ನೇರವಂತಿಕೆಯ ನ್ಯಾಯಮೂರ್ತಿ

ಕೆ. ರಾಘವ ಶರ್ಮ ನವದೆಹಲಿ ‘ಕೆಲವೊಂದು ವಿಷಯಗಳಲ್ಲಿ ನನಗೆ ಭಾವನೆಗಳನ್ನು ಕಟ್ಟಿ ಕೂರಲಾಗುವುದಿಲ್ಲ. ಆದರೆ ಸೋದರ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಹಾಗಿಲ್ಲ. ಗಟ್ಟಿ ಮನಸ್ಸಿನವರು, ಕೋರ್ಟು, ಕಾನೂನು ವಿಷಯಗಳಲ್ಲಿ ಬಿಗಿ, ದೃಢ ನಿಲುವುಗಳಿಗೆ ಪ್ರಸಿದ್ಧರಾಗಿದ್ದಾರೆ.…

View More ನೇರವಂತಿಕೆಯ ನ್ಯಾಯಮೂರ್ತಿ

ಮಾಹಿತಿ ಯುಗದಲ್ಲಿ ಲೈಂಗಿಕ ಶೋಷಣೆ…

ದೇಶದಲ್ಲಿ ಈಗ ಹೊರಬರುತ್ತಿರುವ ಲೈಂಗಿಕ ಪ್ರಕರಣಗಳಿಂದ ಯುವಜನರಲ್ಲಿ ಮೂಡಿರುವ ಜಿಗುಪ್ಸೆಗೆ ಬೆಂಗಳೂರಿನ ಕಾಲೇಜೊಂದರ ವಿದ್ಯಾರ್ಥಿಗಳು ಮೂರು ವರ್ಷ ಹಿಂದೆ ರೂಪಿಸಿದ ಜಾಹೀರಾತು ಅಭಿಯಾನ ಪ್ರತಿಬಿಂಬವೆನಿಸಿ, ಪದೇಪದೆ ಮನಸ್ಸನ್ನು ಕಾಡುತ್ತಿದೆ. ಅದು ಸಾರಾಸಗಟಾದ ನಕಾರಾತ್ಮಕ ಭಾವದ್ದು.…

View More ಮಾಹಿತಿ ಯುಗದಲ್ಲಿ ಲೈಂಗಿಕ ಶೋಷಣೆ…

ಆರುನೂರ ಒಂದನೇ ಮುಖ್ಯಮಂತ್ರಿ ಆಗಿದ್ದಾರೆ ಚಂದ್ರು!

ನಾಟಕದ ಮೂಲಕವೇ ಮುಖ್ಯಮಂತ್ರಿ ಪದವಿ ಗಿಟ್ಟಿಸಿಕೊಂಡವರು ಹೊನ್ನಸಂದ್ರ ನರಸಿಂಹಯ್ಯ ಚಂದ್ರಶೇಖರ್. ಹೀಗೆ ‘ಮುಖ್ಯಮಂತ್ರಿ ಚಂದ್ರು’ ಎನಿಸಿಕೊಂಡ ಅವರು, ತಮ್ಮನ್ನು ತಾವೇ ಅದೆಷ್ಟೇ ಅಸಡ್ಡಾಳ ಅಂತ ಲೇವಡಿ ಮಾಡಿಕೊಂಡರೂ ಅವರೊಳಗೆ ಅಸಾಧ್ಯ ಬದ್ಧತೆಯ ಓರ್ವ ಕಲಾವಿದನಿಲ್ಲದ ಹೊರತು…

View More ಆರುನೂರ ಒಂದನೇ ಮುಖ್ಯಮಂತ್ರಿ ಆಗಿದ್ದಾರೆ ಚಂದ್ರು!

ಆಲೋಚನೆ, ಆಚರಣೆಯಲ್ಲಿ ಭ್ರಷ್ಟತೆಯೇ ತುಂಬಿರುವಾಗ…

ಹಣದ ರೂಪದಲ್ಲಿ ಕೊಡುವ-ತೆಗೆದುಕೊಳ್ಳುವ ಭ್ರಷ್ಟಾಚಾರ ಅದು ಬಾಹ್ಯವಾದದ್ದು. ಅದರ ನಿಯಂತ್ರಣವೂ ಅಸಾಧ್ಯದ ಮಾತಲ್ಲ. ಆದರೆ ಮನಸ್ಸಿಗೆ, ಆಲೋಚನೆಗೆ ಅಂಟಿದ ಭ್ರಷ್ಟತೆಯ ಜಾಡ್ಯವಿದೆಯಲ್ಲ ಅದನ್ನು ತೊಡೆದುಹಾಕುವುದು ಬಲು ಕಷ್ಟ, ಅದನ್ನು ತೊಡೆದುಹಾಕದೆ ಉತ್ತಮ ವ್ಯವಸ್ಥೆಯ ನಿರ್ಮಾಣ…

View More ಆಲೋಚನೆ, ಆಚರಣೆಯಲ್ಲಿ ಭ್ರಷ್ಟತೆಯೇ ತುಂಬಿರುವಾಗ…

ಯಾಕೆ ಉಳಿತಾಯ ಮಾಡಬೇಕು?

ಜೆ.ಸಿ. ಜಾಧವ ಎಲ್​ಐಸಿ ಅಭಿವೃದ್ಧಿ ಅಧಿಕಾರಿ, ಹವ್ಯಾಸಿ ಲೇಖಕರು ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂಬ ದಾಸರ ಪದದಂತೆ ಪ್ರತಿಯೊಬ್ಬರೂ ಜೀವನ ನಿರ್ವಹಣೆಗಾಗಿ ಆರ್ಥಿಕ ಸಂಪಾದನೆಯನ್ನು ಮಾಡಲೇಬೇಕು. ಕುಟುಂಬದ ಆರ್ಥಿಕ ಜವಾಬ್ದಾರಿಯು ಅವರವರ…

View More ಯಾಕೆ ಉಳಿತಾಯ ಮಾಡಬೇಕು?

ಕಂಪನಿಗಳ ಸಾಲಮನ್ನಾ ಮಾಡಿ ರೈತರ ಬಗ್ಗೆ ಕಳವಳ!

ಕೃಷಿರಂಗ ಬಿಕ್ಕಟ್ಟಿನಲ್ಲಿರುವ ಕಾರಣ ಕೃಷಿಸಾಲ ಮನ್ನಾ ಮಾಡುವಂತೆ ರಾಹುಲ್ ಗಾಂಧಿ ಪ್ರಧಾನಿಯವರನ್ನು ಒತ್ತಾಯಿಸಿದ್ದಾರೆ. ಆದರೆ ಕಳೆದ ಯುಪಿಎ ಸರ್ಕಾರದ ಅವಧಿಯಲ್ಲಿ, ರೈತರ -ಠಿ; 71 ಸಾವಿರ ಕೋಟಿ ಸಾಲಮನ್ನಾ ಮಾಡಿದರೆೆ, ಕಂಪನಿ-ಕುಬೇರರಿಗೆ -ಠಿ;1.6 ಲಕ್ಷ…

View More ಕಂಪನಿಗಳ ಸಾಲಮನ್ನಾ ಮಾಡಿ ರೈತರ ಬಗ್ಗೆ ಕಳವಳ!

ಅದ್ದೂರಿ ಮದುವೆಯ ಆಚೆ-ಈಚೆ

ಸಿಎ ಎನ್.ನಿತ್ಯಾನಂದ, ಲೆಕ್ಕಪರಿಶೋಧಕರು ಒಂದೆಡೆ ಬಡವರು, ಜನಸಾಮಾನ್ಯರು ನಗದು ಹಣಕ್ಕಾಗಿ ಹಾಗೂ ಹಳೇನೋಟುಗಳ ಬದಲಾವಣೆಗಾಗಿ ಬ್ಯಾಂಕ್​ಗಳ ಎದುರು ಸರದಿ ಸಾಲಿನಲ್ಲಿ ನಿಂತಿದ್ದರೆ, ಮತ್ತೊಂದೆಡೆ ವೈಭವೋಪೇತ ವಿವಾಹವೊಂದು ಎಲ್ಲರ ಕಣ್ಣುಕುಕ್ಕುವಂತೆ ನಡೆಯಿತು. ಅಲ್ಲಿ ಹಣ ಮತ್ತು…

View More ಅದ್ದೂರಿ ಮದುವೆಯ ಆಚೆ-ಈಚೆ

ಜೀವನದ ಆಳ ಅರಿಯಲು ಗ್ರಹಣಶಕ್ತಿ ಹೆಚ್ಚಿಸಿಕೊಳ್ಳಿ

 ಸಾವಿನ ಕ್ಷಣದಲ್ಲಿ ಬದುಕಿನತ್ತ ಒಂದು ಹಿನ್ನೋಟ ಬೀರಿದಾಗ, ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಎಲ್ಲವನ್ನೂ ಸಂಕೀರ್ಣಗೊಳಿಸಿದ್ದು ಅರಿವಾಗುತ್ತದೆ. ಜೀವನದ ಕಾರ್ಯವಿಧಾನಗಳನ್ನು ಸರಳವಾಗಿ ಮಾಡಲೂ ಅಸಮರ್ಥರಾಗುವ ಮನುಷ್ಯರು ಜೀವನದ ಕೊನೆಯಲ್ಲಿ ಸುತ್ತಮುತ್ತಲಿನ ಪ್ರತಿಯೊಂದರಿಂದಲೂ ಏಟು ತಿನ್ನುತ್ತಿದ್ದಾರೆ. ಪಂಚೇಂದ್ರಿಯಗಳಿಂದಾಚೆಗೆ ಅನುಭವಿಸುವುದು…

View More ಜೀವನದ ಆಳ ಅರಿಯಲು ಗ್ರಹಣಶಕ್ತಿ ಹೆಚ್ಚಿಸಿಕೊಳ್ಳಿ

ಆಡಳಿತ-ಸಾಗರದಲ್ಲಿ ಧುಮುಕಿ ಈಜಿದ ಅನುಭವ…

 ಕೇಂದ್ರ ಮತ್ತು ರಾಜ್ಯದಲ್ಲಿನ ಕಾರ್ಯನಿರ್ವಹಣೆಯಲ್ಲಿ ಅಗಾಧ ವ್ಯತ್ಯಾಸವಿದೆ. ಕೇಂದ್ರದಲ್ಲಿ ನೀವು ನಿರ್ಣಯ ಕೈಗೊಂಡಾಗ, ಅದು ಅನುಷ್ಠಾನಗೊಳ್ಳುವುದೋ ಇಲ್ಲವೋ ಎಂಬುದರ ಖಾತ್ರಿ ನಿಮಗಿರುವುದಿಲ್ಲ. ನಿರ್ಣಯ ಕೈಗೊಳ್ಳುವಾತ, ಅದನ್ನು ಅನುಷ್ಠಾನಕ್ಕೆ ತರುವಾತನ ನಡುವೆ ಯಾವುದೇ ಸಂಬಂಧವಿರುವುದಿಲ್ಲ. ಆದರೆ…

View More ಆಡಳಿತ-ಸಾಗರದಲ್ಲಿ ಧುಮುಕಿ ಈಜಿದ ಅನುಭವ…

ನಾನಾಸಾಹೇಬನ ಏಜಂಟ್ ರಂಗರಾಯನ ಪಿತೂರಿ

1857ರ ಹೋರಾಟದ ಸಂದರ್ಭದಲ್ಲಿ ಮೇಲಿನ ಹಂತದಲ್ಲಾಗಲೀ, ಸೈನಿಕರ ನಡುವೆಯಾಗಲಿ ಹಿಂದು-ಮುಸಲ್ಮಾನ್ ದ್ವೇಷವಿರದೆ, ತಮ್ಮ ತಮ್ಮ ಧರ್ಮಗಳನ್ನು ಕಾಪಾಡಿಕೊಳ್ಳಬೇಕೆಂಬುದೊಂದೇ ಅವರಿಗೆ ಪ್ರೇರಣೆಯಾಗಿತ್ತು. 1857ರ ಸಂಗ್ರಾಮದ ನಂತರವೇ ಬ್ರಿಟಿಷರು ಮುಸ್ಲಿಮರಲ್ಲಿ ಮತದ್ವೇಷವನ್ನು ಯಶಸ್ವಿಯಾಗಿ ಬಿತ್ತಿ ಘೊರಾತಿಘೊರ ಅನಾಹುತಗಳಿಗೆ…

View More ನಾನಾಸಾಹೇಬನ ಏಜಂಟ್ ರಂಗರಾಯನ ಪಿತೂರಿ