ಉಯ್ಘರರು ಇತರ ಮಧ್ಯ ಏಷ್ಯಾದ ಕಝಾಕ್, ತಾಜಿಕ್, ತುರ್ಕ್ವೆುನ್ ಮುಂತಾದ ಮುಸ್ಲಿಂ ಜನಾಂಗದವರಂತೆ ತುರ್ಕಿಗೆ ಹತ್ತಿರದವರು. ತುರ್ಕಿಯ ಧರ್ಮನಿರಪೇಕ್ಷ ಮೌಲ್ಯಗಳು ಇವರವು ಸಹ. ಹೀಗಾಗಿಯೇ ಇರಾನ್ನ ಮುಸ್ಲಿಂ ಮೂಲಭೂತವಾದ ಮಧ್ಯ ಏಷ್ಯಾಗೆ...
ನೆರೆಯ ಶ್ರೀಲಂಕಾದಲ್ಲಿ ಇದೇ ನವೆಂಬರ್ 16ರಂದು ನಡೆದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಆಡಳಿತಾರೂಢ ಯುನೈಟೆಡ್ ನ್ಯಾಷನಲ್ ಫ್ರಂಟ್ (ಯುಎನ್ಪಿ) ಅಭ್ಯರ್ಥಿ ಸಜಿತ್ ಪ್ರೇಮದಾಸ ಅವರನ್ನು ವಿರೋಧಪಕ್ಷವಾದ ಶ್ರೀಲಂಕಾ ಪೊದುಜನ ಪೆರಮುಣ (ಎಸ್ಎಲ್ಪಿಪಿ) ಅಭ್ಯರ್ಥಿ ನಂದಸೇನ...
ಭಾರತಕ್ಕೆ ನೀಡಿರುವ ಬಹುತೇಕ ಎಲ್ಲ ಯುದ್ಧೋಪಕರಣಗಳ ತಂತ್ರಜ್ಞಾನವನ್ನು ಪುತಿನ್ ಪಾಕಿಸ್ತಾನಕ್ಕೂ ನೀಡತೊಡಗಿದ್ದಾರೆ! ಪಾಕ್ ಸೇನೆಯೊಡನೆ ಜಂಟಿ ಕಸರತ್ತಿಗೆಂದು ರಶಿಯನ್ ಸೇನೆಯನ್ನು ಪಾಕಿಸ್ತಾನಕ್ಕೆ ಕಳುಹಿಸಿಯೂ ಇದ್ದಾರೆ. ಇದಕ್ಕೆ ಈಗ ದಕ್ಷಿಣ ಆಫ್ರಿಕಾವೂ...
ಪಿಓಕೆಯನ್ನು ಮರಳಿ ಪಡೆಯಬೇಕಾದರೆ ನಾವು ಹೋರಾಡಬೇಕಾಗಿರುವುದು ಚೀನಾದ ವಿರುದ್ಧ. ಅಮೆರಿಕ ಅಧ್ಯಕ್ಷ ಟ್ರಂಪ್ರ ನೀತಿಗಳಿಂದಾಗಿ ಚೀನೀ ಆರ್ಥಿಕತೆ ಕುಸಿಯುತ್ತಿದೆ. ಆದಾಗ್ಯೂ, ಚೀನಾವನ್ನು ರಣಾಂಗಣಕ್ಕೆಳೆಯುವುದು ಭಾರತಕ್ಕೆ ದುಬಾರಿಯಾಗುವುದು ನಿಶ್ಚಿತ. ಭಾರತ ಹಿಡಿಯಬೇಕಾದ ದಾರಿಯೇ...
2008ರಲ್ಲಿ ಲಡಾಖ್ನ ಕೊಂಗ್ಕಾ ಕಣಿವೆಗೆ ಚೀನೀ ಸೇನೆ ಅತಿಕ್ರಮ ಪ್ರವೇಶ ಮಾಡಿತು. ಮಾತುಕತೆಗಳ ಮೂಲಕ ಸಮಸ್ಯೆಯ ಪರಿಹಾರ ಸಾಧ್ಯವಿದೆ ಎಂದು ಆಗಿನ ವಿದೇಶಾಂಗ ಮಂತ್ರಿ ಎಸ್.ಎಂ. ಕೃಷ್ಣರ ಮೂಲಕ ಘೊಷಿಸಿದ...
2006ರ ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆಯ ವರದಿ ಉಲ್ಲೇಖಿಸಿರುವಂತೆ ಮುಝಾಫರಾಬಾದ್ನ ನಿವಾಸಿಯೊಬ್ಬನ ಹೇಳಿಕೆ ಇದು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನತೆ ಪಾಕಿಸ್ತಾನವನ್ನು ನೋಡುವ ಬಗೆ ಏನೆಂದು ಇದರಿಂದ ಅರ್ಥ ಮಾಡಿಕೊಳ್ಳಬಹುದು....
ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿನ ಪಾಕ್ ಕುಕೃತ್ಯಗಳ ವಿರುದ್ಧ ನೇರವಾಗಿ, ಚೀನಾ ಕುಕೃತ್ಯಗಳ ವಿರುದ್ಧ ಪರೋಕ್ಷವಾಗಿ ದನಿಯೆತ್ತಿದ ಮೊದಲ ಭಾರತೀಯ ನಾಯಕ ನರೇಂದ್ರ ಮೋದಿ, 2016ರ ಸ್ವಾತಂತ್ರೊ್ಯೕತ್ಸವ ಸಮಾರಂಭದಲ್ಲಿ. ಭಾರತೀಯ ನಾಯಕನಿಂದ ತಮ್ಮ ಪರವಾದ ಮಾತುಗಳು ಹೊರಡುತ್ತಿದ್ದಂತೆ...
1972ರ ಶಿಮ್ಲಾ ಮಾತುಕತೆಗಳ ಸಂದರ್ಭದಲ್ಲಿ ತಂತಮ್ಮ ಕಾಶ್ಮೀರಗಳನ್ನು ತಮ್ಮೊಳಗೆ ಹಂತಹಂತವಾಗಿ ಅಂತರ್ಗತಗೊಳಿಸಿಕೊಳ್ಳುವ ಬಗ್ಗೆ ಇಂದಿರಾ ಮತ್ತು ಭುಟ್ಟೋ ನಡುವೆ ಅನೌಪಚಾರಿಕ ಸಹಮತಿಯೂ ಉಂಟಾಯಿತು. ಅಂದರೆ ಪಾಕ್ ವಶದಲ್ಲಿರುವ ಕಾಶ್ಮೀರದ ಭಾಗಗಳ...
ತನ್ನ ವಶದಲ್ಲಿರುವ ಕಾಶ್ಮೀರವನ್ನು ಪಾಕಿಸ್ತಾನ ಎರಡು ಪ್ರತ್ಯೇಕ ರಾಜಕೀಯ ವಿಭಾಗಗಳಾಗಿ ವಿಂಗಡಿಸಿ ಅವೆರಡಕ್ಕೂ ಬೇರೆಬೇರೆಯೇ ರಾಜಕೀಯ ಸ್ಥಾನಮಾನ ನೀಡಿದೆ. ಇವೆರಡರಲ್ಲಿ ಭೂಭಾಗದ ದೃಷ್ಟಿಯಿಂದ ದೊಡ್ಡದಾಗಿದ್ದು 73,000 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ಪ್ರದೇಶವನ್ನು...
ಭಾರತ ಸರ್ಕಾರದ ಕ್ರಮಕ್ಕೆ ವಿದೇಶಗಳಿಂದಲೂ ಮನ್ನಣೆ ದಕ್ಕಿದೆ. ನೆರೆಯ ಶ್ರೀಲಂಕಾ, ಮಾಲ್ದೀವ್ಸ್, ಬಾಂಗ್ಲಾದೇಶ ಮತ್ತು ನೇಪಾಳಗಳು ಸ್ಥಾನಮಾನ ರದ್ದತಿ ಭಾರತದ ಆಂತರಿಕ ವಿಷಯ ಎಂದು ಘೊಷಿಸಿವೆ. ಯುಎಇ, ಅಮೆರಿಕ ಮತ್ತು...
ವಿಶ್ವಸಂಸ್ಥೆಯಲ್ಲಿ ರಾಜತಾಂತ್ರಿಕ ಯುದ್ಧಕ್ಕಿಂತ ಕಾಶ್ಮೀರದಲ್ಲಿ ಸೇನಾಯುದ್ಧ ನಡೆಸುವುದು ಭಾರತಕ್ಕೆ ಅನುಕೂಲಕರವಾಗಿರುತ್ತಿತ್ತು. ಅದನ್ನು ಮಾಡುವುದು ಬಿಟ್ಟು ನೆಹರೂ ವಿಶ್ವಸಂಸ್ಥೆಗೆ ದೂರು ಒಯ್ದು ದೇಶದ ಹಿತಾಸಕ್ತಿಗೆ ಹಾನಿ ಯೆಸಗಿದರು. ಇದು ಸಾಲದೆಂಬಂತೆ, ಕಾಶ್ಮೀರದ ಒಂದು ದೊಡ್ಡ...
ಆಫ್ಘನ್ ಶಾಂತಿ ಮಾತುಕತೆ ಕುರಿತಾಗಿ ಪಾಕಿಸ್ತಾನ ಪ್ರಧಾನಿ ಜತೆ ತಾವು ರೂಪಿಸುವ ಯಾವುದೇ ಕಾರ್ಯಯೋಜನೆಗೆ ಸೇನಾ ದಂಡನಾಯಕ ಮತ್ತು ಐಎಸ್ಐ ಮುಖ್ಯಸ್ಥ ತಮ್ಮೆದುರಲ್ಲೇ ಸಮ್ಮತಿ ಸೂಚಿಸಬೇಕೆಂದೂ, ಅದಕ್ಕೆ ನಿಷ್ಠರಾಗಿ ನಡೆದುಕೊಳ್ಳಬೇಕೆಂದೂ ಅಧ್ಯಕ್ಷ ಟ್ರಂಪ್...