ಬಳಕೆ ಜತೆಗೆ ತ್ಯಾಜ್ಯ ವಿಲೇವಾರಿ ಬಗ್ಗೆಯೂ ಗೊತ್ತಿರಲಿ

ಯಾವಾಗಲೂ ನಾನು ಇಳಿಯುವ ತಿರುವಿನಲ್ಲಿ ನಿಲ್ಲಿಸದ ಬಸ್ ನನ್ನನ್ನು ನಂತರದ ಸ್ಟಾಪಿನಲ್ಲಿ ಉದುರಿಸಿ ಮುಂದಕ್ಕೆ ಹೋಯಿತು. ‘ಛೇ..ಇನ್ನು ಎಷ್ಟು ದೂರ ನಡೆಯಬೇಕು’ ಎಂದು ಒಳಗೊಳಗೇ ಬಯ್ದುಕೊಂಡರೂ ಇದನ್ನೇ ಸಂಜೆಯ ವಾಕಿಂಗ್ ಎಂದುಕೊಂಡರೆ ಆಯಿತು ಎಂಬ…

View More ಬಳಕೆ ಜತೆಗೆ ತ್ಯಾಜ್ಯ ವಿಲೇವಾರಿ ಬಗ್ಗೆಯೂ ಗೊತ್ತಿರಲಿ

ಮಹಾಮಳೆ ಕಲಿಸಿದ ಮಾನವೀಯ ಪಾಠಗಳು…

ಮೊನ್ನೆ ಬಂದ ಮಳೆ ಹಲವು ಊರುಗಳನ್ನು ಬುಡಮೇಲು ಮಾಡಿದ್ದು ಗೊತ್ತು. ಹಲವರ ಬದುಕನ್ನು ಕಣ್ಣೀರಲ್ಲೇ ಕೈ ತೊಳೆಯುವಂತೆ ಮಾಡಿದ್ದು ಗೊತ್ತು. ಅದರಲ್ಲೂ ಮಳೆಯ ಅವಾಂತರಕ್ಕೆ ಸಿಲುಕಿದ ಉತ್ತರ ಕನ್ನಡ, ಉತ್ತರ ಕರ್ನಾಟಕ, ದಕ್ಷಿಣ ಕನ್ನಡ,…

View More ಮಹಾಮಳೆ ಕಲಿಸಿದ ಮಾನವೀಯ ಪಾಠಗಳು…

ನಮ್ಮದೇ ನೆಲದ ಕಾಡುಹಣ್ಣುಗಳನ್ನು ಉಳಿಸಿ ಬೆಳೆಸೋಣ…

ಮೊನ್ನೆ ತೀರ್ಥಹಳ್ಳಿಯಿಂದ ಅಣ್ಣ ಬರುತ್ತೇನೆಂದು ಹೇಳಿದ್ದ. ‘ನಿಮ್ಮೂರಿನ ನರ್ಸರಿಗಳಿಗೆ ಬರ್ಲಿಕ್ಕುಂಟು ಮಾರಾಯ್ತಿ. ಹಾಗೇ ನಿಮ್ಮ ಮನೆಗೂ ಒಂದು ಊಟಕ್ಕೆ. ಆದರೆ ನಂಗೆ ಕಾನಕಲ್ಲಟೆ ಕಾಯಿಯ ಬಳ್ಳಿ ಬೇಕೇಬೇಕು. ಹುಡುಕಿಡು’ ಎಂದಿದ್ದ. ‘ಸರಿ ಮಾರಾಯಾ ಕೊಡ್ತೇನೆ’…

View More ನಮ್ಮದೇ ನೆಲದ ಕಾಡುಹಣ್ಣುಗಳನ್ನು ಉಳಿಸಿ ಬೆಳೆಸೋಣ…

ಶಾಲೆಗೆ ನಡೆದುಕೊಂಡು ಹೋಗುವ ಸುಖವೇ ಬೇರೆ…

ನಾನು ಹತ್ತಿದ ಬಸ್ಸು ಶಾಲೆಯ ಎದುರು ನಿಂತಿತ್ತು. ಪುಟುಪುಟನೆ ಓಡಿ ಬಂದ ಮಕ್ಕಳು ಬಸ್ಸೇರಿದರು. ಅವರ ಹಿಂದೆ ಕೆಲವರು ನಡೆದು ಬಂದು ಬಸ್ಸೇರಿದರು. ನನ್ನ ಹತ್ತಿರ ಬಂದು ನಿಂತ ಪುಟಾಣಿ ತನ್ನ ಕೈಯಲ್ಲಿದ್ದ ಬ್ಯಾಗನ್ನು…

View More ಶಾಲೆಗೆ ನಡೆದುಕೊಂಡು ಹೋಗುವ ಸುಖವೇ ಬೇರೆ…

ಆಗಿನ ಆಟಗಳನ್ನು ಮುಂದಿನ ಮಕ್ಕಳೂ ಆಡಿದರೆ ಚೆಂದ…

ನೆಂಟರೊಬ್ಬರ ಮನೆಗೆ ಹೋಗಿದ್ದೆ. ಮುದ್ದಾದ ಪೋರನೊಬ್ಬ ಬಾಗಿಲು ತಡೆದು ‘ಚಾಕಿ ತಂದಿದ್ದೀಯಾ’ ಎಂದು ಕೇಳಿದ. ಅವನ ಕೈಗೆ ಕೊಟ್ಟ ಚಾಕಲೇಟಿನಿಂದಾಗಿಯೋ ಏನೋ ಸಲಿಗೆ ವಹಿಸಿ ಹತ್ತಿರ ಬಂದು ನನ್ನ ಜೊತೆ ಆಟ ಆಡೋದಕ್ಕೆ ಬಾ…

View More ಆಗಿನ ಆಟಗಳನ್ನು ಮುಂದಿನ ಮಕ್ಕಳೂ ಆಡಿದರೆ ಚೆಂದ…

ನಮ್ಮ ಮಾತುಗಳು ಅನ್ಯರನ್ನು ಘಾಸಿಗೊಳಿಸದಿರಲಿ

ಸಂಬಂಧಿಕರೊಂದಿಗೆ ಅವರ ಪರಿಚಯಸ್ಥರ ಮನೆಗೆ ಹೋಗಿದ್ದೆ. ಸಂಜೆ ಹೊತ್ತು. ಕುಶಲೋಪಚರಿಗಳೆಲ್ಲ ಮುಗಿದು ಬಿಸಿಕಾಫಿ ಜತೆಗೆ ಬಗೆ ಬಗೆಯ ತಿಂಡಿಯ ಸೇವನೆಯೂ… ‘ಅಯ್ಯೋ ಇಷ್ಟೆಲ್ಲ ಮಾಡಿದ್ದೀರಿ’ ಎಂದೆ. ‘ಬಿಡಿ ನೀವೇನು ದಿನಾ ಬರ್ತೀರಾ. ಇವಳು ನೋಡಿ…

View More ನಮ್ಮ ಮಾತುಗಳು ಅನ್ಯರನ್ನು ಘಾಸಿಗೊಳಿಸದಿರಲಿ

ಈಗಿನ ಮಕ್ಕಳು ಎಂದು ಹಣೆಪಟ್ಟಿ ಹಚ್ಚುವ ಮುನ್ನ…

ಅಂಚೆಯಲ್ಲಿ ಆಗಷ್ಟೇ ಬಂದಿತ್ತು ಒಂದು ಪುಸ್ತಕ.. ಅದು ಕಳೆದ ವರ್ಷ ಕೊಡಗು ಜಿಲ್ಲೆ ಮಳೆಯ ರಭಸಕ್ಕೆ ಕಂಗೆಟ್ಟ ಕಥೆ. ಸ್ವಾನುಭವವನ್ನು ದಾಖಲಿಸಿದ ಕೃತಿ. ಕೊಡಗು ನನ್ನ ತಾಯ್ನಾಡಾದ ಕಾರಣ ಆ ದುರಂತ ನಡೆದ ಊರುಗಳ…

View More ಈಗಿನ ಮಕ್ಕಳು ಎಂದು ಹಣೆಪಟ್ಟಿ ಹಚ್ಚುವ ಮುನ್ನ…

ಮತ ಮಾರಿಕೊಂಡು ದೇಶ ದುರ್ಬಲವಾಗಿಸುವುದು ಬೇಡ

ನಾನಾಗ ಏಳನೆಯ ತರಗತಿಗೆ ಕಾಲಿಟ್ಟಿದ್ದೆ. ಶಾಲೆಯ ದೊಡ್ಡರಜೆ ಮುಗಿದು ಆಗಿನ್ನೂ ಶಾಲೆ ಶುರುವಾಗಿತ್ತು. ನಮ್ಮ ತರಗತಿಗಿನ್ನೂ ಮಾನಿಟರ್​ನ ಆಯ್ಕೆಯಾಗಿರಲಿಲ್ಲ. ಗಲಾಟೆ ಮಾಡಬೇಡಿ ಎಂದು ಕಿರುಚುವವರು ಇರದ ಕಾರಣ ನಮ್ಮ ಗಲಾಟೆ ಆಫೀಸುರೂಮಿನ ಕಿವಿಗೆ ಮುಟ್ಟಿತ್ತು.…

View More ಮತ ಮಾರಿಕೊಂಡು ದೇಶ ದುರ್ಬಲವಾಗಿಸುವುದು ಬೇಡ

ನಮ್ಮೊಳಗಿನ ಬೇರುಗಳಿಗೆ ನಾವೇ ಜೀವಜಲವಾಗುತ್ತ…

ಇತ್ತೀಚೆಗೆ ಒಂದು ದಿನ ಪವರ್ ಸಪ್ಲೈ ಇರಲಿಲ್ಲ. ಕರೆಂಟ್ ಇಲ್ಲ ಎಂದರೆ ನೀರು ಕೂಡ ಇಲ್ಲ. ಲೈನ್​ವ್ಯಾನ್ ಗೆ ಫೋನ್ ಮಾಡಿ ಕೇಳಿದರೆ ಆತ ‘ಮೇಜರ್ ಫಾಲ್ಟ್, ಯಾವಾಗ ಬರುತ್ತೋ ಹೇಳಕ್ಕಾಗಲ್ಲ.. ಮನೆಗೆ ಒಂದು…

View More ನಮ್ಮೊಳಗಿನ ಬೇರುಗಳಿಗೆ ನಾವೇ ಜೀವಜಲವಾಗುತ್ತ…

ಮೊನ್ನೆ ನೀವು ನೀಡಿದ ಬಲಿದಾನ ವ್ಯರ್ಥವಲ್ಲ ಸಹೋದರರೇ…!

ಗಂಧರ್ವರ ಅರಸ ಚಿತ್ರಸೇನ ಮಹಾರಾಜ ಕೌರವನನ್ನು ಹೆಡೆಮುರಿ ಕಟ್ಟಿ ಕೊಂಡೊಯ್ದಿದ್ದ. ಯಾರಿಂದಲೂಆತನನ್ನು ಬಿಡಿಸಿ ತರಲಾಗದೇ ಇದ್ದಾಗ ಬಾನುಮತಿ ವನವಾಸದಲ್ಲಿದ್ದ ಪಾಂಡವರ ಮೊರೆ ಹೋಗುತ್ತಾಳೆ. ಭೀಮಾರ್ಜುನರಿಗೆ ಕೌರವನ ಸಹಾಯಕ್ಕೆ ಹೋಗುವ ಮನಸ್ಸಿಲ್ಲ. ಆಗ ಧರ್ಮರಾಯ ಹೇಳುತ್ತಾನೆ.…

View More ಮೊನ್ನೆ ನೀವು ನೀಡಿದ ಬಲಿದಾನ ವ್ಯರ್ಥವಲ್ಲ ಸಹೋದರರೇ…!