ನಿದ್ರಾತುರಾಣಾಂ ನ ಭಯಂ ನ ಲಜ್ಜಾ

ಈಚೆಗೆ ನನ್ನ ಮಿತ್ರರ ಹತ್ತಿರ ತಪ್ಪದೆ ಕೇಳುವ ಪ್ರಶ್ನೆ ‘ನೀವು ದಿನಕ್ಕೆ ಎಷ್ಟು ಗಂಟೆ ನಿದ್ರೆ ಮಾಡ್ತೀರಿ?’ ಈ ಮುಖ್ಯ ಪ್ರಶ್ನೆಯ ಜತೆ ‘ಎಷ್ಟು ಗಂಟೆಗೆ ಮಲಗ್ತೀರಿ? ಎಷ್ಟು ಗಂಟೆಗೆ ಏಳ್ತೀರಿ? ನಿದ್ರೆ ಬರದಿದ್ದರೆ…

View More ನಿದ್ರಾತುರಾಣಾಂ ನ ಭಯಂ ನ ಲಜ್ಜಾ

ನೋವಾಗದಂತೆ ನಾವು ನೋ ಅನ್ನೋಣವೆ?

ಈಗ ಮನೆಗೆ ಬರುವವರೇ ಕಡಿಮೆ. ಎಲ್ಲಾ ಕೆಲಸಗಳು ಫೋನು, ವಾಟ್ಸಪ್, ಮೆಸೆಂಜರ್, ಇ-ಮೇಲ್ ಇತ್ಯಾದಿಗಳ ಮೂಲಕವೆ ನಡೆಯುತ್ತವೆ. ಅನಿವಾರ್ಯವಾಗಿ ಮನೆಗೆ ಬರುವವರಿಗೂ ಹರಟೆ ಹೊಡೆಯುತ್ತಾ ಕೂರಲು ಸಮಯವಿರುವುದಿಲ್ಲ. ನನ್ನ ಬಾಲ್ಯದಲ್ಲಿ ಹೀಗಿರಲಿಲ್ಲ. ಅತಿಥಿಗಳು ಬಂದರೆ…

View More ನೋವಾಗದಂತೆ ನಾವು ನೋ ಅನ್ನೋಣವೆ?

WWW.ಪ್ರೇಮ.ಕಾಮ

ನೀರಾ: ನಮಸ್ಕಾರ. ನಿಮ್ಮ ಮೆಚ್ಚಿನ ಬಂಡಲ್ ಟಿವಿಯ ‘ಪ್ರೇಮ ಸಮಾಲೋಚನೆ’ ವಿಶೇಷ ನೇರ ಪ್ರಸಾರ ಕಾರ್ಯಕ್ರಮಕ್ಕೆ ಸ್ವಾಗತ. ನಾನು ನಿಮ್ಮ ನೆಚ್ಚಿನ ನಿರೂಪಕಿ ನೀರಾ. ಈ ದಿನ ನಿಮ್ಮ ಪ್ರೇಮರೋಗಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ…

View More WWW.ಪ್ರೇಮ.ಕಾಮ

ಬೆಟ್ಟಿಂಗ್ ಮಾಡಿದರೂ ಶಿಕ್ಷೆ ಇಲ್ಲ

ಯಾರದ್ದೊ ಮದುವೆಯಲ್ಲೊ ಅಥವಾ ಯಾರೋ ಹೋಟೆಲ್​ನಲ್ಲಿ ಕೊಟ್ಟ ಪಾರ್ಟಿಯಲ್ಲೊ ಹೊಟ್ಟೆತುಂಬಾ ಊಟಮಾಡಿದ ಬಳಿಕ ನೀವು ಏನು ಮಾಡುತ್ತೀರಿ. ‘ಡರ್ರ್’ ಎಂದು ತೇಗುತ್ತೀರಲ್ಲವೆ? ಆದರೆ ನಾನು ಸುಮ್ಮನೆ ತೇಗುವುದಿಲ್ಲ. ತೇಗು ಬಂದ ತತ್​ಕ್ಷಣ ಓಂ ಹರಿ…

View More ಬೆಟ್ಟಿಂಗ್ ಮಾಡಿದರೂ ಶಿಕ್ಷೆ ಇಲ್ಲ

ಸನ್ಮಾನ ಎಂಬ ಜನತಂತ್ರ

ನಡುವಯಸ್ಸು ದಾಟಿದವರ ಹತ್ತಿರ ಯಾವ ವಿಷಯದ ಬಗ್ಗೆ ಮಾತನಾಡಿದರೂ ಕೊನೆಗೆ ಅವರಲ್ಲಿ ಬಹಳಷ್ಟು ಜನರು ಹೇಳುವ ಮಾತು ‘ಕಾಲ ಕೆಟ್ಟು ಹೋಯಿತು’, ‘ಎಂಥಾ ಕಾಲ ಬಂತು ನೋಡಿ’, ‘ ನಮ್ಮ ಕಾಲದಲ್ಲಿ ಹೀಗಿರಲಿಲ್ಲ’… ಮುಂತಾದ…

View More ಸನ್ಮಾನ ಎಂಬ ಜನತಂತ್ರ

ಫೇಸ್​ಬುಕ್ ಮುಖಪುಸ್ತಕವಾದ್ರೆ ಕಾಲ್ಗೇಟ್ ಕರೆಬಾಗಿಲೆ?

ಕಳೆದ ವಾರ ನಿಮ್ಮೊಂದಿಗೆ ಕನ್ನಡ ರಾಜ್ಯೋತ್ಸವದ ಕುರಿತು ಹರಟೆ ಹೊಡೆದಿದ್ದೆ. ಈ ವಾರದ ಪ್ರಬಂಧದ ವಸ್ತುವೂ ಕನ್ನಡವೇ. ‘ನವೆಂಬರ್ ಮುಗಿದರೂ ಕನ್ನಡ ಕನ್ನಡ ಅನ್ನುವಿರಲ್ಲ? ಯಾಕೆ ಬರೆಯಲು ವಸ್ತುವಿಗೆ ಬರವೆ?’ ಅಂತ ನೀವು ಕೇಳಬಹುದು.…

View More ಫೇಸ್​ಬುಕ್ ಮುಖಪುಸ್ತಕವಾದ್ರೆ ಕಾಲ್ಗೇಟ್ ಕರೆಬಾಗಿಲೆ?

ಪೇಟ ನಮ್ದು ಊಟ ನಿಮ್ದು

| ಎಚ್.ಡುಂಡಿರಾಜ್ ಕೆಲವು ತಿಂಗಳುಗಳೇ ಹೀಗೆ. ಸರಸರನೆ ಓಡುತ್ತವೆ. ಹಾಂ ಹೂಂ ಅನ್ನುವುದರೊಳಗೆ ನವೆಂಬರ್ ಮುಗಿದು ಡಿಸೆಂಬರ್ ಬಂದುಬಿಟ್ಟಿದೆ. ‘ನವೆಂಬರ್ ಮುಗಿಯಿತು’ ಎನ್ನುವುದನ್ನು ನೆನೆಸಿಕೊಂಡರೆ ಕೊಂಚ ಬೇಸರ. ಏಕೆಂದರೆ ಕನ್ನಡ ಸಾಹಿತಿಗಳಿಗೆ ಭಾರಿ ಬೇಡಿಕೆ…

View More ಪೇಟ ನಮ್ದು ಊಟ ನಿಮ್ದು

ಸಿಂಗಗಳಂತೆ ಕಚ್ಚಾಡುವ ಸಿಂಗರುಗಳು

ಶಾಲೆಯಲ್ಲಿ ನಾನು ಯಾವಾಗಲೂ ಸಮಾಜಕ್ಕಿಂತ ವಿಜ್ಞಾನದಲ್ಲಿ ಹೆಚ್ಚು ಅಂಕ ಗಳಿಸುತ್ತಿದ್ದೆ. ಸಮಾಜ ಶಾಸ್ತ್ರದ ಪಾಠಗಳನ್ನು ಅದೆಷ್ಟು ಉರು ಹೊಡೆದರೂ ಪರೀಕ್ಷೆಯ ಸಮಯದಲ್ಲಿ ಚರಿತ್ರೆಯ ಇಸವಿಗಳೆಲ್ಲ ಕಲೆಸು ಮೇಲೋಗರವಾಗಿ ಉತ್ತರ ತಪ್ಪಾಗುತ್ತಿತ್ತು. ಈಗಲೂ ಇಸವಿ ನನ್ನ…

View More ಸಿಂಗಗಳಂತೆ ಕಚ್ಚಾಡುವ ಸಿಂಗರುಗಳು

ಮಾತಾಡುವುದು ಒಂದು ಕಲೆಯಲ್ಲ

| ಎಚ್.ಡುಂಡಿರಾಜ್ ನಮಗೆಲ್ಲ ತಿಳಿದಿರುವಂತೆ ಮಾತನಾಡುವುದೂ ಒಂದು ಕಲೆ. ಮಾತಿನಿಂದಲೆ ವ್ಯವಹಾರ, ಸ್ನೇಹ, ಪ್ರೀತಿ. ಅದರಿಂದಲೆ ಬೇಸರ, ಮುನಿಸು, ಜಗಳ, ಹೊಡೆದಾಟ, ಕೊಲೆ. ಸಮಾರಂಭಗಳಲ್ಲಿ ವೇದಿಕೆಯ ಮೇಲೆ ಪರಿಣಾಮಕಾರಿಯಾಗಿ ಮಾತನಾಡುವುದು ಹೇಗೆ? ಎನ್ನುವುದನ್ನು ತಿಳಿಸುವ…

View More ಮಾತಾಡುವುದು ಒಂದು ಕಲೆಯಲ್ಲ

ಮೊಮ್ಮಗಳು ತೋರಿಸಿದ ಜಾರುಬಂಡಿ

| ಎಚ್.ಡುಂಡಿರಾಜ್ ನೆಹರು ನೆಹರು ನೆಹರು/ ಮಕ್ಕಳ ಚಾಚಾ ನೆಹರು/ ಗೋಡೆಯ ಮೊಳೆಗೆ/ ನೇತು ಹಾಕಿದರೂ/ ನೆಹರು ನಗುತ್ತಲಿಹರು! ಹೌದು. ಪಂಡಿತ್ ಜವಾಹರಲಾಲ್ ನೆಹರು ನಗುಮೊಗದ ಚೆಲುವ. ಫೋಟೋದಲ್ಲಿ ಅವರು ಹ್ಯಾಪು ಮೋರೆ ಹಾಕಿಕೊಂಡದ್ದನ್ನು…

View More ಮೊಮ್ಮಗಳು ತೋರಿಸಿದ ಜಾರುಬಂಡಿ