ಸ್ವಾತಂತ್ರ್ಯ ಸಾಧನೆಗಾಗಿ ಸಂನ್ಯಾಸ ಸ್ವೀಕರಿಸಿದ ಧೀರ

ಕಾಕೋರಿ ಕಲಿಗಳು-17 ಕಾಕೋರಿ ಕಾಂಡದಲ್ಲಿ ಪ್ರಮುಖ ಪಾತ್ರ ವಹಿಸಿದಾತ ರಾಮಕೃಷ್ಣ ಖತ್ರಿ. ವಿದ್ಯಾರ್ಥಿ ದೆಸೆಯಿಂದಲೇ ದೇಶಕಾರ್ಯದ ಕಡೆಗೆ ಸೆಳೆತವಿತ್ತು. ಸಮರ್ಥ ರಾಮದಾಸರ ಜೀವನ ಮತ್ತು ಕಾರ್ಯ, ಅಂದಿನ ರಾಷ್ಟ್ರನಾಯಕ ಲೋಕಮಾನ್ಯ ತಿಲಕರ ಭಾಷಣ, ಬರಹ,…

View More ಸ್ವಾತಂತ್ರ್ಯ ಸಾಧನೆಗಾಗಿ ಸಂನ್ಯಾಸ ಸ್ವೀಕರಿಸಿದ ಧೀರ

ನಮ್ಮೊಳಗಿನ ಬೇರುಗಳಿಗೆ ನಾವೇ ಜೀವಜಲವಾಗುತ್ತ…

ಇತ್ತೀಚೆಗೆ ಒಂದು ದಿನ ಪವರ್ ಸಪ್ಲೈ ಇರಲಿಲ್ಲ. ಕರೆಂಟ್ ಇಲ್ಲ ಎಂದರೆ ನೀರು ಕೂಡ ಇಲ್ಲ. ಲೈನ್​ವ್ಯಾನ್ ಗೆ ಫೋನ್ ಮಾಡಿ ಕೇಳಿದರೆ ಆತ ‘ಮೇಜರ್ ಫಾಲ್ಟ್, ಯಾವಾಗ ಬರುತ್ತೋ ಹೇಳಕ್ಕಾಗಲ್ಲ.. ಮನೆಗೆ ಒಂದು…

View More ನಮ್ಮೊಳಗಿನ ಬೇರುಗಳಿಗೆ ನಾವೇ ಜೀವಜಲವಾಗುತ್ತ…

ಸ್ವಾರ್ಥ ಕಡಿಮೆಯಾದಷ್ಟೂ ಮನಸ್ಸಿನ ಭಾರ ಇಳಿಯುತ್ತದೆ!

‘ಜಿಂದಗಿ ಕೋ ಇತ್ನಿ ಗಂಭೀರತಾ ಸೇ ಲೇನೆ ಕೀ ಜರೂರತ್ ನಹೀ ಯಾರೋ… ಯಂಹಾ ಸೇ ಜಿಂದಾ ಬಚಕರ್ ಕೋಯಿ ನಹೀ ಜಾಯೇಗಾ…’ ಇದು ಗುಲ್ಜಾರರ ಅದ್ಭುತ ಮಾತು-‘ಗೆಳೆಯರೇ ಬದುಕನ್ನು ತುಂಬ ಗಂಭೀರವಾಗಿ ತೆಗೆದುಕೊಳ್ಳುವ…

View More ಸ್ವಾರ್ಥ ಕಡಿಮೆಯಾದಷ್ಟೂ ಮನಸ್ಸಿನ ಭಾರ ಇಳಿಯುತ್ತದೆ!

ಬಲಿತ ಕಾಂಗ್ರೆಸ್​ನ ಎಳಸು ಅಧ್ಯಕ್ಷರ ಪ್ರಲಾಪಗಳು

ಭಾರತದ ಸುತ್ತಲೂ ಚೀನಾ ನಿರ್ವಿುಸಿರುವ ‘ಮುತ್ತಿನ ಹಾರ’ ಎಂಬ ಸೇನಾ ಸವಲತ್ತುಗಳಿಗೆ ಪ್ರತಿಯಾಗಿ, ‘ಹೂಮಾಲೆ’ ಎಂಬ ಸೇನಾಸವಲತ್ತುಗಳನ್ನು ಭಾರತಕ್ಕೆ ಒದಗಿಸಿಕೊಡುವ ಮೂಲಕ ಸಾಮರಿಕ-ರಾಜತಂತ್ರ ಕ್ಷೇತ್ರದಲ್ಲಿ ಮೋದಿ ಕ್ರಾಂತಿಯನ್ನೇ ಎಸಗಿದ್ದಾರೆ ಮತ್ತು ಈ ಹೂಮಾಲೆಯನ್ನು ಇಂಡೋನೇಷ್ಯಾವರೆಗೂ…

View More ಬಲಿತ ಕಾಂಗ್ರೆಸ್​ನ ಎಳಸು ಅಧ್ಯಕ್ಷರ ಪ್ರಲಾಪಗಳು

ಜಿನೇವಾ ಒಪ್ಪಂದದ ಕುರಿತು ಒಂದು ಪಕ್ಷಿನೋಟ

ಇತ್ತೀಚಿನ ದಿನಗಳಲ್ಲಿ ಜಿನೇವಾ ಒಪ್ಪಂದದ ಕುರಿತಾಗಿ ಹೆಚ್ಚೆಚ್ಚು ಕೇಳಿಬರುತ್ತಿದೆ. ಪಾಕ್-ಆಕ್ರಮಿತ ಕಾಶ್ಮೀರದಲ್ಲಿ ಮಿಗ್-21 ಯುದ್ಧವಿಮಾನವನ್ನು ಹೊಡೆದುರುಳಿಸಿದ ಪಾಕಿಸ್ತಾನ ಅದರ ಪೈಲಟ್ ಆಗಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ತನ್ನ ವಶಕ್ಕೆ…

View More ಜಿನೇವಾ ಒಪ್ಪಂದದ ಕುರಿತು ಒಂದು ಪಕ್ಷಿನೋಟ

ಒಳಶತ್ರುಗಳ ನಿಗ್ರಹ ಆದ್ಯತೆಯ ವಿಷಯವಾಗಲಿ

‘ಕಾಶ್ಮೀರ ಸಮಸ್ಯೆ ತೀರಬಾರದು, ಮತಾಂಧರು ಸಶಕ್ತರಾಗಬೇಕು. ಹಿಂದೂದಮನ ತೇಜೋವಧೆ ನಿಲ್ಲದೆ ನಡೆಯಬೇಕು. ಭಾರತ ಸೇನಾಶಕ್ತಿ ನಿರ್ಬಲವಾಗಬೇಕು. ಆರ್ಥಿಕಶಕ್ತಿ ಕುಸಿಯಬೇಕು. ಭಾರತ ಭಿಕ್ಷುಕನಾಗಿ ಪರಾವಲಂಬನೆಯಲ್ಲಿ ಸವೆದು ಸಾಯಬೇಕು. ಇಲ್ಲಿ ಕೋಮುಜ್ವಾಲಾಗ್ನಿ ಸದಾ ಉರಿಯುತ್ತಿರಬೇಕು’- ಇದು ಘಟಬಂಧಕರ…

View More ಒಳಶತ್ರುಗಳ ನಿಗ್ರಹ ಆದ್ಯತೆಯ ವಿಷಯವಾಗಲಿ

ಚುನಾವಣೆಯ ರಂಗು ಎಷ್ಟು ಬೇಗ ಬದಲಾಯಿತಲ್ಲವೇ!

ಒಂದೆಡೆ ಚಿದಂಬರಂರ ಕುಟುಂಬ ಮತ್ತೊಂದೆಡೆ ಸೋನಿಯಾ ಕುಟುಂಬ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದರೆ ಜೋರಾಗಿ ಸದ್ದುಮಾಡುವ ಲಕ್ಷಣ ತೋರುತ್ತಿದ್ದ ಪ್ರಿಯಾಂಕಾರ ಕೆಲ ರ್ಯಾಲಿಗಳು ರದ್ದಾಗುತ್ತಲೇ ಹೋಗಿದ್ದು ಕಾಂಗ್ರೆಸ್ಸಿನ ಪಾಲಿಗೆ ನುಂಗಲಾರದ ತುತ್ತಾಗಿದ್ದು ದಿಟ. ಮೋದಿ…

View More ಚುನಾವಣೆಯ ರಂಗು ಎಷ್ಟು ಬೇಗ ಬದಲಾಯಿತಲ್ಲವೇ!

ಅಕ್ಕರೆಯ ವಿವೇಕ ರೈ ಅವರ ‘ಅಕ್ಕರ ಮನೆ’

‘ಗಿಳಿಸೂವೆ’ ದಕ್ಷಿಣ ಕನ್ನಡದಲ್ಲಿ ಒಂದು ಕಾಲಕ್ಕೆ ಬಳಕೆಯಲ್ಲಿದ್ದ ಪದ. ಗಿಳಿಸೂವೆಯೆಂದರೆ ಮನೆಯೊಳಗಿನಿಂದಲೇ ಹೊರಜಗತ್ತನ್ನು ಗಮನಿಸಬಹುದಾದ ಒಂದು ಪುಟ್ಟ ಕಿಟಕಿ. ನಿಂತ ನೆಲದ ಸತ್ವವನ್ನು ಮರೆಯದೆ ಜಗತ್ತಿನ ವಿದ್ಯಮಾನಗಳಿಗೆ ಸ್ಪಂದಿಸುವ, ಹಾಗೆಯೇ ಜಾಗತಿಕ ಆಗುಹೋಗುಗಳ ಹಿನ್ನೆಲೆಯಲ್ಲಿ…

View More ಅಕ್ಕರೆಯ ವಿವೇಕ ರೈ ಅವರ ‘ಅಕ್ಕರ ಮನೆ’

ನಿದ್ರಾತುರಾಣಾಂ ನ ಭಯಂ ನ ಲಜ್ಜಾ

ಈಚೆಗೆ ನನ್ನ ಮಿತ್ರರ ಹತ್ತಿರ ತಪ್ಪದೆ ಕೇಳುವ ಪ್ರಶ್ನೆ ‘ನೀವು ದಿನಕ್ಕೆ ಎಷ್ಟು ಗಂಟೆ ನಿದ್ರೆ ಮಾಡ್ತೀರಿ?’ ಈ ಮುಖ್ಯ ಪ್ರಶ್ನೆಯ ಜತೆ ‘ಎಷ್ಟು ಗಂಟೆಗೆ ಮಲಗ್ತೀರಿ? ಎಷ್ಟು ಗಂಟೆಗೆ ಏಳ್ತೀರಿ? ನಿದ್ರೆ ಬರದಿದ್ದರೆ…

View More ನಿದ್ರಾತುರಾಣಾಂ ನ ಭಯಂ ನ ಲಜ್ಜಾ

ಇವರನ್ನು ಮರೆಯದಿರಿ, ಮರೆತರೆ ಮರುಗುವಿರಿ!

ಆಹಾ! ಏನು ಮಾತುಗಳು, ಏನು ಭರವಸೆಗಳು, ಮಹಾಭಾರತ ಯುದ್ಧದಲ್ಲೂ ಪ್ರಯೋಗಿಸದ ತಂತ್ರಗಳು, ನಾನಾ ಥರದ ವೇಷಗಳು… ಇದು ಲೋಕಸಭಾ ಚುನಾವಣೆಯ ಕಣದ ಚಿತ್ರಣ ಎಂದು ಬಿಡಿಸಿ ಹೇಳಬೇಕಿಲ್ಲ. ನಮಗೆ ಅಧಿಕಾರ ಕೊಟ್ಟರೆ ಭಾರತವನ್ನು ಭೂಸ್ವರ್ಗ…

View More ಇವರನ್ನು ಮರೆಯದಿರಿ, ಮರೆತರೆ ಮರುಗುವಿರಿ!