ಆಜಾದನ ಎರಡು ಚಿರತೆ ಮರಿಗಳು!

ಭಗವಾನ್​ದಾಸ್ ಜಾಣ್ಮೆಯಿಂದ ಪೊಲೀಸರ ಕೈಗೆ ಮಣ್ಣೆರಚಿ ಪಿಸ್ತೂಲನ್ನು ಬಚ್ಚಿಟ್ಟುಕೊಂಡು ಕೋರ್ಟಿಗೆ ಹೋದ. ಅದೇ ಕೋರ್ಟ್ ಹಾಲ್​ನಲ್ಲಿ ಒಂದು ಕಡೆ ಆಜಾದ್ ನೀಡಿದ ಪಿಸ್ತೂಲು ಮತ್ತು 60 ಕಾಡತೂಸುಗಳನ್ನು ಟೇಬಲ್ ಮೇಲೆ ಇರಿಸಲಾಗಿತ್ತು. ಭಗವಾನ್ ಬಳಿ…

View More ಆಜಾದನ ಎರಡು ಚಿರತೆ ಮರಿಗಳು!

ಹುತಾತ್ಮನಾದ ನಿರ್ಭೀತ ಪತ್ರಕರ್ತ

ಸ್ವಾತಂತ್ರ್ಯ ಹೋರಾಟ ಹಾಗೂ ನಿರ್ಭೀತ ಬರವಣಿಗೆಗಳಿಗಾಗಿ ಆರೇಳು ಬಾರಿ ಜೈಲು ಶಿಕ್ಷೆ ಅನುಭವಿಸಿದ ಗಣೇಶ ಶಂಕರ ವಿದ್ಯಾರ್ಥಿ ಕ್ರಾಂತಿಕಾರಿಗಳು ಹಾಗೂ ಕಾಂಗ್ರೆಸ್ಸಿನ ನಡುವಿನ ಸೇತುವೆಯಂತಿದ್ದ. ಕೆಲವು ಕ್ರಾಂತಿಕಾರಿಗಳಿಗೆ ಅವನು ಕಾಂಗ್ರೆಸ್ ಪರವಾಗಿ ತಮ್ಮ ಕಾರ್ಯಾಚರಣೆಗಳಿಗೆ ಅಡ್ಡಗಾಲು…

View More ಹುತಾತ್ಮನಾದ ನಿರ್ಭೀತ ಪತ್ರಕರ್ತ

ಬ್ರಿಟಿಷರನ್ನು ಕಂಗೆಡಿಸಿದ ಇನ್ನೊಬ್ಬ ವೀರ ಅಭಿಮನ್ಯು

ಆಜಾದ್ ಎಚ್.ಎಸ್.ಆರ್.ಎ. ಸಂಘಟನೆಯ ಪ್ರಧಾನ ದಂಡನಾಯಕನಾಗಿದ್ದಾಗ ಅನೇಕ ಯುವಕರನ್ನು ಸಂಸ್ಥೆಯತ್ತ ಆಕರ್ಷಿಸಿದ್ದ. ಹಲವು ಕಡೆ ಕಾರ್ಯಾಚರಣೆಗಳನ್ನು ನಡೆಸಿ ಹಣ ಸಂಗ್ರಹಿಸಿದ ಆಜಾದ್ ಕೆಲವು ಕೇಂದ್ರಗಳನ್ನೂ ತೆರೆದು ಅವುಗಳಿಗೆ ಒಬ್ಬೊಬ್ಬ ಪ್ರಮುಖನನ್ನು ನೇಮಿಸಿ ಜವಾಬ್ದಾರಿ ವಹಿಸಿದ್ದ.…

View More ಬ್ರಿಟಿಷರನ್ನು ಕಂಗೆಡಿಸಿದ ಇನ್ನೊಬ್ಬ ವೀರ ಅಭಿಮನ್ಯು

ಸಾಲಿಗ್ರಾಮ ಶುಕ್ಲ ಎಂಬ ಅಭಿನವ ಅಭಿಮನ್ಯು

ಶುಕ್ಲ ನಿಂತಲ್ಲಿ ನಿಲ್ಲದೆ ಅತ್ತಿಂದಿತ್ತ ವೇಗವಾಗಿ ಸಂಚರಿಸುತ್ತ ಪೊಲೀಸರೊಂದಿಗೆ ಸೆಣಸಾಡತೊಡಗಿದ. ಜೊತೆಗೆ ಅವನ ಬಾಯಿಂದ ‘ಬಿವೇರ್, ಬಿವೇರ್’ ಎಂಬ ಗಟ್ಟಿಧ್ವನಿಯ ಕೂಗು ಹೊರಹೊಮ್ಮುತ್ತಿತ್ತು. ಏಕೆಂದರೆ ಅದೇ ವೇಳೆ ಆಜಾದ್ ಮತ್ತು ಕ್ರಾಂತಿಕಾರಿ ಸೋದರರು ಅತ್ತ…

View More ಸಾಲಿಗ್ರಾಮ ಶುಕ್ಲ ಎಂಬ ಅಭಿನವ ಅಭಿಮನ್ಯು

ಸ್ವಾತಂತ್ರ್ಯಯಜ್ಞಕ್ಕೆ ವೀರಕುವರರ ಪ್ರಾಣಾರ್ಪಣೆ

ಭಗತ್​ಸಿಂಗ್​ ಅಗ್ನಿಪರ್ವ-5 ಭಗತ್ ಸಿಂಗ್ ಜೈಲಿನ ಕತ್ತಲಕೋಣೆಯಲ್ಲಿ ತನ್ನ ಕೊನೆಯ ಕ್ಷಣಗಳನ್ನು ಎದುರು ನೋಡುತ್ತ ಕ್ಷಣಗಣನೆ ಮಾಡುತ್ತಿದ್ದಾಗ ಪುಸ್ತಕಗಳ ರಾಶಿಯನ್ನೇ ಓದಿ ಹಾಕಿದ್ದ. ಅವುಗಳಲ್ಲಿ ದೇಶ, ವಿದೇಶಗಳ ಸ್ವಾತಂತ್ರ್ಯ ಹೋರಾಟದ ಪುಸ್ತಕಗಳು, ಕಾರ್ಲ್​ವಾರ್ಕ್ಸ್​ನ ಪುಸ್ತಕಗಳೂ…

View More ಸ್ವಾತಂತ್ರ್ಯಯಜ್ಞಕ್ಕೆ ವೀರಕುವರರ ಪ್ರಾಣಾರ್ಪಣೆ

ಪೂರ್ಣ ಸ್ವರಾಜ್ಯ ನಿರ್ಣಯಕ್ಕೆ ಭಗತ್ ಸಿಂಗ್ ಬಲ

ರಾಜಕೀಯ ಕೈದಿಗಳ ಹಕ್ಕುಗಳಿಗಾಗಿ ಭಗತ್ ಸಿಂಗ್ ನೇತೃತ್ವದಲ್ಲಿ ಕ್ರಾಂತಿಕಾರಿಗಳು ಉಪವಾಸ ಸತ್ಯಾಗ್ರಹ ಆರಂಭಿಸಿದರು. ಕ್ರಾಂತಿಕಾರಿಗಳ ಉಪವಾಸ ಸತ್ಯಾಗ್ರಹದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿ ದೇಶದಾದ್ಯಂತ ಪಸರಿಸಿ ಸಾರ್ವಜನಿಕರಲ್ಲಿ ಅಲ್ಲೋಲ ಕಲ್ಲೋಲ ಉಂಟಾಯಿತು. ಸತ್ಯಾಗ್ರಹಿಗಳನ್ನು ಕುರಿತು ಪ್ರೀತಿ…

View More ಪೂರ್ಣ ಸ್ವರಾಜ್ಯ ನಿರ್ಣಯಕ್ಕೆ ಭಗತ್ ಸಿಂಗ್ ಬಲ

ಇತಿಹಾಸದ ಪುಟಗಳಲ್ಲಿ ಸ್ವಾಭಿಮಾನದ ಹೊಸ ಅಧ್ಯಾಯ

ಭಗತ್ ಜೇಬಿನಿಂದ ಬಾಂಬ್ ತೆಗೆದು ಷೂಸ್ಟರ್ ನಿಂತಿದ್ದ ಹಿಂಬದಿ ಗೋಡೆ ಕಡೆಗೆ ರೊಂಯನೆ ಎಸೆದು ಬಿಟ್ಟ. ಬಾಂಬ್ ಭಯಂಕರ ಶಬ್ದ ಮಾಡುತ್ತ ಸಿಡಿಯಿತು. ಸಂಸತ್ ಭವನ ತತ್ತರಿಸಿ ಹೋಯಿತು! ಭಗತ್ ಸಿಂಗ್​ನ ಹಿಂದೆಯೇ ಬಟುಕೇಶ್ವರ…

View More ಇತಿಹಾಸದ ಪುಟಗಳಲ್ಲಿ ಸ್ವಾಭಿಮಾನದ ಹೊಸ ಅಧ್ಯಾಯ

ಲಾಲಾ ಕೊಲೆಗೆ ಕ್ರಾಂತಿಕಾರಿಗಳ ಪ್ರತೀಕಾರ

ಸ್ಯಾಂಡರ್ಸ್​ನ ಜತೆಗಿದ್ದ ಪೇದೆ ಚನ್ನನ್ ಸಿಂಗ್ ಭಗತ್ ಸಿಂಗನನ್ನು ಅಟ್ಟಿಸಿಕೊಂಡು ಓಡಿದ. ಇನ್ನೇನು ಅವನನ್ನು ಹಿಡಿಯಬೇಕು. ಎಲ್ಲಿಂದಲೋ ಕೂಗು ಕೇಳಿ ಬಂತು-‘ಖಬರ್​ದಾರ್’. ಚನ್ನನ್ ಸಿಂಗ್ ಗಕ್ಕನೆ ನಿಂತ. ಹಿಂದಿರುಗುವಂತೆ ಹೇಳಿದರೂ ಆತ ಒಪ್ಪಲಿಲ್ಲ. ಆಜಾದನ…

View More ಲಾಲಾ ಕೊಲೆಗೆ ಕ್ರಾಂತಿಕಾರಿಗಳ ಪ್ರತೀಕಾರ

ಕ್ರಾಂತಿಕಾರಿಗಳಲ್ಲಿ ಪ್ರಜ್ವಲಿಸಿದ ಸೇಡಿನ ಕಿಚ್ಚು

ಪೆಟ್ಟು ತಿಂದ ಸಿಂಹದಂತೆ ಗರ್ಜಿಸಿದ ಲಜಪತ್​ರಾಯರು ಸಭೆಯಲ್ಲಿದ್ದ ಆಂಗ್ಲ ಪೊಲೀಸ್ ಅಧಿಕಾರಿಗಳ ಕಡೆ ಬೊಟ್ಟು ಮಾಡಿ ಗಟ್ಟಿ ಧ್ವನಿಯಲ್ಲಿ ಹೀಗೆಂದರು: ‘ನೆನಪಿಡಿ. ಇಂಥ ಸರ್ಕಾರ ಉಳಿಯುವುದಿಲ್ಲ. ನಾನೀಗ ಘೊಷಿಸುತ್ತಿದ್ದೀನಿ. ಇಂದು ನನ್ನ ಮೇಲೆ ಬಿದ್ದಂತಹ…

View More ಕ್ರಾಂತಿಕಾರಿಗಳಲ್ಲಿ ಪ್ರಜ್ವಲಿಸಿದ ಸೇಡಿನ ಕಿಚ್ಚು

ಆಂಗ್ಲ ಅಧಿಕಾರಿಯನ್ನು ಸಂಹರಿಸಿದ ದಿಟ್ಟ ಬಾಲೆಯರು

ಪೊಲೀಸರ ಹಿಂಸಾಚಾರಕ್ಕೆ ಸುನೀತಿಯ ಸಂಸಾರ ಬಲಿಯಾಯಿತು. ಅವಳ ಕುಟುಂಬಕ್ಕೆ ನಿಲ್ಲಲು ಸ್ಥಳವಿಲ್ಲದಂತೆ ಮಾಡಿ ಆಸರೆ ತಪ್ಪಿಸಿದರು. ಕಾಯಿಲೆ ಬಿದ್ದ ಚಿಕ್ಕ ತಮ್ಮನಿಗೆ ವೈದ್ಯ ಸಹಾಯ ಎಟುಕದಂತೆ ಮಾಡಿ ಪೊಲೀಸ್ ಕೋಣೆಯಲ್ಲಿ ಸಾಯಬಡಿದು ಮೃತ್ಯುವಿಗೀಡುಮಾಡಿದರು. ಒಳಗೆ…

View More ಆಂಗ್ಲ ಅಧಿಕಾರಿಯನ್ನು ಸಂಹರಿಸಿದ ದಿಟ್ಟ ಬಾಲೆಯರು