ತಿಳಿದೂ ತಿಳಿಯದ ಧಾರಾವಾಹಿಯ ಕೆಲ ಸತ್ಯಗಳು

ಧಾರಾವಾಹಿಗಳು ಅಕ್ಷರಶಃ ನಿಜ. ಅದೆಲ್ಲೋ ಒಂದು ಕಡೆ ನಿಜವಾಗಿಯೂ ನಡೆಯುತ್ತಿದೆ ಎಂದು ನಂಬುವ ವೀಕ್ಷಕ ವರ್ಗದ ಬಗ್ಗೆ ಕಳೆದ ವಾರ ಬರೆದಿದ್ದೆ. ಈ ವಾರ ಅಂಥದೇ ಮತ್ತೊಂದು ವೀಕ್ಷಕ ವರ್ಗದ ಬಗ್ಗೆ ಹೇಳಬಯಸುತ್ತೇನೆ. ಈ…

View More ತಿಳಿದೂ ತಿಳಿಯದ ಧಾರಾವಾಹಿಯ ಕೆಲ ಸತ್ಯಗಳು

ಧಾರಾವಾಹಿಗಳ ಸತ್ಯ ಮಿಥ್ಯೆ

ಧಾರಾವಾಹಿ ವೀಕ್ಷಕರಲ್ಲಿ ಹಲವು ಬಗೆ. ಧಾರಾವಾಹಿಗಳನ್ನು ಕೇವಲ ಕಾಲಯಾಪನೆಗೆ ನೋಡಿ ಅದನ್ನು ಬೈದುಕೊಂಡೋ, ಹೊಗಳಿಯೋ, ಟಿವಿ ಆರಿಸಿ ಮರೆತುಬಿಡುವವರು, ಸುಮ್ಮನೆ ನೋಡತೊಡಗಿ ಅದೇ ಗೀಳಾಗಿ ಮಾಡಿಕೊಂಡವರು, ತಾವು ನೋಡದಿದ್ದರೆ ಗುಂಪಿನಿಂದ ಬೇರೆಯಾಗಿಬಿಡುತ್ತೇನೆ ಎಂಬ ಭಯದಿಂದ…

View More ಧಾರಾವಾಹಿಗಳ ಸತ್ಯ ಮಿಥ್ಯೆ

ಧಾರಾವಾಹಿ ಜಗತ್ತಿನಲ್ಲಿ ಶೀರ್ಷಿಕೆ ಗೀತೆಯ ಮಹತ್ವ

ಇಂಗ್ಲಿಷಿನಲ್ಲಿ ಒಂದು ಮಾತಿದೆ: ‘ಫಸ್ಟ್ ಇಂಪ್ರೆಷನ್ ಈಸ್ ದಿ ಬೆಸ್ಟ್ ಇಂಪ್ರೆಷನ್’ ಎಂದು. ಮೊದಲು ನೋಡಿದ ತಕ್ಷಣ ಮನಸ್ಸಿಗೆ ಯಾವ ಭಾವ ಮೂಡುತ್ತದೆಯೋ ಅದು ಚಿರಕಾಲ ಉಳಿಯುತ್ತದೆ. ಯಾವುದರ ಬಗ್ಗೆಯಾದರೂ ಆಗಲೀ ಒಬ್ಬ ವ್ಯಕ್ತಿಯಿರಬಹುದು,…

View More ಧಾರಾವಾಹಿ ಜಗತ್ತಿನಲ್ಲಿ ಶೀರ್ಷಿಕೆ ಗೀತೆಯ ಮಹತ್ವ

ಧಾರಾವಾಹಿಗಳಲ್ಲಿ ಕನ್ನಡ ಮತ್ತು ಕರ್ನಾಟಕ

| ದೀಪಾ ರವಿಶಂಕರ್ ಕಳೆದ ಕೆಲ ವಾರಗಳಲ್ಲಿ ನಾವು ಧಾರಾವಾಹಿಗಳಲ್ಲಿ ಕನ್ನಡ ಮತ್ತು ಕರ್ನಾಟಕದ ಸ್ಥಾನ, ಅಗತ್ಯ ಮತ್ತು ಪ್ರಾಮುಖ್ಯತೆಯ ಬಗ್ಗೆ ಗಮನ ಹರಿಸಿದ್ದೆವು. ನಾವು ಎದುರಿಸುತ್ತಿರುವ ಸಮಸ್ಯೆಗೆ ಒಂದು ಸ್ಥೂಲ ರೂಪದ ಉತ್ತರವಾಗಿ…

View More ಧಾರಾವಾಹಿಗಳಲ್ಲಿ ಕನ್ನಡ ಮತ್ತು ಕರ್ನಾಟಕ

ಧಾರಾವಾಹಿಗಳಲ್ಲಿ ಕನ್ನಡ ಮತ್ತು ಕರ್ನಾಟಕ

ಕಳೆದ ವಾರಗಳಲ್ಲಿ ನಾಡು ನುಡಿಯನ್ನು ಅದರ ವೈಶಿಷ್ಟ್ಯಗಳನ್ನೂ, ಅದರ ವೈವಿಧ್ಯಗಳನ್ನೂ, ಆಚಾರ ವಿಚಾರಗಳನ್ನೂ, ರೀತಿ ರಿವಾಜುಗಳನ್ನೂ ಬೇರೆಲ್ಲಾ ಮಾಧ್ಯಮಗಳಿಗಿಂತಲೂ ಕಿರುತೆರೆ ಹೇಗೆ ತಲುಪಿಸಬಲ್ಲುದು ಮತ್ತು ಆ ದಿಸೆಯಲ್ಲಿ ಅದು ಹೇಗೆ ಪ್ರತಿ ಹಂತದಲ್ಲೂ ತನಗಿರುವ…

View More ಧಾರಾವಾಹಿಗಳಲ್ಲಿ ಕನ್ನಡ ಮತ್ತು ಕರ್ನಾಟಕ

ಧಾರಾವಾಹಿಗಳಲ್ಲಿ ಕನ್ನಡ ಮತ್ತು ಕರ್ನಾಟಕ

| ದೀಪಾ ರವಿಶಂಕರ್ ಕೆಲವರು ಕನ್ನಡವನ್ನು ಪ್ರೀತಿಸುವುದು ಎಂದರೆ ಬೇರೆ ಭಾಷೆಯನ್ನು ದ್ವೇಷಿಸುವುದು ಎಂದು ತಿಳಿಯುತ್ತಾರೆ. ಬೇರೆ ರಾಜ್ಯಗಳಿಂದ ಬಂದವರು ಕನ್ನಡವನ್ನು ಕಲಿತು ಆಡುವುದಿಲ್ಲ ಎಂದು ದೂರುತ್ತಾರೆ. ಕನ್ನಡ ರಾಜ್ಯೋತ್ಸವದಂದು ತುಂಬು ದೈನ್ಯದಿಂದ ‘ಕನ್ನಡ…

View More ಧಾರಾವಾಹಿಗಳಲ್ಲಿ ಕನ್ನಡ ಮತ್ತು ಕರ್ನಾಟಕ

ಧಾರಾವಾಹಿಗಳಲ್ಲಿ ಕನ್ನಡ ಮತ್ತು ಕರ್ನಾಟಕ

| ದೀಪಾ ರವಿಶಂಕರ್ ಬೇರೆ ಬೇರೆ ರಾಜ್ಯಗಳಲ್ಲಿ ಹರಿದು ಹಂಚಿಹೋಗಿರುವ ಕನ್ನಡಿಗರೆಲ್ಲರೂ ಕರ್ನಾಟಕವಾಗಿ, ಒಂದು ರಾಜ್ಯವಾಗಿ ಬಾಳಬೇಕೆಂದು ಎಷ್ಟೆಷ್ಟೋ ಶ್ರೇಷ್ಠ ಕವಿಗಳು, ಬರಹಗಾರರು, ರಾಜಕಾರಣಿಗಳು ಮುಂದೆ ನಿಂತು ಹೋರಾಡಿದರು. ಇವರೆಲ್ಲರನ್ನು ನಂಬಿ ಲಕ್ಷ ಲಕ್ಷ…

View More ಧಾರಾವಾಹಿಗಳಲ್ಲಿ ಕನ್ನಡ ಮತ್ತು ಕರ್ನಾಟಕ

ಧಾರಾವಾಹಿಗಳಲ್ಲಿ ಕನ್ನಡ ಮತ್ತು ಕರ್ನಾಟಕ

| ದೀಪಾ ರವಿಶಂಕರ್ ‘ಭಾಷೆ ಎನ್ನುವುದು ನಿತ್ಯಗಟ್ಟಳೆಯ ವ್ಯಾಪಾರಕ್ಕಾಗಿ ಇರುವುದು ಮಾತ್ರವಲ್ಲ, ಅದರ ಮುಖ್ಯ ಕಾರ್ಯ ಒಂದು ಜನಾಂಗವನ್ನು ಸಂಸ್ಕಾರದಲ್ಲಿ ಮುಂದಕ್ಕೆ ತೆಗೆದುಕೊಂಡು ಹೋಗಲು ಸಾಧಕವಾಗುವುದು. ಆನಂದರಸವನ್ನು ಕಲೆಯ ಮೂಲಕ ಹೃದಯಕ್ಕೆ ತುಂಬುವುದು. ಆತ್ಮೋದ್ಧಾರಕ್ಕೆ…

View More ಧಾರಾವಾಹಿಗಳಲ್ಲಿ ಕನ್ನಡ ಮತ್ತು ಕರ್ನಾಟಕ

ವೀಕ್ಷಕರಿಗೆ ನೆನಪಿರುವುದಿಲ್ಲ

| ದೀಪಾ ರವಿಶಂಕರ್​ ಧಾರಾವಾಹಿಯೊಂದರಲ್ಲಿ ಪಾತ್ರವೊಂದು ತನ್ನ ಕಥೆಯನ್ನು ಹೇಳುತ್ತಾ ‘ನಾನು ನನ್ನ ತಾಯಿಯನ್ನು ಕಂಡೇ ಇಲ್ಲ…’ ಎಂದು ಹೇಳುತ್ತಾಳೆ. ಅಲ್ಲಿಂದ ಇನ್ನೊಂದಾರೇಳು ತಿಂಗಳುಗಳು ಕಳೆದು ಅದೇ ಪಾತ್ರ ತನ್ನ ಸೊಸೆಗೆ ಚಿನ್ನದ ಬಳೆಯೊಂದನ್ನು…

View More ವೀಕ್ಷಕರಿಗೆ ನೆನಪಿರುವುದಿಲ್ಲ

‘ಧ್ವನಿ’ಯನ್ನು ದುಡಿಸಿಕೊಳ್ಳದ ಮಾಧ್ಯಮಗಳು

ಕಲ್ಲು ಶಿಲೆಯಾಗೆ ಪಾಲ್ಗರೆಯೆ, ಗೋವು ಮಗುವನೆತ್ತಿ ಮುದ್ದಾಡೆ, ನಾರಿ ವೇದಂಗಳನೋದೆ ಪೂರ್ವದಲಿ, ಋಷಿಗಳ್ ಕಾಗೆ ಮಾಂಸವನುಣ್ಣೆ, ಇದರಲೇನಾಶ್ಚರ್ಯಂ? ಬರಹ ರೂಪದಲ್ಲಿ ವ್ಯಾಕರಣ ಚಿಹ್ನೆಗಳು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಮಾತಿನಲ್ಲಿ ಉಸಿರ್ದಾಣಗಳು. ಈಗ ಅದೇ…

View More ‘ಧ್ವನಿ’ಯನ್ನು ದುಡಿಸಿಕೊಳ್ಳದ ಮಾಧ್ಯಮಗಳು