ಸಾಕ್ಷಿ ಸಂರಕ್ಷಣಾ ವ್ಯವಸ್ಥೆಯ ಸುತ್ತಮುತ್ತ…

ಸಾಕ್ಷಿಯು ಯಾವ ಭಯವಿಲ್ಲದೆಯೇ ನ್ಯಾಯಾಲಯದಲ್ಲಿ ಸುರಕ್ಷಿತವಾಗಿ ಸಾಕ್ಷಿ ಹೇಳುವಂತಾಗುವುದನ್ನು ಖಾತ್ರಿಪಡಿಸುವುದು ನಾಗರಿಕರ ಸಂರಕ್ಷಕನಾಗಿ ಪ್ರತಿಯೊಂದು ಸರ್ಕಾರದ ಹೆಗಲ ಮೇಲಿನ ಹೊಣೆಯಾಗಿದೆ. ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಗಳಿಂದ ಸಾಕ್ಷಿಗಳು ಹಿಂದಕ್ಕೆ ಸರಿಯುವಂತಾಗುವುದಕ್ಕೆ ಅನೇಕ ಕಾರಣಗಳಿವೆ. ಸಾಕ್ಷಿ ಸಂರಕ್ಷಣಾ…

View More ಸಾಕ್ಷಿ ಸಂರಕ್ಷಣಾ ವ್ಯವಸ್ಥೆಯ ಸುತ್ತಮುತ್ತ…

ಒಂದು ಹೆಜ್ಜೆ ಮುಂದಿಟ್ಟರೆ, ಎರಡು ಹೆಜ್ಜೆ ಹಿಂದಕ್ಕೆ…

ಬಾಡಿಗೆ ತಾಯ್ತನವು ವಾಣಿಜ್ಯಿಕ ಉದ್ದೇಶದ್ದೋ ಪರಹಿತ ಚಿಂತನೆಯದ್ದೋ ಆಗಿರಲು ಸಾಧ್ಯವಿದೆ. ವಾಣಿಜ್ಯಿಕ ಬಗೆಯಲ್ಲಿ, ಅಂಥ ಬಸಿರನ್ನು ಹೊರುವಾಕೆಗೆ ಹಣ ಪಾವತಿಸಲಾಗುತ್ತದೆ; ಆದರೆ ಪರೋಪಕಾರಾರ್ಥದ ಬಗೆಯಲ್ಲಿ, ಸಂತಾನಾಪೇಕ್ಷಿತ ದಂಪತಿಯೆಡೆಗಿನ ಅಪ್ಪಟ ಪ್ರೀತಿ, ಮಮಕಾರದಲ್ಲಿ ಬಾಡಿಗೆ ತಾಯಿಯು…

View More ಒಂದು ಹೆಜ್ಜೆ ಮುಂದಿಟ್ಟರೆ, ಎರಡು ಹೆಜ್ಜೆ ಹಿಂದಕ್ಕೆ…

ಅಳಿವಿನಂಚಿನ ಕೆರೆಗಳಿಗೆ ಭರವಸೆಯ ಬೆಳಕು

ನಮ್ಮ ಸಂವಿಧಾನದ ಅನುಸಾರ, ಜಲಸಂಪನ್ಮೂಲಗಳ ಸಂರಕ್ಷಣೆ ಪ್ರತಿಯೊಂದು ರಾಜ್ಯಕ್ಕೂ ವಹಿಸಲ್ಪಟ್ಟಿರುವ ಒಂದು ಹೊಣೆಗಾರಿಕೆಯಾಗಿದೆ. ಸಾರ್ವಜನಿಕ ಆರೋಗ್ಯ, ನೈರ್ಮಲ್ಯ ಸಂರಕ್ಷಣೆ ಮತ್ತು ಘನತ್ಯಾಜ್ಯದ ನಿರ್ವಹಣೆ ಮಾಡಬೇಕಾದ್ದು ಸ್ಥಳೀಯ ಸಂಸ್ಥೆಗಳ ಹೊಣೆಗಾರಿಕೆಯಾಗಿದೆ. ಇಂಥ ಸಾಂವಿಧಾನಿಕ ಮತ್ತು ಶಾಸನಾತ್ಮಕ…

View More ಅಳಿವಿನಂಚಿನ ಕೆರೆಗಳಿಗೆ ಭರವಸೆಯ ಬೆಳಕು

ಭಾರತದಲ್ಲಿ ಮರಣದಂಡನೆ ಬೇಕೆ? ಬೇಡವೆ?

ಮರಣದಂಡನೆ ವಿಧಿಸಲ್ಪಟ್ಟಿರುವ ಪ್ರಕರಣಗಳು ಮತ್ತು ಜೀವಾವಧಿ ಶಿಕ್ಷೆಯಂಥ ಪರ್ಯಾಯ ಆಯ್ಕೆಯನ್ನು ಅನ್ವಯಿಸಲಾಗಿರುವ ಪ್ರಕರಣಗಳ ನಡುವೆ ಭೇದ ಕಲ್ಪಿಸುವುದು ಅಂದುಕೊಂಡಷ್ಟು ಸುಲಭವಲ್ಲ ಎಂಬುದು ಸವೋಚ್ಚ ನ್ಯಾಯಾಲಯದ ಗಮನಕ್ಕೆ ಬಂದಿದೆ. ‘ಪ್ರತಿಯೊಬ್ಬ ಸಂತನಿಗೂ ಗತಕಾಲ ಎನ್ನುವುದಿದೆ ಮತ್ತು…

View More ಭಾರತದಲ್ಲಿ ಮರಣದಂಡನೆ ಬೇಕೆ? ಬೇಡವೆ?

ಸೈಬರ್ ಅಪರಾಧಗಳು ಮತ್ತು ಮಹಿಳಾ ದುರವಸ್ಥೆ

| ಸಜನ್​ ಪೂವಯ್ಯ ತಂತ್ರಜ್ಞಾನವನ್ನು ಒಳಗೊಂಡಿರುವ ಅಪರಾಧಗಳ ನಿಭಾವಣೆ ಕುರಿತಾದ ಮೂಲಸೌಕರ್ಯಗಳು ಇನ್ನಷ್ಟು ವರ್ಧಿಸಬೇಕಿದೆ. ಇಂಥ ಬಲವರ್ಧನೆಗೆ ಮುಂದಾಗದಿದ್ದಲ್ಲಿ, ಆಪಾದನೆ ಮಾಡಿರುವ ಫಿರ್ಯಾದಿ ಪಕ್ಷದ ಪ್ರಕರಣವನ್ನು ಪುಷ್ಟಿಗೊಳಿಸಲು ಅಗತ್ಯವಾಗುವ ಸೂಕ್ತ ಸಾಕ್ಷ್ಯವನ್ನು ಸಂಗ್ರಹಿಸುವುದು ಸಾಧ್ಯವಾಗದಿರಬಹುದು.…

View More ಸೈಬರ್ ಅಪರಾಧಗಳು ಮತ್ತು ಮಹಿಳಾ ದುರವಸ್ಥೆ

ಹುಲಿಯ ಸಾವೋ ಅಥವಾ ಸಮರ್ಥರ ಉಳಿವೋ?

ಅತಿರೇಕದ ನಗರೀಕರಣವು ವನ್ಯಜೀವಿಗಳ ಆವಾಸಸ್ಥಾನದ ಕ್ಷಿಪ್ರಕುಸಿತಕ್ಕೆ ಕಾರಣವಾಗಿದ್ದು, ಅದರಿಂದಾಗಿ ಹಿಂದೆಂದೂ ಕಾಣದ ರೀತಿಯಲ್ಲಿ ವನ್ಯಜೀವಿಗಳು ಮನುಷ್ಯರ ನಿಕಟ ಸಾಮೀಪ್ಯಕ್ಕೆ ಬರುವಂತಾಗಿದೆ. ಇದರ ಪರಿಣಾಮವಾಗಿ, ಮನುಷ್ಯರು ಮತ್ತು ವನ್ಯಜೀವಿಗಳು ಮುಖಾಮುಖಿಯಾಗುವ, ಘರ್ಷಣೆಗೆ ಅದು ಅನುವುಮಾಡಿಕೊಡುವ ಸಾಧ್ಯತೆ…

View More ಹುಲಿಯ ಸಾವೋ ಅಥವಾ ಸಮರ್ಥರ ಉಳಿವೋ?

ಜೈಲುಗಳ ಸುಧಾರಣೆಗೆ ಕಾಲ ಸನ್ನಿಹಿತ

ಕೈದಿಗಳು ಯಾವ ಮುಖ್ಯವಾಹಿನಿಯಲ್ಲಿ ಪುನರ್ವಸತಿ ಕಂಡುಕೊಂಡು ಅದರ ಭಾಗವೇ ಆಗಿಬಿಡುತ್ತಾರೋ, ಅಂಥ ಸಮಾಜವು ಅವರನ್ನು ‘ಸುಧಾರಿತ ವ್ಯಕ್ತಿಗಳು’ ಎಂದು ಪರಿಗ್ರಹಿಸಬೇಕಿರುವುದು ನಮ್ಮೆದುರಿನ ಗುರಿ. ಅತ್ಯಂತ ಪರಿಣಾಮಕಾರಿ ವಿಧಾನದಲ್ಲಿ ಈ ‘ಗುರಿ’ಯನ್ನು ತಲುಪಬೇಕೆಂದರೆ, ಅದರ ಸಾಧನೆಗಿರುವ…

View More ಜೈಲುಗಳ ಸುಧಾರಣೆಗೆ ಕಾಲ ಸನ್ನಿಹಿತ

ಕೃತಕ ಬುದ್ಧಿಮತ್ತೆ, ಮತ್ತೆ ಮತ್ತೆ ಕಾಡುವ ತಲ್ಲಣಗಳು

| ಸಜನ್​ ಪೂವಯ್ಯ ಮಾನವಜೀವಿಯನ್ನು ಹೋಲುವ ರೋಬಾಟನ್ನು ಹಾಂಕಾಂಗ್ ಮೂಲದ ಕಂಪನಿಯೊಂದು ಅಭಿವೃದ್ಧಿಪಡಿಸಿದೆ ಎಂಬ ಸುದ್ದಿಯನ್ನು ನೀವು ಓದಿರಬಹುದು; ‘ಸೋಫಿಯಾ’ ಎಂಬ ಹೆಸರಿನ ಈ ರೋಬಾಟ್​ಗೆ ಸೌದಿ ಅರೇಬಿಯಾ ಇತ್ತೀಚೆಗಷ್ಟೇ ಪೌರತ್ವವನ್ನು ನೀಡಿದೆ! ಆದರೆ,…

View More ಕೃತಕ ಬುದ್ಧಿಮತ್ತೆ, ಮತ್ತೆ ಮತ್ತೆ ಕಾಡುವ ತಲ್ಲಣಗಳು

ಮೀ ಟೂ ಅಭಿಯಾನದ ಸಾಧಕ-ಬಾಧಕ ಸುತ್ತ…

ಈಗ ಎಲ್ಲಿ ನೋಡಿದರೂ ‘ಮೀ ಟೂ’ ಪದ ಹೆಚ್ಚಾಗಿ ಕೇಳಿಬರುತ್ತಿದೆ. ಪ್ರಸ್ತುತ ಬಿರುಸು ಪಡೆದುಕೊಂಡಿರುವ ‘ಮೀ ಟೂ’ ಆಂದೋಲನ ರಾಷ್ಟ್ರವ್ಯಾಪಿ ಚರ್ಚೆಯೊಂದಕ್ಕೆ ಚಾಲನೆ ನೀಡಿದೆ. ಈ ಆಂದೋಲನ ಶುರುವಾಗುವುದರೊಂದಿಗೆ, ಲೈಂಗಿಕ ಕಿರುಕುಳದ ವಿರುದ್ಧವಾಗಿ ಪ್ರತಿಭಟಿಸುವಂಥ…

View More ಮೀ ಟೂ ಅಭಿಯಾನದ ಸಾಧಕ-ಬಾಧಕ ಸುತ್ತ…

ಆನ್​ಲೈನ್ ಮಾನಹಾನಿ ಪ್ರಕರಣ, ನ್ಯಾಯಾಂಗದ ಸಂದಿಗ್ಧ

ಅಭಿವ್ಯಕ್ತಿ ಸ್ವಾತಂತ್ರ್ಯದ ಅಸ್ತಿತ್ವ ಉಳಿಯಬೇಕೆಂದರೆ, ಅದಕ್ಕೆ ಉಸಿರಾಡಿಕೊಂಡಿರುವಂಥ ಅವಕಾಶ ನೀಡಬೇಕಾಗುತ್ತದೆ. ಅಂತರ್ಜಾಲ ಸಂಬಂಧಿ ವಿವಾದಗಳ ವಿಷಯದಲ್ಲಿ, ಸಾಂಪ್ರದಾಯಿಕ ವೇದಿಕೆಯ ನಿಯಮಗಳನ್ನು ಅಳವಡಿಸಿಕೊಳ್ಳಬೇಕೇ ಬೇಡವೇ ಎಂಬ ಚರ್ಚೆಯಲ್ಲಿ ನ್ಯಾಯಾಲಯಗಳು ತೊಡಗಿಸಿಕೊಳ್ಳಬೇಕಾದ ಜರೂರತ್ತು ಈಗ ಎದುರಾಗಿದೆ. ಅಂತರ್ಜಾಲ…

View More ಆನ್​ಲೈನ್ ಮಾನಹಾನಿ ಪ್ರಕರಣ, ನ್ಯಾಯಾಂಗದ ಸಂದಿಗ್ಧ