ಮನುಷ್ಯತ್ವ, ಮಾನವೀಯತೆಗಳ ಸದರ್ಥ, ಸಾಂರ್ದಭಿಕತೆ

ಮೋದಿ ಸರ್ಕಾರದ ಎಲ್ಲ ಹೆಜ್ಜೆಗಳನ್ನೂ ವಿರೋಧಿಸುತ್ತಿರುವ ಕಾಂಗ್ರೆಸ್ಸು, ಕಮ್ಯುನಿಸ್ಟರು ಹಾಗೂ ನಾಯ್ಡು, ಮಮತಾ, ಮಾಯಾ ಇಂತಹವರ ರೀತಿಯೂ ಶೌರ್ಯಗೇಡೀ, ಪಲಾಯನವಾದೀ, ನಿರ್ವಿಣ್ಣತಾ ಪರಿಣಾಮದ ದುಮೂಲಗಳು. ನಿಮಗೆ ಭರವಸೆ ಬೇಕೋ? ಸಂದೇಹ ಬೇಕೋ? ತುಷ್ಟೀಕರಣ ರಾಜಕಾರಣದ…

View More ಮನುಷ್ಯತ್ವ, ಮಾನವೀಯತೆಗಳ ಸದರ್ಥ, ಸಾಂರ್ದಭಿಕತೆ

ವಿಚಿತ್ರಭಾರತದ ವಿಕ್ಷಿಪ್ತತೆಯ ರೋಗ

‘ಮೆಲಂಕಲಿ’ (Melancholy) ಎಂಬುದು ನಿಷ್ಕಾರಣ ಮಾನಸಿಕ ಅಸ್ವಸ್ಥತೆಯ ರೋಗ. ದೊಡ್ಡವರೆಂಬುವರಿಗೂ ಇದು ಆಗಾಗ ಬರುತ್ತದೆ. ಸಮಾಜಗಳಿಗೂ ಬರುತ್ತದೆ. ಇದರ ವಿರುದ್ಧವಾದ ಮನಃಸ್ಥಿತಿಯನ್ನು ‘ಅನವಸಾದ’ (non resort to mental depression) ಎಂದು ಯೋಗಶಾಸ್ತ್ರ ವಿಧಿಸಿ,…

View More ವಿಚಿತ್ರಭಾರತದ ವಿಕ್ಷಿಪ್ತತೆಯ ರೋಗ

ಭಾರತೀಯರನ್ನು ದಾರಿತಪ್ಪಿಸುತ್ತಿರುವ ಕರ್ಮಸಿದ್ಧಾಂತದ ಅಪಾರ್ಥ

ರಾಜಕೀಯ ಕುತಂತ್ರದಿಂದ, ದಿಕ್ಕು ದಿವಾಣವಿಲ್ಲದ ಸಮಯಸಾಧಕತೆ ಪರಿಣಾಮವಾಗಿ, ಜನಾದೇಶ ಪಡೆಯದ ಒಬ್ಬರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆನ್ನಿ. ಇಲ್ಲಿ ವಾಸ್ತವ ಸಂಗತಿಯೇನು? ಪೂರ್ವಪುಣ್ಯವೇ? ಧರ್ವರ್ಜನೆಯೇ? ದೈವಬಲವೇ? ನವಗ್ರಹಗಳ ಆರಾಧನೆಯ ಫಲವೇ? ಸಿಕ್ಕಸಿಕ್ಕ ದೇವಾಲಯ, ದರ್ಗಾ, ಚರ್ಚುಗಳ ಭೇಟಿಯ…

View More ಭಾರತೀಯರನ್ನು ದಾರಿತಪ್ಪಿಸುತ್ತಿರುವ ಕರ್ಮಸಿದ್ಧಾಂತದ ಅಪಾರ್ಥ

ಘಟಬಂಧನಗಳ ದುರವಸ್ಥೆ ಹೇಗಿದೆ ಕಂಡಿರಾ…?

ನಮಗೆ ನಿಜವಿವಾಹಕ್ಕೂ, ಬರೀ”Living together’ಎಂಬುದು ತಿಳಿಯದುದಕ್ಕೂ ಒಂದು ವ್ಯತ್ಯಾಸ ಅಳಿದಿರುವ ದುಷ್ಕಾಲ ಇದು. ‘ಕುಲ ಜಾಯಾ, ಜಾಯಾ, ಕೇವಲಂ ಜಾಯಾತು ಕೇವಲಂ ಮಾಯಾ’ ಎಂಬ ಗಾದೆ ಸಂಸ್ಕೃತದಲ್ಲಿದೆ. ‘ಜಾಯಾ’ ಎಂಬುದು ‘ಹೆಂಡತಿ’ ಎಂಬುದಕ್ಕೆ ಪರ್ಯಾಯ…

View More ಘಟಬಂಧನಗಳ ದುರವಸ್ಥೆ ಹೇಗಿದೆ ಕಂಡಿರಾ…?

ಮೇಘಾಲಯದಲ್ಲಿ ಸೂರ್ಯೋದಯ ಎಂದರೆ ಅರ್ಥವೇನು?

‘ಭಾರತ ಹಿಂದೂರಾಷ್ಟ್ರವಾದರೆ ಅನರ್ಥ’ ಎಂಬ ದುರ್ವಾದಕ್ಕೆ ಉತ್ತರಿಸೋಣ. ನಿಜ ಹಿಂದೂ ಸೆಕ್ಯುಲರಿಸಂ ಜಾರಿಯಾದರೆ ಸಮರಸಭಾವ ಬರಲು ಸಾಧ್ಯ. ಒಬ್ಬರ ಮೇಲೆ ಮತ್ತೊಬ್ಬರ ಸವಾರಿ ನಿಲ್ಲುತ್ತದೆ. ‘ದೇಶದ್ರೋಹವಲ್ಲದ, ಸಮರಸಬಾಳ್ವೆಯ ಉದ್ದೇಶದ, ನಿಮ್ಮ ಮತನಂಬಿಕೆಗಳನ್ನು ಇತರರಿಗೆ ಹಿಂಸೆಯಾಗದಂತೆ…

View More ಮೇಘಾಲಯದಲ್ಲಿ ಸೂರ್ಯೋದಯ ಎಂದರೆ ಅರ್ಥವೇನು?

ಹಿಂದುತ್ವ, ಹಿಂದೂಯಿಸಂ- ಒಂದೆಯೋ? ಬೇರೆಯೋ?

ಒಂದೇ ಮಾತಿನಲ್ಲಿ ಉತ್ತರಿಸುವುದಾದರೆ, ‘ಹಿಂದೂಯಿಸಂ’ ಎಂದರೆ ಹಿಂದೂ ಧರ್ಮದ ಅಂಶಗಳನ್ನು, ತತ್ತ್ವಗಳನ್ನು ಅರಿಯುವುದು, ಶಾಸ್ತ್ರೀಯ ಅಭ್ಯಾಸ, academic ಎಂಬ ರೀತಿಯ ಅಧ್ಯಯನ ಮಾಡುವುದು. ಇದನ್ನು ಯಾರೂ ಮಾಡಬಹುದು. ‘ಹಿಂದುತ್ವ’ ಎಂದರೆ ಹಿಂದೂವಾಗಿ ಬಾಳುವುದು, ಬದುಕುವುದು,…

View More ಹಿಂದುತ್ವ, ಹಿಂದೂಯಿಸಂ- ಒಂದೆಯೋ? ಬೇರೆಯೋ?

ಯುದ್ಧ ನಡೆಯಿತು! ವ್ಯಾಸರು ಬರೆಯುವುದನ್ನು ಬಿಡಲಿಲ್ಲ!

ಈ ಶೀರ್ಷಿಕೆ ನಿಮಗೆ ಒಗಟೆಂಬಂತೆ ಕಂಡೀತು. ಅರ್ಥ ಬೇಗ ಸ್ಪುರಣವಾಗಲಾರದು. ಧರ್ಮಸೂಕ್ಷ್ಮದ ವಿಷಯಗಳೇ ಹಾಗೆ. ಮಹಾಭಾರತ ಯುದ್ಧಪೂರ್ವದಲ್ಲಿ ಯುಧಿಷ್ಠಿರಾದಿಗಳಿಗೆ ಎರಡು ಸಲ ವನವಾಸ ಪ್ರಸಂಗ ಬಂತು. ಒಂದನೆಯದು ವಾರಣಾವರ್ತದ ಅರಗಿನ ಮನೆ ಸುಟ್ಟ ನಂತರದ್ದು.…

View More ಯುದ್ಧ ನಡೆಯಿತು! ವ್ಯಾಸರು ಬರೆಯುವುದನ್ನು ಬಿಡಲಿಲ್ಲ!

ಕರ್ತವ್ಯದಲ್ಲಿ ಅಹಂಕಾರವೂ ಬೇಡ, ಆಲಸ್ಯವೂ ಬೇಡ!

ಕೊಲ್ಲುವುದರಲ್ಲೂ, ಅದು ದೇಶರಕ್ಷಣೆಯ ಕಾಯಕವಾಗಿ, ಅದು ಅನಿವಾರ್ಯವಾಗಿ ಈಶಪ್ರೇರಿತ ಕರ್ಮವಾದರೆ, ಅದೂ ಕೈಂಕರ್ಯವೇ. ‘ಮಾಂ ಅನುಸ್ಮರ ಯುಧ್ಯ ಚ’ ಎನ್ನುತ್ತಾನೆ ಕೃಷ್ಣ. ದೇವರಿಗೆ ಹೂವಿನ ಅರ್ಚನೆ, ಭಕ್ತನಿಗೆ ಎಷ್ಟು ಭಕ್ತಿಪ್ರೇರಿತವೋ ಅಷ್ಟೇ ಬಾಣಗಳಿಂದ ಶತ್ರುಸಂಹಾರಕ್ಕಾಗಿ…

View More ಕರ್ತವ್ಯದಲ್ಲಿ ಅಹಂಕಾರವೂ ಬೇಡ, ಆಲಸ್ಯವೂ ಬೇಡ!

ಋಣಸಂದಾಯಕ್ಕೂ ಧರ್ಮದ ಬಂಧ ಇರಬೇಕು

‘ಉಪ್ಪು ತಿಂದ ಮನೆಯ ಋಣ ತೀರಿಸಬೇಕು’ ಎಂಬುದು ಸಾಮಾನ್ಯ ನಿಯಮ. ಅದಕ್ಕೂ ಮೇಲಾದ ಧರ್ಮಬಂಧಗಳು, ಪರಿಧಿಗಳು, ಬಿಗಿನಿಯಮಗಳು ಇವೆಯೆಂಬುದು ಧರ್ಮಶಾಸ್ತ್ರದ ಮರ್ಮ. ಇದನ್ನರಿಯದೇ ಸಕಾಲದಲ್ಲಿ ಆಚರಿಸದೇ ಇದ್ದರೆ, ಆ ಇನ್ನೊಂದು ಉನ್ನತಧರ್ಮ ನಿಮಗೇ ಪಾಶವಾಗಿ…

View More ಋಣಸಂದಾಯಕ್ಕೂ ಧರ್ಮದ ಬಂಧ ಇರಬೇಕು

ಆತ್ಮವಿಸ್ಮೃತಿಯ ಹೊಸ ಅಧ್ಯಾಯದ ಸುತ್ತಮುತ್ತ…

| ಡಾ.ಕೆ.ಎಸ್​.ನಾರಾಯಣಚಾರ್ಯ ಕಾಂಗ್ರೆಸ್ಸಿನ ಮಹಾನಾಯಕರೊಬ್ಬರು ಇತ್ತೀಚೆಗೆ ಆಡಿದ ಆಣಿಮುತ್ತುಗಳ ಒಂದು ವಿಡಿಯೋ ವೈರಲ್ಲಾಗಿ ಓಡಾಡುತ್ತ, ಕೆಲವು ಪತ್ರಿಕೆಗಳಲ್ಲೂ ವರದಿಯಾಗಿದೆ- ‘ಶೇ. 90ರಷ್ಟು ಇಸ್ಲಾಮೀಯರು ವೋಟು ಹಾಕಿದ ಹೊರತು ಕಾಂಗ್ರೆಸ್ಸು ಸಾಯುತ್ತದೆ’ ಎಂದು. ಅಂತೂ ಒಂದು…

View More ಆತ್ಮವಿಸ್ಮೃತಿಯ ಹೊಸ ಅಧ್ಯಾಯದ ಸುತ್ತಮುತ್ತ…