ಮನಸ್ಸಿಗೆ ಪೆಟ್ಟು ಕೊಡಬೇಡಿ…

ತುಂಬ ಸಲ ಹಾಗಾಗುತ್ತದೆ. ಅಥವಾ ಹಾಗಾಗುವುದೇ ಜಾಸ್ತಿ. ಯಾರೋ ನಮ್ಮ ಮೇಲೆ ರೇಗಿರುತ್ತಾರೆ. ಅವರು ರೇಗಿದರು ಎಂಬುದಕ್ಕಿಂತ, ಇನ್ಯಾರೆದುರಿಗೋ ರೇಗಿದರು ಅನ್ನೋದೇ ಹೆಚ್ಚು ನೋವು ಕೊಟ್ಟಿರುತ್ತದೆ. ಬೇಕಾದರೆ ಒಳಕ್ಕೆ ಕರೆದು ಕಪಾಳಕ್ಕೆರಡು ಕೊಟ್ಟಿದ್ದರೂ ಈ…

View More ಮನಸ್ಸಿಗೆ ಪೆಟ್ಟು ಕೊಡಬೇಡಿ…

ಮಗು ಮಂಕಾಗಿದ್ದೇಕೆ?

 ‘ಅಂತೂ ನಮ್ಮ ಕಮಲಾಗೆ (ಹೆಸರು ಬದಲಾಯಿಸಿದೆ) ಪ್ರತಿಷ್ಠಿತ ಸ್ಕೂಲ್​ನಲ್ಲಿ ಒಂದನೇ ತರಗತಿಗೆ ಸೀಟ್ ದೊರಕಿತು’ ಎಂದು ಸಂತೋಷ್ ಖುಷಿಯಿಂದ ಹೆಂಡತಿ ಮೀನಾಳಿಗೆ ಸಿಹಿ ತಿನ್ನಿಸಿದಾಗ, ‘ಏಕಿಷ್ಟು ಖುಷಿಪಡುತ್ತೀರಿ, ಭಾರಿ ಮೊತ್ತದ ಡೊನೇಷನ್ ಕೊಡಲಿಲ್ಲವೇ?’ ಎಂದಳು.…

View More ಮಗು ಮಂಕಾಗಿದ್ದೇಕೆ?

ಮಕ್ಕಳನ್ನು ದುಡ್ಡಿನಲ್ಲಲ್ಲ, ಜ್ಞಾನದಲ್ಲಿ ಕೋಟ್ಯಧೀಶರನ್ನಾಗಿಸಿ

ಎಲ್ಲ ಮಕ್ಕಳಲ್ಲೂ ಸೃಜನಶೀಲತೆ, ಕಲಿಕೆಯ ಆಸಕ್ತಿ ಇರುತ್ತದೆ. ಇದಕ್ಕೆ ಪೂರಕವಾಗಿ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಲು ಪ್ರೋತ್ಸಾಹಿಸುವುದು, ಸರಿಯಾದ ಉತ್ತರಗಳನ್ನು ತಿಳಿದು ಅವರಿಗೆ ವಿವರಿಸುವುದು, ತರ್ಕಬದ್ಧ ಆಟಗಳನ್ನು, ಚಟುವಟಿಕೆಗಳನ್ನು ನೀಡುವುದರಿಂದ ಮಕ್ಕಳಲ್ಲಿನ ಉತ್ಸಾಹ ಮತ್ತು ಕಲಿಯುವಿಕೆಯ…

View More ಮಕ್ಕಳನ್ನು ದುಡ್ಡಿನಲ್ಲಲ್ಲ, ಜ್ಞಾನದಲ್ಲಿ ಕೋಟ್ಯಧೀಶರನ್ನಾಗಿಸಿ

ಹೆಚ್ಚಿದ ಐಸಿಸ್ ಉಪಟಳ ಮಣಿಸಲು ಬೇಕಿದೆ ದಿಟ್ಟಹೋರಾಟ

ಮೂರು ದಶಕಕ್ಕೂ ಹೆಚ್ಚು ಕಾಲ ಎಲ್​ಟಿಟಿಇ ಉಪಟಳದಿಂದ ನಲುಗಿದ್ದ ಪುಟ್ಟ ದ್ವೀಪರಾಷ್ಟ್ರ ಶ್ರೀಲಂಕಾ ಕಳೆದೊಂದು ದಶಕದಿಂದ ಶಾಂತವಾಗಿಯೇ ಇತ್ತು. ಆದರೆ, ಐಸಿಸ್ ಬೆಂಬಲಿತ ಉಗ್ರರು ಏಪ್ರಿಲ್ 21ರಂದು ತಲಾ ಮೂರು ಚರ್ಚ್ ಮತ್ತು ಐಷಾ…

View More ಹೆಚ್ಚಿದ ಐಸಿಸ್ ಉಪಟಳ ಮಣಿಸಲು ಬೇಕಿದೆ ದಿಟ್ಟಹೋರಾಟ

ವೈದ್ಯ-ನಾರಾಯಣನೋ, ಯಮರಾಜ ಸಹೋದರನೋ?

ಸ್ವಾಮಿ ವಿವೇಕಾನಂದರು ಹೇಳುವಂತೆ ಲೌಕಿಕ ಪ್ರಪಂಚದಲ್ಲಿ ಕರ್ತವ್ಯ ನಿರ್ವಹಿಸುವಾಗ ನಿಃಸ್ವಾರ್ಥತೆ ಮೈಗೂಡಿಸಿಕೊಂಡು ಸಾಗಿದಂತೆ ನಮ್ಮ ಮನೋಭಾವವು ಲೌಕಿಕ, ವ್ಯಾವಹಾರಿಕ ಪರಿಧಿಯನ್ನು ಅತಿಕ್ರಮಿಸಿ ಆ ಕಾರ್ಯವು ವಿಶಾಲವೂ ಉದಾತ್ತವೂ ಆದ ಆಧ್ಯಾತ್ಮಿಕ ಕೈಂಕರ್ಯವೆನಿಸುತ್ತದೆ! ಮಾನವನ ಜೀವನದ…

View More ವೈದ್ಯ-ನಾರಾಯಣನೋ, ಯಮರಾಜ ಸಹೋದರನೋ?

ಕ್ರಾಂತಿಕಾರಿಗಳ ತ್ಯಾಗ, ಬಲಿದಾನದ ವೀರಗಾಥೆ

ಕಾಕೋರಿ ಘಟನೆ ಮತ್ತಷ್ಟು ಕ್ರಾಂತಿಕಾರಿಗಳನ್ನು ಹುಟ್ಟುಹಾಕಿತು. ಚದುರಿಹೋಗಿದ್ದ ಕ್ರಾಂತಿಕಾರಿಗಳನ್ನು ಮತ್ತೆ ಒಟ್ಟು ಮಾಡುವ ಕೆಲಸದಲ್ಲಿ ಚಂದ್ರಶೇಖರ್ ಆಜಾದ್ ತೊಡಗಿಕೊಂಡ. ಹೊಸದಾಗಿ ಕಿಶೋರರು ಮತ್ತು ಯುವಕರನ್ನು ಸಂರ್ಪಸಿ, ಸ್ವಾತಂತ್ರ್ಯದ ಕೆಚ್ಚು ಮೂಡಿಸಿದ. ಲಾಲಾ ಲಜಪತ್ ರಾಯ್…

View More ಕ್ರಾಂತಿಕಾರಿಗಳ ತ್ಯಾಗ, ಬಲಿದಾನದ ವೀರಗಾಥೆ

ತಾಳ್ಮೆ, ಮನೋಬಲ ರೂಢಿಸಿಕೊಂಡರೆ ಒಲಿಯುವುದು ಯಶಸ್ಸು

ನಮ್ಮ ಯುವಜನರ ಬಹುದೊಡ್ಡ ಸಮಸ್ಯೆ ಅವರಿಗೆ ಬದುಕಿನ ಎಲ್ಲ ಸಂತಸಗಳೂ ಬೇಕು. ಆದರೆ ಸಮಸ್ಯೆಯೇನೆಂದರೆ ಅದಕ್ಕಾಗಿ ತಾಳ್ಮೆಯಿಂದ ಕಾಯುವಷ್ಟು, ಗುರಿಸಾಧನೆಗಾಗಿ ಕಷ್ಟಪಡುವಷ್ಟು ವ್ಯವಧಾನವಿರುವವರು ಕಡಿಮೆ. ಕಷ್ಟಪಟ್ಟಷ್ಟೂ ಸಾಧನೆಗೆ ಮತ್ತಷ್ಟು ಮೆರುಗು. ಹೊಟ್ಟೆ ತುಂಬಿದಾಗ ತಿಂದರೆ…

View More ತಾಳ್ಮೆ, ಮನೋಬಲ ರೂಢಿಸಿಕೊಂಡರೆ ಒಲಿಯುವುದು ಯಶಸ್ಸು

ಐಪಿಎಲ್ ಥ್ರಿಲ್ ಮತ್ತು ವಿಧಿವಿಲಾಸದ ಚಮತ್ಕಾರ

ಪ್ರಯತ್ನಶೀಲನಿಗೆ ಅಸಂಭವ ಎನ್ನುವುದು ಯಾವುದೂ ಇಲ್ಲ ಎನ್ನುವುದು ಸ್ಪೂರ್ತಿ ತುಂಬುವ ಮಾತು. ಆದರೆ, ಮಾನವ ಪ್ರಯತ್ನಗಳನ್ನು ಮೀರಿದ ಶಕ್ತಿಯೊಂದಿದೆ. ಅದನ್ನು ಸೋಲಿಸುವುದು ಕಷ್ಟ ಎನ್ನುವುದೂ ಅಷ್ಟೇ ನಿಜವಾದ ಮಾತು. ಐಪಿಎಲ್​ನ ಲೀಗ್ ಹಂತದಲ್ಲಿ ಈ…

View More ಐಪಿಎಲ್ ಥ್ರಿಲ್ ಮತ್ತು ವಿಧಿವಿಲಾಸದ ಚಮತ್ಕಾರ

ವಿದೇಶನೀತಿಯಲ್ಲಿ ಮೋದಿ ಮ್ಯಾಜಿಕ್

ಪಶ್ಚಿಮ ಪೆಸಿಫಿಕ್ ವಲಯದಲ್ಲಿ ಜಪಾನ್, ಅಮೆರಿಕ ಮತ್ತು ಆಸ್ಟ್ರೇಲಿಯಾಗಳ ಪರವಾಗಿ ನಿಲ್ಲುವ ಮೂಲಕ ನಮಗೆ ಮುಖ್ಯವೆನಿಸುವ ಹಿಂದೂ ಮಹಾಸಾಗರ ವಲಯದಲ್ಲಿ ಭಾರತದ ಹಿತಾಸಕ್ತಿಗಳಿಗೆ ಆ ದೇಶಗಳ ಬೆಂಬಲವನ್ನು ಮೋದಿ ಗಳಿಸಿಕೊಟ್ಟಿದ್ದಾರೆ. ಇದು ರಕ್ಷಣೆ ಕುರಿತಾಗಿ…

View More ವಿದೇಶನೀತಿಯಲ್ಲಿ ಮೋದಿ ಮ್ಯಾಜಿಕ್

ಇಲೆಕ್ಟೋರಲ್ ಬಾಂಡ್ ಒಂದು ಹೆಜ್ಜೆ ಮುಂದೆ ಎರಡು ಹೆಜ್ಜೆ ಹಿಂದೆ?

ದೇಣಿಗೆದಾರರ ಮಾಹಿತಿ, ಸ್ವೀಕರಿಸಿದ ಮೊತ್ತ ಇತ್ಯಾದಿ ಎಲ್ಲ ವಿವರಗಳನ್ನು ಒಳಗೊಂಡಂತೆ ರಾಜಕೀಯ ಪಕ್ಷಗಳು ಇಲೆಕ್ಟೋರಲ್ ಬಾಂಡ್ ಮೂಲಕ ಸಂಗ್ರಹಿಸಿದ ದೇಣಿಗೆ ಕುರಿತು ಮೇ 31ರೊಳಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ.…

View More ಇಲೆಕ್ಟೋರಲ್ ಬಾಂಡ್ ಒಂದು ಹೆಜ್ಜೆ ಮುಂದೆ ಎರಡು ಹೆಜ್ಜೆ ಹಿಂದೆ?