪ್ರಾಂತ್ಯದ ನೂಬ್ರಾ ಕಣಿವೆಯಲ್ಲಿ ನಿಂತಾಗ ಸಹಜವಾಗಿಯೇ ನನಗೆ ಅಮೆರಿಕದ ಯೋಸೆಮಿಟಿ ನೆನಪಾಯಿತು. ‘ಯು’ ಆಕಾರದ ಕಣಿವೆ ನಡುವೆ ಇರುವ ಪ್ರಾಕೃತಿಕ ತಾಣವಾದ ಯೋಸೆಮಿಟಿಯ ಸುತ್ತ ಹತ್ತು ಸಾವಿರ ಅಡಿಗಳಿಗೂ ಎತ್ತರವಿರುವ ಪರ್ವತ ಸಾಲು.…

View More ಬಹುರೂಪೀ ವಸುಂಧರಾ ಹಿಮಾಚ್ಛಾದಿತ ಲಧಾಖ್

ಭೋಗಸಂಸ್ಕೃತಿಗೆ ಪರ್ಯಾಯ ಕನ್ನಡ ಸಾಹಿತ್ಯ ರಂಗ

ಸುಮಾರು ನಾಲ್ಕಾರು ದಶಕಗಳ ಹಿಂದಿನ ಒಂದು ಪ್ರಸಂಗ ನೆನಪಾಗುತ್ತಿದೆ. ನನ್ನ ಹೈಸ್ಕೂಲಿನ ಸಹಪಾಠಿಯೊಬ್ಬ ಎಂಜಿನಿಯರಿಂಗ್ ಪದವಿ ಪಡೆದ ನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೆರಿಕೆಗೆ ಹೋಗಿ, ಅಲ್ಲಿಯೇ ನೆಲೆಸಿದ. ಆಗ ವಿದೇಶಕ್ಕೆ ಹೋಗುವುದೆಂದರೆ ಅದೊಂದು ಪ್ರತಿಷ್ಠೆಯ…

View More ಭೋಗಸಂಸ್ಕೃತಿಗೆ ಪರ್ಯಾಯ ಕನ್ನಡ ಸಾಹಿತ್ಯ ರಂಗ