ಸಾಂವಿಧಾನಿಕ ಕುತಂತ್ರಕ್ಕೆ ಅವಕಾಶವಾಗದಿರಲಿ…

ಮಸೂದೆಯೊಂದು ವಿತ್ತ ಮಸೂದೆಯೇ ಅಲ್ಲವೇ ಎಂಬ ಪ್ರಶ್ನೆಯೆದ್ದಲ್ಲಿ, ಲೋಕಸಭೆಯ ಸ್ಪೀಕರ್ ನಿರ್ಣಯವೇ ಅಂತಿಮ ಎಂಬುದನ್ನು ಸಂವಿಧಾನದ 110(3) ವಿಧಿ ಸೂಚಿಸುತ್ತದೆಂಬ ವಿಚಾರದಲ್ಲಿ ಸಾಕಷ್ಟು ವಾದಗಳು ನಡೆದಿವೆ. ಆದರೂ, ಸ್ಪೀಕರ್ ತೀರ್ವನಗಳು ಕೂಡ ನ್ಯಾಯಾಂಗದ ಮರುಪರಿಶೀಲನೆಗೆ…

View More ಸಾಂವಿಧಾನಿಕ ಕುತಂತ್ರಕ್ಕೆ ಅವಕಾಶವಾಗದಿರಲಿ…

ವಿತ್ತ ಮಸೂದೆಯ ಸುತ್ತಮುತ್ತ…

ಸರ್ಕಾರದ ಯಾವುದೇ ಒಂದು ಸಂಸ್ಥೆಯು ಇನ್ನೊಂದಕ್ಕಿಂತ ಬಲಶಾಲಿಯಲ್ಲ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಈ ಸಂಸ್ಥೆಗಳು ಅಸಾಂಗತ್ಯ ಇಲ್ಲವೇ ಹಗೆತನದಿಂದ ಕಾರ್ಯನಿರ್ವಹಿಸಬಾರದು; ಬದಲಿಗೆ ವಿಚಾರಪೂರ್ವಕವಾಗಿ, ಸೌಹಾರ್ದದಿಂದ ಕಾರ್ಯನಿರ್ವಹಿಸಬೇಕು.  ‘ಅಳವಡಿಸಿಕೊಂಡ ಮಾಗೋಪಾಯವು ರೂಪುಗೊಳ್ಳುವ ಫಲಿತಾಂಶಗಳ ಸ್ವರೂಪವನ್ನು…

View More ವಿತ್ತ ಮಸೂದೆಯ ಸುತ್ತಮುತ್ತ…

ಸಾರ್ವತ್ರಿಕ ಮೂಲ ಆದಾಯ

ಎಲ್ಲ ಕ್ಷೇತ್ರಗಳಲ್ಲೂ ಯಂತ್ರಗಳ ಬಳಕೆ ಹೆಚ್ಚಾಗಿದ್ದು, ನಿರುದ್ಯೋಗ ಸಮಸ್ಯೆಯೂ ಕಾಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಮನುಷ್ಯನ ಘನತೆಯಿಂದ ಬದುಕುವ ಹಕ್ಕನ್ನು ಖಾತ್ರಿಪಡಿಸುವ ನಿಗದಿತ ಆದಾಯ ಇರಬೇಕು. ಇದೇ ಚಿಂತನೆಯೊಂದಿಗೆ ಹುಟ್ಟಿದ ‘ಸಾರ್ವತ್ರಿಕ ಮೂಲ ಆದಾಯ’ದ…

View More ಸಾರ್ವತ್ರಿಕ ಮೂಲ ಆದಾಯ

ನಮ್ಮ ಭಾಷೆಯ ಮಹತ್ವ ಮರೆಯದಿರೋಣ

ಮಂಗಳವಾರವಷ್ಟೆ ಮಾತೃಭಾಷಾ ದಿನವನ್ನು ಆಚರಿಸಿದ್ದೇವೆ. ಜಾಗತೀಕರಣದ ಲಾಭಗಳನ್ನು ಬಳಸಿಕೊಳ್ಳುವಾಗ ಅದು ನಮ್ಮ ದೇಶೀಭಾಷೆಗಳನ್ನು ಬುಡಮೇಲು ಮಾಡದಂತೆ ಎಚ್ಚರಿಕೆ ವಹಿಸಬೇಕು. ಹೇಗೆ ನಮ್ಮ ಪರಂಪರಾಗತ ಕೃಷಿಯ ಜ್ಞಾನವನ್ನು ನಿರ್ಲಕ್ಷಿಸಿ ಆಧುನಿಕ ಸುಧಾರಣೆಗಳನ್ನು ತರಲು ಸಾಧ್ಯವಿಲ್ಲವೋ ಭಾಷೆಗಳ ವಿಷಯದಲ್ಲೂ…

View More ನಮ್ಮ ಭಾಷೆಯ ಮಹತ್ವ ಮರೆಯದಿರೋಣ

ಪ್ರಾಣಿಗಳಿಗೂ ನಮ್ಮಂತೆಯೇ ಭಾವನೆಯಿದೆ

ಭಾಗ 2 ಜಲ್ಲಿಕಟ್ಟು, ಎತ್ತಿನ ಬಂಡಿ ಓಟದಂತಹ ಕ್ರೀಡೆಗಳಲ್ಲಿ ಗೂಳಿ, ಎತ್ತುಗಳ ಬಳಕೆಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಲಾಗಿದ್ದು, ಸವೋಚ್ಚ ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿದೆ. ಈ ಹಂತದಲ್ಲಿ ಸುಗ್ರೀವಾಜ್ಞೆ ಹೊರಡಿಸುವುದು ಸೂಕ್ತವಲ್ಲ. ಯಾವುದು ಪ್ರಾಣಿಹಿಂಸೆ, ಯಾವುದು…

View More ಪ್ರಾಣಿಗಳಿಗೂ ನಮ್ಮಂತೆಯೇ ಭಾವನೆಯಿದೆ

ಮನರಂಜನೆಗಾಗಿ ಪ್ರಾಣಿಹಿಂಸೆ ಸರಿಯೇ?

ಮನುಷ್ಯರ ಮನರಂಜನೆ ಮತ್ತು ಸಂತೋಷಕ್ಕಾಗಿ ಪ್ರಾಣಿಗಳನ್ನು ಪ್ರದರ್ಶಿಸುವುದು, ಚಮತ್ಕಾರಿಕವಾಗಿ ವರ್ತಿಸುವಂತೆ ಅವಕ್ಕೆ ತರಬೇತಿ ನೀಡುವುದು ಎಷ್ಟರಮಟ್ಟಿಗೆ ಔಚಿತ್ಯಪೂರ್ಣವಾಗಿದೆ? ಇದು ಪ್ರಾಣಿಹಿಂಸೆಯ ವ್ಯಾಖ್ಯೆಯ ವ್ಯಾಪ್ತಿಗೆ ಬರುತ್ತದೆಯೇ? ಈ ಕುರಿತಾದ ಜಿಜ್ಞಾಸೆಗಳನ್ನು ವಿಶ್ಲೇಷಿಸುವ ಪ್ರಯತ್ನ ಇಲ್ಲಿನದು.  …

View More ಮನರಂಜನೆಗಾಗಿ ಪ್ರಾಣಿಹಿಂಸೆ ಸರಿಯೇ?

ಓರ್ಕ ಎಂಬ ತಿಮಿಂಗಿಲದ ಅಳಲು ಕೇಳದೆ…

ನೋವಿಗೆ ಪ್ರತಿಯಾಗಿ ವ್ಯಕ್ತವಾಗುವ ವರ್ತನಾತ್ಮಕ ಪ್ರತಿಕ್ರಿಯೆಯು ಒಂದು ಜೀವಿಯಿಂದ ಮತ್ತೊಂದಕ್ಕೆ ಭಿನ್ನವಾಗುತ್ತಾ ಹೋಗುತ್ತದೆ ಎಂಬುದೇನೋ ದಿಟವೇ; ಆದರೆ, ಎಲ್ಲ ಪ್ರಾಣಿಗಳು ಅನುಭವಿಸುವ ನೋವು, ಮಾನವನೊಬ್ಬ ಅನುಭವಿಸುವ ನೋವಿನಂತೆಯೇ ಇರುತ್ತದೆಯಲ್ಲವೆ? ವನ್ಯಸಂಕುಲ ಮತ್ತು ಪ್ರಾಣಿಗಳ ಹಿತಾಸಕ್ತಿ…

View More ಓರ್ಕ ಎಂಬ ತಿಮಿಂಗಿಲದ ಅಳಲು ಕೇಳದೆ…

ಸರ್ಕಾರವನ್ನು ಎಚ್ಚರಿಸುವ ವಿವೇಕ ಜಾಗೃತವಾಗಲಿ

ಬೆಂಗಳೂರಿನ ಹೃದಯಭಾಗದಲ್ಲಿ ಹೊಸ ವರ್ಷಾಚರಣೆ ವೇಳೆ ನಡೆದ ಕೆಟ್ಟ ಘಟನೆಯನ್ನು ಸರ್ಕಾರದ ವ್ಯವಸ್ಥೆಯೊಳಗಿನ ಕೆಲವರು ‘ಹೊರಗಿನವರು ಡ/ಠ ಒಳಗಿನವರು’ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಈ ಬೆಳವಣಿಗೆಯು ‘ಬಲ್ಲಿದ ಡ/ಠ ಬಡವ’ ಎನ್ನುವ ಕಂದಕ ಏರ್ಪಡಿಸುವುದಕ್ಕಿಂತಲೂ…

View More ಸರ್ಕಾರವನ್ನು ಎಚ್ಚರಿಸುವ ವಿವೇಕ ಜಾಗೃತವಾಗಲಿ

ಮಹಿಳಾ ಹಕ್ಕು ರಕ್ಷಣೆಯಲ್ಲಿ ಈ ಸಂವೇದನಾಶೂನ್ಯತೆಯೇಕೆ?

ನಮ್ಮ ಸಂವಿಧಾನವು ಪ್ರತಿಯೊಬ್ಬ ಪೌರನಿಗೂ ವಿವಿಧ ಸ್ವಾತಂತ್ರ್ಯ ಹಕ್ಕು, ಸವಲತ್ತುಗಳನ್ನು ಒದಗಿಸಿದೆ. ಅವನ್ನು ಖಾತ್ರಿಪಡಿಸುವ ಆಡಳಿತ ವ್ಯವಸ್ಥೆಯನ್ನು ಗಮನಿಸುವುದಕ್ಕೆ ಪ್ರಜಾಪ್ರಭುತ್ವ ಸರ್ಕಾರಕ್ಕೂ ಅವಕಾಶ ನೀಡಿದೆ. ಆದರೆ, ಅಂಥ ವ್ಯವಸ್ಥೆ ರಾಜಕೀಯಕ್ಕೆ ಒಳಗಾಗಿ, ಸಂವೇದನೆ ಕಳೆದುಕೊಂಡರೆ…

View More ಮಹಿಳಾ ಹಕ್ಕು ರಕ್ಷಣೆಯಲ್ಲಿ ಈ ಸಂವೇದನಾಶೂನ್ಯತೆಯೇಕೆ?

ಸಾಮಾಜಿಕ ಬದಲಾವಣೆಯ ಸಾಧನವಾಗಿದೆ ಇಂಟರ್​ನೆಟ್

ವೈವಿಧ್ಯತೆ, ಮೂಲೆಮೂಲೆಯನ್ನೂ ತಲುಪಬಲ್ಲ ಸಾಮರ್ಥ್ಯದಿಂದಾಗಿ ಇಂಟರ್​ನೆಟ್ ಸೌಲಭ್ಯವು ಭಾರತಕ್ಕೆ ಒದಗಿಸುತ್ತಿರುವ ಅವಕಾಶಗಳು ಸಾಗರದೋಪಾದಿಯಲ್ಲಿದೆ. ಆನ್​ಲೈನ್ ಶಿಕ್ಷಣ, ಆರೋಗ್ಯ ಸಂಬಂಧಿ ಸೇವೆಗಳು, ಸರ್ಕಾರಿ ಯೋಜನೆಗಳ ಕುರಿತಾದ ಅರಿವು ಹಾಗೂ ಅತ್ಯುತ್ತಮ ಸಂವಹನೆ ಹೀಗೆ ಇದು ಹೊಂದಿರುವ…

View More ಸಾಮಾಜಿಕ ಬದಲಾವಣೆಯ ಸಾಧನವಾಗಿದೆ ಇಂಟರ್​ನೆಟ್