ಸ್ಮಾರ್ಟ್​ಫೋನ್​ನಿಂದ ಮಕ್ಕಳನ್ನು ದೂರವಿಡಿ

ಮಾನಸಿಕ, ದೈಹಿಕ ಆರೋಗ್ಯಕ್ಕೆ ‘ಮೌನ’ ಬಹಳ ಒಳ್ಳೆಯದೆಂದು ವಿಜ್ಞಾನ ಹೇಳಿದೆ. ಮನುಷ್ಯ ಯಂತ್ರವಾಗಿ ಬದಲಾಗದ ಹಾಗೆ ರಕ್ಷಿಸುವುದು, ರೋಗ ನಿರೋಧಕ ಶಕ್ತಿ ಬೆಳೆಸುವುದು, ಬ್ರೇನ್ ಕೆಮಿಸ್ಟ್ರಿಯನ್ನು ಸಮಪಾತಳಿಯಲ್ಲಿ ಇರಿಸುವುದು, ಅಂದುಕೊಂಡ ವಿಚಾರದ ಮೇಲೆ ದೃಷ್ಟಿಯನ್ನು ನಿಲ್ಲಿಸುವುದು..…

View More ಸ್ಮಾರ್ಟ್​ಫೋನ್​ನಿಂದ ಮಕ್ಕಳನ್ನು ದೂರವಿಡಿ

ಮಕ್ಕಳ ಸಮಸ್ಯೆಗಳ ಬಗ್ಗೆ ಭಯಪಡಬೇಡಿ, ಎಚ್ಚರ ಇರಲಿ!

ಮಕ್ಕಳು ಏಕೆ ಹೆಚ್ಚು ಮಾತನಾಡುತ್ತಾರೆ? ಒಳಗಿನಿಂದ ಉಕ್ಕಿ ಬರುವ ಶಕ್ತಿಯನ್ನು ಏನು ಮಾಡಬೇಕೋ ತಿಳಿಯದೆ! ಸ್ವತಃ ತನ್ನನ್ನು ತಾನು ಹೇಗೆ ಎಂಗೇಜ್ ಮಾಡಿಕೊಳ್ಳಬೇಕೋ ತಿಳಿಯದೆ! ಚಿತ್ರರಚನೆ, ಸಂಗೀತ ಮೊದಲಾದ ಹವ್ಯಾಸಗಳನ್ನು ಹಿರಿಯರು ಮೊಗ್ಗಿನಲ್ಲೇ ಚಿವುಟಿ…

View More ಮಕ್ಕಳ ಸಮಸ್ಯೆಗಳ ಬಗ್ಗೆ ಭಯಪಡಬೇಡಿ, ಎಚ್ಚರ ಇರಲಿ!

ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಇದೆ, ಪ್ರಯತ್ನಿಸಬೇಕಷ್ಟೆ

ಮಕ್ಕಳಲ್ಲಿ ಎಲ್ಲರೂ ಮೇಧಾವಿಗಳಾಗಿರುವುದಿಲ್ಲ. ಒಳ್ಳೆಯ ಮಾರ್ಕ್ಸ್ ತೆಗೆಯುವವರು ತರಗತಿಯಲ್ಲಿ ಶೇ.10 ಇರಬಹುದು. ಮತ್ತೆ ಕೆಲವರು ಪಾಲಕರ ತೃಪ್ತಿಗಾಗಿ ತಾವೇ ಹೆಚ್ಚು ಮಾರ್ಕ್ಸ್ ಹಾಕಿಕೊಳ್ಳುತ್ತಾರೆ. ಮಕ್ಕಳು ಮತ್ತೊಂದು ಸಂಸ್ಥೆಗೆ ಟ್ರಾನ್ಸ್​ಫರ್ ಆದಾಗ ನಿಜ ವಿಚಾರ ಹೊರಬಿದ್ದು…

View More ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಇದೆ, ಪ್ರಯತ್ನಿಸಬೇಕಷ್ಟೆ

ಮಕ್ಕಳ ಆಸಕ್ತಿ, ಸಾಮರ್ಥ್ಯ, ಅಭಿರುಚಿಯನ್ನು ಗ್ರಹಿಸಿ

ಗಾಳಿಯಲ್ಲಿ ಹಾರುತ್ತ ಚೇಷ್ಟೆ ಮಾಡುವ ಟ್ವೀನೀಸ್ ಮಕ್ಕಳನ್ನು ಭೂಮಿ ಮೇಲೆ ಇರಿಸಬೇಕೆಂದರೆ ಅವರ ಹೆಗಲ ಮೇಲೆ ಜವಾಬ್ದಾರಿ ಹೊರಿಸುವುದೊಂದೇ ಮಾರ್ಗ. ಮಕ್ಕಳು ಬೆಳೆಯುತ್ತಿರುವ ಹಾಗೆ ಸ್ವಲ್ಪಸ್ವಲ್ಪವಾಗಿ ನಮ್ಮ ಹೆಗಲಿನಿಂದ ಅವರ ಹೆಗಲಿಗೆ ಜವಾಬ್ದಾರಿಯನ್ನು ವರ್ಗಾವಣೆ…

View More ಮಕ್ಕಳ ಆಸಕ್ತಿ, ಸಾಮರ್ಥ್ಯ, ಅಭಿರುಚಿಯನ್ನು ಗ್ರಹಿಸಿ

ಓದಿನ ಬಗ್ಗೆ ನಕಾರಾತ್ಮಕ ವಿಚಾರಗಳನ್ನು ತುಂಬಬೇಡಿ

ಮಕ್ಕಳಲ್ಲಿ ಏಕಾಗ್ರತೆಯೇ ಇರುವುದಿಲ್ಲ, ಓದಿನ ಕಡೆ ಗಮನ ಹರಿಸುವುದಿಲ್ಲ ಎಂಬ ಗೋಳು ಬಹುತೇಕ ಪಾಲಕರದ್ದು. ಚಂಚಲ ಮನಸ್ಸಿನ ಮಕ್ಕಳಲ್ಲಿ ಏಕಾಗ್ರತೆ, ನೆನಪಿನ ಶಕ್ತಿಯನ್ನು ಕೆಲ ಸರಳ ವಿಧಾನಗಳ ಮೂಲಕ ಹೆಚ್ಚಿಸಬಹುದು. ಆ ಹೊಳಹುಗಳ ಕುರಿತು…

View More ಓದಿನ ಬಗ್ಗೆ ನಕಾರಾತ್ಮಕ ವಿಚಾರಗಳನ್ನು ತುಂಬಬೇಡಿ

ಮನಸ್ಸಿಗಿಂತ ಬುದ್ಧಿ ಹೇಳಿದಂತೆ ಕೇಳೋದು ಉತ್ತಮ

ಯಶಸ್ಸು ಗಳಿಸಲಿಕ್ಕೆ ಸಂತೋಷವನ್ನು ಪಕ್ಕಕಿಟ್ಟು, ಕಷ್ಟಪಟ್ಟು, ಬೆವರು ಸುರಿಸಿ ಕೆಲಸ ಮಾಡಬೇಕೆಂದು ಕೆಲವರು ಹೇಳುತ್ತಾರೆ. ಅದಲ್ಲ, ಮಾಡುತ್ತಿರುವ ಕೆಲಸವನ್ನು ಆನಂದದಿಂದ ಮಾಡುವುದೇ ನಿಜವಾದ ಯಶಸ್ಸು. ಒಳ್ಳೆಯ ಆಟಗಾರ ಆಟವಾಡಿ ಸಂತೋಷಪಡುವುದಕ್ಕೆ ಮೈದಾನಕ್ಕೆ ಹೋಗುತ್ತಾನೆ, ಬೇರೊಬ್ಬರು…

View More ಮನಸ್ಸಿಗಿಂತ ಬುದ್ಧಿ ಹೇಳಿದಂತೆ ಕೇಳೋದು ಉತ್ತಮ

ಮಕ್ಕಳು ನಾವು ತಿಳಿದಿರುವುದಕ್ಕಿಂತ ಹೆಚ್ಚು ಬುದ್ಧಿವಂತರು!

ಮಕ್ಕಳಲ್ಲಿ ಕುತೂಹಲ ಹೆಚ್ಚು. ಹಾಗಾಗಿಯೇ ಪ್ರಶ್ನೆ ಮಾಡುವ ಮನೋಭಾವ. ಅಲ್ಲದೆ, ದೊಡ್ಡವರು ತಿಳಿದುಕೊಂಡಿದ್ದಕ್ಕಿಂತ ಹೆಚ್ಚೇ ಅವರು ತಿಳಿದಿರುತ್ತಾರೆ. ಆದರೆ, ಇಂಥ ವ್ಯಕ್ತಿತ್ವ ಮೂಡಬೇಕಾದರೆ ಮಕ್ಕಳಲ್ಲಿ ಒಳ್ಳೆಯ ಹವ್ಯಾಸ, ಅಭಿರುಚಿ ಬೆಳೆಸಬೇಕು. ಅದು ತಂದೆ-ತಾಯಿ ಮತ್ತು…

View More ಮಕ್ಕಳು ನಾವು ತಿಳಿದಿರುವುದಕ್ಕಿಂತ ಹೆಚ್ಚು ಬುದ್ಧಿವಂತರು!

ಮಕ್ಕಳನ್ನು ದುಡ್ಡಿನಲ್ಲಲ್ಲ, ಜ್ಞಾನದಲ್ಲಿ ಕೋಟ್ಯಧೀಶರನ್ನಾಗಿಸಿ

ಎಲ್ಲ ಮಕ್ಕಳಲ್ಲೂ ಸೃಜನಶೀಲತೆ, ಕಲಿಕೆಯ ಆಸಕ್ತಿ ಇರುತ್ತದೆ. ಇದಕ್ಕೆ ಪೂರಕವಾಗಿ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಲು ಪ್ರೋತ್ಸಾಹಿಸುವುದು, ಸರಿಯಾದ ಉತ್ತರಗಳನ್ನು ತಿಳಿದು ಅವರಿಗೆ ವಿವರಿಸುವುದು, ತರ್ಕಬದ್ಧ ಆಟಗಳನ್ನು, ಚಟುವಟಿಕೆಗಳನ್ನು ನೀಡುವುದರಿಂದ ಮಕ್ಕಳಲ್ಲಿನ ಉತ್ಸಾಹ ಮತ್ತು ಕಲಿಯುವಿಕೆಯ…

View More ಮಕ್ಕಳನ್ನು ದುಡ್ಡಿನಲ್ಲಲ್ಲ, ಜ್ಞಾನದಲ್ಲಿ ಕೋಟ್ಯಧೀಶರನ್ನಾಗಿಸಿ

ವಿದ್ಯೆ ಕಲಿಸುವುದು ಶಾಲೆ ಬುದ್ಧಿ ಬೆಳೆಸುವುದು ಮನೆ

ಒಳ್ಳೆಯ ನೌಕರಿ ಸಿಗಬೇಕೆಂದರೆ ಫಸ್ಟ್​ರ್ಯಾಂಕ್ ಒಂದೇ ಬಂದರೆ ಸಾಕಾಗುವುದಿಲ್ಲ. ಬುದ್ಧಿಶಕ್ತಿ, ಜ್ಞಾನ, ವಿಚಾರಶಕ್ತಿ ಮೊದಲಾದವು ಬೇಕಾಗುತ್ತವೆ. ಇವ್ಯಾವನ್ನೂ ಶಾಲೆಗಳಲ್ಲಿ ಹೇಳುವುದಿಲ್ಲ. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ತಿದ್ದುವುದಕ್ಕೆ ಶಾಲೆ ಮಾತ್ರ ಸಾಲದು, ತಂದೆ-ತಾಯಿ ಮಕ್ಕಳಿಗೆ ಮೊದಲ…

View More ವಿದ್ಯೆ ಕಲಿಸುವುದು ಶಾಲೆ ಬುದ್ಧಿ ಬೆಳೆಸುವುದು ಮನೆ

ಕುತೂಹಲ ತಾಯಿಯಾದರೆ ಜಿಜ್ಞಾಸೆ ಎಂಬುದು ತಂದೆ

ಮಕ್ಕಳ ಮನಸ್ಸಿಗೆ ದಿನಕ್ಕೆ ನಲವತ್ತರವರೆಗೆ ಅನುಮಾನಗಳು ಬರುತ್ತವೆ, ದೊಡ್ಡವರನ್ನು ಸರಾಸರಿ 10ರಿಂದ 20 ಪ್ರಶ್ನೆ ಕೇಳುತ್ತಾರೆಂದು ಅಂದಾಜಿದೆ. ತಿಳಿದಿರುವ ಪ್ರಶ್ನೆಗಳಿಗೆ ಉತ್ತರ ಹೇಳಬೇಕು. ರೇಗಿದರೆ ಅವರ ಆಲೋಚನೆಗಳಿಗೆ ಅಣೆಕಟ್ಟು ಬೀಳುತ್ತದೆ. ಕೆಲವು ನಿರರ್ಥಕ ಪ್ರಶ್ನೆಗಳೂ…

View More ಕುತೂಹಲ ತಾಯಿಯಾದರೆ ಜಿಜ್ಞಾಸೆ ಎಂಬುದು ತಂದೆ