ಬೌದ್ಧರು ಕಾಣೆಯಾಗಿದ್ದು ಹೇಗಿರಬಹುದು ಗೊತ್ತಾ?

ವರ್ಣಪದ್ಧತಿಯನ್ನು ಧಿಕ್ಕರಿಸುವ, ಒಬ್ಬರನ್ನು ತೆಗಳಿ ಮತ್ತೊಬ್ಬರಿಗೆ ಹತ್ತಿರವಾಗುವ ಧಾವಂತದಲ್ಲಿ ನಮ್ಮ ಇತಿಹಾಸ ಸಂಶೋಧನೆ ದಾರಿತಪ್ಪಿದ್ದು ಹೌದು. ಕಾಲಕ್ರಮದಲ್ಲಿ ಅಗತ್ಯಾನುಸಾರ ಇತಿಹಾಸವನ್ನು ಬದಲಿಸುವ ಇಲ್ಲವೇ ತಿರುಚುವ ಯತ್ನಗಳೂ ಶುರುವಾದವು. ಅದಕ್ಕೆ ಬೇಕಾದ ಬೋಧನೆಗೆ ವಿಶ್ವವಿದ್ಯಾಲಯಗಳು, ಪ್ರೊಫೆಸರುಗಳೂ…

View More ಬೌದ್ಧರು ಕಾಣೆಯಾಗಿದ್ದು ಹೇಗಿರಬಹುದು ಗೊತ್ತಾ?

ಕಾಳಧನದ ವಿರುದ್ಧ ಪ್ರಹಾರದಿಂದ ಮುಂದಿವೆ ಅಚ್ಛೇ ದಿನ್

ನರೇಂದ್ರ ಮೋದಿ ತೆಗೆದುಕೊಂಡಿರುವ ನಿರ್ಧಾರಕ್ಕೆ ಜನಬೆಂಬಲ ಸಿಕ್ಕಿದೆ. ಜನರು ಬ್ಯಾಂಕುಗಳ ಮುಂದೆ ಗಂಟೆಗಟ್ಟಲೆ ಕಾಯಬೇಕಾದರೂ ಸರ್ಕಾರವನ್ನು ದೂರುತ್ತಿಲ್ಲ. ಅವರು ಭವಿಷ್ಯವನ್ನು ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಉಜ್ವಲವಾಗಬಹುದಾದ ದೇಶದ ಅರ್ಥವ್ಯವಸ್ಥೆ ಅವರ ಕಣ್ಣಿಗೆ ಕಾಣುತ್ತಿದೆ. ಪ್ರಧಾನಿ ನರೇಂದ್ರ…

View More ಕಾಳಧನದ ವಿರುದ್ಧ ಪ್ರಹಾರದಿಂದ ಮುಂದಿವೆ ಅಚ್ಛೇ ದಿನ್

ಯಥಾರ್ಥವಾದಿ ಉಪ್ಪಲೂರಿ ಗೋಪಾಲ ಕೃಷ್ಣಮೂರ್ತಿ

ವಾದ-ಸಂವಾದಗಳಲ್ಲಿಯೇ ನಿರತರಾಗಿದ್ದ ಅಪೂರ್ವ ಜಿಜ್ಞಾಸು, ಯಥಾರ್ಥವಾದಿ ‘ಯುಜಿ’. ನಾವು ನಂಬಿರುವ ಎಲ್ಲ ವಿಚಾರಗಳನ್ನು ಪಕ್ಕಕ್ಕಿಟ್ಟು ಯಥಾರ್ಥಸ್ಥಿತಿಯನ್ನು ಒಪ್ಪಿಕೊಳ್ಳಬೇಕೆಂದೂ, ಎಲ್ಲ ಸಾಂಸ್ಥಿಕ ಅಸ್ತಿತ್ವವನ್ನು ನಿರಾಕರಿಸಬೇಕೆಂದೂ ಪ್ರತಿಪಾದಿಸುತ್ತಿದ್ದ ಈ ಚಿಂತಕ ‘ದೇಹ ಅಜರಾಮರ, ಆತ್ಮವಲ್ಲ’ ಎನ್ನುವ ಮೂಲಕ…

View More ಯಥಾರ್ಥವಾದಿ ಉಪ್ಪಲೂರಿ ಗೋಪಾಲ ಕೃಷ್ಣಮೂರ್ತಿ

ದುರಾಸೆ ಪಡದಿರಿ

ಶಿಷ್ಯನೊಬ್ಬ ತನ್ನ ಸೇವಾನಿಷ್ಠೆಯ ಬಗ್ಗೆ ಹೆಮ್ಮೆಯಿಂದಿದ್ದ. ಆತ ಒಮ್ಮೆ ತನ್ನ ಗುರುವಿನಲ್ಲಿಗೆ ಹೋಗಿ, ‘‘ನಾನು ನಿಮ್ಮ ಸೇವೆ ಮಾಡಲು ಬಂದಿದ್ದೇನೆ’’ ಎಂದ. ಗುರು ಹೇಳಿದ- ‘‘ನೀನು ನಿನ್ನ ‘ನಾನು’ ಎಂಬುದನ್ನು ತ್ಯಜಿಸಿದರೆ ನಿನ್ನ ವ್ಯಕ್ತಿತ್ವದ…

View More ದುರಾಸೆ ಪಡದಿರಿ

ಈ ಗಂಡುಬೀರಿಯನ್ನು ಯಾವುದಕ್ಕೆ ಹೋಲಿಸುವುದು?

ಅಮೆಜಾನ್ ನದಿಯೇ ಒಂದು ವಿಸ್ಮಯಲೋಕ. ಅದರ ನದೀಗುಂಟ ಸಾಗುವುದೆಂದರೆ ಸಾವನ್ನು ಬೆನ್ನಿಗೆ ಕಟ್ಟಿಕೊಂಡಂತೆ. ಉಕ್ಕುಕ್ಕಿ ಹರಿಯುವ ನದಿ, ಆನಕೊಂಡಾ, ಮಾಂಸಭಕ್ಷಕ ಫಿರಾನಾ ಮೀನು, ಎಲೆಕ್ಟ್ರಿಕ್ ಈಲ್. ಅದರ ಜತೆಗೆ ವೈರಿಗಳ ತಲೆಯನ್ನೇ ಕೊರಳ ಹಾರವನ್ನಾಗಿ…

View More ಈ ಗಂಡುಬೀರಿಯನ್ನು ಯಾವುದಕ್ಕೆ ಹೋಲಿಸುವುದು?

ಸಿಂಹಸ್ವರದ ಮೃದುಹೃದಯಿ

| ರಮೇಶ ದೊಡ್ಡಪುರ ‘ನಾನು ಆರೆಸ್ಸೆಸ್ಸನ್ನು ಸಂಪೂರ್ಣ ನಾಶಮಾಡುತ್ತೇನೆ. ದೇಶದಲ್ಲಿ ಅದಕ್ಕೆ ಒಂದಿಂಚು ಜಾಗವೂ ದೊರಕದಂತೆ ಮಾಡಲು ನನ್ನೆಲ್ಲ ಶಕ್ತಿ ಬಳಸುತ್ತೇನೆ. ಅಗತ್ಯವೆನಿಸಿದರೆ ಹೊರಗಿನ ಬೆಂಬಲವನ್ನೂ ಪಡೆಯುತ್ತೇನೆ’ ಎಂದು ದೇಶದ ಮೊದಲ ಪ್ರಧಾನಿ ನೆಹರು…

View More ಸಿಂಹಸ್ವರದ ಮೃದುಹೃದಯಿ

ಮೂರುಕಾಸು ಕೆಲಸಕ್ಕೆ ಮೂಟೆದುಡ್ಡು ಬೇಕು!

ಬೆಲೆ ಇಲ್ಲದಂತೆ ನೋಟುಗಳು ಚಲಾವಣೆಯಲ್ಲಿದ್ದರೆ ವೈದ್ಯಕೀಯ ಶಿಕ್ಷಣ ಬಿಡಿ, ನರ್ಸರಿ ಸ್ಕೂಲ್ಗೆ ಮಕ್ಕಳನ್ನು ಸೇರಿಸೋದಕ್ಕೂ ಲಕ್ಷ ರೂ. ಡೊನೇಷನ್ ಕೊಡಬೇಕು. ಕೇಂದ್ರ ಸರ್ಕಾರದ ಒಂದು ದಿಟ್ಟ ನಿರ್ಧಾರ ದೇಶವನ್ನೇ ಎಬ್ಬಿಸಿ ಕೂರಿಸಿದೆ. ಕೆಲ ದಶಕದ…

View More ಮೂರುಕಾಸು ಕೆಲಸಕ್ಕೆ ಮೂಟೆದುಡ್ಡು ಬೇಕು!

ಕಾಪೋರೇಟ್​ಗಳು ರಾಜಕಾರಣಿಗಳಿಂದ ಕಲಿಯಬೇಕಾದ್ದು

 ಕಾಪೋರೇಟ್ಗಳಂತೆ ರಾಜಕಾರಣಿಗಳೂ ಜನರನ್ನು, ಸಂಸ್ಥೆಗಳನ್ನು ನಿರ್ವಹಿಸುವುದು ಹೌದು. ಪ್ರತಿಸ್ಪರ್ಧಿಗಳನ್ನು ಹಗುರವಾಗಿ ಪರಿಗಣಿಸದ ರಾಜಕಾರಣಿಗಳ ಚಾಣಾಕ್ಷತೆಯನ್ನು ಕಾಪೋರೇಟ್ಗಳು, ಶ್ರೀಸಾಮಾನ್ಯರು ರೂಢಿಸಿಕೊಂಡರೆ ಹತ್ತಾರು ಪ್ರಯೋಜನಗಳಿವೆ. ತಾವು ಮಾಡಿದ್ದು ಪ್ರತಿಯೊಬ್ಬರಿಗೂ ತಲುಪುವವರೆಗೂ ಅದನ್ನು ಒತ್ತಿಹೇಳುವ ಅಸಾಧಾರಣ ಸಾಮರ್ಥ್ಯ ರಾಜಕಾರಣಿಗಳದ್ದು.…

View More ಕಾಪೋರೇಟ್​ಗಳು ರಾಜಕಾರಣಿಗಳಿಂದ ಕಲಿಯಬೇಕಾದ್ದು

ಸಾಮರ್ಥ್ಯವಿದ್ದೂ ಅಭಿವೃದ್ಧಿಯಾಗದ ಕರಾವಳಿನಾಡು

ಸುಂದರ ಕಡಲತೀರ, ಬಂದರು, ಹಿನ್ನೀರು ಪ್ರದೇಶಗಳು, ಸೀಬರ್ಡ್ ಮತ್ತು ಜಲವಿದ್ಯುತ್ ಯೋಜನೆಗಳು, ರಿವರ್ರ್ಯಾಫ್ಟಿಂಗ್ಗೆ ಅವಕಾಶವಿರುವ ನದಿಗಳು ಹೀಗೆ ಪ್ರವಾಸಿ ಆಕರ್ಷಣೆಯ ತಾಣಗಳು ಕಾರವಾರ ಜಿಲ್ಲೆಯಲ್ಲಿ ಹೇರಳವಾಗಿದ್ದರೂ, ನಿರೀಕ್ಷಿತ ಮಟ್ಟಕ್ಕೆ ಅದು ಅಭಿವೃದ್ಧಿಗೊಂಡಿಲ್ಲ. ಈ ನಿಟ್ಟಿನಲ್ಲಿ…

View More ಸಾಮರ್ಥ್ಯವಿದ್ದೂ ಅಭಿವೃದ್ಧಿಯಾಗದ ಕರಾವಳಿನಾಡು

ಅರ್ಹತೆಯಿಲ್ಲದೆ ಏನನ್ನೂ ಪಡೆಯಬಾರದು

ನಿರ್ದಿಷ್ಟ ಹಂತ ತಲುಪಿದ ಜನರಿಗೆ ಬಯಸಿದುದೆಲ್ಲ ತಾನಾಗಿಯೇ ಸಿಗುತ್ತದೆ. ಆದರೆ ಅಂಥ ಅರ್ಹತೆ ಅಥವಾ ಸಾಮರ್ಥ್ಯವನ್ನು ಸಂಪಾದಿಸುವುದಕ್ಕೆ ಮುಂಚೆಯೇ ಬಯಸಿದ್ದನ್ನು ಪಡೆದುಕೊಂಡರೆ, ಪಡೆದ ವರವೂ ಶಾಪವಾಗಬಲ್ಲದು. ಕಾರಣ, ಅಪಕ್ವ ವ್ಯಕ್ತಿಗೆ ದಕ್ಕುವ ವರವೇ ಹೊರೆಯಾಗಿ…

View More ಅರ್ಹತೆಯಿಲ್ಲದೆ ಏನನ್ನೂ ಪಡೆಯಬಾರದು