ಹಕ್ಕುವಂಚಿತ ಸಫಾಯಿ ಕರ್ಮಚಾರಿಗಳ ಸಂಕಟ

ಭಾರತಕ್ಕೆ ಸ್ವಾತಂತ್ರ್ಯ ದಕ್ಕಿ ದಶಕಗಳೇ ಆಗಿದ್ದರೂ, ಲಕ್ಷಾಂತರ ಜನರಿಗೆ ಅದನ್ನು ಅನುಭವಿಸುವ ಸೌಭಾಗ್ಯ ದಕ್ಕಿಲ್ಲ ಎಂಬುದು ವಿಷಾದನೀಯ. ಬೀದಿಯ ಕಸಕಡ್ಡಿಗಳನ್ನು ಗುಡಿಸುವ, ಶೌಚಗೃಹಗಳ ಹೊಲಸನ್ನು ಕೈಯಾರೆ ತೆಗೆದು ಚೊಕ್ಕಮಾಡುವಂಥ ‘ನಿರ್ದಯಿ’ ಚಟುವಟಿಕೆಯಿಂದ ಅವರ ದಿನಗಳು…

View More ಹಕ್ಕುವಂಚಿತ ಸಫಾಯಿ ಕರ್ಮಚಾರಿಗಳ ಸಂಕಟ

ಜಿನೇವಾ ಒಪ್ಪಂದದ ಕುರಿತು ಒಂದು ಪಕ್ಷಿನೋಟ

ಇತ್ತೀಚಿನ ದಿನಗಳಲ್ಲಿ ಜಿನೇವಾ ಒಪ್ಪಂದದ ಕುರಿತಾಗಿ ಹೆಚ್ಚೆಚ್ಚು ಕೇಳಿಬರುತ್ತಿದೆ. ಪಾಕ್-ಆಕ್ರಮಿತ ಕಾಶ್ಮೀರದಲ್ಲಿ ಮಿಗ್-21 ಯುದ್ಧವಿಮಾನವನ್ನು ಹೊಡೆದುರುಳಿಸಿದ ಪಾಕಿಸ್ತಾನ ಅದರ ಪೈಲಟ್ ಆಗಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ತನ್ನ ವಶಕ್ಕೆ…

View More ಜಿನೇವಾ ಒಪ್ಪಂದದ ಕುರಿತು ಒಂದು ಪಕ್ಷಿನೋಟ

ರಾಷ್ಟ್ರೀಯ ಸುರಕ್ಷತೆ ಅಗ್ರ ಆದ್ಯತೆ

ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಸಿಆರ್​ಪಿಎಫ್​ನ 40 ವೀರಯೋಧರ ಸಾವಿಗೆ ರಾಷ್ಟ್ರಾದ್ಯಂತ ಸಂತಾಪ ವ್ಯಕ್ತವಾಗಿದ್ದು ಒಂದೆಡೆಯಾದರೆ, ಮತ್ತೊಂದೆಡೆ ನಮ್ಮ ಜನರಲ್ಲಿ ಆಕ್ರೋಶದ ಭಾವವೂ ಮಡುಗಟ್ಟಿದೆ. ಸದರಿ ಅರೆಸೇನಾಪಡೆಯ ಬೆಂಗಾವಲು ವಾಹನದ ಮೇಲೆ ‘ಹೊಂಚುದಾಳಿ’ ನಡೆಸಲು…

View More ರಾಷ್ಟ್ರೀಯ ಸುರಕ್ಷತೆ ಅಗ್ರ ಆದ್ಯತೆ

ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯ ಸುತ್ತಮುತ್ತ

ಸಮಾಜದ ಅವಶ್ಯಕತೆಗಳನ್ನು ಆಧರಿಸಿಯೇ ಕಂಪನಿಗಳು ಕಾರ್ಯಾಚರಣೆಯಲ್ಲಿ ತೊಡಗಿ ಪ್ರವರ್ಧಮಾನಕ್ಕೆ ಬರುವ ಕಾರಣ, ಅದೇ ಸಮಾಜಕ್ಕೆ ಮರಳಿ ದೊಡ್ಡ ಕೊಡುಗೆಯನ್ನೇ ನೀಡುವುದು ಅವುಗಳ ಧ್ಯೇಯವಾಗಬೇಕು. ಇದನ್ನು ಗಮನದಲ್ಲಿಟ್ಟುಕೊಂಡೇ, ಭಾರತದಲ್ಲಿ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ ಪರಿಕಲ್ಪನೆಗೆ ಶಾಸನೋಕ್ತ…

View More ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯ ಸುತ್ತಮುತ್ತ

ಯುವ ವಕೀಲರ ವೃತ್ತಿ ತಳಮಳಗಳತ್ತ್ತ…

ವಕೀಲಿಕೆಯಲ್ಲಿ ತೊಡಗಿಸಿಕೊಳ್ಳದಂತೆ ತರುಣ ವಕೀಲರಿಗೆ ತಡೆಯೊಡ್ಡುತ್ತಿರುವ ಅಂಶಗಳು ಸಾಕಷ್ಟಿವೆ. ಸಂಭಾವನೆಯು ಹೇಳಿಕೊಳ್ಳದಂತಿರುವುದು ಈ ಪೈಕಿಯ ಪ್ರಮುಖ ಕಾರಣ. ತತ್ಪರಿಣಾಮವಾಗಿ, ಪದವೀಧರರು ನ್ಯಾಯಾಲಯಗಳಲ್ಲಿ ವಕೀಲಿಕೆ ನಡೆಸಲು ನಿರ್ಧರಿಸಿದರೂ, ಜೀವನ ಸಾಗಿಸಲು ಮತ್ತೊಂದು ಅರೆಕಾಲಿಕ ಹುದ್ದೆ ನೆಚ್ಚಬೇಕಾದ…

View More ಯುವ ವಕೀಲರ ವೃತ್ತಿ ತಳಮಳಗಳತ್ತ್ತ…

ಸೈಬರ್ ಅನಾಚಾರ ಮತ್ತು ಮಧ್ಯವರ್ತಿಗಳ ಬಾಧ್ಯತೆ

ಪುಸ್ತಕ ಪ್ರಕಾಶಕರಿಗಿಂತ ಭಿನ್ನವಾಗಿರುವ ಅಂತರ್ಜಾಲ ಮಧ್ಯವರ್ತಿಗಳಿಗೆ, ತಮ್ಮ ಮಡಿಲಲ್ಲಿ ವ್ಯಾಪಿಸಿರುವ ವಸ್ತು-ವಿಷಯದೊಂದಿಗೆ ನಿಷ್ಕ್ರಿಯ ಬಾಂಧವ್ಯವಿರುತ್ತದೆ. ಪರಿಷ್ಕರಣೆಯ ಹತೋಟಿಯನ್ನು ಅವರು ಚಲಾಯಿಸುವುದಿಲ್ಲವಾದ್ದರಿಂದ, ಅಪರಾಧಿಕ ಬಾಧ್ಯತೆಯಿಂದ ಅಂತರ್ಜಾಲ ವ್ಯವಸ್ಥೆಯ ಮಧ್ಯವರ್ತಿಗಳನ್ನು ಸುರಕ್ಷಿತವಾಗಿಸುವ ಕಾನೂನುಗಳ ರೂಪಣೆಗೆ ಉತ್ತೇಜನ ಸಿಕ್ಕಂತಾಗಿದೆ.…

View More ಸೈಬರ್ ಅನಾಚಾರ ಮತ್ತು ಮಧ್ಯವರ್ತಿಗಳ ಬಾಧ್ಯತೆ

ಋಣಬಾಧ್ಯತೆ ಮತ್ತು ದಿವಾಳಿತನ ಸಂಹಿತೆ ಸಿಂಧುತ್ವ

ಐಬಿಸಿ ಚೌಕಟ್ಟನ್ನು ಪರಿಗಣಿಸಿ, ಕಂಪನಿಗಳ ಪುನಶ್ಚೇತನ ಮತ್ತು ಮರುಸ್ಥಾಪನೆಗೆ ಸಂಬಂಧಿಸಿದಂತೆ ಪ್ರಸ್ತುತ ಚಾಲ್ತಿಯಲ್ಲಿರುವ ಮಾರ್ಗದರ್ಶಿ ಸೂತ್ರಗಳನ್ನೂ ಆರ್​ಬಿಐ ರದ್ದುಪಡಿಸಿದೆ; ಅಷ್ಟೇ ಅಲ್ಲ, ವಸೂಲಾಗದ ಸಾಲಗಳನ್ನು ಗಮನದಲ್ಲಿಟ್ಟುಕೊಂಡು, ಸಾಲಗಳಿಗೆ ಹೊಸರೂಪ ನೀಡುವುದಕ್ಕಾಗಿ ಬ್ಯಾಂಕುಗಳಿಗೆ 180 ದಿನಗಳ…

View More ಋಣಬಾಧ್ಯತೆ ಮತ್ತು ದಿವಾಳಿತನ ಸಂಹಿತೆ ಸಿಂಧುತ್ವ

ಮಾನವ ಕಳ್ಳಸಾಗಣೆ ತಡೆ ಮಸೂದೆಯತ್ತ ಒಂದು ಪಕ್ಷಿನೋಟ

ಮಾನವ ಕಳ್ಳಸಾಗಣೆ ‘ಭಾರತೀಯ ದಂಡಸಂಹಿತೆ,1860’ರ ಅನುಸಾರ ಅಪರಾಧವಾಗಿದೆ. ಬಲಾತ್ಕಾರದ ಮಾಗೋಪಾಯವನ್ನು ಬಳಸಿಕೊಂಡು ಶೋಷಿಸಲೆಂದು ವ್ಯಕ್ತಿಯೊಬ್ಬನನ್ನು ನೇಮಿಸಿಕೊಳ್ಳುವುದು, ಅಕ್ರಮ ಸಾಗಣೆ ಮಾಡುವುದು, ಗೋಪ್ಯವಾಗಿಟ್ಟುಕೊಳ್ಳುವುದು, ವರ್ಗಾಯಿಸುವುದು, ಅಥವಾ ಸ್ವೀಕರಿಸುವುದು- ಇವು ಮಾನವ ಕಳ್ಳಸಾಗಣೆ ಎನಿಸಿಕೊಳ್ಳುತ್ತವೆ. ಮಾನವ ಕಳ್ಳಸಾಗಣೆ…

View More ಮಾನವ ಕಳ್ಳಸಾಗಣೆ ತಡೆ ಮಸೂದೆಯತ್ತ ಒಂದು ಪಕ್ಷಿನೋಟ

ನಾಸ್ತಿಕರಿಗೆ ಸಾಂವಿಧಾನಿಕ ಹಕ್ಕುಗಳಿವೆಯೇ…

ನ್ಯಾಯಾಂಗ ನಿರ್ಣಯಗಳನ್ನು ಅವಲೋಕಿಸಿದಾಗ, ನಾಸ್ತಿಕತೆ ಧರ್ಮದ ಒಂದು ಮಗ್ಗುಲಾಗಿ ಪರಿಗಣಿತವಾಗಿರುವುದು ಅರಿವಾಗುತ್ತದೆ. ಸವೋಚ್ಚ ನ್ಯಾಯಾಲಯವು 1954ರಲ್ಲೇ ಪ್ರಕರಣವೊಂದರಲ್ಲಿ ‘ಧರ್ಮ ಎಂಬುದು ವ್ಯಕ್ತಿಗಳು ಅಥವಾ ಸಮುದಾಯಗಳ ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದ್ದು, ಅದು ಈಶ್ವರವಾದಿಯಾಗಿರಬೇಕು ಎಂದೇನೂ ಇಲ್ಲ’…

View More ನಾಸ್ತಿಕರಿಗೆ ಸಾಂವಿಧಾನಿಕ ಹಕ್ಕುಗಳಿವೆಯೇ…

ಸಾಕ್ಷಿ ಸಂರಕ್ಷಣಾ ವ್ಯವಸ್ಥೆಯ ಸುತ್ತಮುತ್ತ…

ಸಾಕ್ಷಿಯು ಯಾವ ಭಯವಿಲ್ಲದೆಯೇ ನ್ಯಾಯಾಲಯದಲ್ಲಿ ಸುರಕ್ಷಿತವಾಗಿ ಸಾಕ್ಷಿ ಹೇಳುವಂತಾಗುವುದನ್ನು ಖಾತ್ರಿಪಡಿಸುವುದು ನಾಗರಿಕರ ಸಂರಕ್ಷಕನಾಗಿ ಪ್ರತಿಯೊಂದು ಸರ್ಕಾರದ ಹೆಗಲ ಮೇಲಿನ ಹೊಣೆಯಾಗಿದೆ. ನ್ಯಾಯಾಲಯದಲ್ಲಿ ನೀಡಿದ ಹೇಳಿಕೆಗಳಿಂದ ಸಾಕ್ಷಿಗಳು ಹಿಂದಕ್ಕೆ ಸರಿಯುವಂತಾಗುವುದಕ್ಕೆ ಅನೇಕ ಕಾರಣಗಳಿವೆ. ಸಾಕ್ಷಿ ಸಂರಕ್ಷಣಾ…

View More ಸಾಕ್ಷಿ ಸಂರಕ್ಷಣಾ ವ್ಯವಸ್ಥೆಯ ಸುತ್ತಮುತ್ತ…