ಈಗ ಜೀವಿಸಿ, ಮರಣಾನಂತರದ ಬಗ್ಗೆ ಯೋಚಿಸಬೇಡಿ!

ಜೀವನದ ಬಗ್ಗೆ ತಪ್ಪಾದ ಪರಿಕಲ್ಪನೆಗಳಿರುವ ಕಾರಣ, ಜೀವನ ಜಾರಿಹೋಗುತ್ತಿದೆ. ಆದರೆ ನಿಜವಾಗಿಯೂ, ಓಡಿ ಹೋಗುತ್ತಿರುವುದು ಜೀವನವಲ್ಲ- ನೀವು ಜೀವನದಿಂದ ನುಣುಚಿಕೊಳ್ಳುತ್ತಿದ್ದೀರ. ಜೀವನ ನಿಮ್ಮನ್ನು ದೂರ ಮಾಡುತ್ತಿಲ್ಲ, ನೀವು ಜೀವನವನ್ನು ಹಲವಾರು ವಿಧಗಳಲ್ಲಿ ದೂರ ತಳ್ಳುತ್ತಿದ್ದೀರಿ.…

View More ಈಗ ಜೀವಿಸಿ, ಮರಣಾನಂತರದ ಬಗ್ಗೆ ಯೋಚಿಸಬೇಡಿ!

ಆಧ್ಯಾತ್ಮಿಕ ಮುನ್ನಡೆಗೆ ಪ್ರಾಮಾಣಿಕತೆ ಬೇಕು

ಜೀವನದ ಮೂಲಭೂತ ಅಂಶಗಳ ಬಗ್ಗೆ ಸಿದ್ಧ ಉತ್ತರಗಳನ್ನು ನಂಬುವುದು ‘ನನಗೆ ಗೊತ್ತಿಲ್ಲ’ ಎನ್ನುವುದನ್ನು ಇಲ್ಲವಾಗಿಸಿದೆ. ಯಾರೋ ಹೇಳಿದರೆಂದು ನಿಮಗೆ ತಿಳಿಯದಿರುವುದನ್ನು ನಂಬಿದರೆ, ತಿಳಿದುಕೊಳ್ಳುವ ಎಲ್ಲ ಸಾಧ್ಯತೆಗಳನ್ನು ನಾಶಪಡಿಸುತ್ತೀರಿ. ನಿಮಗೆ ಗೊತ್ತಿಲ್ಲದಿರುವ ವಿಷಯದ ಬಗ್ಗೆ ನಾನು…

View More ಆಧ್ಯಾತ್ಮಿಕ ಮುನ್ನಡೆಗೆ ಪ್ರಾಮಾಣಿಕತೆ ಬೇಕು

ಪ್ರಾಣಬಿಟ್ಟ ದೇಹ ಹೋಗುವುದು ಎಲ್ಲಿಗೆ?

ಮರಣಾನಂತರ ವಿವೇಚನೆ ಸಂಪೂರ್ಣ ಕಳೆದುಹೋಗುತ್ತದೆ. ಹೀಗಿದ್ದಾಗ, ನೀವು ಮನಸ್ಸಿನಲ್ಲಿ ಯಾವ ಗುಣವನ್ನು ಹಾಕುತ್ತೀರೋ ಅದು ಲಕ್ಷಪಟ್ಟು ಹೆಚ್ಚಾಗುತ್ತದೆ. ಇದನ್ನೇ ಸ್ವರ್ಗ ಮತ್ತು ನರಕವೆಂದು ಹೇಳಲಾಗುವುದು. ನೀವೊಂದು ಉಲ್ಲಾಸಭರಿತ ಸ್ಥಿತಿಗೆ ತಲುಪಿದರೆ, ಅದನ್ನು ಸ್ವರ್ಗ ಎನ್ನಲಾಗುತ್ತದೆ,…

View More ಪ್ರಾಣಬಿಟ್ಟ ದೇಹ ಹೋಗುವುದು ಎಲ್ಲಿಗೆ?

ಆರೋಗ್ಯ ನಮ್ಮೊಳಗಿಂದ ಉದ್ಭವಿಸಬೇಕು!

| ಸದ್ಗುರು ಈಗಿರುವ ಶರೀರವು ನಾವು ಭೂಮಿಯಿಂದ ಕಲೆಹಾಕಿಕೊಂಡಿರುವ ಒಂದು ಶೇಖರಣೆ. ಈ ಭೂಮಿಯ ಸ್ವರೂಪ, ಭೂಮಿಯನ್ನು ಹುಟ್ಟುಹಾಕಿರುವ ಪಂಚಭೂತಗಳ ಸ್ವರೂಪವೇನಿದೆಯೋ ಅದೇ ನಮ್ಮ ಈ ಭೌತಿಕ ಶರೀರದೊಳಗೂ ಅಭಿವ್ಯಕ್ತವಾಗಿದೆ. ಮೂಲತಃ ಈ ಶರೀರವು…

View More ಆರೋಗ್ಯ ನಮ್ಮೊಳಗಿಂದ ಉದ್ಭವಿಸಬೇಕು!

ಶಬ್ದ, ಮಂತ್ರಗಳ ಮಹಿಮೆ ಅರಿತರೆ ಆನಂದದ ಅನುಭೂತಿ

| ಸದ್ಗುರು ಶಬ್ದವನ್ನು ಉಚ್ಚರಿಸಿದಾಗ, ಒಂದು ರೂಪವು ಸೃಷ್ಟಿಯಾಗುತ್ತದೆ. ಶಬ್ದಗಳನ್ನು ಒಂದು ನಿರ್ದಿಷ್ಟವಾದ ರೀತಿಯಲ್ಲಿ ಉಪಯೋಗಿಸಿ, ಅದು ಸರಿಯಾದ ರೂಪವನ್ನು ತಳೆಯುವಂತೆ ಮಾಡಲು ಒಂದಿಡೀ ವಿಜ್ಞಾನವೇ ಇದೆ. ಕೆಲವೊಂದು ಜೋಡಣೆಗಳನ್ನು ಮಾಡಿ ಶಬ್ದಗಳನ್ನು ಉಚ್ಚರಿಸುವ…

View More ಶಬ್ದ, ಮಂತ್ರಗಳ ಮಹಿಮೆ ಅರಿತರೆ ಆನಂದದ ಅನುಭೂತಿ

ಸರ್ವೋತ್ಕೃಷ್ಟವಾಗಿರುವಂತೆ ಶರೀರವನ್ನು ರೂಪಾಂತರಿಸಿ

ದೇಹದಲ್ಲಿ ಶಕ್ತಿಯನ್ನು ಮರುವ್ಯವಸ್ಥಿತಗೊಳಿಸಿದರೆ, ಕೇವಲ ಮೂಳೆಮಾಂಸದ ತಡಿಕೆಯಾಗಿರುವ ಈ ಶರೀರ ಒಂದು ದೈವಿಕ ಅಸ್ತಿತ್ವವಾಗಬಹುದು. ಯೋಗದ ಇಡೀ ವ್ಯವಸ್ಥೆ ಇದರ ಕಡೆಗೆ ಆಧಾರಿತವಾಗಿದೆ. ಕ್ರಮೇಣವಾಗಿ ಅದಕ್ಕೆ ಸಾಕಷ್ಟು ಗಮನ ಮತ್ತು ಅಭ್ಯಾಸವನ್ನು ನೀಡಿದಾಗ, ಈ…

View More ಸರ್ವೋತ್ಕೃಷ್ಟವಾಗಿರುವಂತೆ ಶರೀರವನ್ನು ರೂಪಾಂತರಿಸಿ

ಏಳಿಗೆಯ ಪಥ ತೋರುವ ಮಾತೃಪ್ರಧಾನ ಸಂಸ್ಕೃತಿ

| ಸದ್ಗುರು  ಭಾರತ, ಅರೇಬಿಯಾ ಮತ್ತು ಆಫ್ರಿಕಾದ ಬಹಳಷ್ಟು ಭಾಗಗಳು ಸ್ತ್ರೀದೈವದ ಆರಾಧನೆ ಮಾಡುತ್ತಿದ್ದವು. ಆದರೆ ಇಂದು, ಜಗತ್ತಿನಾದ್ಯಂತ ಪುರುಷಗುಣಕ್ಕೆ ಪ್ರಾಧಾನ್ಯ ನೀಡಿರುವುದರಿಂದಾಗಿ ಸ್ತ್ರೀಶಕ್ತಿಯ ಆರಾಧನೆ ತಗ್ಗಿದೆ. ಹೀಗಿದ್ದರೂ, ಸ್ತ್ರೀಶಕ್ತಿಯ ಆರಾಧನೆಯನ್ನು ಇನ್ನೂ ಉಳಿಸಿಕೊಂಡು…

View More ಏಳಿಗೆಯ ಪಥ ತೋರುವ ಮಾತೃಪ್ರಧಾನ ಸಂಸ್ಕೃತಿ

ಅಧ್ಯಾತ್ಮ ಎಂದರೆ ನಿಜವಾದ ಸಮಾನತೆ ಸಾಧಿಸುವುದು…

ಗೊತ್ತಿದ್ದೋ ಗೊತ್ತಿಲ್ಲದೆಯೋ ಬೇರೆಯವರು ನಿಮ್ಮತ್ತ ನೋಡುವಂಥ ಎತ್ತರಕ್ಕೆ ನೀವು ಏರಿದಾಗ, ಅದು ಎಲ್ಲವನ್ನೂ ಒಗ್ಗೂಡಿಸಿಕೊಂಡು ಎಲ್ಲದರ ಜತೆ ಒಂದಾಗುವ ಸಮಯ. ಇದು ಅಧಿಕಾರ ಚಲಾಯಿಸುವ ಸಮಯವಲ್ಲ, ಏಕೆಂದರೆ ಒಮ್ಮೆ ನೀವು ಅಧಿಕಾರ ಚಲಾಯಿಸಲು ಶುರು…

View More ಅಧ್ಯಾತ್ಮ ಎಂದರೆ ನಿಜವಾದ ಸಮಾನತೆ ಸಾಧಿಸುವುದು…

ಭೌತಿಕ ಸ್ವರೂಪ ಮೀರಿದ ಕಾಲದ ಜತೆ ಪಯಣಿಸುವಾಗ…

ಸದ್ಗುರು ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಸಂಚರಿಸುತ್ತ ವಿದ್ಯಾರ್ಥಿಗಳು, ಯುವಜನರ ಪ್ರಶ್ನೆಗಳಿಗೆ ಉತ್ತರಿಸುತ್ತ ಅವರ ಸಂದೇಹಗಳನ್ನು ನಿವಾರಿಸುತ್ತಿದ್ದಾರೆ. ಕಾಲ, ವರ್ತಮಾನದ ಹಲವು ವಿಷಯಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದವೊಂದರ ವಿವರ ಇಲ್ಲಿದೆ. ಪ್ರಾಚೀನ ಕಾಲದ…

View More ಭೌತಿಕ ಸ್ವರೂಪ ಮೀರಿದ ಕಾಲದ ಜತೆ ಪಯಣಿಸುವಾಗ…

ಪ್ರಶ್ನೆಗಳೊಂದಿಗೆ ಸೆಣೆಸುತ್ತಿರುವ ಯುವ ಮನಸ್ಸುಗಳು

| ಸದ್ಗುರು ಯುವಜನರು ಸತ್ಯವನ್ನು ಹುಡುಕುತ್ತಿರುವ ಸಹಜ ಸಾಧಕರು. ಸತ್ಯವನ್ನು ಅವರು ತಿಳಿಯುವುದಕ್ಕೆ ನೆರವಾಗಲು, ಅಗತ್ಯವಾದ ಸ್ಪಷ್ಟತೆ, ಬದ್ಧತೆ ಮತ್ತು ಸ್ಥೈರ್ಯದಿಂದ ಅವರನ್ನು ಸಬಲರನ್ನಾಗಿಸುವ ಸಮಯ ಬಂದಿದೆ. ಯುವಜನರ ಆಕಾಂಕ್ಷೆಗಳು ಮತ್ತು ಸಾಮರ್ಥ್ಯಗಳು ನಮ್ಮ…

View More ಪ್ರಶ್ನೆಗಳೊಂದಿಗೆ ಸೆಣೆಸುತ್ತಿರುವ ಯುವ ಮನಸ್ಸುಗಳು