ಹೊಸ ಸ್ವಭಾವದಿಂದ ಹೊಸ ಬದುಕು!

ಬದುಕನ್ನು ಹೇಗೆ ನಿಭಾಯಿಸುತ್ತಿದ್ದೇವೆ, ನಮ್ಮನ್ನು ನಾವು ಹೇಗೆ ಕಂಡಕ್ಟ್ ಮಾಡಿಕೊಳ್ಳುತ್ತಿದ್ದೇವೆ ಅನ್ನೋದು ಮಾತ್ರ ನಾವು ಏನು ಅನ್ನೋದನ್ನ ನಿರ್ಧರಿಸುತ್ತದೆ. ನಮ್ಮಿಂದ ಉಪಕೃತರು, ನಮ್ಮನ್ನು ಇಷ್ಟಪಟ್ಟವರು ಹೊಗಳಬಹುದು. ಅಲ್ಲಿ ಸತ್ಯವಿರುವುದಿಲ್ಲ. ಒಂದು ದಿನದಲ್ಲಿ ನಮ್ಮ ಬಗ್ಗೆ…

View More ಹೊಸ ಸ್ವಭಾವದಿಂದ ಹೊಸ ಬದುಕು!

ಸಾರ್ಥಕತೆ ತರುವ ಆ ಮಾತು…

‘ನಾನು ಹೇಳಿದಂಗೇ ಆಯ್ತು ನೋಡಿ!’ ಎನ್ನುವವರು ‘ನಾನು ಹಾಗೆ ಮಾಡಬಾರದು’ ಅಂತ ಭಾವಿಸುವುದಿಲ್ಲ. ಲಂಚಕೋರತನ, ವಂಚನೆ-ಎಲ್ಲವೂ ಕಂಟ್ರೋಲಿಗೆ ಬರುವುದು ‘ನಾನು’ ಆ ಕೆಲಸ ಮಾಡಬಾರದು ಅಂದುಕೊಳ್ಳುವುದರಿಂದ ಮಾತ್ರ. ‘ನೋಡಿದ್ಯಾ… ನಾನು ಹೇಳಿದಂಗೇ ಆಯ್ತು! ನಾನು…

View More ಸಾರ್ಥಕತೆ ತರುವ ಆ ಮಾತು…

ಈತ ನನಗೇ ಏಕೆ ಗಂಟುಬಿದ್ದ?

ಸಂಪೂರ್ಣವಾಗಿ ಬದುಕು. ಸುಮ್ಮನೇ ಪ್ರೀತಿಸು. ಹುಟ್ಟಿದ್ದೀಯಲ್ಲ? ಅದಕ್ಕೆ ಋಣಿಯಾಗಿರು. ನಿನ್ನ ಅಸ್ತಿತ್ವಕ್ಕೆ ಋಣಿಯಾಗಿರು. ಎಲ್ಲಿಗೋ ಹೊರಡಬೇಡ. ಚೆಂದದ್ಯಾವುದನ್ನೂ ನಾಳೆಗೆ ಮುಂದೂಡಬೇಡ. ಇವತ್ತೇ, ಈಗಲೇ, ಇಲ್ಲೇ ಅನುಭವಿಸು. ‘ಜಗತ್ತಿನ ಅತ್ಯಂತ ಯಶಸ್ವೀ ಪ್ರೇಮಿಗಳು ಯಾರು ಹೇಳಿ?’…

View More ಈತ ನನಗೇ ಏಕೆ ಗಂಟುಬಿದ್ದ?

ಮನಸ್ಸು ಒಂದೊಂದು ಬಾರಿ ಛೇಂಜು ಕೇಳುತ್ತೆ, ಅಷ್ಟೇ!

‘ನೋಡ್ತಿರು, ನಾಳೆಯಿಂದ ಆಫೀಸಲ್ಲಿ ಸೀರಿಯಸ್ಸಾಗಿರ್ತೀನಿ’ ಅಂತ ಹುಡುಗಿಯೊಬ್ಬಳು ತನಗೆ ತಾನೇ ಹೇಳಿಕೊಳ್ಳುತ್ತಾಳೆ. ಆದರೆ ನಿಜಕ್ಕೂ ಇರುತ್ತಾಳಾ? ಅದವಳ ಸ್ವಭಾವ. ಪಕ್ಕದ ಟೈಪಿಸ್ಟು, ಎದುರಿನ ಗುಮಾಸ್ತೆ, ಛೇಂಬರಿನೊಳಗಿನ ಹೆಬ್ಬುಲಿಯಂಥ ಬಾಸು, ಪೋಸ್ಟಿನ ಹುಡುಗ, ಚಾಯ್ ತರುವ…

View More ಮನಸ್ಸು ಒಂದೊಂದು ಬಾರಿ ಛೇಂಜು ಕೇಳುತ್ತೆ, ಅಷ್ಟೇ!

ಆಗಾಗ ಸಿಗುವ ಅತ್ಯುತ್ತಮ ಹತ್ತು ನಿಮಿಷಗಳು!

ಅವತ್ಯಾಕೋ ಸಣ್ಣ ಬೇಸರ. ಮನಸ್ಸಿಗೆ ಏನೋ ವಿವರಿಸಲಾಗದ ತಬ್ಬಲಿತನ. ಹಾಡು ಕೇಳಿದೆ. ಸರಿ ಹೋಗಲಿಲ್ಲ. ಪುಸ್ತಕ ಕೈಗೆತ್ತಿಕೊಂಡೆ. ಅದರ ಹೆಸರೇನು ಅಂತ ಇವತ್ತು ನೆನಪಿಗಿಲ್ಲ. ಆದರೆ, ಆ ಸಾಲು ಮಾತ್ರ ನೆನಪಿಗಿದೆ. ಆ ಲೇಖಕ…

View More ಆಗಾಗ ಸಿಗುವ ಅತ್ಯುತ್ತಮ ಹತ್ತು ನಿಮಿಷಗಳು!

ಮಕ್ಕಳಿಗೇಕೆ ಬೇಕು ಮೊಬೈಲು…

ಇವತ್ತು ಯಾರ ಕೈಯಲ್ಲಿ ಮೊಬೈಲ್ ಫೋನು ಇಲ್ಲ? ನಾನೊಬ್ಬ ಪತ್ರಕರ್ತ. ಶಾಲೆ ನಡೆಸುತ್ತೇನೆ. ನಾನು ವ್ಯಾಪಾರಿ. ನನಗೆ ಮೊಬೈಲ್ ಬೇಕು. ನಿಮಗೆ ಯಾಕೆ ಬೇಕು? ಒಂದು ನಯಾಪೈಸೆಯ ವ್ಯಾಪಾರ ವ್ಯವಹಾರ ಇರುವುದಿಲ್ಲ, ದುಡಿಮೆ ಇರುವುದಿಲ್ಲ.…

View More ಮಕ್ಕಳಿಗೇಕೆ ಬೇಕು ಮೊಬೈಲು…

ಮೋದಿ ಖಂಡಿತ ಮುಯ್ಯಿ ತೀರಿಸ್ತಾರೆ…

ಇದೇನಿದು? ಎಂದೂ ಟೀವಿಯ ಮುಂದೆ ಕೂರದ ನಾನು ನಿನ್ನೆ ಬೆಳಗಿನ ಜಾವದ ತನಕ ಕೂತಿದ್ದೆ. ಕರುಳು ಹೊರಳುತ್ತಿದ್ದವು. ನನಗೆ ಕಾಶ್ಮೀರ ಹೊಸದಲ್ಲ.It is a beautiful land. ಪಾಕಿಸ್ತಾನಕ್ಕೆ ನಾಲ್ಕು ಸಲ ಹೋಗಿ ಬಂದಿದ್ದೇನೆ.…

View More ಮೋದಿ ಖಂಡಿತ ಮುಯ್ಯಿ ತೀರಿಸ್ತಾರೆ…

ಒಂದೇ ವಿನಂತಿ, ಮೊದಲು ಗ್ಲಾಸು ಕೆಳಗಿಡಿ

ಚಿಯರ್ಸ್! ಒಂದು ನಸುಗತ್ತಲೆಯ ಇಳಿಸಂಜೆಯಲ್ಲಿ, ಬಾರ್​ನ ಮಬ್ಬು ಬೆಳಕಿನಲ್ಲಿ ಇಬ್ಬರು ಗೆಳೆಯರು, ಗ್ಲಾಸಿಗೆ ಗ್ಲಾಸು ತಾಕಿಸುತ್ತಾರಲ್ಲ? ಅವರಿಗೆ ಗೊತ್ತಿರುವುದಿಲ್ಲ. ಇದೇ ಬಾಟಲಿ ಅವರನ್ನು ಭಯಾನಕವಾಗಿ ಕೊಂದುಬಿಡುತ್ತದೆ. ನಾನು ನನ್ನ ಇಬ್ಬರು ಭಾವಮೈದುನಂದಿರನ್ನು ಕಳೆದುಕೊಂಡಿದ್ದೇನೆ: ‘ಗುಂಡಿಗೆ…

View More ಒಂದೇ ವಿನಂತಿ, ಮೊದಲು ಗ್ಲಾಸು ಕೆಳಗಿಡಿ

ಸೋತುಬಿಡಿ ದಮ್ಮಯ್ಯ ಕೈಚೆಲ್ಲಬೇಡಿ ರವಿ ಬೆಳಗೆರೆ

| ರವಿ ಬೆಳಗೆರೆ ನಮಸ್ಕಾರ.  ನಾನು ರವಿ ಬೆಳಗೆರೆ. ಲೇಖಕ, ಕಾದಂಬರಿಕಾರ, ಪತ್ರಕರ್ತ and the most hard working man. ಪತ್ರಿಕೋದ್ಯಮಕ್ಕೆ ಬಂದಾಗಿನಿಂದ ಈತನಕ ಎರಡು ಲಕ್ಷ ಪುಟ ಬರೆದಿದ್ದೇನೆ. ಇದೆಲ್ಲ ಕೊಚ್ಚಿಕೊಳ್ಳುವುದಕ್ಕಲ್ಲ.…

View More ಸೋತುಬಿಡಿ ದಮ್ಮಯ್ಯ ಕೈಚೆಲ್ಲಬೇಡಿ ರವಿ ಬೆಳಗೆರೆ