ಲೇ…ಯಾರರ ಶ್ರಾವಣಾ ಬಿಡಸ್ರಿಲೇ….

ಮೊನ್ನೆ ಬುಧವಾರ ಮುಂಜ ಮುಂಜಾನೆ ನಮ್ಮ ಪವ್ಯಾ ಫೋನ್ ಮಾಡಿದಾ, ಅಲ್ಲಾ ಒಂದ ತಿಂಗಳಾಗಿತ್ತ ಮಗಂದ ಫೋನಿಲ್ಲಾ ಏನಿಲ್ಲಾ, ಹಂತಾವ ಇವತ್ಯಾಕ ಫೋನ್ ಮಾಡಿದಾಪಾ ಅಂತ ನಾ ಫೋನ್ ಎತ್ತಿದರ ಅದು ಇದು ಮಾತಾಡಿ…

View More ಲೇ…ಯಾರರ ಶ್ರಾವಣಾ ಬಿಡಸ್ರಿಲೇ….

ಅವರಿಗೆ ಕೇಳಸಂಗಿಲ್ಲಾ… ಸ್ವಲ್ಪ ಜೋರಾಗಿ ಹೇಳ…

ಮೊನ್ನೆ ನಮ್ಮ ಪುಣಾ ಮಾಮಾ ಭಾಳ ದಿವಸದ ಮ್ಯಾಲೆ ಹುಬ್ಬಳ್ಳಿ ಕಡೆ ಬಂದಿದ್ದರು. ಅವರದ ಭೆಟ್ಟಿ ಅಪರೂಪ. ಅವರ ಇತ್ತಲಾಗ ಬರಂಗಿಲ್ಲಾ ನಾವ ಅತ್ತಲಾಗ ಹೋಗಂಗಿಲ್ಲಾ. ಇನ್ನ ಯಾವದರ ತಪ್ಪಸಲಾರದ ಕಾರ್ಯಕ್ರಮ ಅಂದರ ಹತ್ತ…

View More ಅವರಿಗೆ ಕೇಳಸಂಗಿಲ್ಲಾ… ಸ್ವಲ್ಪ ಜೋರಾಗಿ ಹೇಳ…

ರ್ರೀ ಎಲ್ಲಿದ್ದೀರಿ… ಅಲ್ಲಿಂದ ಒಂದ ಸೆಲ್ಪಿ ವಾಟ್ಸ್​ಆಪ್ ಮಾಡ್ರಿ…

‘ರ್ರೀ..ಎಲ್ಲಿದ್ದೀರಿ?’ ‘ಲೇ, ಇಲ್ಲೇ ಇದ್ದೇನಿ ಹಾಸ್ಪಿಟಲನಾಗ. ಅದೇಷ್ಟ ಸರತೆ ಫೋನ್ ಮಾಡ್ತಿ, ಐಸಿಯುದಾಗ ಫೋನ್ ಎತ್ತಲಿಕ್ಕೆ ಕೊಡಂಗಿಲ್ಲಾ. ತಿಳಿಯಂಗಿಲ್ಲಾ’ ಅಂತ ನಾ ಅಕಿ ಐದನೇ ಸರತೆ ಫೋನ್ ಮಾಡಿದ ಮ್ಯಾಲೆ ಸಿಟ್ಟಲೇ ಹೇಳಿದೆ. ‘ಅಲ್ಲರಿ…

View More ರ್ರೀ ಎಲ್ಲಿದ್ದೀರಿ… ಅಲ್ಲಿಂದ ಒಂದ ಸೆಲ್ಪಿ ವಾಟ್ಸ್​ಆಪ್ ಮಾಡ್ರಿ…

ನಮ್ಮಜ್ಜಿಗೆ ಒಂದ ಎಲ್ಲರ ಪಿ.ಜಿ. ನೋಡಲೇ…

ಈಗ ಒಂದ ತಿಂಗಳ ಹಿಂದ ನಮ್ಮ ಪಿ.ಜಿ. ಫೋನ ಮಾಡಿದ್ದಾ, ಇಂವಾ ಈಗ ಅಮೆರಿಕಾದಾಗ ಇರ್ತಾನ. ಒಂದ ಕಾಲದಾಗ ಕೊತಂಬರಿ ಕಾಲೇಜನಾಗ ನನ್ನ ಪಿ.ಯು.ಸಿ ಕ್ಲಾಸಮೇಟ್ ಇದ್ದಾ. ಭಾರಿ ಶಾಣ್ಯಾ ನನ್ನ ಮಗಾ. ಹಂಗ…

View More ನಮ್ಮಜ್ಜಿಗೆ ಒಂದ ಎಲ್ಲರ ಪಿ.ಜಿ. ನೋಡಲೇ…

ಕಂಟ್ರಾಸೆಪ್ಶನ್ ಡೇ ಕ್ಕ ಒಂಬತ್ತ ಬಿದ್ದಮ್ಯಾಲೆ ಪಾಪ್ಯುಲೇಶನ್ ಡೇ…

ಮೊನ್ನೆ ಜುಲೈ11ಕ್ಕ ವರ್ಲ್ಡ್ ಪಾಪ್ಯೂಲೇಶನ್ ಡೇ ಇತ್ತ, ಅಂದರ ವಿಶ್ವ ಜನಸಂಖ್ಯಾ ದಿವಸ. ಅಲ್ಲಾ ಹಂಗ ಅವತ್ತ ಯಾರ ಜಾಸ್ತಿ ಹಡದಿರ್ತಾರ ಅವರಿಗೇನ ಹಿಡದ ದಂಡಾ ಹಾಕಂಗಿಲ್ಲಾ, ಕಡಮಿ ಹಡದವರಿಗೇನ ಕರದ ಪ್ರೖೆಜ್ ಕೊಡಂಗಿಲ್ಲ…

View More ಕಂಟ್ರಾಸೆಪ್ಶನ್ ಡೇ ಕ್ಕ ಒಂಬತ್ತ ಬಿದ್ದಮ್ಯಾಲೆ ಪಾಪ್ಯುಲೇಶನ್ ಡೇ…

ರ್ರೀ… ನಂಗ ಈ ಧ್ವನಿ ಎಲ್ಲೋ ಕೇಳಿದಂಗ ಅದ…

ಒಂದ ಎರಡ ತಿಂಗಳದ ಹಿಂದ ಫ್ರೀ ಎಂಟ್ರಿ ಅದ ಅಂತ ಒಂದ ಸಂಗೀತ ಕಾರ್ಯಕ್ರಮಕ್ಕ ಹೆಂಡ್ತಿನ್ನೂ ಕರಕೊಂಡ ಹೋಗಿದ್ದೆ. ಇನ್ನೇನ ಕಾರ್ಯಕ್ರಮ ಶುರು ಆಗಬೇಕು, ನಿರೂಪಕಿ ಬಂದ ಸ್ವಾಗತ ಮಾಡೋದಕ್ಕ ನನ್ನ ಹೆಂಡ್ತಿ ಸಟಕ್ಕನ್…

View More ರ್ರೀ… ನಂಗ ಈ ಧ್ವನಿ ಎಲ್ಲೋ ಕೇಳಿದಂಗ ಅದ…

ಕ್ಲಾಸಿಕನಾಗ ಕಾಶಕ್ಕನ ಕಾಶಿ ಸಮಾರಾಧ್ನಿ

ಒಂದ ತಿಂಗಳ ಹಿಂದ ನಮ್ಮ ಕಾಶಕ್ಕ ಮೌಶಿ ಗಂಡನ ಕಟಗೊಂಡ ಕಾಶಿಗೆ ಹೋಗಿ ಬಂದ್ಲು. ಪಾಪ ಹಂಗ ಅಕಿ ಕಾಶಿಗೆ ಹೋಗಬೇಕ ಅನ್ನಲಿಕತ್ತ ಹತ್ತ ವರ್ಷ ಆಗಿತ್ತ ಖರೆ ಆದರ ಮಗಾ ವಿನ್ಯಾಗ ಅವರವ್ವಾ…

View More ಕ್ಲಾಸಿಕನಾಗ ಕಾಶಕ್ಕನ ಕಾಶಿ ಸಮಾರಾಧ್ನಿ

ರ್ರೀ ಇವತ್ತ ನಿಂಬದ ಬ್ಲೂ ಕಾಲಮ್ ಏನ್ರಿ?

ಇವತ್ತ ಮುಂಜಾನೆ ಒಮ್ಮಿಂದೊಮ್ಮಿಲೇ ನನ್ನ ಹೆಂಡ್ತಿ ‘ರ್ರೀ… ಇವತ್ತಿಂದ ಏನ ನಿಂಬದ ಬ್ಲೂ ಕಾಲಮ್ ಏನ್ರಿ?’ ಅಂತ ಕೇಳಿದ್ಲು. ನಾ ಒಮ್ಮಿಕ್ಕಲೇ ಗಾಬರಿ ಆದೆ. ಅಲ್ಲಾ ನಾ ಬರೇಯೋದ ತಿಂಗಳಿಗೆ ಎರಡ ಸಲಾ ಗಿರಮಿಟ್…

View More ರ್ರೀ ಇವತ್ತ ನಿಂಬದ ಬ್ಲೂ ಕಾಲಮ್ ಏನ್ರಿ?

ನಳಾ ಬಂದಹೋದ ಮ್ಯಾಲೆ ಎತ್ತತೇವಿ…!

ಮೊನ್ನೆ ಆಫೀಸನಾಗ ಅಡಿಟ್ ಇತ್ತು, ಅಡಿಟರ್ ಕರೆಕ್ಟ ಆಫೀಸ ಶುರು ಆಗೋದಕ್ಕ ಬಂದರು. ಆದರ ನಮ್ಮ ಅಕೌಂಟೆಂಟದ ಇನ್ನೂ ಪತ್ತೆ ಇರಲಿಲ್ಲಾ. ನಾವ ದಾರಿ ಕಾಯ್ಕೋತ ಕೂತ್ವಿ, ಮುಂದ ಒಂದ ತಾಸ ಬಿಟ್ಟ ನಮ್ಮ…

View More ನಳಾ ಬಂದಹೋದ ಮ್ಯಾಲೆ ಎತ್ತತೇವಿ…!

ಹೆಂಡ್ತಿ ಬೆಕ್ಕಿಗೆ ಅಡ್ಡ ಹೋದರ..ಛಲೋನೋ ಕೆಟ್ಟೋ?

ಜನಾ ಬೆಕ್ಕ ಅಡ್ಡ ಹೋದರ ಛೆ…ಬೆಕ್ಕ ಅಡ್ಡ ಹೋತ ಅಂತ ಲೊಚ್ಚ್ ಲೊಚ್ಚ್ ಮಾಡ್ತಾರ. ಒಂದಿಷ್ಟ ಮಂದಿ ಬೆಕ್ಕ ಎಡದಿಂದ ಬಲಕ್ಕ ಹೋದರ ಛಲೋ ಅಂತಾರ, ಕೆಲವೊಬ್ಬರು ಬಲದಿಂದ ಎಡಕ್ಕ ಹೋದರ ಛಲೋ ಅಂತಾರ.…

View More ಹೆಂಡ್ತಿ ಬೆಕ್ಕಿಗೆ ಅಡ್ಡ ಹೋದರ..ಛಲೋನೋ ಕೆಟ್ಟೋ?