ಕಂಚಿ ಪರಮಾಚಾರ್ಯ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳು

| ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್  ಆಧುನಿಕ ಶಂಕರರೆಂದೇ ಕರೆಸಿಕೊಂಡ ಶತಾಯುಷಿ ಪರಮಾಚಾರ್ಯ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳು ನಡೆದಾಡುವ ದೇವರೆಂದು ಪ್ರಥಿತರಾದವರು. ಶಂಕರ ಭಗವತ್ಪಾದರ ಬ್ರಹ್ಮವಾದವನ್ನು ಸರ್ವತ್ರ ಕಂಡವರು, ದಯೆ-ಕರುಣೆಗಳ ಪ್ರತಿರೂಪವಾಗಿದ್ದವರು, ಸರ್ವರಲ್ಲಿಯೂ…

View More ಕಂಚಿ ಪರಮಾಚಾರ್ಯ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳು

ಆಧುನಿಕ ಕರ್ನಾಟಕದ ಮಹಾಂತ ಶ್ರೀ ಮೃತ್ಯುಂಜಯ ಶಿವಯೋಗಿಗಳು

ಉತ್ತರ ಕರ್ನಾಟಕದ ಶೈಕ್ಷಣಿಕ, ಸಾಮಾಜಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದವರು ಮುರುಘಾಮಠದ ಶ್ರೀ ಮೃತ್ಯುಂಜಯ ಅಪ್ಪಗಳು. ಲೌಕಿಕ ಮತ್ತು ಪಾರಮಾರ್ಥಿಕ ಎರಡನ್ನೂ ಬೆಸೆದ ಮಹಾಂತರು. ‘ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ’ ಎಂಬ ಶರಣರ ನುಡಿಯನ್ನು…

View More ಆಧುನಿಕ ಕರ್ನಾಟಕದ ಮಹಾಂತ ಶ್ರೀ ಮೃತ್ಯುಂಜಯ ಶಿವಯೋಗಿಗಳು

ಕಾಯಕಯೋಗಿ ಸದ್ಗುರು ಶ್ರೀನಾಗೇಶ ತಾತ

ಮಧ್ಯಕರ್ನಾಟಕ ಭಾಗಕ್ಕೆ ಸೇರಿದ ಚಳ್ಳಕೆರೆ ತಾಲೂಕಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವಾರು ಸಾಧುಸಂತರು, ಯೋಗಿಗಳು ಮತ್ತು ಅವಧೂತರು ಆಗಿಹೋದದ್ದು ಸರಿಯಷ್ಟೆ. ಅಂಥವರಲ್ಲಿ ನಾಗೇಶತಾತ ಒಬ್ಬರು. 20ನೇ ಶತಮಾನದ ಪೂರ್ವಾರ್ಧ. ಆಗ ವೈಶಾಖಮಾಸ. ಸೂರ್ಯನ ಪ್ರಖರಕಿರಣಗಳು ಭೂಮಿಯನ್ನು…

View More ಕಾಯಕಯೋಗಿ ಸದ್ಗುರು ಶ್ರೀನಾಗೇಶ ತಾತ

ತ್ರಿವಿಧದಾಸೋಹಿ ಡಾ. ಶಿವರಾತ್ರಿ ರಾಜೇಂದ್ರಸ್ವಾಮಿಗಳು

ರಾಜೇಂದ್ರರು ಅವರಿವರೆನ್ನದೆ ಎಲ್ಲ ಜನಾಂಗದವರನ್ನೂ ಸಮನಾಗಿ ಕಾಣುತ್ತಿದ್ದರು. ಅನೇಕ ಬಡಬ್ರಾಹ್ಮಣ ಹುಡುಗರು ಸ್ವಾಮಿಗಳ ಆಶ್ರಯದಲ್ಲಿ ಜೀವನ ಸಾಗಿಸಿ ವಿದ್ಯಾಭ್ಯಾಸ ಮುಗಿಸಿದ್ದುಂಟು. ಪ್ರಾಥಮಿಕ-ಮಾಧ್ಯಮಿಕ ಹಂತದಿಂದ ಶುರುವಾದ ಶಿಕ್ಷಣಸಂಸ್ಥೆಗಳು ಪ್ರೌಢಶಾಲೆ-ಕಾಲೇಜುಗಳವರೆಗೂ ವಿಸ್ತರಿಸಿದವು. ಆಧುನಿಕ ಕರ್ನಾಟಕದ ವಿಭೂತಿಪುರುಷರಲ್ಲಿ ಪಂಚಗವಿಮಠದ…

View More ತ್ರಿವಿಧದಾಸೋಹಿ ಡಾ. ಶಿವರಾತ್ರಿ ರಾಜೇಂದ್ರಸ್ವಾಮಿಗಳು

ಮೌನತಪಸ್ವಿ ಶ್ರೀ ಶಿವಬಾಲಯೋಗಿ ಮಹಾರಾಜ್

| ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್​ ಆಂಧ್ರಪ್ರದೇಶದಲ್ಲಿ ಜನಿಸಿ, ಕರ್ನಾಟಕ ರಾಜ್ಯದಲ್ಲಿ ನೆಲೆನಿಂತು, ಆಧ್ಯಾತ್ಮಿಕ ಪರಿವೇಶಕ್ಕೆ ಹೊಸಬೆಳಕನ್ನು ನೀಡಿದವರು ಶ್ರೀ ಶಿವಬಾಲಯೋಗಿ ಮಹಾರಾಜ್. ಇವರು ಅಖಂಡ ಮೌನತಪಸ್ವಿಗಳಾಗಿ ಪ್ರಸಿದ್ಧಿ ಪಡೆದವರು. ಉತ್ತರಭಾರತದ ತಪಸ್ವೀಜಿ ಮಹಾರಾಜ್…

View More ಮೌನತಪಸ್ವಿ ಶ್ರೀ ಶಿವಬಾಲಯೋಗಿ ಮಹಾರಾಜ್

ಹಿಮಾಲಯದ ಚಿಕಿತ್ಸಕ ಸಂತ ಸ್ವಾಮಿ ರಾಮ

| ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್​ ರಾಮ ಅವರ ಜನ್ಮನಾಮ ಬ್ರಿಜ್ ಕಿಶೋರ್ ಕುಮಾರ್. ಹಿಮಾಲಯ ಪ್ರಾಂತ್ಯದ ಘರ್​ವಾಲ್ ಪ್ರದೇಶದ ಟೋಲಿ ಎಂಬ ಕುಗ್ರಾಮದಲ್ಲಿ 1925ರಲ್ಲಿ ಸಾಮಾನ್ಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಇವರು, ಏಳೆಂಟು…

View More ಹಿಮಾಲಯದ ಚಿಕಿತ್ಸಕ ಸಂತ ಸ್ವಾಮಿ ರಾಮ

ಮಹಾತಪಸ್ವಿನೀ ಶ್ರೀ ಆನಂದಮಯೀ ಮಾ

ಬಂಗಾಳದ ಮಾತೆ ಶ್ರೀಶಾರದಾದೇವಿ, ಪಾಂಡಿಚೆರಿಯ ಶ್ರೀಮಾತಾ ಹಾಗೂ ಅಕ್ಕ ನಿವೇದಿತಾ, ಇವರ ಸಾಲಿನಲ್ಲಿ ಹೆಸರಿಸಲೇಬೇಕಾದ ಮತ್ತೊಂದು ಹೆಸರು ಬಂಗಾಳದ ಶ್ರೀ ಮಾತಾ ಆನಂದಮಯೀ ಮಾ. ಇವರು ಶಾರದಾದೇವಿಯವರಂತೆ ಗೃಹತಪಸ್ವಿನಿಯೂ ಹೌದು, ಶ್ರೀಮಾತಾರಂತೆ ಜ್ಞಾನತಪಸ್ವಿನಿಯೂ ಹೌದು,…

View More ಮಹಾತಪಸ್ವಿನೀ ಶ್ರೀ ಆನಂದಮಯೀ ಮಾ

ಮಹಾನುಭಾವಿ ಶ್ರೀ ಕಡಕೋಳ ಮಡಿವಾಳಪ್ಪ

ಹೈದರಾಬಾದ್ ಕರ್ನಾಟಕದ ಆಧ್ಯಾತ್ಮಿಕ ಸಂತರಲ್ಲಿ ಕಡಕೋಳ ಮಡಿವಾಳಪ್ಪನವರ ಹೆಸರು ಚಿರಸ್ಥಾಯಿಯಾದುದು. ನಿಜಗುಣ ಶಿವಯೋಗಿಗಳ ನಂತರ ತತ್ತ್ವಪದ ಸಾಹಿತ್ಯಕ್ಕೆ ಹೊಸ ಆಶಯ ಮತ್ತು ಆವಿಷ್ಕಾರವನ್ನು ನೀಡಿದ ಕೀರ್ತಿ ಇವರದು. 12ನೇ ಶತಮಾನದ ಬಸವಾದಿ ಶರಣರ ಕ್ರಾಂತಿ ಮತ್ತು…

View More ಮಹಾನುಭಾವಿ ಶ್ರೀ ಕಡಕೋಳ ಮಡಿವಾಳಪ್ಪ

ಯೌಗಿಕಪ್ರಭೆಯನ್ನು ವಿಶ್ವಕ್ಕೆ ಹರಡಿದ ತಪಸ್ವೀಜಿ ಮಹಾರಾಜ್

ಆಧ್ಯಾತ್ಮಿಕ ಕ್ಷೇತ್ರದ ಮಹಾಸಾಧಕರಲ್ಲಿ ತಪಸ್ವೀಜಿ ಮಹಾರಾಜ್ ಹೆಸರು ಚಿರಸ್ಥಾಯಿಯಾದುದು. ಇವರು 185 ಸಂವತ್ಸರಗಳ ಕಾಲ ಜೀವಿಸಿ, ಭಾರತದಾದ್ಯಂತದ ಕ್ಷೇತ್ರಗಳನ್ನೆಲ್ಲ ದರ್ಶಿಸಿ, ಭಕ್ತರಿಗೆ ಆಧ್ಯಾತ್ಮಿಕ ಬೆಳಕು ತೋರಿದರು. ರಾಜಮನೆತನಕ್ಕೆ ಸೇರಿದ್ದ ಇವರು ರಾಜವೈಭವ ತ್ಯಜಿಸಿ ತಪಸ್ಸಿಗಾಗಿಯೇ…

View More ಯೌಗಿಕಪ್ರಭೆಯನ್ನು ವಿಶ್ವಕ್ಕೆ ಹರಡಿದ ತಪಸ್ವೀಜಿ ಮಹಾರಾಜ್

ಮಹಾವತಾರ ಪೂರ್ಣಯೋಗಿ ಶ್ರೀಬಾಬಾಜಿ

| ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್​ ಭಾರತೀಯ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮಹಾವತಾರ ಶ್ರೀಬಾಬಾಜಿ ಹೆಸರು ಚಿರಸ್ಥಾಯಿಯಾದುದು. ಅವರಿಂದ ಯೋಗದೀಕ್ಷೆ ಪಡೆದ ಶ್ರೀಲಾಹಿರೀ ಮಹಾಶಯ, ಸ್ವಾಮಿ ಕೇವಲಾನಂದ ಮುಂತಾದವರು ಕ್ರಿಯಾಯೋಗದ ಮೂಲಕ ಲೋಕಕ್ಷೇಮಕ್ಕೆ ಕಾರಣರಾದರು. ಕ್ರಿಯಾಯೋಗದ…

View More ಮಹಾವತಾರ ಪೂರ್ಣಯೋಗಿ ಶ್ರೀಬಾಬಾಜಿ