ಅಮೆರಿಕಕ್ಕೆ ಮಣಿಯದೆ ಭಾರತದ ಸಾರ್ವಭೌಮತ್ವ ರಕ್ಷಣೆ ಮುಖ್ಯ

ಅಮೆರಿಕದ ಅಧ್ಯಕ್ಷರೊಬ್ಬರು ತಮ್ಮ ದೇಶಕ್ಕೆ ಭೇಟಿ ನೀಡುವ ವಿದೇಶಿ ನಾಯಕರನ್ನು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭೇಟಿಯಾಗುವುದು, ಅದರಲ್ಲೂ ವಲಸಿಗ ಸಮುದಾಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಅಪರೂಪವೇ ಸರಿ. ಪೋಪ್ ನಂತರದಲ್ಲಿ, ವಿದೇಶಿ ನಾಯಕರೊಬ್ಬರ ಅತಿ ದೊಡ್ಡ…

View More ಅಮೆರಿಕಕ್ಕೆ ಮಣಿಯದೆ ಭಾರತದ ಸಾರ್ವಭೌಮತ್ವ ರಕ್ಷಣೆ ಮುಖ್ಯ

ಇರಾನ್-ವಿರೋಧಿ ಅಮೆರಿಕ ಚೆಲ್ಲಾಟ, ಯೆಮೆನ್​ಗೆ ಪ್ರಾಣಸಂಕಟ

ಸೌದಿ ಅರೇಬಿಯಾದ ಸರ್ಕಾರಿ ತೈಲ ಕಂಪನಿ ಅರಾಮ್ಕೋದ ಎರಡು ಪ್ರಮುಖ ಸ್ಥಾವರಗಳ ಮೇಲೆ ಹದಿನೈದು ದಿನಗಳ ಹಿಂದೆ ಹತ್ತು ಡ್ರೋನ್ ಮತ್ತು 20 ಕ್ಷಿಪಣಿಗಳು ದಾಳಿ ಮಾಡಿದವು. ಇದರಿಂದ ಕಂಪನಿಯ ತೈಲ ಉತ್ಪಾದನೆ ಅರ್ಧದಷ್ಟು…

View More ಇರಾನ್-ವಿರೋಧಿ ಅಮೆರಿಕ ಚೆಲ್ಲಾಟ, ಯೆಮೆನ್​ಗೆ ಪ್ರಾಣಸಂಕಟ

ಸೋವಿಯತ್​ನಂತೆ ರಷ್ಯಾ ಈಗಲೂ ಭಾರತದ ನೈಜಮಿತ್ರನೇ?

ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸಕ್ಕೆ ಇನ್ನೊಂದು ಸೇರ್ಪಡೆ ರಷ್ಯಾದ ವ್ಲಾದಿವೊಸ್ತೊಕ್. ರಷ್ಯಾದ ದೂರ ಪೂರ್ವದ ಈ ಭಾಗಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆ ಮೋದಿಯವರದ್ದಾಯಿತು. ‘ರಷ್ಯಾವು ಭಾರತದ ಅವಿಭಾಜ್ಯ…

View More ಸೋವಿಯತ್​ನಂತೆ ರಷ್ಯಾ ಈಗಲೂ ಭಾರತದ ನೈಜಮಿತ್ರನೇ?

ಚೀನಾಗೆ ಚಿಂತೆ ತಂದ ಹಾಂಗ್​ಕಾಂಗ್ ಪ್ರತಿಭಟನೆ

ಹಾಂಗ್​ಕಾಂಗ್ ಈಚೆಗೆ ಭಾರಿ ಸುದ್ದಿಯಲ್ಲಿದೆ. ಆ ಪ್ರದೇಶಕ್ಕೆ ಸಂಬಂಧಿಸಿ ಚೀನಾ ಪ್ರಸಕ್ತ ರಾಜಕೀಯ ಅಲ್ಲೋಲಕಲ್ಲೋಲದ ಪರಿಸ್ಥಿತಿ ಎದುರಿಸುತ್ತಿದೆ. 1997ರಲ್ಲಿ ಈ ಪ್ರದೇಶವನ್ನು ಬ್ರಿಟನ್ ಹಸ್ತಾಂತರಿಸಿದ ನಂತರ ಈ ರೀತಿಯ ಸ್ಥಿತಿಯನ್ನು ಚೀನಾ ಯಾವತ್ತೂ ಎದುರಿಸಿರಲಿಲ್ಲ.…

View More ಚೀನಾಗೆ ಚಿಂತೆ ತಂದ ಹಾಂಗ್​ಕಾಂಗ್ ಪ್ರತಿಭಟನೆ

ಅಸಹಜ ನಾಯಕತ್ವ ಶೈಲಿ ಟ್ರಂಪ್ ಮರು ಆಯ್ಕೆಗೆ ಕಂಟಕ?

‘ಅಮೆರಿಕ ಮೊದಲು’ ಎಂಬ ನೀತಿಯನ್ನು ಮುಂದಿಟ್ಟುಕೊಂಡು ಟ್ರಂಪ್ ಎಲ್ಲ ದೇಶಗಳ ವಾಣಿಜ್ಯ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಹೊರಟಿದ್ದಾರೆ. ಮೆಕ್ಸಿಕೋ ಮೇಲೆ ಜಯ ಸಾಧಿಸಿರುವುದಾಗಿ ಬೀಗುತ್ತಿರುವ ಟ್ರಂಪ್ ಚೀನಾ ವಿರುದ್ಧವೂ ವಾಣಿಜ್ಯ ಸಮರವನ್ನು ಸಾರಿದ್ದು…

View More ಅಸಹಜ ನಾಯಕತ್ವ ಶೈಲಿ ಟ್ರಂಪ್ ಮರು ಆಯ್ಕೆಗೆ ಕಂಟಕ?

ಕಾಶ್ಮೀರ ಮಧ್ಯಸ್ಥಿಕೆ ಪ್ರಸ್ತಾಪ, ಟ್ರಂಪ್ ಕುಚೋದ್ಯ

‘ಜಮ್ಮು-ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ’ ಎಂದು ಹೇಳುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. ಈ ಕುರಿತಂತೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆಯಾದರೂ ವಿವಾದದ ಕಿಡಿ…

View More ಕಾಶ್ಮೀರ ಮಧ್ಯಸ್ಥಿಕೆ ಪ್ರಸ್ತಾಪ, ಟ್ರಂಪ್ ಕುಚೋದ್ಯ

ಟ್ರಂಪ್ ನಡೆ, ಜಾಗತಿಕ ವ್ಯಾಪಾರಕ್ಕೆ ಅಡೆತಡೆ

ಪ್ರಧಾನಿ ನರೇಂದ್ರ ಮೋದಿಯವರ ಚರಿಷ್ಮಾ ಮತ್ತು ಪ್ರಭಾವಿ ನಡೆಗಳ ಹೊರತಾಗಿಯೂ, ಟ್ರಂಪ್ ಆಡಳಿತದ ನೀತಿಗಳು ಭಾರತದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರತೊಡಗಿರುವುದನ್ನು ನಾವು ಗುರುತಿಸಬೇಕಾಗುತ್ತದೆ. ನಮ್ಮ ಕಾರ್ಯತಂತ್ರ ಸ್ವಾಯತ್ತತೆಯನ್ನು ಬಿಟ್ಟುಕೊಡದೆಯೇ ನಮ್ಮ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವತ್ತ…

View More ಟ್ರಂಪ್ ನಡೆ, ಜಾಗತಿಕ ವ್ಯಾಪಾರಕ್ಕೆ ಅಡೆತಡೆ

ವ್ಯಾಪಾರ ಸಮರ, ಜಾಗತಿಕ ಬಿಕ್ಕಟ್ಟಿಗೆ ದಾರಿ?

ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್​ರನ್ನು ಮೂರು ಬಾರಿ ಭೇಟಿಯಾದ ಟ್ರಂಪ್​ಗೆ ಅದು ದಾರಿಗೆ ಬರುವ ರಾಷ್ಟ್ರವೆಂದು ಮನವರಿಕೆಯಾಯಿತು. ಉನ್ ಮಾಧ್ಯಮಗಳು ಬಿಂಬಿಸುವಷ್ಟು ಬುದ್ಧಿಗೇಡಿ ಅಥವಾ ಅರ್ತಾಕ ಮನುಷ್ಯನಲ್ಲ ಎಂಬುದು ಟ್ರಂಪ್​ಗೆ ತಿಳಿಯಿತು.…

View More ವ್ಯಾಪಾರ ಸಮರ, ಜಾಗತಿಕ ಬಿಕ್ಕಟ್ಟಿಗೆ ದಾರಿ?

ಮಧ್ಯಪ್ರಾಚ್ಯ ಅಸ್ಥಿರತೆ, ಇರಾನ್ ಸಮರ ಸನ್ನಿಹಿತ?

ಮಧ್ಯಪ್ರಾಚ್ಯದಲ್ಲಿ ತೈಲ ಮಾರುಕಟ್ಟೆ ತಳಮಳಿಸಿದರೆ ಭಾರತದ ಆರ್ಥಿಕತೆ ಹದಗೆಡುತ್ತದೆ. ಕೊಲ್ಲಿ ರಾಷ್ಟ್ರಗಳಲ್ಲಿ 90 ಲಕ್ಷ ಭಾರತೀಯರು ಉದ್ಯೋಗಿಗಳಾಗಿದ್ದಾರೆ. ಸಂಘರ್ಷ ಸಂಭವಿಸಿದರೆ ಭಾರತೀಯರಿಗೂ ಸಂಕಷ್ಟ ಎದುರಾಗುತ್ತದೆ. ಇದರಿಂದ ವಿದೇಶಿ ವಿನಿಮಯಕ್ಕೆ ಹೊಡೆತ ಬೀಳಬಹುದೆಂಬ ಕಾರಣದಿಂದಲೂ ಭಾರತ…

View More ಮಧ್ಯಪ್ರಾಚ್ಯ ಅಸ್ಥಿರತೆ, ಇರಾನ್ ಸಮರ ಸನ್ನಿಹಿತ?

ಹೆಚ್ಚಿದ ಐಸಿಸ್ ಉಪಟಳ ಮಣಿಸಲು ಬೇಕಿದೆ ದಿಟ್ಟಹೋರಾಟ

ಮೂರು ದಶಕಕ್ಕೂ ಹೆಚ್ಚು ಕಾಲ ಎಲ್​ಟಿಟಿಇ ಉಪಟಳದಿಂದ ನಲುಗಿದ್ದ ಪುಟ್ಟ ದ್ವೀಪರಾಷ್ಟ್ರ ಶ್ರೀಲಂಕಾ ಕಳೆದೊಂದು ದಶಕದಿಂದ ಶಾಂತವಾಗಿಯೇ ಇತ್ತು. ಆದರೆ, ಐಸಿಸ್ ಬೆಂಬಲಿತ ಉಗ್ರರು ಏಪ್ರಿಲ್ 21ರಂದು ತಲಾ ಮೂರು ಚರ್ಚ್ ಮತ್ತು ಐಷಾ…

View More ಹೆಚ್ಚಿದ ಐಸಿಸ್ ಉಪಟಳ ಮಣಿಸಲು ಬೇಕಿದೆ ದಿಟ್ಟಹೋರಾಟ