24.9 C
Bangalore
Wednesday, December 11, 2019

ನಾನು, ನೀವು ಮತ್ತು...

ಯಶಸ್ಸಿನ ಸೂತ್ರಗಳನ್ನು ಪಾಲಿಸುವುದರಲ್ಲಿದೆ ನೈಜ ಯಶಸ್ಸು…

ಯಶಸ್ವೀ ವ್ಯಕ್ತಿಗಳನ್ನು ಕಂಡರೆ ಎಲ್ಲರಿಗೂ ಕುತೂಹಲ, ಆಕರ್ಷಣೆ. ಬಹುತೇಕರು ಅವರ ಯಶಸ್ಸಿನ ಗುಟ್ಟುಗಳನ್ನು ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ಅದರಿಂದ ಸ್ಪೂರ್ತಿ ಪಡೆದು ಕೆಲವರು ತಾವೂ ಸಾಧಕರಾಗುತ್ತಾರೆ. ಇನ್ನು ಬಹಳಷ್ಟು ಜನರು ಅವರಿಗಿದ್ದ ಅದೃಷ್ಟ ತಮಗಿಲ್ಲವೆಂಬ...

ಅರ್ನಾಲ್ಡ್ ಶ್ವಾರ್ಜಿನೆಗರ್: ಸ್ವನಿರ್ವಿುತ ಸಾಧಕನ ಗೆಲುವಿನ ಗುಟ್ಟು

‘‘ಜನರು ನನ್ನ ಹತ್ತಿರ ಯಶಸ್ಸಿನ ಸೂತ್ರ ಏನು ಎಂದು ಕೇಳುತ್ತಿರುತ್ತಾರೆ. ಮೊಟ್ಟಮೊದಲು ನಿಮ್ಮನ್ನು ನೀವು ನಂಬಿ. ನಿಮ್ಮ ಮನಸ್ಸಿನಾಳದಲ್ಲಿ ನೀವು ಯಾರಾಗಬೇಕೆಂದಿದ್ದೀರಿ ಎನ್ನುವುದನ್ನು ಚೆನ್ನಾಗಿ ಯೋಚಿಸಿ. ಏನಾಗಬೇಕೆಂದೆಲ್ಲ, ಯಾರಾಗಬೇಕೆಂದು ಯೋಚಿಸಿ....

ದೇಶದ ಭವಿಷ್ಯ ನಿರ್ವಿುಸುತ್ತಿರುವ ಶಿಕ್ಷಕರಿಗೆ ಋಣಿಯಾಗಿರೋಣ

ಒಮ್ಮೆ ಒಬ್ಬ ಹುಡುಗ ತನ್ನ ಗುರುಗಳ ಹತ್ತಿರ ಪ್ರಶ್ನೆಯೊಂದನ್ನು ಕೇಳಲು ಬಂದ. ಕೈ ಮುಷ್ಠಿಯಲ್ಲೊಂದು ಪುಟಾಣಿ ಹಕ್ಕಿಮರಿ. ‘ಗುರುಗಳೇ, ಈ ಹಕ್ಕಿಮರಿ ಸತ್ತಿದೆಯೋ ಬದುಕಿದೆಯೋ?’ ಕೇಳಿದ. ಗುರುಗಳು ಹುಡುಗನನ್ನೂ, ಅವನ ಮುಚ್ಚಿದ ಮುಷ್ಠಿಯನ್ನೂ...

ಸೋಲು ಬದುಕಿನ ಕೊನೆಯಲ್ಲ, ಅದು ಗೆಲುವಿನ ಮುನ್ನುಡಿ

ನಮ್ಮೆಲ್ಲರಿಗೂ ಇಂದು ಬೇಕಾಗಿರುವುದು ಸಮಸ್ಯೆಗಳಿಲ್ಲದ ಜೀವನ. ಅದು ಅಸಾಧ್ಯ ಎಂದು ಗೊತ್ತಿದ್ದರೂ ನಾವು ಸಮಸ್ಯೆಗಳನ್ನು ಇಷ್ಟಪಡುವುದಿಲ್ಲ. ಆದರೆ ಸಮಸ್ಯೆಗಳು ಮಾರುವೇಷದಲ್ಲಿ ಬರುವ ಅವಕಾಶಗಳು. ಕಡಿದು ಕೆತ್ತಲ್ಪಟ್ಟ ಕಲ್ಲೇ ವಿಗ್ರಹವಾಗುವುದೆಂಬ ಅರಿವಿದ್ದರೂ ನೋವೇ ಆಗದೇ...

ಸ್ವಾತಂತ್ರ್ಯದ ಹೆಬ್ಬಯಕೆಯಲ್ಲಿ ಮುನ್ನಡೆಯುವ ಕಿಚ್ಚು…

‘ದ ವೇ ಬ್ಯಾಕ್’ 2010ರ ಅಮೆರಿಕನ್ ಸಿನಿಮಾ. ಆಸ್ಟ್ರೇಲಿಯನ್ ನಿರ್ದೇಶಕ ಪೀಟರ್ ವೇರ್ ನಿರ್ದೇಶನದ ಈ ಸಿನಿಮಾ ಮನುಷ್ಯನಲ್ಲಿ ಮೂಲಭೂತವಾಗಿ ಅಡಕವಾಗಿರುವ ಸ್ವಾತಂತ್ರ್ಯದ ಹಂಬಲವನ್ನು ಅನಾವರಣಗೊಳಿಸುವಂಥ ಸುಂದರ ಕಲಾಕೃತಿ. ಸೈಬೀರಿಯಾದ...

ಸೌಂದರ್ಯ ಇರೋದು ವ್ಯಕ್ತಿತ್ವದಲ್ಲಿ, ಚರ್ಮದ ಬಣ್ಣದಲ್ಲಲ್ಲ…

ಡಿಗ್ರಿಯ ಮೇಲೆ ಡಿಗ್ರಿಗಳನ್ನು ಗಳಿಸಿ ಒಳ್ಳೆಯ ಉದ್ಯೋಗದಲ್ಲಿರುವ ನನ್ನ ಕಿರಿಯ ಸ್ನೇಹಿತೆಯೊಬ್ಬಳು ಮ್ಯಾಟ್ರಮೋನಿ ಜಾಲತಾಣದ ಮೂಲಕ ಯುವಕನೊಬ್ಬನನ್ನು ಭೇಟಿಯಾದಳು. ಇಬ್ಬರೂ ಇಷ್ಟಪಟ್ಟು ಮೂರ್ನಾಲ್ಕು ತಿಂಗಳಿಂದ ಚಾಟ್ ಮಾಡುತ್ತಿದ್ದರು, ದಿನವೂ ಮಾತಾಡುತ್ತಿದ್ದರು. ಕಳೆದ ವಾರ...

ಸಮಯವನ್ನು ವ್ಯರ್ಥವಾಗಿ ಕಳೆದುಬಿಟ್ಟೆ ಎನಿಸುತ್ತಿದೆಯೇ?

ಹೀಗೇ ಒಮ್ಮೆ ಗೌತಮ ಬುದ್ಧನನ್ನು ಯಾರೋ ಕೇಳಿದರಂತೆ-‘ಮನುಷ್ಯನ ದೊಡ್ಡ ತಪ್ಪುಗ್ರಹಿಕೆ ಯಾವುದು’? ಅದಕ್ಕೆ ಬುದ್ಧ ಹೇಳಿದನಂತೆ, ‘ಮನುಷ್ಯನಿಗೆ ಯಾವಾಗಲೂ ತನ್ನ ಹತ್ತಿರ ಬಹಳ ಸಮಯವಿದೆ ಎಂದು ಅನ್ನಿಸುತ್ತಿರುತ್ತದೆ. ಅದೇ ಮನುಷ್ಯನ ದೊಡ್ಡ ತಪ್ಪು...

ತಾಳ್ಮೆ, ಮನೋಬಲ ರೂಢಿಸಿಕೊಂಡರೆ ಒಲಿಯುವುದು ಯಶಸ್ಸು

ನಮ್ಮ ಯುವಜನರ ಬಹುದೊಡ್ಡ ಸಮಸ್ಯೆ ಅವರಿಗೆ ಬದುಕಿನ ಎಲ್ಲ ಸಂತಸಗಳೂ ಬೇಕು. ಆದರೆ ಸಮಸ್ಯೆಯೇನೆಂದರೆ ಅದಕ್ಕಾಗಿ ತಾಳ್ಮೆಯಿಂದ ಕಾಯುವಷ್ಟು, ಗುರಿಸಾಧನೆಗಾಗಿ ಕಷ್ಟಪಡುವಷ್ಟು ವ್ಯವಧಾನವಿರುವವರು ಕಡಿಮೆ. ಕಷ್ಟಪಟ್ಟಷ್ಟೂ ಸಾಧನೆಗೆ ಮತ್ತಷ್ಟು ಮೆರುಗು. ಹೊಟ್ಟೆ ತುಂಬಿದಾಗ...

ಮತದಾನದ ಹಕ್ಕು ಹಾಗೆಯೇ ಜನರ ಉಡಿಯಲ್ಲಿ ಬಿದ್ದಿದ್ದಲ್ಲ!

ಚಿಕ್ಕಮಗಳೂರಿನ ಎಲ್ಲ ರೆಸಾರ್ಟ್ ಮತ್ತು ಹೋಂಸ್ಟೇ  ಗಳು ಈ ವಾರ ಪೂರ್ತಿ ಬುಕ್ ಆಗಿರುವ ವರದಿಯನ್ನು ಪತ್ರಿಕೆಗಳಲ್ಲಿ ಓದಿ ಒಂದು ಕ್ಷಣ ಮೌನವಾದೆ. ನೋವಿನ ಕಿರುನಗು ತುಟಿಯಂಚಿನಲ್ಲಿ ಹಾದುಹೋಯಿತು. ಭಾರತದ ಚುನಾವಣಾ ಆಯೋಗ...

ಸಂಬಂಧಗಳ ನಾಜೂಕು ಎಳೆಗಳಿಂದ ನೇಯ್ದ ನವಿರಾದ ಚಿತ್ರ…

ಜಪಾನೀ ನಿರ್ದೇಶಕ ಹಿರೋಜಾಕು ಕೊರೀದಾ ಜಾಗತಿಕ ಸಿನಿಮಾದ ಪ್ರಮುಖ ಹೆಸರುಗಳಲ್ಲೊಂದು. ಸ್ಟಾರ್​ಗಳನ್ನು ನಿರ್ವಿುಸುವ ನಿರ್ದೇಶಕನಲ್ಲ ಈತ. ಆದರೆ ದಿನನಿತ್ಯದ ಬದುಕಿನ ನಾಜೂಕಿನ ಎಳೆಗಳನ್ನು ಅಷ್ಟೇ ನಯವಾಗಿ ನೇಯುವ ಕಲೆಯಲ್ಲಿ ಪರಿಣಿತ. ಆ ನೇಯ್ಗೆಯಲ್ಲಿ...

ಆತ್ಮಸ್ಥೈರ್ಯದ ಮುಂದೆ ಸಾಲು ಸಾಲು ಸವಾಲುಗಳು ಸೋತವು

ಜಗತ್ತಿನಲ್ಲಿ ಸಾಧಕರಿಗೆ ಕೊರತೆಯಿಲ್ಲ. ಯಾವುದೇ ಕ್ಷೇತ್ರವನ್ನು ನೋಡಿದರೂ ಅಪರೂಪದ ಸಾಧನೆ ಮಾಡಿದ ಸಾಧಕರು ಇದ್ದೇ ಇರುತ್ತಾರೆ. ಅವರಲ್ಲಿ ಕೆಲವರ ಸಾಧನೆಯಂತೂ ‘ಸತ್ತಂತಿಹರನು ಬಡಿದೆಚ್ಚರಿಸುವಂತೆ’, ಸೋಮಾರಿಗಳಲ್ಲೂ ಸ್ಪೂರ್ತಿಯ ಸೆಲೆ ಉಕ್ಕಿಸುವಂತೆ ವಿಶಿಷ್ಟವಾಗಿರುತ್ತದೆ. ಆದರೆ ಯಾವುದೇ...

ಆಲೋಚಿಸಿ ತೀರ್ವನಿಸಿದರೆ ಅಪಾರಲಾಭ ಕಟ್ಟಿಟ್ಟಬುತ್ತಿ…

ಸಂನ್ಯಾಸಿಯೊಬ್ಬ ಏಕಾಂಗಿಯಾಗಿ ಧ್ಯಾನಮಾಡಬೇಕೆಂದು ತನ್ನ ಆಶ್ರಮದಿಂದ ದೂರಹೋಗಲು ನಿರ್ಧರಿಸುತ್ತಾನೆ. ಏಕೆಂದರೆ ಆತ ಬಹುಕೋಪಿಷ್ಟ. ಆಶ್ರಮದಲ್ಲಿ ಆತನ ಧ್ಯಾನಕ್ಕೆ ತೊಂದರೆಯಾಗುತ್ತಿರುತ್ತದೆ. ಯಾರಾದರೂ ಬರುವುದು, ಈತ ಅವರ ಮೇಲೆ ಕೋಪಗೊಳ್ಳುವುದು ನಡೆಯುತ್ತಲೇ ಇರುತ್ತದೆ....
- Advertisement -

Trending News

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ ಇರದು;...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ....

VIDEO: ಶತಕ ಬಾರಿಸಿ ಔಟಾದ ವಿರಾಟ್ ಕೊಹ್ಲಿ ಮೈದಾನದಿಂದ ಹೊರಹೋಗುತ್ತಿದ್ದಾಗ ಬಾಂಗ್ಲಾ...

ಕೋಲ್ಕತ: ಇಲ್ಲಿನ ಈಡನ್​ ಗಾರ್ಡನ್​ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಐತಿಹಾಸಿಕ ಪಿಂಕ್​...

ಮಹಾರಾಷ್ಟ್ರದ ಹೊಸ ಮೈತ್ರಿಸರ್ಕಾರ ರಾಜಕೀಯ ಚಿತ್ರಣವನ್ನೇ ಬದಲಿಸಬಹುದೆಂದ ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡರು

ಮೈಸೂರು: ಮಹಾರಾಷ್ಟ್ರದ ಶಿವಸೇನೆ-ಎನ್​ಸಿಪಿ-ಕಾಂಗ್ರೆಸ್​ ಮೈತ್ರಿ ಸರ್ಕಾರದ ಬಗ್ಗೆ ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ...

ವಾರ ಭವಿಷ್ಯ: ಈ ರಾಶಿಯವರು ಮಕ್ಕಳ ವಿಷಯದಲ್ಲಿ ಮೃದುವಾಗಿ ವರ್ತಿಸಿ. ಇಲ್ಲದಿದ್ದರೆ...

ಮೇಷ: ನೀವು ಶಾಂತವಾಗಿದ್ದರೂ ನಿಮ್ಮನ್ನು ಅಶಾಂತ ರೂಪಕ್ಕೆ ತಳ್ಳುವವರನ್ನು...

VIDEO| ಬೃಹತ್​ ಗಾತ್ರದ ಹೆಬ್ಬಾವಿನ ಮಿಂಚಿನ ವೇಗದ ಬೇಟೆಯನ್ನು ನೋಡಿ ಬೆಕ್ಕಸ...

ನವದೆಹಲಿ: ಹೆಬ್ಬಾವು ಮತ್ತು ಚಿರತೆ ನಡುವಿನ ಕಾದಾಟದ ವಿಡಿಯೋ...

ನಾಯಿಗಳ ಜತೆ ವಾಕಿಂಗ್​ಗೆ ಕಾಡಿಗೆ ಹೋದ ಗರ್ಭಿಣಿ ತುಂಬ ಹೊತ್ತಾದರೂ ಬಾರದಾಗ...

ಪ್ಯಾರಿಸ್​​: ಈಕೆ 6 ತಿಂಗಳ ಗರ್ಭಿಣಿ. ಪ್ರತಿದಿನ ಸಂಜೆ ತನ್ನ ನಾಯಿಗಳೊಂದಿಗೆ...

ಜನರಿಗೆ ದುಃಸ್ವಪ್ನವಾಗಿ ಕಾಡಿದ್ದ ‘ಒಸಮಾ ಬಿನ್​ ಲಾಡೆನ್​’ ಇನ್ನಿಲ್ಲ; ಸಾಯುವ ವೇಳೆ...

ಗುವಾಹಟಿ: ಪಶ್ಚಿಮ ಅಸ್ಸಾಂನ ಗೋಲ್ಪಾರ ಜಿಲ್ಲೆಯ ಸುತ್ತಮುತ್ತಲಿನ ಜನರನ್ನು ಇನ್ನಿಲ್ಲದಂತೆ ಕಾಡಿದ್ದ...

ನಿತ್ಯ ಭವಿಷ್ಯ: ಈ ರಾಶಿಯವರು ಇಂದು ಹಣಕಾಸಿನ ವಿಚಾರದಲ್ಲಿ ವಿಶೇಷ ಎಚ್ಚರ...

ಮೇಷ: ಹತ್ತಾರು ಬಗೆಯ ಒತ್ತಡಗಳನ್ನು ಸೃಷ್ಟಿಸಿಕೊಂಡು ಪರದಾಡುವ ಹಾಗಾಗುತ್ತದೆ....

‘ಕೊಹ್ಲಿ ಹುಟ್ಟುವ ಮೊದಲೇ ಭಾರತ ಕ್ರಿಕೆಟ್​ ತಂಡ ಗೆದ್ದಿತ್ತು ಎಂಬುದು ನೆನಪಿರಲಿ,...

ಮುಂಬೈ: ಕೋಲ್ಕತ್ತದ ಈಡನ್​ಗಾರ್ಡ್​​ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಿಂಕ್​ಬಾಲ್ ಟೆಸ್ಟ್​ನಲ್ಲಿ ಮೂರನೇ...