ಇನ್ನೂ ಕನಸಾಗಿಯೇ ಉಳಿದಿರುವ ಮದ್ಯನಿಷೇಧ…

ನಮ್ಮ ಎದುರಿನ ಕಾಂಪೌಂಡಿನಲ್ಲಿ ಒಂದು ಸುಶಿಕ್ಷಿತ ಕುಟುಂಬ ವಾಸವಾಗಿತ್ತು. ಓರ್ವ ಸರ್ಕಾರಿ ಉದ್ಯೋಗಿ ಗೃಹಸ್ಥ, ಅವನ ಹೆಂಡತಿ ಮತ್ತು ಕಾಲೇಜು ಓದುತ್ತಿರುವ ಒಬ್ಬಳೇ ಮಗಳು. ನಿತ್ಯವೂ ನಾನು ಕಾಲೇಜಿಗೆ ಹೋಗುವ ಬಸ್ಸಿನಲ್ಲಿ ಅವಳು ಬರುತ್ತಿದ್ದುದರಿಂದ…

View More ಇನ್ನೂ ಕನಸಾಗಿಯೇ ಉಳಿದಿರುವ ಮದ್ಯನಿಷೇಧ…

ಬ್ಯಾಡಗಿಯ ಬೆಡಗಿ ಕೆಂಪು ಮೆಣಸಿನಕಾಯಿ…

ಕೆಂಪಾದ ನೀಳಾದ ಬಳುಕಿನಾ ಬೆಡಗಿ ಇವಳು ನಮ್ಮೂರ ಹುಡುಗಿ ಇವಳಿಲ್ಲದೆ ರುಚಿಯಿಲ್ಲ ಊಟದಾ ಅಡುಗಿ ಬಲು ಘಾಟಿ ಸದಾ ಸಿಡುಕಿ ಈ ಹುಡುಗಿಯ ನೋಡಬೇಕೇ ಬನ್ನಿ ನನ್ನೂರು ಬ್ಯಾಡಗಿ ಮೂಡುಬಿದಿರೆಯಲ್ಲೊಮ್ಮೆ ಬ್ಯಾಡಗಿಯ ಕವಯಿತ್ರಿ ಸಂಕಮ್ಮ…

View More ಬ್ಯಾಡಗಿಯ ಬೆಡಗಿ ಕೆಂಪು ಮೆಣಸಿನಕಾಯಿ…

ಕಿರಿಯರ ಮಾತುಗಳನ್ನೂ ಆಲಿಸೋಣ…

ವಿಕ್ರಮ ರಾಯರು ನಮ್ಮ ಕುಟುಂಬದ ಹಳೆಯ ಆಪ್ತರು. ನನ್ನ ತಂದೆಯ ಸ್ನೇಹಿತರು. ಅವರು ನಮ್ಮ ಮನೆಗೆ ಬಂದುಳಿದಾಗೆಲ್ಲ ಮಾತುಕಥೆಗಳ ರಸಗವಳ. ಇನ್ನೇನು ಊಟದ ಸಮಯವಾಗಿದೆ ಎಂದಾದರೂ ಬಂದ ತಕ್ಷಣ ಎರಡು ಖಡಕ್ ಚಾಯ್ ಸಿದ್ಧವಾಗಬೇಕು.…

View More ಕಿರಿಯರ ಮಾತುಗಳನ್ನೂ ಆಲಿಸೋಣ…

ಮಹಿಳೆಯರು ಬುದ್ಧಿವಂತರಾಗಬೇಕು, ಏಕೆಂದರೆ…

ುಕೆಲ ದಿನಗಳ ಹಿಂದೆ ಮಂಗಳೂರಿನ ಕೆಲವು ಮಹಿಳೆಯರು ನನ್ನ ಬಳಿ ಬಂದು ನಾವೊಂದು ಸಂಘ ಸ್ಥಾಪಿಸಿದ್ದೇವೆ. ಅದರ ಹೆಸರು “Wise Womens Club’ ಬುದ್ಧಿವಂತ ಮಹಿಳೆಯರ ಸಂಘ ಇದರ ಉದ್ಘಾಟನೆಗೆ ನೀವು ಬರಬೇಕು ಎಂದು…

View More ಮಹಿಳೆಯರು ಬುದ್ಧಿವಂತರಾಗಬೇಕು, ಏಕೆಂದರೆ…

ಮದುವೆಯಾದರು ಹೋದರು, ಎಲ್ಲಿ ಹೋದರು…?

ಹೈಸ್ಕೂಲು ಓದುತ್ತಿದ್ದಾಗ ನನಗೊಬ್ಬ ಅತ್ಯಂತ ಬುದ್ಧಿವಂತ ಸ್ನೇಹಿತೆಯಿದ್ದಳು. ಅವಳ ನಿಜನಾಮಧೇಯ ‘ಶ್ರೀಗೌರಿ’ ಎಂದಿದ್ದರೂ ನಾವೆಲ್ಲ ಕರೆಯುತ್ತಿದ್ದುದು ‘ಗೌರು’ ಎಂದೇ. ನೂರಕ್ಕೆ ನೂರು ತೆಗೆಯುವ ಈ ಗೌರು ಅಧ್ಯಾಪಕರಿಗೆಲ್ಲ ಅಚ್ಚುಮೆಚ್ಚು. ಇಂಗ್ಲೀಷು, ಮ್ಯಾತ್ಸು ಎಂದರೆ ಹೆದರಿ…

View More ಮದುವೆಯಾದರು ಹೋದರು, ಎಲ್ಲಿ ಹೋದರು…?

ಕುಟುಂಬವೈದ್ಯರನ್ನು ರಕ್ಷಿಸಿಕೊಳ್ಳೋಣ

ಹಳ್ಳಿಯಲ್ಲಿ ಹುಟ್ಟಿ ಬೆಳೆದವರಿಗೂ ನಗರ ಸಂಜಾತರಿಗೂ ಒಂದು ಪ್ರಮುಖ ವ್ಯತ್ಯಾಸವಿರುತ್ತದೆ. ಹಳ್ಳಿಯವರಲ್ಲಿ ಮಾತಾಡಲು ಬೇಕಷ್ಟು ಸಮಯವಿರುತ್ತದೆ. ಕೂತು ಪಟ್ಟಾಂಗ ಹಚ್ಚಿಕೊಂಡರೆ ಚಹಾ, ಕಾಫಿ, ಎಲೆ ಅಡಿಕೆ ಬಟ್ಟಲುಗಳನ್ನು ಎದುರಿಟ್ಟುಕೊಂಡು ಇಡೀ ಪ್ರಪಂಚ ಸುತ್ತಿ ‘ಥೋ…

View More ಕುಟುಂಬವೈದ್ಯರನ್ನು ರಕ್ಷಿಸಿಕೊಳ್ಳೋಣ

ಎಂದಾದರೀ ಕಾಯ, ಎರವಿನೊಡವೆ ಜೀಯ…

ಎಂದಾದರೀ ಕಾಯ/ ಎರವಿನೊಡವೆ ಜೀಯ ಚಕ್ರ ನೀನೆತ್ತು/ ಶ್ರೀಮನೋಹರ ಸ್ವಾಮಿ ಪರಾಕು… ಶ್ರೀಕೃಷ್ಣನ ಪರಮ ಭಕ್ತನಾದ ಭೀಷ್ಮ ಪಿತಾಮಹ ಕುರುಕ್ಷೇತ್ರದ ರಣಾಂಗಣದಲ್ಲಿ ಅರ್ಜುನನ ರಥಕ್ಕೆ ಎದುರಾಗಿದ್ದಾನೆ. ಮಹಾಭಾರತ ಯುದ್ಧದಲ್ಲಿ ತಾನು ಕೇವಲ ಅರ್ಜುನನ ಸಾರಥಿಯಾಗಿ…

View More ಎಂದಾದರೀ ಕಾಯ, ಎರವಿನೊಡವೆ ಜೀಯ…

ಹೊಗಳುವ, ತೆಗಳುವ ಭಾಷೆಯೇ ಬದಲಾಗಿದೆಯಲ್ಲ!

ವಾಗಾರ್ಥವಿವ ಸಂಪೃಕ್ತೌ / ವಾಗರ್ಥ ಪ್ರತಿ ಪತ್ತಯೇ ಜಗತಃ ಪಿತರೌ ವಂದೇ / ಪಾರ್ವತೀ ಪರಮೇಶ್ವರೌ. ಇದು ಕಾಳಿದಾಸನ ರಘುವಂಶದ ಪ್ರಾರ್ಥನಾ ಪದ್ಯ. ‘ಮಾತು ಮತ್ತು ಮಾತಿನ ಅರ್ಥವನ್ನು ತಿಳಿದುಕೊಳ್ಳುವ ಶಕ್ತಿಗೋಸ್ಕರ, ಮಾತು ಮತ್ತು…

View More ಹೊಗಳುವ, ತೆಗಳುವ ಭಾಷೆಯೇ ಬದಲಾಗಿದೆಯಲ್ಲ!

ಮಕ್ಕಳ ಪರೀಕ್ಷೆ ಮುಗಿಯಿತು, ಹೆತ್ತವರ ಪರೀಕ್ಷೆ ಶುರು…

ಈಗೆರಡು ತಿಂಗಳ ಹಿಂದೆ ಮಕ್ಕಳಿರುವ ಪ್ರತಿ ಮನೆಯಲ್ಲಿ ಒಂದು ಬಗೆಯ ಅಘೋಷಿತ ಕರ್ಫ್ಯೂ ಮೆಲ್ಲಗೆ ವಿಧಿಸಲ್ಪಟ್ಟಿದ್ದನ್ನು ನಾವೆಲ್ಲ ನೋಡಿದ್ದೇವೆ. ಅಯ್ಯೋ ಪರೀಕ್ಷೆ ಬಂತು ಪರೀಕ್ಷೆ ಬಂತು… ಹೆತ್ತವರ ಆತಂಕ ಹೇಳತೀರದು. ಮಕ್ಕಳಿಗೋ ಪರೀಕ್ಷೆಯ ಗುಮ್ಮ.…

View More ಮಕ್ಕಳ ಪರೀಕ್ಷೆ ಮುಗಿಯಿತು, ಹೆತ್ತವರ ಪರೀಕ್ಷೆ ಶುರು…

ಮಕ್ಕಳ ಈ ಪ್ರೀತಿಗೆ ದೇವರು ಕರಗದಿರುತ್ತಾನೆಯೇ

‘ಕಾಲೇಜ್ ಡೇ’ ಬಂತೆಂದರೆ ವಿದ್ಯಾರ್ಥಿಗಳಿಗೆ ಉತ್ಸಾಹದ ಗಾಳಿ ಕಿವಿಗೆ ಹೊಕ್ಕಂತಾಗುತ್ತದೆ. ವರ್ಷವಿಡೀ ಪಾಠ, ನೋಟ್ಸು, ಪ್ರಾಕ್ಟಿಕಲ್ಸು, ಅಟೆಂಡೆನ್ಸು…. ಹೀಗೆ ಕಡ್ಡಾಯದ ಒಳಾಂಗಣ ಚಟುವಟಿಕೆಗಳು ಮುಗಿಯುವುದೇ ಇಲ್ಲ. ಸಿಲಬಸ್ ಮುಗಿಸದೇ ಪ್ರಾಧ್ಯಾಪಕರು ಉಸಿರು ಬಿಡುವುದೂ ಇಲ್ಲ.…

View More ಮಕ್ಕಳ ಈ ಪ್ರೀತಿಗೆ ದೇವರು ಕರಗದಿರುತ್ತಾನೆಯೇ